12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್‌ ನಟನ ಹೆಂಡತಿ ಈಕೆ..!

Bollywood समाचार

12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್‌ ನಟನ ಹೆಂಡತಿ ಈಕೆ..!
Alia BhattAlia Bhatt LifeAlia Bhatt Plus 2
  • 📰 Zee News
  • ⏱ Reading Time:
  • 79 sec. here
  • 12 min. at publisher
  • 📊 Quality Score:
  • News: 66%
  • Publisher: 63%

Alia Bhatt Education : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಇಂದು ಜನಪ್ರಿಯ ನಟಿ ಮತ್ತು ಕೋಟ್ಯಾಧಿಪತಿ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಇಂದು ಯುವ ನಟರಾಗಿ ಸ್ಟಾರ್‌ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಆಲಿಯಾ ಭಟ್‌ ಕೂಡ ಒಬ್ರು.

Bollywood actress life : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ಈ ಸುಂದರಿ ಇಂದು ಜನಪ್ರಿಯ ನಟಿ ಮತ್ತು ಬಹುಕೋಟಿ ಕೋಟ್ಯಾಧಿಪತಿ. ಅಲ್ಲದೆ ಸ್ಟಾರ್‌ ಹೀರೋ ಪತ್ನಿ, ನಿರ್ದೇಶಕನ ಮಗಳು.. ಯಾರು ಆ ಹುಡುಗಿ..? ಬನ್ನಿ ನೋಡೋಣ..ಸ್ಟಾರ್‌ ಹೀರೋ ಪತ್ನಿ, ಖ್ಯಾತ ನಿರ್ದೇಶಕನ ಮಗಳುನತಾಶ ಜೊತೆ ವಿಚ್ಛೇದನ ವದಂತಿ ನಡುವೆಯೇ ಹಾಟ್ ಬ್ಯೂಟಿ ಜೊತೆ ಹಾರ್ದಿಕ್ ಪಾಂಡ್ಯ! ಈ ಚೆಲುವೆ ಬೇರಾರು ಅಲ್ಲ…Vidya Balan Alia Bhatt Education :

ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಇಂದು ಜನಪ್ರಿಯ ನಟಿ ಮತ್ತು ಕೋಟ್ಯಾಧಿಪತಿ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಇಂದು ಯುವ ನಟರಾಗಿ ಸ್ಟಾರ್‌ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಆಲಿಯಾ ಭಟ್‌ ಕೂಡ ಒಬ್ರು. ಬಾಲಿವುಡ್‌ ನಟಿ ಆಲಿಯಾ ಭಟ್ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ. ಕರಣ್ ಜೋಹರ್ ಅವರ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ಯಶಸ್ಸು ಕಂಡ ನಟಿ ಆಲಿಯಾ ಸಧ್ಯ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.ವಿಚಿತ್ರ ಅಂದ್ರೆ ಆಲಿಯಾ 12ನೇ ತರಗತಿಯನ್ನೂ ಪೂರ್ಣಗೊಳಿಸಿರಲಿಲ್ಲ. ಶಾಲೆಯನ್ನು ಮಧ್ಯದಲ್ಲಿಯೇ ಬಿಟ್ಟು ನಟನೆಯತ್ತ ಆಸಕ್ತಿ ತೋರಿದರು. ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ಚೈಲ್ಡ್ ಆಗಿದ್ದರೂ ಸಹ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಇಂದು ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದಾರೆ.

ಆಲಿಯಾ ಭಟ್ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದು, ರಾಹಾ ಕಪೂರ್ ಜನ್ಮ ನೀಡಿದ್ದಾರೆ. ಪ್ರಸ್ತುತ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ದುಬಾರಿ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಆಲಿಯಾ ಭಟ್ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಸಾವಿರಾರು ಕೋಟಿಗಳ ಒಡೆತಿ ಆಲಿಯಾ ದಕ್ಷಿಣ ಭಾರತದ ಟ್ರಿಪಲ್ ಆರ್ ಸಿನಿಮಾದಲ್ಲೂ ನಟಿಸಿ ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಗುರುತಿಸಿಕೊಂಡರು. ಆಲಿಯಾ ಭಟ್ ಈಗ ಶ್ರೀಲಂಕಾದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಧ್ಯ ಸಿನಿಮಾಗಳ ಮಗಳ ಜೊತೆ ಕಾಲ ಕಳೆಯುತ್ತಿದ್ದಾಳೆ ಈ ಸುಂದರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಿತ್ರೀಕರಣ ಮುಗಿಸಿದ S/o ಮುತ್ತಣ್ಣ : ಇದೇ ಜಾಗದಲ್ಲಿ ಕುಂಬಳಕಾಯಿ ಹೊಡೆಯಬೇಕು ಎನ್ನುವ ನಿರ್ದೇಶಕರ ನಿರ್ಧಾರದ ಹಿಂದಿದೆ ಈ ಕಾರಣಸ್ವಿಮ್ಮಿಂಗ್ ಪೂಲ್ ಗೆ ಚಿನ್ನಾಭರಣ ಧರಿಸಿ ಹೋಗುವ ಮುನ್ನ ಎಚ್ಚರ: ನಿಮ್ಮ ಚಿನ್ನಾಭರಣ ಕಳ್ಳತನವಾಗಬಹುದು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Alia Bhatt Alia Bhatt Life Alia Bhatt Plus 2 Alia Bhatt Education Lifestyle Of Alia Bhatt Worth Of Alia Bhatt Assets Alia Bhatt Asset Worth Ranbir Kapoor ಆಲಿಯಾ ಭಟ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್‌ ಈತ!!116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್‌ ಈತ!!Bollywood Star Actor: 116 ನಾಯಿಗಳಿಗೆ 45 ಕೋಟಿ ಬರೆದುಕೊಟ್ಟಿದ್ದ ಈ ನಟ ಒಂದು ಕಾಲದಲ್ಲಿ ಬಾಲಿವುಡ್‌ನ್ನೇ ನಡುಗಿಸಿದ್ದರು.. ಹಾಗಾದ್ರೆ ಯಾರು ಆ ಸ್ಟಾರ್‌?
और पढो »

ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?successful marriage : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ.
और पढो »

ತ್ರಿಷಾ ನನ್ನ ಸಂಸಾರ ಹಾಳು ಮಾಡುತ್ತಿದ್ದರು: ಸಂಚಲನ ಸೃಷ್ಟಿಸಿದ ಸ್ಟಾರ್ ನಟನ ಆರೋಪ!ತ್ರಿಷಾ ನನ್ನ ಸಂಸಾರ ಹಾಳು ಮಾಡುತ್ತಿದ್ದರು: ಸಂಚಲನ ಸೃಷ್ಟಿಸಿದ ಸ್ಟಾರ್ ನಟನ ಆರೋಪ!Trisha: ತ್ರಿಷಾ ದಕ್ಷಿಣ ಚಿತ್ರರಂಗದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲದಿಂದ ಮಿಂಚುತ್ತಿರುವ ನಟಿ. ತಮಿಳಿನ ಜೊತೆಗೆ ತೆಲುಗು ಚಿತ್ರರಂಗದಲ್ಲೂ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ.
और पढो »

ಒಂದು ಕಾಲದಲ್ಲಿ ಬ್ಯೂಟಿ ಕ್ವೀನ್‌, ಸ್ಟಾರ್‌ ನಟಿ ಈಕೆ.. ಎರಡು ಮದುವೆ.. ಕೊನೆಗೆ ಬಡತನದಿಂದ ಸಾವು.!ಒಂದು ಕಾಲದಲ್ಲಿ ಬ್ಯೂಟಿ ಕ್ವೀನ್‌, ಸ್ಟಾರ್‌ ನಟಿ ಈಕೆ.. ಎರಡು ಮದುವೆ.. ಕೊನೆಗೆ ಬಡತನದಿಂದ ಸಾವು.!Bollywood actress lifestyle : ಚಿತ್ರರಂಗಕ್ಕೆ ಅನೇಕ ನಟರು ಬಂದು ಹೋಗುತ್ತಾರೆ. ಆದರೆ ಕೆಲವರು ಮಾತ್ರ ಪ್ರೇಕ್ಷಕರ ಹೃದಯಲ್ಲಿ ಅಜರಾಮರವಾಗಿ ಉಳಿದುಕೊಳ್ಳುತ್ತಾರೆ.. ಅವರಿಲ್ಲ ಅಂದರೂ ಅವರ ನೆನಪು ಸದಾ ಸಿನಿರಸಿಕರನ್ನು ಕಾಡುತ್ತಿರುತ್ತದೆ.. ಅಂತಹ ಒಬ್ಬ ನಟಿಯ ದುರಂತ ಅಂತ್ಯದ ಕಥೆ ಇಲ್ಲಿದೆ..
और पढो »

ಈ ಖ್ಯಾತ ಟೀ ಇಂಡಿಯಾ ಕ್ರಿಕೆಟಿಗನನ್ನು ಹುಚ್ಚಿಯಂತೆ ಪ್ರೀತಿಸಿದ್ದರಂತೆ ನಟಿ ಮಾಧುರಿ ದೀಕ್ಷಿತ್! ಆತ ಬೇರಾರೂ ಅಲ್ಲ..ಈ ಖ್ಯಾತ ಟೀ ಇಂಡಿಯಾ ಕ್ರಿಕೆಟಿಗನನ್ನು ಹುಚ್ಚಿಯಂತೆ ಪ್ರೀತಿಸಿದ್ದರಂತೆ ನಟಿ ಮಾಧುರಿ ದೀಕ್ಷಿತ್! ಆತ ಬೇರಾರೂ ಅಲ್ಲ..Madhuri Dixit: ಬಾಲಿವುಡ್‌ ಹಾಗೂ ಕ್ರಿಕೆಟ್‌ ಜಗತ್ತಿಗೂ ಒಂದು ಅವಿನಾಭಾವ ಸಂಬಂಧವಿದೆ.. ಅನೇಕ ಕ್ರಿಕೆಟಿಗರು ಸ್ಟಾರ್‌ ನಟಿಯರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.. ಅಲ್ಲದೇ ನಟಿಯರೂ ಕೂಡ ಸ್ಟಾರ್‌ ಕ್ರಿಕೆಟಿಗರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಇದರಲ್ಲಿ ಕೆಲವೊಂದು ಲವ್‌ಸ್ಟೋರಿ ಸಕ್ಸಸ್‌ ಆದರೆ ಇನ್ನೂ ಕೆಲವು ಸದ್ದು ಮಾಡಿ ಬ್ರೇಕಪ್‌ ಆಗಿವೆ..
और पढो »

ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
और पढो »



Render Time: 2025-02-13 18:06:59