ಸೌಂದರ್ಯಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿತ್ತೇ..!? ಎಂದೂ ಮಾಡದ ಆ ಕೆಲಸವನ್ನ ಅಂದು ಎರಡು ಬಾರಿ ಮಾಡಿದ್ದ ನಟಿ

Actress Soundarya समाचार

ಸೌಂದರ್ಯಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿತ್ತೇ..!? ಎಂದೂ ಮಾಡದ ಆ ಕೆಲಸವನ್ನ ಅಂದು ಎರಡು ಬಾರಿ ಮಾಡಿದ್ದ ನಟಿ
Soundarya Death DaySoundarya Death ReasonSoundarya Death News
  • 📰 Zee News
  • ⏱ Reading Time:
  • 49 sec. here
  • 13 min. at publisher
  • 📊 Quality Score:
  • News: 61%
  • Publisher: 63%

Soundarya death : ನಟಿ ಸೌಂದರ್ಯ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಈ ಭೂಮಿ ಆಕಾಶ ಇರೋವರೆಗೂ ನೆನಪಿನಲಿ ಉಳಿಯೋ ನಟಿ ಈಕೆ ಅಂದ್ರೆ ತಪ್ಪಿಲ್ಲ. ವಿಮಾನ ಅಪಘಾತದಲ್ಲಿ ಅಗಲಿದ ನಟಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ಅರಿವಿತ್ತಾ..? ಸಾವಿನ ದಿನ ಆಕೆ ಎಂದೂ ಮಾಡದ ಒಂದು ಕೆಲ್ಸ ಮಾಡಿದ್ದರು.. ಏನದು ಗೊತ್ತೆ..? ಈ ವಿಚಾರ ತಿಳಿದ್ರೆ ನೀವು ಪಕ್ಕಾ ಆಶ್ಚರ್ಯಪಡುತ್ತೀರಾ...

ವಿಮಾನ ಅಪಘಾತದಲ್ಲಿ ಅಗಲಿದ ನಟಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ಅರಿವಿತ್ತಾ..?ಈ ಕಪ್ಪು ಕಾಳಿನ ಹೇರ್ ಪ್ಯಾಕ್ ಬಿಳಿಕೂದಲನ್ನು ಬುಡಸಮೇತ ಶಾಶ್ವತವಾಗಿ ಕಪ್ಪಾಗಿಸುತ್ತೆ! ಒಮ್ಮೆ ಟ್ರೈ ಮಾಡಿ ರಿಸಲ್ಟ್‌ ಪಕ್ಕಾಗೋರಂಟಿಯಲ್ಲಿ ಈ ಒಂದು ಪುಡಿ ಬೆರೆಸಿ ಹಚ್ಚಿ ಸಾಕು ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗಿ ಫಳ ಫಳ ಹೊಳೆಯುತ್ತೆ!ಸೌಂದರ್ಯ... ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿ.. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ ಈ ಚೆಲುವೆ ವಿಮಾನ ಅಪಘಾತದಲ್ಲಿ ವಿಧಿವಶರಾದರು. ಚಿತ್ರರಂಗದಲ್ಲಿ ಸೌಂದರ್ಯಾ ಕೆಲಸ ಮಾಡಿದ್ದು ಕೇವಲ ಹನ್ನೆರಡು ವರ್ಷವಾದರೂ, ಅವರ ಸಾಧನೆ ಅಪಾರ..

ಎಂದಿನಂತೆ ಅಂದು.. ಬೆಳಗ್ಗೆ ಬೇಗ ಎದ್ದ ಸೌಂದರ್ಯ ತುಂಬಾ ಲವಲವಿಕೆಯಿಂದ ಮನೆ ತುಂಬಾ ಓಡಾಡಿದ್ದರು. ಅತ್ತಿಗೆಯೊಂದಿಗೆ ಮಾತಾಡುತ್ತಲೆ ಒಳ್ಳೆ ಸೀರೆ ಧರಿಸಿ ಹೊರಟ ಸೌಂದರ್ಯ ಬಾಗಿಲ ಬಳಿ ಬಂದು ಮತ್ತೇ ಒಳ ಓಡಿ ಹೋಗುತ್ತಾರೆ.. ಯಾಕೆ ಅಂತ ನೋಡುತ್ತಾ ನಿಂತ ಅಣ್ಣ ಅತ್ತಿಗೆ ಆಶ್ಚರ್ಯದಿಂದ ಏನಾಯ್ತು ಅಂತ ಕೇಳುತ್ತಾರೆ. ಆಗ ಆಕೆ ಹೇಳಿದ್ದು ಕುಂಕುಮ ಹಾಕಿಕೊಳ್ಳಲು ಒಳ ಹೋದೆ ಎನ್ನುತ್ತಾರೆ.. ಅಲ್ಲದೆ, ಖುಷಿಯಿಂದಲೇ ಎರೆಡೆರಡು ಬಾರಿ.. ನಾನು ಹೋಗಿ ಬರುವೆ.. ಅಂತ ಹೇಳಿ ಹೋರಾಡುತ್ತಾರೆ..ಆವತ್ತು ಸೌಂದರ್ಯ ಸ್ವಲ್ಪ ವಿಚಿತ್ರವಾಗಿ ವರ್ತಿಸಿದ್ದರು ಅನ್ನೋದು ಅವರನ್ನ ಹತ್ತಿರದಿಂದ ಬಲ್ಲವರ ಮಾತು.

ಭಾರತೀಯ ಚಿತ್ರರಂಗದಲ್ಲಿ ಸೌಂದರ್ಯಾ ನಟಿಯಾಗಿ ಕೆಲಸ ಮಾಡಿರುವುದು ಕೇವಲ 12 ವರ್ಷ. ವಿಮಾನ ಅಪಘಾತದಲ್ಲಿ ಚಿಕ್ಕ ವಯಸ್ಸಿನಲ್ಲೇ ವಿಧಿವಶರಾದರು. ಚಿತ್ರರಂಗದಲ್ಲಿ ಸೌಂದರ್ಯಾ ಕೆಲಸ ಮಾಡಿದ್ದು ಹನ್ನೆರಡೇ ವರ್ಷವಾದರೂ, ಅವರು ಮಾಡಿರುವ ಸಾಧನೆ ಅಪಾರ.. ಇಂದಿಗೂ ಸೌಂದರ್ಯ.. ಸಿನಿ ಪ್ರೇಕ್ಷಕರ ಮನದಲ್ಲಿ ಸದಾ ಅಮರ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೆಚ್ಚಿಬಿದ್ದ ಬಿಗ್‌ಬಾಸ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Soundarya Death Day Soundarya Death Reason Soundarya Death News Soundarya Husband Soundarya Son Soundarya Age ನಟಿ ಸೌಂದರ್ಯ ನಟಿ ಸೌಂದರ್ಯ ಸಾವು ನಟಿ ಸೌಂದರ್ಯ ಸಾವಿಗೆ ಕಾರಣ ನಟಿ ಸೌಂದರ್ಯ ಸಾವು ಎಲ್ಲಿ ನಟಿ ಸೌಂದರ್ಯ ಗಂಡ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ನಟನೊಂದಿಗೆ ಮಂಗಳೂರಿನ ಈ ಜಾಗದಲ್ಲಿ ಸಮಯ ಕಳೆಯುವುದು ಇಷ್ಟ ! ಗೆಳೆಯನ ಒಡನಾಟದ ಬಗ್ಗೆ ತುಟಿ ಬಿಚ್ಚಿದ ಅನುಶ್ರೀಈ ನಟನೊಂದಿಗೆ ಮಂಗಳೂರಿನ ಈ ಜಾಗದಲ್ಲಿ ಸಮಯ ಕಳೆಯುವುದು ಇಷ್ಟ ! ಗೆಳೆಯನ ಒಡನಾಟದ ಬಗ್ಗೆ ತುಟಿ ಬಿಚ್ಚಿದ ಅನುಶ್ರೀಸದಾ ಕಾಲ ತನ್ನ ತಾಯಿ ಬಗ್ಗೆ ಮಾತನಾಡುವ ಅನುಶ್ರೀ ತನ್ನ ಗೆಳೆಯರ ಬಗ್ಗೆ ಮಾತು ಬಿಚ್ಚುವುದು ಬಹಳ ವಿರಳ. ಮದುವೆ ಬಗ್ಗೆ ಯಾರಾದರೂ ಮಾತನಾಡಿದರೂ ನಕ್ಕು ಸುಮ್ಮನಾಗುವ ಸುಂದರಿ.
और पढो »

ಮುಂದಿನ 65 ದಿನ ಈ ರಾಶಿಯವರಿಗೆ ಮಂಗಳನ ವಿಶೇಷ ಅನುಗ್ರಹ, ಮಣ್ಣೂ ಹೊನ್ನಾಗುವ ಕಾಲಮುಂದಿನ 65 ದಿನ ಈ ರಾಶಿಯವರಿಗೆ ಮಂಗಳನ ವಿಶೇಷ ಅನುಗ್ರಹ, ಮಣ್ಣೂ ಹೊನ್ನಾಗುವ ಕಾಲMangal Transit Effect: ಗ್ರಹಗಳ ಕಮಾಂಡರ್ ಮಂಗಳನು ಈ ವರ್ಷಾಂತ್ಯದ ಒಳಗೆ ಎರಡು ಬಾರಿ ತನ್ನ ಸಂಚಾರ ಬದಲಾಯಿಸಲಿದ್ದಾನೆ. ಇದರಿಂದಾಗಿ, ಮೂರು ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯ ಎನ್ನಲಾಗುತ್ತಿದೆ.
और पढो »

“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್‌ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »

ಕೊನೆಗೂ ಈ ಖ್ಯಾತ ನಟನೊಂದಿಗೆ ಎರಡನೇ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ ಸಮಂತಾ! ಅಷ್ಟಕ್ಕೂ ಆತ ಯಾರು ಗೊತ್ತೇ?ಕೊನೆಗೂ ಈ ಖ್ಯಾತ ನಟನೊಂದಿಗೆ ಎರಡನೇ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ ಸಮಂತಾ! ಅಷ್ಟಕ್ಕೂ ಆತ ಯಾರು ಗೊತ್ತೇ?Samantha Second Marriage: ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ತನ್ನ 2 ನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ, ಈ ನಡುವೆ ಸಮಂತಾ ತನ್ನ ಎರಡನೇ ಮದುವೆಯ ಬಗ್ಗೆ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗಿವೆ.
और पढो »

ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್‌ ಹೇಳಿಕೆ!ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್‌ ಹೇಳಿಕೆ!shweta tiwari on daughter: ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
और पढो »

Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರುViral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರುGolden Snake Video: ದೊಡ್ಡ ಹಾವನ್ನು ನೋಡಿರುತ್ತೇವೆ, ಎರಡು ತಲೆಯ ಹಾವನ್ನು ಕೂಡ ನೋಡಿರುತ್ತೇವೆ, ಅತಿ ವಿಷಕಾರಿ ಹಾವುಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಆದರೆ ಇವೆಲ್ಲವೂ ಚಿನ್ನದ ಬಣ್ಣದ ಹಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »



Render Time: 2025-02-14 03:25:31