Keerthy Suresh: ಪ್ರತಿಭಾವಂತ ನಾಯಕಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಮನ್ನಣೆ ಗಳಿಸಿದವರು ಕೀರ್ತಿ ಸುರೇಶ್.
ಕೀರ್ತಿ ಸುರೇಶ್ ಇಲ್ಲಿಯವರೆಗೆ ಯಾವುದೇ ಎಕ್ಸ್‌ಪೋಸಿಂಗ್ ಅಥವಾ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿಲ್ಲShreya Ghoshal : ಗ್ಲಾಮರ್ ಕ್ವೀನ್ ಆದ ಮೆಲೋಡಿ ಕ್ವೀನ್..! ಕ್ಯೂಟ್ ಶ್ರೇಯಾ ಘೋಷಾಲ್ ಫೋಟೋಸ್ ನೋಡಿ..ಚಿನ್ನದ ಗೊಂಬೆಯಂತೆ ಕಣ್ಸೆಳೆದ ನಟಿ ಶ್ರೀಲೀಲಾ..ಪಡ್ಡೆ ಹುಡುಗರ ಹೃದಯ ಕದ್ದೇಬಿಟ್ಟಳು ಬಂಗಾರದ ಬೆಡಗಿ..!Shukra Dese: ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರದೆಸೆ, ಈ ರಾಶಿಯವರಿಗೆ ಹಣ, ಅಧಿಕಾರದ ಯೋಗ
ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಅಭಿನಯಕ್ಕೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಕೀರ್ತಿ ಸುರೇಶ್ ಯಾವುದೇ ಪಾತ್ರವನ್ನು ಧೈರ್ಯದಿಂದ ನಿರ್ವಹಿಸಬಲ್ಲರು. ಕೀರ್ತಿ ಸುರೇಶ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಿಟ್‌ಗಳನ್ನು ನೀಡಿಲ್ಲ.. ಆದರೆ ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೀರ್ತಿ ಸುರೇಶ್ ಇಲ್ಲಿಯವರೆಗೆ ಯಾವುದೇ ಎಕ್ಸ್‌ಪೋಸಿಂಗ್ ಅಥವಾ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿಲ್ಲ. ಸ್ಟಾರ್ ಹೀರೋಯಿನ್ ಆಗಲು ಟ್ಯಾಲೆಂಟ್ ಮತ್ತು ಲಕ್ ಇದ್ದರೆ ಸಾಕು ಎನ್ನುವ ಮೂಲಕ ಕೀರ್ತಿ ಸುರೇಶ್ ತನಗೊಂದು ಒಳ್ಳೆಯ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ.
ಈ ನಡುವೆ ಕೀರ್ತಿ ಸುರೇಶ್ ಅವರ ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಕೀರ್ತಿ ಸುರೇಶ್ ಅವರ ಮದುವೆಯ ಬಗ್ಗೆ ಅನೇಕ ಕಥೆಗಳು ಹುಟ್ಟಿಕೊಂಡಿವೆ, ಕೀರ್ತಿ ಸುರೇಶ್ ಹಾಸ್ಯನಟನನ್ನು ಮದುವೆಯಾಗಲಿದ್ದಾರೆ.. ನಿರ್ಮಾಪಕರನ್ನು ಮದುವೆಯಾಗಲಿದ್ದಾರೆ, ಬಾಲ್ಯದ ಗೆಳತಿಯೊಂದಿಗೆ ಸಂಬಂಧದಲ್ಲಿದ್ದಾರೆ ಎನ್ನುವ ಅನೇಕ ವದಂತಿಗಳು ಹರಿದಾಡುತ್ತಿವೆ.. ಆದರೆ ಕೀರ್ತಿ ಸುರೇಶ್ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮದುವೆಯಾಗುವುದಾದರೇ ಎಲ್ಲರಿಗೂ ಹೇಳುತ್ತೇನೆ ಎಂದಿದ್ದಾಳೆ ನಟಿ... ಈ ಮಧ್ಯೆ ಕೀರ್ತಿ ಸುರೇಶ್ ಇತ್ತೀಚೆಗೆ ತನ್ನ ಗೆಳೆಯನನ್ನು ಪರಿಚಯಿಸಿದ್ದಾರೆ.. ಅದು ಬೇರಾರೂ ಅಲ್ಲ ಕೀರ್ತಿ ಸುರೇಶ್ - ನಾನಿ ಪುತ್ರನ ಮುದ್ದಾದ ಲವ್ ಸ್ಟೋರಿ..
ಕೀರ್ತಿ ಸುರೇಶ್ ಸೌತ್ ನಟಿ ಕೀರ್ತಿ ಸುರೇಶ್ ಮದುವೆ ಕೀರ್ತಿ ಸುರೇಶ್ ಜೀವನ ಕೀರ್ತಿ ಸುರೇಶ್ ತಂದೆ ತಾಯಿ ಕೀರ್ತಿ ಸುರೇಶ್ ಬಾಯ್ ಫ್ರೆಂಡ್ Keerthy Suresh Marriage News Keerthy Suresh Marriage Keerthy Suresh Latest Instagram Post Keerthy Suresh Instagram Post Keerthy Suresh Latest News Keerthy Suresh Latest Movies Keerthy Suresh Latest Updates Keerthy Suresh Was Assaulted Keerthy Suresh Also Faced Harassment Harassment In The Road Actor Nani Keerthy Suresh News Keerthy Suresh Latest News In Kannada South Actress
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೌತ್ ಬ್ಯೂಟಿ ಕೀರ್ತಿ ಸುರೇಶ್ ಫುಲ್ ಎಕ್ಸ್ ಪೋಸಿಂಗ್..! ಇದು ಅವರೇನಾ ಎಂದ ಫ್ಯಾನ್ಸ್!!South actress Keerthi suresh: ಇತ್ತೀಚೆಗೆ ಕೇಳಿಬರುತ್ತಿರುವ ಟಾಪ್ ನಾಯಕಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಈ ಸೌತ್ ಬ್ಯೂಟಿ ಸೋಷಿಯಲ್ ಮೀಡಿಯಾದಲ್ಲಿ ಮೊದಲಿಗಿಂತಲೂ ಹೆಚ್ಚು ಆಕ್ಟೀವ್ ಆಗಿರಲು ಪ್ರಯತ್ನಿಸುತ್ತಿದ್ದಾರೆ..
और पढो »
ಸ್ಟಾರ್ ಹೀರೋಯಿನ್ ಜೊತೆ ಸೂಪರ್ ಸ್ಟಾರ್ ಎರಡನೇ ಮದುವೆ..ತಂದೆಯ ಪ್ರೀತಿ ಒಪ್ಪಲಾಗದ ಮಕ್ಕಳಿಂದ ಮಲತಾಯಿ ಮೇಲೆ ಹಲ್ಲೆHema Malini: ಸಿನಿಮಾಗಳಲ್ಲಿ ಟಾಪ್ ಹೀರೋಯಿನ್‌ಗಳಾಗಿ ಕಾಣಿಸಿಕೊಂಡ ಹಲವು ನಾಯಕಿಯರು ದಾಂಪತ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವರನ್ನು ಮದುವೆಯಾಗಲು ಕೋಟ್ಯಾಧಿಪತಿಗಳು, ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ಸುಂದರಿಯರು ಈಗಾಗಲೇ ಮದುವೆಯಾಗಿ ಮಕ್ಕಳಿರುವವರನ್ನೇ ಹೆಚ್ಚು ಇಷ್ಟಪಡುತ್ತಾರೆ.
और पढो »
ʼಈʼ ಖ್ಯಾತ ವ್ಯಕ್ತಿಯೊಂದಿಗೆ ಕೀರ್ತಿ ಸುರೇಶ್ ಮದುವೆ ಫಿಕ್ಸ್!? ಸೌತ್ ಚೆಲುವೆಯ ಕೈ ಹಿಡಿಯೋ ವರ ಯಾರು ಗೊತ್ತಾ?Keerthy Suresh Marriage: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಹೆಸರುಗಳಲ್ಲಿ ನಾಯಕಿ ಕೀರ್ತಿ ಸುರೇಶ್ ಕೂಡ ಒಬ್ಬರು. ಈಕೆ ತನ್ನ ಸಿನಿಮಾಗಳಿಗಿಂತಲೂ ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದಾಳೆ.
और पढो »
ಮೊದಲ ದಿನ ಶೂಟಿಂಗ್‌ಗೆ ಹೋಗುವ ಮುನ್ನ.. ಕೀರ್ತಿ ಸುರೇಶ್‌ಗೆ ತಾಯಿ ಮೇನಕಾ ನೀಡಿದ 2 ಸಲಹೆಗಳಿವು!Keerthy Suresh: ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿ ಕೀರ್ತಿ ಸುರೇಶ್ ಅವರು ಮೊದಲ ದಿನದ ಶೂಟಿಂಗ್‌ಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ತಾಯಿ ನೀಡಿದ ಎರಡು ಸಲಹೆಗಳ ಬಗ್ಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
और पढो »
ಆ ಹೀರೋ ಜೊತೆ ಲಿಪ್ ಲಾಕ್ ಸೀನ್ ಮಾಡಲ್ಲ.. ಸಿನಿಮಾ ಕೈ ಬಿಟ್ಟ ಕೀರ್ತಿ ಸುರೇಶ್!Keerthy Suresh: ಎಂಟು ವರ್ಷಗಳ ಹಿಂದೆ ತೆರೆಕಂಡ ನೇನು ಶೈಲಜಾ ಚಿತ್ರದ ಮೂಲಕ ಕೀರ್ತಿ ಸುರೇಶ್ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲೇ ಯುವಜನತೆಯಲ್ಲಿ ಅದಮ್ಯ ಜನಪ್ರಿಯತೆ ಗಳಿಸಿದರು..
और पढो »
12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್ ನಟನ ಹೆಂಡತಿ ಈಕೆ..!Alia Bhatt Education : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಇಂದು ಜನಪ್ರಿಯ ನಟಿ ಮತ್ತು ಕೋಟ್ಯಾಧಿಪತಿ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಇಂದು ಯುವ ನಟರಾಗಿ ಸ್ಟಾರ್ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಆಲಿಯಾ ಭಟ್ ಕೂಡ ಒಬ್ರು.
और पढो »