Actress shraddha kapoor: ಶ್ರದ್ಧಾ ಕಪೂರ್ ಸದ್ಯ ಸ್ತ್ರಿ 2 ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ಜೊತೆಗೆ ರಾಜ್‌ಕುಮಾರ್ ರಾವ್, ಅಪಾರ್‌ಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ಕೂಡ ನಟಿಸಿದ್ದಾರೆ. ಈ ಮಧ್ಯೆ ಶ್ರದ್ಧಾ ಕಪೂರ್ ಸಂಬಂಧಿಸಿದ ಶಾಕಿಂಗ್ ಸುದ್ದಿಯೊಂದು ವೈರಲ್ ಆಗುತ್ತಿದೆ..
ಸ್ಟಾರ್ ನಟರಾಗಿದ್ದರೂ ʼಆʼ ಒಂದು ಕಾರಣಕ್ಕೆ ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡಿಲ್ವಂತೆ ಶ್ರದ್ಧಾ ಕಪೂರ್! ಅಷ್ಟಕ್ಕೂ ಏನದು?
Actress shraddha kapoor: ಶ್ರದ್ಧಾ ಕಪೂರ್ ಸದ್ಯ 'ಸ್ತ್ರಿ 2' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ಜೊತೆಗೆ ರಾಜ್‌ಕುಮಾರ್ ರಾವ್, ಅಪಾರ್‌ಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ಕೂಡ ನಟಿಸಿದ್ದಾರೆ. ಈ ಮಧ್ಯೆ ಶ್ರದ್ಧಾ ಕಪೂರ್ ಸಂಬಂಧಿಸಿದ ಶಾಕಿಂಗ್ ಸುದ್ದಿಯೊಂದು ವೈರಲ್ ಆಗುತ್ತಿದೆ.. ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಶ್ರದ್ಧಾ ಈ ಬಗ್ಗೆ ಮಾತನಾಡಿದ್ದಾರೆ... ಬಾಲಿವುಡ್ ನ ಮೂವರು ಖಾನ್ ಗಳ ಜತೆ ಕೆಲಸ ಮಾಡುವ ಅವಕಾಶ ಇನ್ನೂ ನನ್ನ ಮುಂದೆ ಬಂದಿಲ್ಲ ಎಂದಿದ್ದಾರೆ ನಟಿ..
ಶ್ರದ್ಧಾ ಕಪೂರ್ ಬಾಲಿವುಡ್ ಸಲ್ಮಾನ್ ಖಾನ್ ಶಾರುಖ್ ಖಾನ್ SRK Shah Rukh Khan Salman Khan Aamir Khan Box Office Bollywood Abhishek Banerjee Aashiqui 2
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Rahul Gandhi: ಉತ್ತರಪ್ರದೇಶದ ಚಮ್ಮಾರ ಹೊಲಿದ ಶೂ ಹಾಕಿಕೊಂಡು ಮಿಂಚಿದ ರಾಹುಲ್ ಗಾಂಧಿ!ಸುಲ್ತಾನ್‌ಪುರದ ಚಮ್ಮಾರ ರಾಮ್‌ಚೇತ್‌ರನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ ಅವರಿಗೆ ಯಂತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆ ಯಂತ್ರದಿಂದಲೇ ಕಾಂಗ್ರೆಸ್ ಯುವ ನಾಯಕನಿಗೆ ರಾಮ್‌ಚೇತ್ ಒಂದು ಜೊತೆ ಶೂ ಹೊಲಿದು ಕೊಟ್ಟಿದ್ದಾರೆ.
और पढो »
ರಿಷಬ್ ಶೆಟ್ಟಿ ರಿಯಲ್ ಹೆಸರು ಏನು ಗೊತ್ತಾ.. ಆ ಘಟನೆ ಬಳಿಕ ನಿಜನಾಮವನ್ನೇ ಬದಲಿಸಿಬಿಟ್ರು ಡಿವೈನ್ ಸ್ಟಾರ್!National Awad Winner Rishab Shetty: ರಿಷಬ್ ಶೆಟ್ಟಿ ನಿಜವಾದ ಹೆಸರು ರಿಷಬ್ ಅಲ್ಲವೇ ಅಲ್ಲ. ಆ ಒಂದು ಘಟನೆಯ ಕಾರಣಕ್ಕೆ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ.
और पढो »
ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!
और पढो »
ʼಆʼ ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾ ರಿಜೆಕ್ಟ್ ಮಾಡಿದ ಕೀರ್ತಿ ಸುರೇಶ್..! ಅಷ್ಟಕ್ಕೂ ಯಾರು ಆ ನಟ?!Keerthy Suresh: ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಗೊತ್ತಿದ್ದೂ ಮಾತನಾಡಿದ್ದಾರೋ ಅಥವಾ ತಿಳಿಯದೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಆದರೆ ಆಕೆ ಹೇಳಿದ್ದೆಲ್ಲವೂ ವಿವಾದವಾಗುತ್ತಿದೆ.
और पढो »
ನಟಿ ಶ್ರೀಲೀಲಾಗೆ ಬಂಪರ್ ಆಫರ್.. ʼಈʼ ಖ್ಯಾತ ಬಾಲಿವುಡ್ ನಟನೊಂದಿಗೆ ರೊಮ್ಯಾನ್ಸ್! ಅಷ್ಟಕ್ಕೂ ಯಾರು ಆ ಸ್ಟಾರ್!?Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
और पढो »
ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!Mustard Seeds For White Hair: ಬಿಳಿ ಕೂದಲು ಮತ್ತೆ ಕಪ್ಪಾಗಬೇಕೆಂದರೆ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಈ ಒಂದು ವಸ್ತುವನ್ನು ಮೊಟ್ಟೆ ಜೊತೆ ಕಲಿಸಿ ತೆಂಗಿನೆಣ್ಣೆ ಜೊತೆ ತಲೆಗೆ ಹಚ್ಚಿ.
और पढो »