Famous Serial Actress: ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ತುಂಬಾ ಫೇಮಸ್... ಅವರು ಯಾವಾಗಲೂ ಗ್ಲಾಮರ್ ಫೋಟೋಗಳ ಮೂಲಕ ನೆಟಿಜನ್‌ಗಳನ್ನು ಆಕರ್ಷಿಸುತ್ತಾರೆ. ವರ್ಷಗಟ್ಟಲೆ ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಈ ನಟಿ ಈಗ ಸಿನಿಮಾಗಳಲ್ಲಿ ಆಫರ್‌ಗಳನ್ನು ಪಡೆಯುತ್ತಿದ್ದಾರೆ.
ಈ ವ್ಯಕ್ತಿ ಯಾರು ಗೊತ್ತಾ? ಈ ಚೆಲುವೆ ತನ್ನ ಗ್ಲಾಮರ್ ಫೋಟೋಶೂಟ್‌ಗಳಿಂದ ನಿರಂತರವಾಗಿ ಸದ್ದು ಮಾಡುತ್ತಿರುತ್ತಾಳೆ. ಧಾರಾವಾಹಿಗಳಲ್ಲಿ ಸೀರೆಯಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ ಕಾಣುವ ಈ ಮೋಹನಾಂಗಿ.. ಈಗ ಮಾಡರ್ನ್ ಫೋಟೋಗಳೊಂದಿಗೆ ಮೈಮರೆತಿದ್ದಾರೆ. ಹಾಗಾದ್ರೆ ಯಾರು ಈ ವೈಯಾರಿ ಅಂತೀರಾ ಇಲ್ಲಿದೆ ಉತ್ತರ.. ಆಕೆ ಬೇರೆ ಯಾರೂ ಅಲ್ಲ ಜಗತಿ.. ಅಲಿಯಾಸ್ ಜ್ಯೋತಿ ಪೂರ್ವಜ್. ಗುಪ್ಪೆದಂಥ ಮನಸು ಧಾರಾವಾಹಿಯ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು. ಅದರಲ್ಲಿ ತನ್ನ ಅಭಿನಯದಿಂದ ಎಲ್ಲರ ಗಮನವನ್ನೂ ಸೆಳೆದರು.. ಆ ನಂತರ ಆಕೆ ಧಾರಾವಾಹಿಯಿಂದ ಹೊರಬಂದಳು.
ಜ್ಯೋತಿ ಪೂರ್ವಜ್ ಸೂರ್ಯಾಸ್ತದ ಬೆಳಕಿನಲ್ಲಿ ಕ್ರೇಜಿ ಪೋಸ್ ನೀಡಿದ್ದು, ಸದ್ಯ ಆ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಾರೀ ಸದ್ದು ಮಾಡುತ್ತಿವೆ.. ಆರಂಭದಲ್ಲಿ ಕನ್ನಡ ಕಿರುತೆರೆಗೆ ಕಾಲಿಟ್ಟು ತಮ್ಮ ಅತ್ಯುತ್ತಮ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು. ತೆಲುಗಿನ ಗುಪ್ಪೆದಂತ ಮನಸು ಧಾರಾವಾಹಿಯಲ್ಲಿನ ತಾಯಿಯ ಪಾತ್ರ ಅವಳಿಗೆ ಒಳ್ಳೆಯ ಮನ್ನಣೆ ತಂದುಕೊಟ್ಟಿತು. ಮದುವೆಯ ನಂತರ ತನ್ನ ಹೆಸರನ್ನು ಜ್ಯೋತಿ ಪೂರ್ವಜ್ ಎಂದು ಬದಲಾಯಿಸಿಕೊಂಡಳು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಕೇವಲ ಈ ಒಂದು ಎಲೆಯ ರಸದ ಸೇವನೆಯಿಂದ ಕ್ಯಾನ್ಸರ್, ಶುಗರ್ ಹಾಗೂ ಹೃದ್ರೋಗ ಸಮಸ್ಯೆಗಳಿಗೆ ಹೇಳಿ ಗುಡ್ ಬೈ..
ಜ್ಯೋತಿ ರೈ ಜ್ಯೋತಿ ರೈ ವೈರಲ್ ಫೋಟೋಸ್ ಜ್ಯೋತಿ ರೈ ವೈರಲ್ ವಿಡಿಯೋಸ್ ನಟಿ ಜ್ಯೋತಿ ವಿಡಿಯೋಗಳು ಜ್ಯೋತಿ ರೈ ಪತಿ ಜ್ಯೋತಿ ಎರಡನೇ ಮದುವೆ ಕನ್ನಡ ಕಿರುತೆರೆjyothi Rai Viral Videos Jyothi Rai Videos Jyothi Purvaj Videos Actress Jyothi Rai Prajwal Revanna Jyothi Rai Bold Photos Jyothi Rai Second Wedding Jyothi Rai Husband Sukumar Purvaj
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
और पढो »
ಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
और पढो »
ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ! ಒನ್ ಡೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರಈ ಆಟಗಾರ ಏಕದಿನ ಪಂದ್ಯದಿಂದ ನಿವೃತ್ತಿಯಾಗುವುದಾಗಿ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಈ ಮೂಲಕ ಈ ದಿಗ್ಗಜ್ಜ ಆಟಗಾರ ಅಭಿಮಾನಿಗಳಿಗೆ ದಿಢೀರ್ ಶಾಕ್ ಕೊಟ್ಟಿದ್ದಾರೆ.
और पढो »
40 ವರ್ಷದ ಈ ನಟಿ 2 ಮಕ್ಕಳ ತಾಯಿ ಅಂದರೆ ನಂಬಲೇ ಬೇಕು.. 200 ಕೋಟಿ ಆಸ್ತಿಯ ಒಡತಿ ಈ ಸ್ಟಾರ್ ಹೀರೋಯಿನ್ ಬ್ಯೂಟಿ ಸೀಕ್ರೇಟ್ ಏನ್ ಗೊತ್ತಾ !Nayanthara fitness secret: ನಟಿ ನಯನತಾರಾ ವಯಸ್ಸು 40 ಎಂದರೆ ಯಾರೂ ನಂಬೋದಿಲ್ಲ. 40 ರಲ್ಲೂ 20 ರ ಯುವತಿಯರಂತೆ ಫಿಟ್ ಆಂಡ್ ಬ್ಯೂಟಿಫುಲ್ ಆಗಿ ಕಾಣುತ್ತಾರೆ. ನಯನತಾರಾ ಬ್ಯೂಟಿ ಸೀಕ್ರೇಟ್ ಈ ಜ್ಯೂಸ್‌ನಲ್ಲಿ ಅಡಗಿದೆ.
और पढो »
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ಕಳೆ ಗಿಡದಂತೆ ಕಾಣುವ ಈ ಪುಟ್ಟ ಗಿಡದ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್! ಸೇವಿಸುವ ವಿಧಾನವೂ ಹೀಗೆಯೇ ಇರಲಿBlood Sugar Control Tips : ಅಂಗೈಯಗಲದಷ್ಟು ಇರುವ ಈ ಸಸ್ಯ ಊಹಿಸಲಾರದಷ್ಟು ಪ್ರಯೋಜನವನ್ನು ನೀಡುತ್ತದೆ.ಕಳೆ ಗಿಡದಂತೆ ಕಾಣುವ ಈ ಗಿಡ ಮಧುಮೇಹ ಇದ್ದವರಿಗೆ ಅಮೃತವೇ ಸರಿ.
और पढो »