ಸಿಂಪಲ್ ಲುಕ್ ನಲ್ಲಿ ರಾಕುಲ್ ಪ್ರೀತ್!! ಫೋಟೋಸ್ ಇಲ್ಲಿವೆ

Rakul Preet समाचार

ಸಿಂಪಲ್ ಲುಕ್ ನಲ್ಲಿ ರಾಕುಲ್ ಪ್ರೀತ್!! ಫೋಟೋಸ್ ಇಲ್ಲಿವೆ
Simple LookRakul Preet Natural StyleRakul Preet Casual Photos
  • 📰 Zee News
  • ⏱ Reading Time:
  • 19 sec. here
  • 17 min. at publisher
  • 📊 Quality Score:
  • News: 63%
  • Publisher: 63%

Rakul Preet Singh : ಒಬ್ಬ ಭಾರತೀಯ ನಟಿ, ಇವರು ಪ್ರಧಾನವಾಗಿ ಹಿಂದಿ , ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ಚಲನಚಿತ್ರ ಗಿಲ್ಲಿ (2009) ಯೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು .

ಒಬ್ಬ ಭಾರತೀಯ ನಟಿ, ಇವರು ಪ್ರಧಾನವಾಗಿ ಹಿಂದಿ , ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ಚಲನಚಿತ್ರ ಗಿಲ್ಲಿ ಯೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು . ಅವರು ಕೆರಟಂ , ತಡೈಯರ ತಾಕ್ಕ ಮತ್ತು ವೆಂಕಟಾದ್ರಿ ಎಕ್ಸ್‌ಪ್ರೆಸ್ ಚಿತ್ರಗಳೊಂದಿಗೆ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು . ಅವರು ಲೌಕ್ಯಂ , ಪಂಡಗ ಚೆಸ್ಕೋ , ಸರ್ರೈನೋಡು , ಧ್ರುವ , ನನ್ನಕು ಪ್ರೇಮಥೋ , ರಾರಂಡೋಯ್ ವೇದುಕ ಚೂಡಮ್ , ಸ್ಪೈಡರ್ ಸೇರಿದಂತೆ ತಮಿಳು ಮತ್ತು ತೆಲುಗಿನ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಾಕುಲ್ ಪ್ರೀತ್ ಸಿಂಗ್ ಟಾಲಿವುಡ್ ನಲ್ಲಿ ಸ್ಟಾರ್ ಹೀರೋ ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ರಾಕುಲ್‌ಗೆ ಆಫರ್‌ಗಳು ಕಡಿಮೆಯಾದರೂ ಅಭಿಮಾನಿಗಳಲ್ಲಿ ಅವರ ಕ್ರೇಜ್ ಕಡಿಮೆಯಾಗಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Simple Look Rakul Preet Natural Style Rakul Preet Casual Photos Rakul Preet Minimalist Fashion Rakul Preet No Makeup Look Rakul Preet Simple Outfits Rakul Preet Everyday Style Rakul Preet Natural Beauty Rakul Preet Fashion Inspiration Rakul Preet Simple Look Photos Rakul Preet Elegant Simplicity Rakul Preet Stylish Yet Simple Rakul Preet Off-Duty Style Rakul Preet Casual Chic Rakul Preet's Simple Elegance

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್ 2ನಲ್ಲಿ ರಾಕುಲ್ ಪ್ರೀತ್ ಈ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ...ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್ 2ನಲ್ಲಿ ರಾಕುಲ್ ಪ್ರೀತ್ ಈ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ...Indian 2 : ಕಮಲ್ ಹಾಸನ್ ಬಹುನಿರೀಕ್ಷಿತ ಇಂಡಿಯನ್ 2 ಸಿನಿಮಾದಲ್ಲಿ ರಾಕುಲ್ ಪ್ರೀತ್ ಕಾಣಿಸಿಕೊಳ್ಳಲಿದ್ದು, ಇದೀಗ ಅವರ ಪಾತ್ರವನ್ನು ಬಹಿರಂಗಪಡಿಸಿದ್ದಾರೆ.
और पढो »

Tamannaah Bhatia : ಲೇಟೆಸ್ಟ್ ಲುಕ್ ನಲ್ಲಿ ತಮ್ಮನ್ನಾ, ವಿಭಿನ್ನ ಡ್ರೆಸ್ ನಲ್ಲಿ ಹಾಟ್ ವ್ಯುವ್!Tamannaah Bhatia : ಲೇಟೆಸ್ಟ್ ಲುಕ್ ನಲ್ಲಿ ತಮ್ಮನ್ನಾ, ವಿಭಿನ್ನ ಡ್ರೆಸ್ ನಲ್ಲಿ ಹಾಟ್ ವ್ಯುವ್!Tamannaah Bhatia : ಹ್ಯಾಪಿ ಡೇಸ್ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ತಮನ್ನಾ ಜನಪ್ರಿಯತೆಯನ್ನು ಪಡೆದು ಸಕತ್ ಹಿಟ್ ಆದರು . ಅದಾದ ಬಳಿಕ ತಮನ್ನಾ ತೆಲುಗಿನಲ್ಲಿ ಬಹುತೇಕ ಎಲ್ಲಾ ತಾರೆಯರ ಜೊತೆಯಲ್ಲಿ ಸಿನಿಮಾ ಮಾಡಿದರು.
और पढो »

Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !Kajal Aggarwal : ಅವರು ಪ್ರಧಾನವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅಗರ್ವಾಲ್ ಅವರು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ ಜೊತೆಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ .
और पढो »

ಇಂಡಿಯನ್-2 ಸಿನಿಮಾದ ಎರಡನೇ ಹಾಡು ರಿಲೀಸ್: ಕೇಳಿ ಸಿದ್ಧಾರ್ಥ್, ರಾಕುಲ್ ಪ್ರೇಮಗೀತೆಇಂಡಿಯನ್-2 ಸಿನಿಮಾದ ಎರಡನೇ ಹಾಡು ರಿಲೀಸ್: ಕೇಳಿ ಸಿದ್ಧಾರ್ಥ್, ರಾಕುಲ್ ಪ್ರೇಮಗೀತೆತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಮೆಲೋಡಿ ನಂಬರ್ ರಿಲೀಸ್ ಆಗಿದೆ. ಬೊಮ್ಮರಿಲ್ಲು ಸಿದ್ದಾರ್ಥ್ ಹಾಗೂ ರಾಕುಲ್ ಪ್ರೀತ್ ಸಿಂಗ್ ನಡುವಿನ ಪ್ರೇಮಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
और पढो »

ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್Keerthy Suresh Bollywood Movies : ಸ್ಟೈಲಿಶ್ ಪಾತ್ರಗಳಿಂದ ಪ್ರಭಾವ ಬೀರುವ ಕೀರ್ತಿ ಸುರೇಶ್ ಈಗ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ. ತೆಲುಗು, ತಮಿಳಿನ ಜೊತೆಗೆ ಬಾಲಿವುಡ್ ನಲ್ಲೂ ನಟಿಸಲಿದ್ದಾರೆ.
और पढो »

ಸೀರೆಯ ಲುಕ್ ನಲ್ಲಿ ಮದುವೆಯ ಸೀಸನ್ ಗೆ ಕಳೆ ತಂದ ನಟಿ ಶ್ರೀಲೀಲಾಳ ಅವತಾರ...!ಸೀರೆಯ ಲುಕ್ ನಲ್ಲಿ ಮದುವೆಯ ಸೀಸನ್ ಗೆ ಕಳೆ ತಂದ ನಟಿ ಶ್ರೀಲೀಲಾಳ ಅವತಾರ...!Sreeleela, photos, kannada , kannada heroine, saree dress, kannada actress, kannada movie heroine, kiss heroine, kannada movie actress, sreeleela
और पढो »



Render Time: 2025-02-19 11:27:02