ಸಪ್ತಪದಿ ತುಳಿದ ಲಕ್ಷ್ಮೀಬಾರಮ್ಮ ಸೀರಿಯಲ್ ವಿಧಿ ನಟಿ ಲಾವಣ್ಯ: ಫೋಟೋ ವೈರಲ್

Lavanya Hiremath Love Life समाचार

ಸಪ್ತಪದಿ ತುಳಿದ ಲಕ್ಷ್ಮೀಬಾರಮ್ಮ ಸೀರಿಯಲ್ ವಿಧಿ ನಟಿ ಲಾವಣ್ಯ: ಫೋಟೋ ವೈರಲ್
Lakshmi Baramma SerialLavanya HiremathAkshay Acharya
  • 📰 Zee News
  • ⏱ Reading Time:
  • 56 sec. here
  • 19 min. at publisher
  • 📊 Quality Score:
  • News: 85%
  • Publisher: 63%

Lakshmi Baramma Serial vidhi fame Lavanya hiremath: ದೀಪಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ತಮ್ಮ ಭಾವಿ ಪತಿಯೊಂದಿಗೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ತಾವು ಮದುವೆಯಾಗುತ್ತಿರುವ ಬಗ್ಗೆ ಸುಳಿವು ನೀಡಿದ್ದ ನಟಿ ಲಾವಣ್ಯ ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

Lavanya Hiremath Marriage: ಕನ್ನಡದ ಹೆಸರಾಂತ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀಬಾರಮ್ಮ ಖ್ಯಾತಿಯ ನಟಿ ಆದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಬಹುದಿನದ ಗೆಳೆಯನೊಂದಿಗೆ ಸಪ್ತಪತಿ ತುಳಿದ ನಟಿ ಲಾವಣ್ಯಅಂದು ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆಯೇ...! ಈ ನಟಿಗೆ ಈಗ ವಯಸ್ಸೆಷ್ಟು ಗೊತ್ತಾ? ಮದುವೆಯಾಗಿದ್ಯಾ...? ಏನ್‌ ಮಾಡ್ತಿದ್ದಾರೆ...?ಕ್ರಿಕೆಟ್‌ ಜಗತ್ತನ್ನೇ ಆಳುತ್ತಿದ್ದಾನೆ ಬಾಲಿವುಡ್ ಸೂಪರ್ ಸ್ಟಾರ್ ಗೋವಿಂದ ಸೋದರಳಿಯ! ಈತ ಐಪಿಎಲ್‌ ತಂಡವೊಂದರ ಕ್ಯಾಪ್ಟನ್‌ ಕೂಡ ಹೌದು...

ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ವೈಷ್ಣವ್ ತಂಗಿ ವಿಧಿ ಪಾತ್ರದಲ್ಲಿ ಮನೆ ಮಾತಾಗಿದ್ದ ಖ್ಯಾತ ಕಿರುತೆರೆ ನಟಿ ಲಾವಣ್ಯ ಹಿರೇಮಠ ಅವರು ಅಕ್ಷಯ್ ಆಚಾರ್ಯ ಅವರೊಂದಿಗೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ.ಶೇರ್ ಮಾಡುವ ಮೂಲಕ ತಾವು ಮದುವೆಯಾಗುತ್ತಿರುವ ಬಗ್ಗೆ ಸುಳಿವು ನೀಡಿದ್ದ ನಟಿ ಲಾವಣ್ಯ ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.ನಟಿ ಲಾವಣ್ಯ ಅವರ ಪತಿ ಕೂಡ ಡೆಂಟಿಸ್ಟ್. ಒಂದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರೂ ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಉಭಯ ಕುಟುಂಬಗಳು ಇಬ್ಬರ ಪ್ರೀತಿಗೆ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಈ ಜೋಡಿ ನವೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ನಟಿ ಲಾವಣ್ಯ ಹಿರೇಮಠ ಮತ್ತು ಅಕ್ಷಯ್ ಆಚಾರ್ಯ ಅದ್ಧೂರಿ ವಿವಾಹದ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಗಳಲ್ಲಿ ಲಕ್ಷ್ಮೀಬಾರಮ್ಮ ಸೀರಿಯಲ್ ಇಡೀ ತಂಡ ಭಾಗಿಯಾಗಿರುವುದನ್ನು ಕಾಣಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Dina Bhavishya: ಇಂದು ವಿಷ್ಣುಪ್ರಿಯ ತುಳಸಿ ವಿವಾಹ... ಈ 6 ರಾಶಿಗೆ ಇಡೀ ದಿನ ಭಯಪೂರ ಯಶಸ್ಸು; ಮಹಾಲಕ್ಷ್ಮೀ ಕೃಪೆಯಿಂದ ಉಜ್ವಲಿಸಲಿದೆ ಇವರ ಭವಿಷ್ಯ!ಅಣ್ಣಾವ್ರ ಸಿನಿಮಾ ನೋಡಲು ಪರದಾಡಿದ್ದಾತನಿಂದಲೇ ಶಿವಣ್ಣನ ಸಿನಿಮಾಗೆ ಬಂಡವಾಳ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Lakshmi Baramma Serial Lavanya Hiremath Akshay Acharya Lakshmi Baramma Serial Vidhi Lakshmi Baramma Serial Vidhi Fame Lavanya Hiremat Lavanya Hiremath Marriage Date Lavanya Hiremath News Lavanya Hiremath Serial Kannada News Lakshmi Baramma Serial Vidhi Fame Lakshmi Baramma Serial Todays Episode Lakshmi Baramma Serial News Kannada News ಲಕ್ಷ್ಮೀ ಬಾರಮ್ಮ ಧಾರಾವಾಹಿ ವಿಧಿ ಲಕ್ಷ್ಮೀ ಬಾರಮ್ಮ ವಿಧಿ ಲಕ್ಷ್ಮೀ ಬಾರಮ್ಮ ಮದುವೆ ವಿಧಿ ಮದುವೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಆಲಿಯಾ ಭಟ್ ಮುಖಕ್ಕೆ ಪಾರ್ಶ್ವವಾಯು.. ಫ್ಯಾನ್ಸ್ ಆತಂಕಕ್ಕೆ ಕಾರಣವಾದ ಬಾಲಿವುಡ್‌ ಬ್ಯೂಟಿ ಪೋಸ್ಟ್!‌ಆಲಿಯಾ ಭಟ್ ಮುಖಕ್ಕೆ ಪಾರ್ಶ್ವವಾಯು.. ಫ್ಯಾನ್ಸ್ ಆತಂಕಕ್ಕೆ ಕಾರಣವಾದ ಬಾಲಿವುಡ್‌ ಬ್ಯೂಟಿ ಪೋಸ್ಟ್!‌Alia Bhatt partially paralyzed rumours: ನಟಿ ಆಲಿಯಾ ಭಟ್ ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ ಎಂಬ ಸುದ್ದಿ ವೈರಲ್‌ ಆಗಿದೆ.
और पढो »

ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್‌ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್‌Manasa Manohar Wedding: ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿದ್ದ ʻಜೊತೆ ಜೊತೆಯಲಿʼ ಸೀರಿಯಲ್‌ ನಟಿ ಮಾನಸಾ ಮನೋಹರ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫುಟ್ಬಾಲ್ ಆಟಗಾರನ ಜೊತೆ ಖ್ಯಾತ ನಟಿ ಎರಡನೆ ಮದುವೆಯಾಗಿದ್ದಾರೆ.
और पढो »

Optical Illusion: ಈ ಹೂವುಗಳ ಮಧ್ಯ ಮುತ್ತಿನಹಾರ ಎಲ್ಲಿದೆ ಎಂದು ಗುರುತಿಸಬಲ್ಲಿರಾ? ಇದಕ್ಕೆ ನಿಮ್ಮ ಹತ್ರ ಇರೋದು ಬರೀ 7 ಸೆಕೆಂಡ್‌ ಮಾತ್ರ!!Optical Illusion: ಈ ಹೂವುಗಳ ಮಧ್ಯ ಮುತ್ತಿನಹಾರ ಎಲ್ಲಿದೆ ಎಂದು ಗುರುತಿಸಬಲ್ಲಿರಾ? ಇದಕ್ಕೆ ನಿಮ್ಮ ಹತ್ರ ಇರೋದು ಬರೀ 7 ಸೆಕೆಂಡ್‌ ಮಾತ್ರ!!Find Pearl necklace: ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ.. ಇದೀಗ ಅಂತದ್ದೇ ಒಂದು ಫೋಟೋ ವೈರಲ್ ಆಗುತ್ತಿದ್ದು, ಅದರಲ್ಲಿರುವ ಮುತ್ತಿನ ಹಾರವನ್ನು ಗುರುತಿಸೋಣ..
और पढो »

ಮದುವೆ ಮೂಡ್ ನಲ್ಲಿ ನಟಿ ರಮ್ಯಾ! ಪ್ರಿಯತಮನ ತಬ್ಬಿ ರೊಮ್ಯಾನ್ಸ್ ಮಾಡಿದ ವಿಡಿಯೋ ವೈರಲ್!ಮದುವೆ ಮೂಡ್ ನಲ್ಲಿ ನಟಿ ರಮ್ಯಾ! ಪ್ರಿಯತಮನ ತಬ್ಬಿ ರೊಮ್ಯಾನ್ಸ್ ಮಾಡಿದ ವಿಡಿಯೋ ವೈರಲ್!Actress Ramya Marriage: ನಟಿ ರಮ್ಯಾ ಮುಂದಿನ ತಿಂಗಳು ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗುತ್ತಿದ್ದು, ತನ್ನ ಬಾಯ್ ಫ್ರೆಂಡ್ ಜೊತೆ ಹಾಕಿರುವ ರೊಮ್ಯಾಂಟಿಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »

ಜಯಂತ್​ ಚಿನ್ನುಮರಿಗೆ ಕೂಡಿಬಂತು ಕಂಕಣಭಾಗ್ಯ... ಲಕ್ಷ್ಮೀ ನಿವಾಸ ಧಾರಾವಾಹಿ ಜಾನು ಖ್ಯಾತಿಯ ಚಂದನಾ ಮದುವೆ! ಹುಡುಗ ಯಾರು ಗೊತ್ತಾ?ಜಯಂತ್​ ಚಿನ್ನುಮರಿಗೆ ಕೂಡಿಬಂತು ಕಂಕಣಭಾಗ್ಯ... ಲಕ್ಷ್ಮೀ ನಿವಾಸ ಧಾರಾವಾಹಿ ಜಾನು ಖ್ಯಾತಿಯ ಚಂದನಾ ಮದುವೆ! ಹುಡುಗ ಯಾರು ಗೊತ್ತಾ?ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ ಚಂದನಾ ಅನಂತಕೃಷ್ಣರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ಪ್ರತ್ಯಕ್ಷ್‌ ಎಂಬವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
और पढो »

ರವೀಂದರ್‌ ಅಲ್ಲ.. ನಟಿ ಮಹಾಲಕ್ಷ್ಮಿ ಮೊದಲ ಗಂಡ ಮತ್ತು ಮಗ ಇವರೇ ನೋಡಿ..! 10 ವರ್ಷದ ದಾಂಪತ್ಯ ಅಂತ್ಯಗೊಂಡಿದ್ದೇಕೆ?ರವೀಂದರ್‌ ಅಲ್ಲ.. ನಟಿ ಮಹಾಲಕ್ಷ್ಮಿ ಮೊದಲ ಗಂಡ ಮತ್ತು ಮಗ ಇವರೇ ನೋಡಿ..! 10 ವರ್ಷದ ದಾಂಪತ್ಯ ಅಂತ್ಯಗೊಂಡಿದ್ದೇಕೆ?ನಿರ್ಮಾಪಕ ರವೀಂದರ್ ಚಂದ್ರಶೇಖರ್ ಜೊತೆ ನಟಿ ಮಹಾಲಕ್ಷ್ಮೀ ಮದುವೆಯಾದಾಗಿನಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇವರಿಬ್ಬು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಒಟ್ಟಿ ಫೋಟೋ ಹಂಚಿಕೊಳ್ಳುತ್ತಾರೆ.
और पढो »



Render Time: 2025-02-19 22:56:42