Jitesh sharma engagement: ಕ್ರಿಕೆಟಿಗ ಜಿತೇಶ್ ಶರ್ಮಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ನಾಗ್ಪುರದ ಶಲಾಕಾ ಮಾಕೇಶ್ವರ್ ಅವರನ್ನು ಮದುವೆಯಾಗಲಿದ್ದಾರೆ. ಶಲಾಕ ಮಕೇಶ್ವರ ಅವರೊಂದಿಗಿನ ಇತ್ತೀಚಿನ ನಿಶ್ಚಿತಾರ್ಥವು ಪೂರ್ಣಗೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಕೆಟಿಗ ಜಿತೇಶ್ ಶರ್ಮಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ನಾಗ್ಪುರದ ಶಲಾಕಾ ಮಾಕೇಶ್ವರ್ ಅವರನ್ನು ಮದುವೆಯಾಗಲಿದ್ದಾರೆ. ಶಲಾಕ ಮಕೇಶ್ವರ ಅವರೊಂದಿಗಿನ ಇತ್ತೀಚಿನ ನಿಶ್ಚಿತಾರ್ಥವು ಪೂರ್ಣಗೊಂಡಿದೆ. ದೊಡ್ಡವರು ಮಾಡಿಕೊಂಡ ಸಂಬಂಧಕ್ಕೆ ಓಕೆ ಅಂದಿದ್ದು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಮಾರ್ಚ್‌ನಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ.
ಅವರ ವೈಯಕ್ತಿಕ ಗರಿಷ್ಠ 49 . ಬ್ಯಾಟಿಂಗ್ ಸರಾಸರಿ 22.81. 151.14 ಸ್ಟ್ರೈಕ್ ರೇಟ್ ದಾಖಲಿಸಿದೆ. ಕಳೆದ ನಾಲ್ಕು ಸೀಸನ್‌ಗಳಲ್ಲಿ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರು 2022 ರಲ್ಲಿ 234 ರನ್ ಮತ್ತು 2023 ರಲ್ಲಿ 309 ರನ್ ಗಳಿಸಿದರು. ಈ ಋತುವಿನಲ್ಲಿ ಅವರು 187 ರನ್ ಗಳಿಸಿ ಮಿಂಚಿದರು. ಜಿತೇಶ್ ಶರ್ಮಾ ಇದುವರೆಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದುವರೆಗೆ ಅವರು ಭಾರತ ತಂಡಕ್ಕಾಗಿ ಒಂಬತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 100 ರನ್ ಗಳಿಸಿದರು. ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 35. ರಣಜಿಯಲ್ಲಿ ವಿದರ್ಭ ಪರ ಆಡುತ್ತಿದ್ದಾರೆ.
Jitesh Sharma Batting Jitesh Sharma Punjab Kings Jitesh Sharma Cricketer Jitesh Sharma Ipl Jitesh Sharma Pbks Jitesh Sharma Batting Ipl Jitesh Sharma News Jitesh Sharma Wicketkeeper Jitesh Sharma Engagement Jitesh Sharma Engagement With Shalaka Makeshwar Jitesh Sharma Pbks Pbks Jitesh Sharma Ipl Jitesh Sharma Jitesh Sharma Ipl Who Is Shalaka Makeshwar
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಫಿಲ್ಮಿ ಸ್ಟೈಲ್‌ನಲ್ಲಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿದ ಕ್ರಿಕೆಟ್ ಆಟಗಾರ..ಭಾರತ-ಶ್ರೀಲಂಕಾ ಸರಣಿಗೂ ಮುನ್ನ ಅದ್ದೂರಿಯಾಗಿ ನೆರವೇರಿತು ನಿಶ್ಚಿತಾರ್ಥಭಾರತ ತಂಡ ಈಗಾಗಲೇ ಶ್ರೀಲಂಕಾ ಪ್ರವಾಸಕ್ಕೆ ಶ್ರೀಲಂಕಾಗೆ ಹಾರಿದ್ದು ಗೊತ್ತೇ ಇದೆ. ಅದೇ ದಿನ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಲಲಿತ್ ಯಾದವ್ ಅವರ ನಿಶ್ಚಿತಾರ್ಥದ ಚಿತ್ರಗಳು ಸಹ ಹೊರಬಿದ್ದಿವೆ. ಭಾರತೀಯ ಕ್ರಿಕೆಟಿಗ ಲಲಿತ್ ಯಾದವ್ ಅವರು ನಿಶ್ಚಿತಾರ್ಥದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
और पढो »
ಸಂಸಾರ ಜಂಜಾಟದಲ್ಲಿ ಹೆಣಗಾಡುತ್ತಿರುವ ಭಾಗ್ಯ ಲಕ್ಷ್ಮೀಯ ಭಾಗ್ಯ ನಿಜ ಸಂಸಾರ ಹೀಗಿದೆ !ಇವರು ಮದುವೆಯಾಗಿದ್ದು ಖ್ಯಾತ ನಿರ್ದೇಶಕನನ್ನುಧಾರಾವಾಹಿಯಲ್ಲಿ ಭಾಗ್ಯ ಪಾತ್ರವನ್ನು ನಿರ್ವಹಹಿಸುತ್ತಿರುವುದು ನಟಿ ಸುಷ್ಮಾ. ಇವರು ಧಾರಾವಾಹಿ ಮಾತ್ರವಲ್ಲದೆ ನಿರೂಪಣೆಯಲ್ಲಿಯೂ ಶಭಾಶ್ ಎನಿಸಿಕೊಂಡಿದ್ದಾರೆ.
और पढो »
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು.. ಶುರುವಾಯ್ತು ಇಂತದ್ದೊಂದು ಚರ್ಚೆ!!Pavitra Gowda: ಸ್ಯಾಂಡಲ್‌ವುಡ್ ಹೀರೋ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಿಂದ ಶಾಕ್ ಆಗಿದ್ದಾರೆ.
और पढो »
ಅಧಿಕಾರ, ಖ್ಯಾತಿಯಿಂದ ವಿರಾಟ್ ಬದಲಾದರು.. ರೋಹಿತ್ ಅಲ್ಲ.. ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಆಟಗಾರ!!Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು..
और पढो »
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
ಸ್ಟಾರ್ ಹೀರೋಯಿನ್ ಜೊತೆ ಸೂಪರ್ ಸ್ಟಾರ್ ಎರಡನೇ ಮದುವೆ..ತಂದೆಯ ಪ್ರೀತಿ ಒಪ್ಪಲಾಗದ ಮಕ್ಕಳಿಂದ ಮಲತಾಯಿ ಮೇಲೆ ಹಲ್ಲೆHema Malini: ಸಿನಿಮಾಗಳಲ್ಲಿ ಟಾಪ್ ಹೀರೋಯಿನ್‌ಗಳಾಗಿ ಕಾಣಿಸಿಕೊಂಡ ಹಲವು ನಾಯಕಿಯರು ದಾಂಪತ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವರನ್ನು ಮದುವೆಯಾಗಲು ಕೋಟ್ಯಾಧಿಪತಿಗಳು, ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ಸುಂದರಿಯರು ಈಗಾಗಲೇ ಮದುವೆಯಾಗಿ ಮಕ್ಕಳಿರುವವರನ್ನೇ ಹೆಚ್ಚು ಇಷ್ಟಪಡುತ್ತಾರೆ.
और पढो »