Salman Khan-Aishwarya Rai: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದರು... ಆದರೆ ಹಲವಾರು ಭಿನ್ನಾಬಿಪ್ರಯಾಗಳಿಂದ ಇಬ್ಬರೂ ಬೇರ್ಪಟ್ಟರು... ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ಅವರ ಬ್ರೇಕಪ್ ಹಿಂದೆ ನಟಿಯೊಬ್ಬರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
ಕುಕ್ಕರ್ ನಲ್ಲಿ ಈ ಆಹಾರ ಪದಾರ್ಥಗಳನ್ನು ಬೇಯಿಸಲೇಬಾರದು !99% ಗೃಹಿಣಿಯರು ಈ ತಪ್ಪು ಮಾಡುತ್ತಾರೆSudden weight loss
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಯಾವಾಗಲೂ ಸುದ್ದಿಯಲ್ಲಿದೆ. ಆದರೆ ಇಬ್ಬರೂ ಅದನ್ನು ಎಂದಿಗೂ ಖಚಿತಪಡಿಸಿಲ್ಲ.. ಇಂದಿಗೂ ಇವರಿಬ್ಬರ ಬಾಂಧವ್ಯವೇ ಗಾಸಿಪ್ ಗಳ ವಿಷಯ. ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ನಂತರ ವಿವೇಕ್ ಒಬೆರಾಯ್ ಜೊತೆ ಐಶ್ವರ್ಯಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದೂ ಉಳಿಯಲಿಲ್ಲ. ನಂತರ ಐಶ್ವರ್ಯಾ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಲು ನಿರ್ಧರಿಸಿದರು.ಮಾಧ್ಯಮ ವರದಿಗಳ ಪ್ರಕಾರ ಐಶ್ವರ್ಯಾ ಸಲ್ಮಾನ್ ವಿರುದ್ಧ ಆರೋಪ ಮಾಡಿದ್ದರು.
ಅಲ್ಲದೇ ಹಳೆಯ ಸಂದರ್ಶನದಲ್ಲಿ, ಐಶ್ವರ್ಯಾ ಸಲ್ಮಾನ್ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ್ದು, “ಸಲ್ಮಾನ್ ಬ್ರೇಕಪ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಬ್ರೇಕಪ್ ನಂತರ ಅವರು ನನಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡುತ್ತಿದ್ದರು. ನನ್ನ ಸಹನಟರೊಂದಿಗೆ ನಾನು ಅನೈತಿಕ ಸಂಬಂಧ ಹೊಂದಿದ್ದೇನೆ ಎಂಬ ಅನುಮಾನವೂ ಅವರಿಗಿತ್ತು. ಅಭಿಷೇಕ್ ಬಚ್ಚನ್‌ನಿಂದ ಹಿಡಿದು ಶಾರುಖ್ ಖಾನ್‌ವರೆಗೆ ನನ್ನ ಹೆಸರು ಎಲ್ಲರೊಂದಿಗೂ ಸೇರಿಕೊಂಡಿತ್ತು. ಹಲವಾರು ಬಾರಿ ಸಲ್ಮಾನ್ ನನಗೆ ಹಿಂಸೆ ನೀಡಿದ್ದಾರೆ.. ಆದರೆ ಅದೃಷ್ಟವಶಾತ್ ಅದು ಯಾವುದೇ ಪರಿಣಾಮ ಬೀರಲಿಲ್ಲ" ಎಂದು ಹೇಳಿದ್ದರು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ನಿಮ್ಮ ಮನೆಯಲ್ಲಿಯೇ ವಾಸಿಸುವ ಈ ಪುಟ್ಟ ಜೀವಿ ಹಾವಿಗಿಂತ ಅಪಾಯಕಾರಿ! ಇದು ಪ್ರತಿ ವರ್ಷ 10 ಲಕ್ಷ ಜನರನ್ನ ಬಲಿಪಡೆಯುತ್ತೆ!!ಡಿ.ದೇವರಾಜ ಅರಸು ಜನ್ಮ ದಿನಾಚರಣೆ: ಬಡತನ, ಜಾತಿ ವ್ಯವಸ್ಥೆ ಹೋಗದೆ ಸಮ ಸಮಾಜದ ನಿರ್ಮಾಣ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯಅಡುಗೆಮನೆಯ ಕಿಟಕಿ ಬಳಿ ಈ ಹಣ್ಣಿನ ಸಿಪ್ಪೆಯಿಡಿ: ಜಿರಳೆ, ಹಲ್ಲಿ, ನೊಣ ಇದ್ಯಾವುದೂ ಅತ್ತಕಡೆ ಸುಳಿಯುವುದೂ ಇಲ್ಲ
ಪ್ರೀತಿ ಜಿಂಟಾ ಸಲ್ಮಾನ್ ಖಾನ್ ಐಶ್ವರ್ಯ ರೈ ಬಾಲಿವುಡ್ Actress Priti Zinta Salman Khan Tape Leaked Salman Khan Aishwarya Tape Liaked Salman And Aishwarya Affair Salman And Aishwarya Rai Preity Zinta Preity Zinta Children
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!
और पढो »
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »
IND vs SL: ಕೊಹ್ಲಿ ಕುರಿತು ಶಾಕಿಂಗ್ ಸೀಕ್ರೆಟ್ ಬಿಚ್ಚಟ್ಟ ಪಾಕ್ ಕ್ರಿಕೆಟಿಗೆ...ಕಿಂಗ್ ವೈಫಲ್ಯಕ್ಕೆ ಕಾರಣ ಇದೇನಾ..?Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
और पढो »
ಐಶ್ವರ್ಯ ಮೇಲೆ ಅಮಿತಾಬ್ ಗೆ ಇದ್ದದ್ದೇ ಈ ಭಾವನೆ !ಆ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು!ಜಯಾ ಬಚ್ಚನ್ ಶಾಕಿಂಗ್ ಹೇಳಿಕೆಜಯಾ ಬಚ್ಚನ್ ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ.ಇಲ್ಲಿ ಅವರು ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
और पढो »
ಕೊನೆಗೂ ರಿವೀಲ್ ಆಯ್ತು ನಟಿ ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್! 36ರ ಹರೆಯದಲ್ಲೂ ತ್ವಚೆ ಫಳಫಳ ಅಂತಾ ಹೊಳೆಯಲು ಕಾರಣ ಈ ಎಣ್ಣೆ ಮಸಾಜ್Anushka Sharma Beauty Hacks: ಬಾಲಿವುಡ್ʼನ ಹೆಸರಾಂತ ನಟಿ ಅನುಷ್ಕಾ ಶರ್ಮಾ ವಯಸ್ಸು 36. ಆದರೆ ಇಂದಿಗೂ ಸೌಂದರ್ಯ ಕುಗ್ಗಿಲ್ಲ, ಫಿಟ್ನೆಸ್ ಕಡಿಮೆಯಾಗಿಲ್ಲ. ಬಳುಕುವ ಬಳ್ಳಿಯಂತೆ ಫಿಟ್ ಆಗಿದ್ದಾರೆ.
और पढो »
ಜೂನಿಯರ್ ಎನ್ ಟಿಆರ್ ಗೆ ವಿಡಿಯೋ ಕಾಲ್ ಮಾಡ್ತಾರಂತೆ ಈ ಸ್ಟಾರ್ ನಟನ ಮಾಜಿ ಪತ್ನಿ! ಶಾಕಿಂಗ್ ಸೀಕ್ರೆಟ್ ರಿವೀಲ್!!Actress video call to jr ntr: ನಟಿ ರೇಣುದೇಸಾಯಿ ಒಂದು ಕುತೂಹಲಕಾರಿ ಹೆಸರು. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಎಂಬುದಲ್ಲದೆ ಉತ್ತಮ ಹೆಸರು ಮಾಡಿದ್ದಾರೆ.
और पढो »