ಸಕಲೇಶಪುರದಲ್ಲಿ ಭೂಕುಸಿತ... ರೈಲು ಸಂಚಾರ ಸ್ಥಗಿತ, ಸಾವಿರಾರು ಪ್ರಯಾಣಿಕರ ಪರದಾಟ

Sakleshpur Landslide समाचार

ಸಕಲೇಶಪುರದಲ್ಲಿ ಭೂಕುಸಿತ... ರೈಲು ಸಂಚಾರ ಸ್ಥಗಿತ, ಸಾವಿರಾರು ಪ್ರಯಾಣಿಕರ ಪರದಾಟ
Mangaluru NewsMangaluru Latest NewsToday News Mangaluru
  • 📰 Zee News
  • ⏱ Reading Time:
  • 19 sec. here
  • 13 min. at publisher
  • 📊 Quality Score:
  • News: 49%
  • Publisher: 63%

Landslide In Sakaleshpura: ಸಕಲೇಶಪುರ ಮತ್ತು ಬಾಳ್ಳುಪೇಟೆ ನಡುವೆ ಭೂಕುಸಿತದಿಂದಾಗಿ ನೈಋತ್ಯ ರೈಲ್ವೆಯಲ್ಲಿ ರೈಲು ಸಂಚಾರಗಳನ್ನು ರದ್ದು ಮಾಡಲಾಗಿದೆ.

ನೈಋತ್ಯ ರೈಲ್ವೆಯಲ್ಲಿ ರೈಲು ಸಂಚಾರ ರದ್ದುಹೋಲಿಕೆ ನನಗೆ ಇಷ್ಟವಿಲ್ಲ.. ಅದರಲ್ಲೂ ಕೊಹ್ಲಿ ಜೊತೆ ನನ್ನನ್ನು ಹೋಲಿಸಬೇಡಿ: ಸ್ಮೃತಿ ಮಂಧಾನ ಶಾಕಿಂಗ್‌ ಹೇಳಿಕೆ ವೈರಲ್ ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಉಂಟಾಗಿದ್ದು, ಹಲವು ರೈಲು ಸಂಚಾರಕ್ಕೆ ತೊಂದರೆಯಾಗಿದೆ. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ - ವಿಜಯಪುರ ವಿಶೇಷ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್-ಕಾರವಾರ ಎಕ್ಸ್‌ಪ್ರೆಸ್, ರೈಲು ನಂ.16576 ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ಪ್ರಯಾಣವನ್ನು ಆಗಸ್ಟ್ 12 ರಂದು ರದ್ದುಗೊಳಿಸಲಾಗಿದೆ.

ಕರ್ನಾಟಕದಲ್ಲಿ ಬೆಂಗಳೂರು-ಮಂಗಳೂರು ವಿಭಾಗದಲ್ಲಿ ಭೂಕುಸಿತವು ಐದು ರೈಲು ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಸಕಲೇಶಪುರ ಮತ್ತು ಬಿಎಲ್‌ಎಲ್‌ಟಿ ನಿಲ್ದಾಣಗಳ ನಡುವೆ ಹೊಸ ಭೂಕುಸಿತ ಸಂಭವಿಸಿದ್ದು, ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದ್ದು, ನೂರಾರು ಪ್ರಯಾಣಿಕರು ಪರದಾಡುವಂತಾಯಿತು. ಹಳಿಗಳ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಯಾಣಿಕರಿಗೆ ಬೆಂಗಳೂರಿಗೆ ಬಸ್ ಸೇವೆ ವ್ಯವಸ್ಥೆ ಮಾಡಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mangaluru News Mangaluru Latest News Today News Mangaluru Train Services Affected Sakleshpur Mangaluru Landslide Landslide In Sakleshpur ಸಕಲೇಶಪುರ ಬಾಳ್ಳುಪೇಟೆ ಸಕಲೇಶಪುರದಲ್ಲಿ ಭೂಕುಸಿತ ಸಕಲೇಶಪುರದಲ್ಲಿ ಭೂಕುಸಿತ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಡಕುಮೇರಿ,ಕಡಗರವಳ್ಳಿ ನಡುವೆ ಮತ್ತೆ ಗುಡ್ಡ ಕುಸಿತ :ಆಗಸ್ಟ್‌ 4 ರವರೆಗೆ ಈ ಎಲ್ಲಾ ರೈಲುಗಳು ರದ್ದುಎಡಕುಮೇರಿ,ಕಡಗರವಳ್ಳಿ ನಡುವೆ ಮತ್ತೆ ಗುಡ್ಡ ಕುಸಿತ :ಆಗಸ್ಟ್‌ 4 ರವರೆಗೆ ಈ ಎಲ್ಲಾ ರೈಲುಗಳು ರದ್ದುಗುಡ್ಡ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಆಗಸ್ಟ್‌ 4 ವರೆಗೂ ರದ್ದು ಮಾಡಲಾಗಿದೆ.
और पढो »

ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದ ಸುವರ್ಣ ಯುಗ ಆರಂಭ!ಹೆಜ್ಜೆ ಹೆಜ್ಜೆಗೂ ಸಾಥ್ ನೀಡುವಳು ಅದೃಷ್ಟ ಲಕ್ಷ್ಮೀಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದ ಸುವರ್ಣ ಯುಗ ಆರಂಭ!ಹೆಜ್ಜೆ ಹೆಜ್ಜೆಗೂ ಸಾಥ್ ನೀಡುವಳು ಅದೃಷ್ಟ ಲಕ್ಷ್ಮೀಶುಕ್ರ ಸಂಚಾರ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ತರುತ್ತದೆ.
और पढो »

ಕೇರಳದಲ್ಲಿ ಭಾರೀ ಭೂಕುಸಿತ : 19 ಜನ ಸಾವು, ನೂರಾರು ಜನರು ಅವಶೇಷಗಳಡಿಯಲ್ಲಿಕೇರಳದಲ್ಲಿ ಭಾರೀ ಭೂಕುಸಿತ : 19 ಜನ ಸಾವು, ನೂರಾರು ಜನರು ಅವಶೇಷಗಳಡಿಯಲ್ಲಿKerala landslide : ಕೇರಳದಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಸುತ್ತಿದೆ. ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
और पढो »

ಫೋಟೋ ಶೂಟ್ ಮಧ್ಯೆ ರೈಲು ಬಂತು.. 90 ಅಡಿ ಕಂದಕಕ್ಕೆ ಹಾರಿದ ಜೋಡಿ!! ವಿಡಿಯೋ ವೈರಲ್ಫೋಟೋ ಶೂಟ್ ಮಧ್ಯೆ ರೈಲು ಬಂತು.. 90 ಅಡಿ ಕಂದಕಕ್ಕೆ ಹಾರಿದ ಜೋಡಿ!! ವಿಡಿಯೋ ವೈರಲ್Video viral : ರಾಜಸ್ಥಾನದ ಪಾಲಿಯಲ್ಲಿ ನವ ವಿವಾಹಿತ ಜೋಡಿ ಕೊರ್ಮಗಟ್ ರೈಲ್ವೆ ಸೇತುವೆ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿವಾಗ ಆಗ ಅನಿರೀಕ್ಷಿತವಾಗಿ ಹಳಿ ಮೇಲೆ ರೈಲು ಬಂದಿದ್ದು, ಏನು ಮಾಡಬೇಕೆಂದು ತಿಳಿಯದೆ ದಂಪತಿ 90 ಅಡಿ ರೈಲ್ವೆ ಸೇತುವೆಯಿಂದ ಜಿಗಿದಿರುವ ಘಟನೆ ನಡೆದಿದೆ.
और पढो »

Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆಯಿದೆ.
और पढो »

50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!ಉತ್ತರ ಭಾದ್ರಪದ ನಕ್ಷತ್ರ ಶನಿದೇವನ ನಕ್ಷತ್ರವಾಗಿದೆ. ರಾಹು ಮತ್ತು ಶನಿಯು ಸ್ನೇಹಪರವಾಗಿಲ್ಲದಿದ್ದರೂ ರಾಹುವಿನ ಈ ನಕ್ಷತ್ರ ಸಂಕ್ರಮಣವು ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ.
और पढो »



Render Time: 2025-02-14 02:05:38