ಸಚಿನ್ ತೆಂಡೂಲ್ಕರ್: ತಂಬಾಕು ಜಾಹೀರಾಟ್ ಮಾಡದಿರಾ!

ಕ್ರೀಡೆ समाचार

ಸಚಿನ್ ತೆಂಡೂಲ್ಕರ್: ತಂಬಾಕು ಜಾಹೀರಾಟ್ ಮಾಡದಿರಾ!
Sachin TendulkarTobacco AdCricket
  • 📰 Zee News
  • ⏱ Reading Time:
  • 45 sec. here
  • 8 min. at publisher
  • 📊 Quality Score:
  • News: 42%
  • Publisher: 63%

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್, ಕ್ರಿಕೆಟ್‌ ದೇವರೆಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಅವರು ತಮ್ಮ ಸುದೀರ್ಘ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಂದೇ ಒಂದು ಬಾರಿಯೂ ಮದ್ಯ ಅಥವಾ ತಂಬಾಕು ಉತ್ಪನ್ನದ ಜಾಹೀರಾತು ಅಥವಾ ಪ್ರಚಾರವನ್ನು ಮಾಡಿಲ್ಲ.

ನನ್ನ ಜೀವ ಇರೋವರ್ಗೂ ತಂಬಾಕು ಜಾಹೀರಾತು ಪ್ರಚಾರ ಮಾಡಲ್ಲ'- ಹೀಗಂತ ಈ ವ್ಯಕ್ತಿಗೆ ಪ್ರಾಮಿಸ್‌ ಮಾಡಿದ್ದಾರಂತೆ ಸಚಿನ್ ತೆಂಡೂಲ್ಕರ್. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್, ಕ್ರಿಕೆಟ್‌ ದೇವರೆಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಅವರು ತಮ್ಮ ಸುದೀರ್ಘ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಂದೇ ಒಂದು ಬಾರಿಯೂ ಮದ್ಯ ಅಥವಾ ತಂಬಾಕು ಉತ್ಪನ್ನದ ಜಾಹೀರಾತು ಅಥವಾ ಪ್ರಚಾರವನ್ನು ಮಾಡಿಲ್ಲ. ಈ ಉತ್ಪನ್ನಗಳಿಗೆ ಸಂಬಂಧಿಸಿದ ಬ್ರ್ಯಾಂಡ್‌ಗಳ ಆಫರ್‌ನ್ನು ಸಚಿನ್ ಎಂದಿಗೂ ಸ್ವೀಕರಿಸಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ನನ್ನ ವೃತ್ತಿಜೀವನದಲ್ಲಿ ಒಂದೆರಡು ವರ್ಷಗಳ ಪ್ರಾಯೋಜಕರಿಲ್ಲದೆ ಆಡುವ ಸಮಯ ಬಂದಿತ್ತು. ಅಂತಹ ಸಂದರ್ಭದಲ್ಲೂ ನಾನು ಆಲ್ಕೋಹಾಲ್ ಮತ್ತು ತಂಬಾಕು ಉತ್ಪನ್ನಗಳನ್ನು ತಯಾರಿಸುವ ಬ್ರ್ಯಾಂಡ್‌ಗಳ ಪ್ರಚಾರ ಮಾಡಿಲ್ಲ. ಅಂತಹ ಬ್ರ್ಯಾಂಡ್‌ಗಳನ್ನು ನಾನು ಎಂದಿಗೂ ಪ್ರಚಾರ ಮಾಡುವುದಿಲ್ಲ ಎಂದು ನನ್ನ ತಂದೆಗೆ ಮಾತು ನೀಡಿದ್ದೇನೆ. ನಾನು ನನ್ನ ತಂದೆಗೆ ನೀಡಿದ ಈ ಭರವಸೆಯನ್ನು ಎಂದಿಗೂ ಉಲ್ಲಂಘಿಸಲಿಲ್ಲ.. ಉಲ್ಲಂಘಿಸುವುದೂ ಇಲ್ಲ' ಎಂದು ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಾರೆ. ನಾನು ಅಂತಹ ಬ್ರ್ಯಾಂಡ್‌ಗಳನ್ನು ಎಂದಿಗೂ ಪ್ರಚಾರ ಮಾಡುವುದಿಲ್ಲ ಎಂದು ನನ್ನ ತಂದೆಗೆ ಹಲವು ವರ್ಷಗಳ ಹಿಂದೆ ಮಾತು ನೀಡಿದ್ದೆ. ಅಂತಹ ಜಾಹೀರಾತುಗಳನ್ನು ಉತ್ತೇಜಿಸಿ, ನನ್ನನ್ನು ಆದರ್ಶ ಎಂದು ಪರಿಗಣಿಸುವ ಯುವ ಪೀಳಿಗೆ ಅವುಗಳ ಕಡೆಗೆ ಆಕರ್ಷಿತವಾಗುವಂತೆ ಮಾಡಲಾರೆ. ಅದಕ್ಕಾಗಿಯೇ ನಾನು ಯಾವಾಗಲೂ ಅಂತಹ ಬ್ರಾಂಡ್‌ಗಳಿಂದ ದೂರ ಉಳಿಯುತ್ತಿದ್ದೆ' ಎಂದಿದ್ದಾರೆ. ನನ್ನ ತಂದೆ ನನಗೆ ಹಲವು ವರ್ಷಗಳ ಹಿಂದೆ ಹೇಳಿದ್ದರು, ನೀನು ಮಾದರಿಯಾಗುವ ಹಾದಿಯಲ್ಲಿದ್ದಿ. ಜನರು ನಿನ್ನನ್ನು ಅನುಸರಿಸಲು ಬಯಸುತ್ತಾರೆ. ಆದ್ದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವಂತಹ ಕೆಲಸಗಳನ್ನು ಮಾಡಬೇಡ ಅಂತಾ'.. ಹೀಗೆಂದು ಸಚಿನ್‌ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sachin Tendulkar Tobacco Ad Cricket Sports Health Inspiration

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ ಸಾರಾ ಮೇಲಿನ ಬಟ್ಟೆ: ಸಚಿನ್ ಪುತಿಗೂ ಬಂತಾ ಬಾಲಿವುಡ್‌ ಬೆಡಗಿಯರ ಚಾಳಿ..ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ ಸಾರಾ ಮೇಲಿನ ಬಟ್ಟೆ: ಸಚಿನ್ ಪುತಿಗೂ ಬಂತಾ ಬಾಲಿವುಡ್‌ ಬೆಡಗಿಯರ ಚಾಳಿ..Sara Tendulkar Bollywood Entry: ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅಂದರೆ ಶೀಘ್ರವೇ ಬಾಲಿವುಡ್ ಅಂಗಳಕ್ಕೆ ಜಿಗಿಯಲಿದ್ದಾರೆ ಎನ್ನುವ ಸುದ್ದಿ ಸರಸರಂತಾ ಸರಿದಾಡುತ್ತಿದೆ.
और पढो »

25 ಬೌಂಡರಿ, 7 ಸಿಕ್ಸರ್.. ದ್ವಿಶತಕ ಸಿಡಿಸಿ ಬೌಲರ್ ಗಳನ್ನು ನಡುಗಿಸಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ!25 ಬೌಂಡರಿ, 7 ಸಿಕ್ಸರ್.. ದ್ವಿಶತಕ ಸಿಡಿಸಿ ಬೌಲರ್ ಗಳನ್ನು ನಡುಗಿಸಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ!Team India Star player: ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳುವ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಏಕದಿನದಲ್ಲಿ ಅದ್ಭುತ ಇನ್ನಿಂಗ್ಸ್‌ನೊಂದಿಗೆ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು..
और पढो »

Viral Video: ಈ ಬಾಲಕಿಯ ಬೌಲಿಂಗ್ ಆಕ್ಷನ್ ನೋಡಲು ಜಹೀರ್ ಖಾನ್ ರಂತೆ ಇದೆ..! ಟ್ವೀಟ್ ಮಾಡಿ ಸಚಿನ್ ಹೇಳಿದ್ದೇನು ಗೊತ್ತೇ?Viral Video: ಈ ಬಾಲಕಿಯ ಬೌಲಿಂಗ್ ಆಕ್ಷನ್ ನೋಡಲು ಜಹೀರ್ ಖಾನ್ ರಂತೆ ಇದೆ..! ಟ್ವೀಟ್ ಮಾಡಿ ಸಚಿನ್ ಹೇಳಿದ್ದೇನು ಗೊತ್ತೇ?ಈಗ ಈ ವಿಡಿಯೋವನ್ನು ತಮ್ಮ x ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿರುವ ಭಾರತದ ದಂತಕಥೆ ಸಚಿನ್ ತೆಂಡುಲ್ಕರ್ ನಯವಾಗಿರುವ, ಸುಲಲಿತವಾದ ಮತ್ತು ನೋಡಲು ಕೂಡ ಸುಶೀಲಾ ಮೀನಾ ಅವರ ಬೌಲಿಂಗ್ ಶೈಲಿಗೆ ಸುಂದರವಾಗಿದೆ ಅಷ್ಟೇ ಅಲ್ಲದೆ ಜಹೀರ್ ಖಾನ್ ಅವರ ಛಾಯೆಯನ್ನು ಹೊಂದಿದೆ.
और पढो »

ಈ ವಿಷಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಸಚಿನ್, ಧೋನಿ, ಕೊಹ್ಲಿ ಅವರಂತೆಯೇ ನತದೃಷ್ಟ! ಛೇ ಹೀಗಾಗಬಾರದಿತ್ತು!!ಈ ವಿಷಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಸಚಿನ್, ಧೋನಿ, ಕೊಹ್ಲಿ ಅವರಂತೆಯೇ ನತದೃಷ್ಟ! ಛೇ ಹೀಗಾಗಬಾರದಿತ್ತು!!Rohit Sharma Record: ಕ್ರಿಕೆಟ್ ನಲ್ಲಿ ಕೆಲವೊಮ್ಮೆ ದಾಖಲೆಗಳು ನಕಾರಾತ್ಮಕವಾಗಿಯೂ ರೂಪುಗೊಳ್ಳುತ್ತವೆ. ಭಾನುವಾರ ರೋಹಿತ್ ಶರ್ಮಾ ಪಾಲಿಗೆ ಆದಾದದ್ದು ಅದೇ. ಅವರು ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ಮಾಡಿದ್ದ ದಾಖಲೆಯನ್ನು ಮಾಡಿದರು. ಆದರದು ನಕಾರಾತ್ಮಕವಾದ ದಾಖಲೆ ಎನ್ನುವುದು ಬೇಸರದ ವಿಚಾರ.
और पढो »

ಆಡಿದ 2ನೇ ಪಂದ್ಯದಲ್ಲೇ ದಾಖಲೆ... ನಿತೀಶ್ ರೆಡ್ಡಿ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು!‌ ಕೊಹ್ಲಿ ರೆಕಾರ್ಡ್‌ ಬ್ರೇಕ್‌; ಸಚಿನ್, ಗವಾಸ್ಕರ್‌ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌ಆಡಿದ 2ನೇ ಪಂದ್ಯದಲ್ಲೇ ದಾಖಲೆ... ನಿತೀಶ್ ರೆಡ್ಡಿ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು!‌ ಕೊಹ್ಲಿ ರೆಕಾರ್ಡ್‌ ಬ್ರೇಕ್‌; ಸಚಿನ್, ಗವಾಸ್ಕರ್‌ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌Nitish Reddy: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿರುವ ಆಸ್ಟ್ರೇಲಿಯಾ, ಅಡಿಲೇಡ್ ಟೆಸ್ಟ್ ಅನ್ನು ಭಾರತದ ವಿರುದ್ಧ ದಾಖಲೆಯ ಸಮಯದಲ್ಲಿ ಗೆದ್ದು ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
और पढो »

ಮತ್ತೆ ಹದಗೆಟ್ಟಿತು ವಿನೋದ್ ಕಾಂಬ್ಳಿ ಆರೋಗ್ಯ... ದಿಢೀರ್ ಆಸ್ಪತ್ರೆಗೆ ದಾಖಲು! ಸಚಿನ್‌ ಗೆಳೆಯನಿಗೆ ಏನಾಯ್ತು?ಮತ್ತೆ ಹದಗೆಟ್ಟಿತು ವಿನೋದ್ ಕಾಂಬ್ಳಿ ಆರೋಗ್ಯ... ದಿಢೀರ್ ಆಸ್ಪತ್ರೆಗೆ ದಾಖಲು! ಸಚಿನ್‌ ಗೆಳೆಯನಿಗೆ ಏನಾಯ್ತು?ಆರೋಗ್ಯ ಹದಗೆಟ್ಟಿದ್ದು, ಪ್ರಜ್ಞಾಹೀನರಾಗಿ ಬಿದ್ದಿದ್ದರು ಎನ್ನಲಾಗಿದೆ. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಾಂಬ್ಳಿ ಅವರನ್ನು ಥಾಣೆಯ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.
और पढो »



Render Time: 2025-02-15 15:39:16