ಸೋಂಟದ ಸುತ್ತ ಜೋತು ಬಿದ್ದಿರುವ ಹಠಮಾರಿ ಬೊಜ್ಜನ್ನು ಮಂಜುಗಡ್ಡೆಯಂತೆ ಕರಗಿಸುತ್ತವೆ ಈ ಬೀಜಗಳು! ಹೀಗೆ ಸೇವಿಸಿದ್ರೆ ಬಳುಕುವ ಬಳ್ಳಿಯಂತಾಗುತ್ತೀರಿ!!

Chia Seeds Weight Loss समाचार

ಸೋಂಟದ ಸುತ್ತ ಜೋತು ಬಿದ್ದಿರುವ ಹಠಮಾರಿ ಬೊಜ್ಜನ್ನು ಮಂಜುಗಡ್ಡೆಯಂತೆ ಕರಗಿಸುತ್ತವೆ ಈ ಬೀಜಗಳು! ಹೀಗೆ ಸೇವಿಸಿದ್ರೆ ಬಳುಕುವ ಬಳ್ಳಿಯಂತಾಗುತ್ತೀರಿ!!
How To Use Chia Seeds For Weight LossBest Time To Drink Chia Seeds For Weight LossChia Seeds Benefits For Females
  • 📰 Zee News
  • ⏱ Reading Time:
  • 23 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಕಡಿಮೆ ಬಿಪಿ ಸಮಸ್ಯೆ ಇರುವವರು ಚಿಯಾ ಬೀಜಗಳನ್ನು ಸೇವಿಸುವುದನ್ನು ಆದಷ್ಟು ತಪ್ಪಿಸಬೇಕು. ಚಿಯಾ ಬೀಜಗಳಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲವು ರಕ್ತವನ್ನು ತೆಳುಗೊಳಿಸುತ್ತದೆ ಮತ್ತು ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಸೋಂಟದ ಸುತ್ತ ಜೋತು ಬಿದ್ದಿರುವ ಹಠಮಾರಿ ಬೊಜ್ಜನ್ನು ಮಂಜುಗಡ್ಡೆಯಂತೆ ಕರಗಿಸುತ್ತವೆ ಈ ಬೀಜಗಳು! ಹೀಗೆ ಸೇವಿಸಿದ್ರೆ ಬಳುಕುವ ಬಳ್ಳಿಯಂತಾಗುತ್ತೀರಿ!!ಚಿಯಾ ಬೀಜಗಳನ್ನು ಬೊಜ್ಜು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಚಿಯಾ ಬೀಜಗಳನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಿಯಾ ಬೀಜಗಳು ಫೈಬರ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿವೆ. ಈ ಬೀಜಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ಪ್ರಯೋಜನ ಪಡೆಯುವ ಉದ್ದೇಶದಿಂದ ಜನರು ಪ್ರತಿದಿನವೂ ಚಿಯಾ ಬೀಜದ ನೀರನ್ನು ಕುಡಿಯಲು ಪ್ರಾರಂಭಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಿಯಾ ಬೀಜಗಳಲ್ಲಿ ಫೈಬರ್, ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಪೊಟ್ಯಾಸಿಯಮ್, ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಸಸ್ಯಾಹಾರಿ ಆಹಾರವನ್ನು ಅನುಸರಿಸುವ ಜನರು ಚಿಯಾ ಬೀಜಗಳನ್ನು ಸಹ ತಿನ್ನಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

How To Use Chia Seeds For Weight Loss Best Time To Drink Chia Seeds For Weight Loss Chia Seeds Benefits For Females How To Eat Chia Seeds How To Prepare Chia Seeds For Weight Loss Chia Seeds For Weight Loss Reviews Dangers Of Chia Seeds How To Use Chia Seeds In Water For Weight Loss

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!Benefits of buttermilk to burn fat: ಇತ್ತೀಚಿನ ದಿನಗಳಲ್ಲಿ ಅನೇಕ ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ವಿಶೇಷವಾಗಿ ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಈ ಸಮಸ್ಯೆಗೆ ಹೆಚ್ಚಾಗುತ್ತಿದೆ. ಒಂದು ವೇಳೆ ನಿಮಗೂ ತೂಕ ಇಳಿಸುವ ಆಲೋಚನೆ ಇದ್ದರೆ ಮಜ್ಜಿಗೆಯ ಸಹಾಯವನ್ನು ಪಡೆದುಕೊಳ್ಳಬಹುದು.
और पढो »

ಮನೆಯ ಸಮೀಪ ಈ 5 ಮರಗಳಿದ್ದರೆ ಹಾವಿನ ಎಂಟ್ರಿ ಗ್ಯಾರಂಟಿ !ವಿಷಕಾರಿ ಹಾವುಗಳನ್ನು ಆಕರ್ಷಿಸುತ್ತವೆ ಈ ಗಿಡಗಳುಮನೆಯ ಸಮೀಪ ಈ 5 ಮರಗಳಿದ್ದರೆ ಹಾವಿನ ಎಂಟ್ರಿ ಗ್ಯಾರಂಟಿ !ವಿಷಕಾರಿ ಹಾವುಗಳನ್ನು ಆಕರ್ಷಿಸುತ್ತವೆ ಈ ಗಿಡಗಳುಮರಗಳನ್ನು ನೆಡುವ ಭರದಲ್ಲಿ ಈ 5 ಗಿಡಗಳನ್ನು ತಪ್ಪಿಯೂ ಮನೆ ಸುತ್ತ ನೆಡಬೇಡಿ. ವಿಷಕಾರಿ ಹಾವುಗಳಿಗೆ ಆಹ್ವಾನ ನೀಡುತ್ತವೆ ಈ ಸಸ್ಯಗಳು.
और पढो »

ಹೊಟ್ಟೆ, ಸೊಂಟ ಮತ್ತು ತೊಡೆಯ ಸುತ್ತಲೂ ಕೊಬ್ಬು ಹೆಚ್ಚುತ್ತಿದೆಯೇ? ಪ್ರತಿದಿನ ಈ ಜ್ಯೂಸ್ ಕುಡಿಯಿರಿ ಪರಿಣಾಮ ಮೂರೇ ದಿನದಲ್ಲಿ ಗೋಚರಿಸುತ್ತದೆ !ಹೊಟ್ಟೆ, ಸೊಂಟ ಮತ್ತು ತೊಡೆಯ ಸುತ್ತಲೂ ಕೊಬ್ಬು ಹೆಚ್ಚುತ್ತಿದೆಯೇ? ಪ್ರತಿದಿನ ಈ ಜ್ಯೂಸ್ ಕುಡಿಯಿರಿ ಪರಿಣಾಮ ಮೂರೇ ದಿನದಲ್ಲಿ ಗೋಚರಿಸುತ್ತದೆ !belly fat burning foods: ಹೊಟ್ಟೆ, ಸೊಂಟ ಮತ್ತು ತೊಡೆಗಳ ಸುತ್ತ ಹೆಚ್ಚಿದ ಕೊಬ್ಬಿನಿಂದ ನೀವು ತೊಂದರೆಗೊಳಗಾಗಿದ್ದರೆ, ತಜ್ಞರ ಸಲಹೆಯಂತೆ ನೀವು ಈ ಸೂಪ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
और पढो »

ಮಧುಮೇಹಿಗಳಿಗೆ ವರದಾನವೇ ಸರಿ ಈ ʼಬೀಜʼ! ಹೀಗೆ ಸೇವಿಸಿದ್ರೆ ಶುಗರ್‌ ಲೆವೆಲ್‌ ಯಾವಾಗ್ಲೂ ನಾರ್ಮಲ್‌ ಆಗೇ ಇರುತ್ತೆ!!ಮಧುಮೇಹಿಗಳಿಗೆ ವರದಾನವೇ ಸರಿ ಈ ʼಬೀಜʼ! ಹೀಗೆ ಸೇವಿಸಿದ್ರೆ ಶುಗರ್‌ ಲೆವೆಲ್‌ ಯಾವಾಗ್ಲೂ ನಾರ್ಮಲ್‌ ಆಗೇ ಇರುತ್ತೆ!!Pumpkin Seeds For Blood Sugar Control: ಕುಂಬಳಕಾಯಿ ಬೀಜಗಳು ಫೈಬರ್ನಲ್ಲಿ ಸಮೃದ್ಧವಾಗಿವೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದನ್ನು ತೆಗೆದುಕೊಳ್ಳುವುದರಿಂದ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ.
और पढो »

ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆ ಸೇವಿಸಿದರೆ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು ಖಂಡಿತಾ!ಸ್ಲಿಮ್ ಆಗಲು ಇದೇ ಸರಳ ಮಾರ್ಗಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆ ಸೇವಿಸಿದರೆ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು ಖಂಡಿತಾ!ಸ್ಲಿಮ್ ಆಗಲು ಇದೇ ಸರಳ ಮಾರ್ಗತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಬಹಳ ಮುಖ್ಯ ಆಹಾರ ಪದಾರ್ಥ ಎಂದರೆ ಅದು ಸೌತೆಕಾಯಿ. ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
और पढो »

Diabetes: ಈ 4 ನೈಸರ್ಗಿಕ ಆಹಾರ ಸೇವಿಸಿದ್ರೆ ತಟ್‌ ಅಂತಾ ಮಧುಮೇಹ ಮಾಯವಾಗುತ್ತೆ!Diabetes: ಈ 4 ನೈಸರ್ಗಿಕ ಆಹಾರ ಸೇವಿಸಿದ್ರೆ ತಟ್‌ ಅಂತಾ ಮಧುಮೇಹ ಮಾಯವಾಗುತ್ತೆ!ಆಯುರ್ವೇದದ ಪ್ರಕಾರ, ಬೇವು ನಿಮ್ಮ ಆರೋಗ್ಯಕ್ಕೆ ವರವನ್ನು ನೀಡುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಬೇವಿನ ರಸವನ್ನು ಕುಡಿಯುವುದರಿಂದ ಮಧುಮೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಬಯಸಿದರೆ, ನಿಮ್ಮ ಆಹಾರದಲ್ಲಿ ಬೇವಿನ ರಸವನ್ನು ಸೇರಿಸಬೇಕು.
और पढो »



Render Time: 2025-02-13 22:24:01