Samantha: ಸಮಂತಾ ತೆಲುಗು ಇಂಡಸ್ಟ್ರಿಯಲ್ಲಿ ಅಷ್ಟೆ ಅಲ್ಲದೆ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ನೇಮ್, ಫೇಮ್ ಗಳಿಸಿರುವ ನಟಿ. ಈಕೆಯ ವಿಚ್ಛೇದನದ ಸುದ್ದಿ ಇಂದಿಗೂ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗುತ್ತದೆ. ಇತೀಚೆಗಷ್ಟೆ ನಾಗಚೈತನ್ಯ ಅವರ ಎರಡನೇ ಮದುವೆ ಕೂಡ ನಡೆದು ಮುಗಿದಿದೆ.
ಆದರೆ, ಸಮಂತಾ ಅವರ ವಿಚ್ಛೇದನ ಸುದ್ದಿಗಳಿಗೆ ಮಾತ್ರ ಇನ್ನೂ ಕೂಡ ಬ್ರೇಕ್ ಬಿದ್ದಿಲ್ಲ. ಆದರೆ, ಸಮಂತಾ ಅವರ ವಿಚ್ಛೇದನ ಸುದ್ದಿಗಳಿಗೆ ಮಾತ್ರ ಇನ್ನೂ ಕೂಡ ಬ್ರೇಕ್ ಬಿದ್ದಿಲ್ಲ. 2008ರಲ್ಲಿ ಒಂದು ಸಿನಿಮಾದಲ್ಲಿ ಆಗಿದ್ದ ಇವರ ಪರಿಚಯ ನಂತರ ಸ್ನೇಹಕ್ಕೆ ತಿರುಗಿತ್ತು, 8 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ ನಂತರ ಈ ಜೋಡಿ ಮನೆಯವರನ್ನು ಒಪ್ಪಿಸಿ ಎರಡು ಧರ್ಮದ ಸಂಪ್ರದಾಯದಂತೆ ಮದುವೆ ಕೂಡ ಆಗಿತ್ತು. 2017ರಲ್ಲಿ ಮದುವೆಯಾಗಿದ್ದ ಈ ಜೋಡಿ ನಾಲ್ಕೆ ವರ್ಷಗಳಲ್ಲಿ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದುಬಿಟ್ಟಿತ್ತು. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದರು.
ಇದರ ಬೆನ್ನಲ್ಲೆ ಸಮಂತಾ ಅವರಿಗೆ ಸಂಬಂಧಪಟ್ಟ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಮಂತಾ ಹಾಗೂ ನಾಗಚೈತನ್ಯ ಅವರು ವಿಚ್ಛೇದನ ಪಡೆದ ನಂತರ, ನಾಗಚೈತನ್ಯ ಹಾಗೂ ನಾಗಾರ್ಜುನ ಅವರು ಸಮಂತಾ ಅವರಿಗೆ 200 ಕೋಟಿ ಜೀವನಾಂಶ ಕೊಡುವುದಾಗಿ ಆಫರ್ ಕೊಟ್ಟಿದ್ದರಂತೆ. ಅಕ್ಕಿನೇನಿ ಕುಟುಂಬ ನೀಡಿದ 200 ಕೋಟಿ ಆಫರ್ ಅನ್ನು ಸಮಂತಾ ಅವರು ತಿರಸ್ಕರಿಸಿದ್ದೃಂತೆ, ತಾವು ಸೆಲ್ಫ್ ಮೇಡ್ ವುಮೆನ್ ಎಂದು ಹೇಳಿ ನಾಗಾರ್ಜುನ ಅವರ ಕುಟುಂಬ ಕೊಟ್ಟ ಆಫರ್ ಅನ್ನು ರೆಜೆಕ್ಟ್ ಮಾಡಿದ್ದರಂತೆ.
Samantha Ruth Prabhu Naga Chaitanya Naga Chaitanya Alimony To Samantha Akkineni Family Gives Alimony To Samantha Samantha Nagarjuna Samantha Divorce Nagachaithanya Divorce Samantha Divorce Reason Samantha Naga Chaitanya ಸಮಂತಾ ಸಮಂತಾ ನಾಗಚೈತನ್ಯ ಸಮಂತಾಗೆ ಆಫರ್ ಕೊಟ್ಟ ನಾಗಚೈತನ್ಯ ಸಮಂತಾಗೆ 200 ಕೋಟಿ ಆಫರ್ ಸ್ಯಾಮ್‌ಗೆ 200 ಕೋಟಿ ಆಲಿಮೋನಿ ನಾಗಾರ್ಜುನ ಕುಟುಂಬದಿಂದ ಸಮಂತಾಗೆ ಆಫರ್ ಸಮಂತಾ ನಾಗಚೈತನ್ಯ ಸಮಂತಾ ನಾಗಚೈತನ್ಯ ವಿಚ್ಛೆದನ ಸಮಂತಾ ವಿಚ್ಛೇದನಕ್ಕೆ ಕಾರಣ ನಾಗಚೈತನ್ಯ ಸಮಂತಾ ವಿಚ್ಛೇದನಕ್ಕೆ ಕಾರಾಣ ಸಮಂತಾ ವೈರಲ್ ಸುದ್ದಿ Kkineni Family Samantha Samantha News Samantha Latest News Samantha Movie Naga Chaitanya Naga Chaitanya News Naga Chaitanya
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ!Lokayukta Raid: ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ ಅಧೀಕ್ಷಕ ಮೋಹನ್ ಕೆ, ಎನ್ ಕೆ ತಿಪ್ಪೇಸ್ವಾಮಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನಿಗೆ ಶಾಕ್ ನೀಡಿದ್ದಾರೆ.
और पढो »
Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ. ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
और पढो »
ಜೋಡಿ ಹಕ್ಕಿಗಳಿಗೆ ಶಾಕ್ ಕೊಟ್ಟ ಬಿಗ್‌ಬಾಸ್! ಈ ವಾರ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿ ಇವರೇ!!Bigg boss double elimination: ಬಿಗ್‌ಬಾಸ್ ಮನೆಯ ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಮನೆಗೆ ಹೋಗುತ್ತಾರೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ..
और पढो »
ಈ 1 ಬಾಳೆಹಣ್ಣಿನ ಬೆಲೆ 8 ಕೋಟಿ ರೂ..! ಇದರ ವಿಶೇಷತೆ ಗೊತ್ತಾದ್ರೆ 10 ಕೋಟಿ ಕೊಟ್ರು ಕಡಿಮೆ ಅಂತೀರಾ..8 crore price banana : ಅನೇಕ ಜನರಿಗೆ, ಈ ಬಾಳೆಹಣ್ಣು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.. ಅರೇ.. ಒಂದು ಬಾಳೆಹಣ್ಣಿಗೆ 8 ಕೋಟಿ ರೂ. ಅಂದ್ರೆ ಹೇಗಪ್ಪಾ ಅಂತ ಅನುಮಾನ ಬರಿಸುತ್ತಿದೆ. ಅಸಲಿಗೆ ಇದಕ್ಕೆ 10 ಕೋಟಿ ರೂ. ಕೊಟ್ಟರು ಕಡಿಮೆಯೇ ಬಿಡಿ.. ಬನ್ನಿ ಈ ಹಣ್ಣಿನ ವಿಶೇಷತೆ ಏನು ತಿಳಿಯೋಣ...
और पढो »
ಶೋಭಿತ- ನಾಗಚೈತನ್ಯ ಮದುವೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಎಫೆಕ್ಟ್! ಮದುವೆ ಮುಂದೂಡಿದ ನಾಗಾರ್ಜುನ?!Naga Chaitanya Sobhita Dhulipala: ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ, ಸಮಂತಾ ಜೊತೆಗಿನ ವಿಚ್ಚೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
और पढो »
ಟೀಂ ಇಂಡಿಯಾಗೆ ನಾಯಕತ್ವದ ಸಮಸ್ಯೆ.. ನಿರಂತರವಾಗಿ ಕಾಣೆಯಾಗಿರುವ ರೋಹಿತ್! ಮತ್ತೆ ಕ್ನಾಪ್ಟನ್ ಆಗ್ತಾರಾ ʼಈʼ ಸ್ಟಾರ್ ಆಟಗಾರ!!Team India Captaincy: ರೋಹಿತ್ ಶರ್ಮಾ ಬ್ಯಾಟ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಕಾರಣ ಅವರ ನಾಯಕತ್ವದ ಪ್ರಶ್ನೆ ಈಗ ಎದುರಾಗಿದೆ.
और पढो »