ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ: ಈ 3 ರಾಶಿಯವರಿಗೆ ಬಂಪರ್‌ ಲಾಟರಿ ಹೊಡೆಯಲಿದೆ..!

Sun Transit 2024 समाचार

ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ: ಈ 3 ರಾಶಿಯವರಿಗೆ ಬಂಪರ್‌ ಲಾಟರಿ ಹೊಡೆಯಲಿದೆ..!
AriesTaurusLeo
  • 📰 Zee News
  • ⏱ Reading Time:
  • 25 sec. here
  • 12 min. at publisher
  • 📊 Quality Score:
  • News: 48%
  • Publisher: 63%

ವೃಷಭ ರಾಶಿಯಲ್ಲಿ ಸೂರ್ಯ ೪ನೇ ಮನೆಗೆ ಪ್ರವೇಶಿಸುತ್ತಾನೆ. ಇದರಿಂದ ಈ ರಾಶಿಯ ಜನರು ಭೌತಿಕ ಆನಂದ ಪಡೆಯುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಆಗಸ್ಟ್ 16ರಂದು ರಾತ್ರಿ 7.32ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸಿದನು. ಅದು ಸೆಪ್ಟೆಂಬರ್ 16ರವರೆಗೆ ಈ ರಾಶಿಯಲ್ಲಿರುತ್ತದೆ. ಹೀಗಾಗಿ ಈ 3 ರಾಶಿಯವರಿಗೆ ಇಡೀ ತಿಂಗಳು ತುಂಬಾ ಮಂಗಳಕರವಾಗಿರುತ್ತದೆ.ಗ್ರಹಗಳ ರಾಜನಾದ ಸೂರ್ಯನು ಒಂದು ನಿರ್ದಿಷ್ಟ ಅವಧಿಯ ನಂತರ ರಾಶಿಯನ್ನು ಬದಲಾಯಿಸುತ್ತಾನೆ. ಸೂರ್ಯ ಗ್ರಹವು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಮಣ ಎಂದು ಕರೆಯಲಾಗುತ್ತದೆ. ಅಲ್ಲದೆ ಆಗಸ್ಟ್ 16ರಂದು ಸೂರ್ಯ ಗ್ರಹ ಸಿಂಹ ರಾಶಿಗೆ ಪ್ರವೇಶಿಸಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಆಗಸ್ಟ್ 16ರಂದು ರಾತ್ರಿ 7.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನು ಆಗಸ್ಟ್ 16ರಂದು ರಾತ್ರಿ 7.32ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸಿದನು. ಅದು ಸೆಪ್ಟೆಂಬರ್ 16ರವರೆಗೆ ಈ ರಾಶಿಯಲ್ಲಿರುತ್ತದೆ. ಹೀಗಾಗಿ ಈ 3 ರಾಶಿಯವರಿಗೆ ಇಡೀ ತಿಂಗಳು ತುಂಬಾ ಮಂಗಳಕರವಾಗಿರುತ್ತದೆ. ಅಲ್ಲದೆ ಕೆಲ ರಾಶಿಯವರು ಸೂರ್ಯನ ಸಂಚಾರದಿಂದ ಆರ್ಥಿಕ ಲಾಭ ಪಡೆಯುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Aries Taurus Leo Financial Profit Sun Transit Job Business Financial Status Sun Planet Astrology

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಬೃಹಸ್ಪತಿ ಸಂಚಾರ, ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ!12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಬೃಹಸ್ಪತಿ ಸಂಚಾರ, ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ!Guru Nakshatra Parivartane Effect: ಬರೋಬ್ಬರಿ 12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿರುವ ಗುರು ಆಗಸ್ಟ್ ಕೊನೆಯ ವಾರದವರೆಗೂ ಇದೇ ನಕ್ಷತ್ರದಲ್ಲಿ ಇರುತ್ತಾನೆ. ಇದರ ಪ್ರಭಾವದಿಂದಾಗಿ, ಕೆಲವು ರಾಶಿಯವರಿಗೆ ಜೀವನದಲ್ಲಿ ಭಾರೀ ಯಶಸ್ಸು ಎಂದು ಹೇಳಲಾಗುತ್ತದೆ.
और पढो »

Shukra Dese: ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರದೆಸೆ, ಈ ರಾಶಿಯವರಿಗೆ ಹಣ, ಅಧಿಕಾರದ ಯೋಗShukra Dese: ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರದೆಸೆ, ಈ ರಾಶಿಯವರಿಗೆ ಹಣ, ಅಧಿಕಾರದ ಯೋಗShukra Dese Effect: ಪ್ರಸ್ತುತ ಸೂರ್ಯನ ರಾಶಿಚಕ್ರ ಚಿಹ್ನೆ ಸಿಂಹ ರಾಶಿಯಲ್ಲಿ ಸಂಚರಿಸುತ್ತಿರುವ ಐಷಾರಾಮಿ ಜೀವನದ ಅಂಶ ಶುಕ್ರ ಆಗಸ್ಟ್ 24ರವರೆಗೂ ಇದೇ ರಾಶಿಯಲ್ಲಿ ಇರಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರಿಗೆ ಶುಕ್ರ ದೆಸೆಯಿಂದ ಭಾರೀ ಅದೃಷ್ಟ ಖುಲಾಯಿಸಲಿದೆ.
और पढो »

ಸಿಂಹ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ರಾಜಯೋಗ; ಈ 3 ರಾಶಿಯರಿಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಸಿಂಹ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ರಾಜಯೋಗ; ಈ 3 ರಾಶಿಯರಿಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಮೇಷ ರಾಶಿಯ 5ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದು ಮೇಷ ರಾಶಿಯ ಜನರ ಜೀವನದಲ್ಲಿ ಉತ್ತಮ ಪ್ರಗತಿ ತರಲಿದೆ. ಈ ರಾಶಿಯವರ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀವು ಬಹಳಷ್ಟು ಹಣ ಗಳಿಸುವ ಅವಕಾಶವಿರುತ್ತದೆ.
और पढो »

ಕಳೆದೊಂದು ವರ್ಷದಿಂದ ಅನುಭವಿಸುತ್ತಿದ್ದ ಕಷ್ಟಗಳಿಗೆ ಕೊನೆ !ತೆರೆಯುವುದು ಈ ರಾಶಿಯವರ ಅದೃಷ್ಟ ಬಾಗಿಲುಕಳೆದೊಂದು ವರ್ಷದಿಂದ ಅನುಭವಿಸುತ್ತಿದ್ದ ಕಷ್ಟಗಳಿಗೆ ಕೊನೆ !ತೆರೆಯುವುದು ಈ ರಾಶಿಯವರ ಅದೃಷ್ಟ ಬಾಗಿಲುಸೂರ್ಯನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಭಾರೀ ಲಾಭವಾಗುವುದು.
और पढो »

ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!Shani Margi In Aquarius: ಈ ವರ್ಷ ದೀಪಾವಳಿ ಹಬ್ಬವು ಕೆಲವು ರಾಶಿಗಳಿಗೆ ಬಂಪರ್ ಲಾಭ ಮತ್ತು ಸಂತೋಷವನ್ನು ನೀಡಲಿದೆ.
और पढो »

ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪ್ರಕ್ಷಾ, ದ್ವಾದಶಿ ತಿಥಿ, ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗ ಇರಲಿದ್ದು, ಇಂದು ಎಲ್ಲಾ 12 ರಾಶಿಯವರಿಗೆ ದಿನ ಹೇಗಿದೆ ತಿಳಿಯಿರಿ.
और पढो »



Render Time: 2025-02-14 02:16:13