ಸ್ವಾಭಿಮಾನಿ ಹುಡುಗಿ ಮೋಕ್ಷಿತಾಗೆ ಮುಖಭಂಗ..! ಬಾಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಗೌತಮಿ..

BBK 11 समाचार

ಸ್ವಾಭಿಮಾನಿ ಹುಡುಗಿ ಮೋಕ್ಷಿತಾಗೆ ಮುಖಭಂಗ..! ಬಾಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಗೌತಮಿ..
Bigg Boss Kannada 11Gauthami JadavMokshitha Pai
  • 📰 Zee News
  • ⏱ Reading Time:
  • 70 sec. here
  • 17 min. at publisher
  • 📊 Quality Score:
  • News: 80%
  • Publisher: 63%

Bigg Boss Gauthami Jadav : ಬಿಗ್‌ಬಾಸ್‌ ಪದೇ ಪದೇ ಆಟಗಾರರಿಗೆ ತಪ್ಪು ಮಾಡದಂತೆ ಎಚ್ಚರಿಕೆಯನ್ನು ಕೋಡುತ್ತಲೇ ಬಂದಿದೆ, ಆದರೂ ಕೂಡ ಕೆಲವರು ಅಂತಹದೇ ತಪ್ಪುಗಳನ್ನು ಮಾಡುತ್ತಿದ್ದಾರೆ.. ಬಿಗ್‌ಹೌಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸ್ಪರ್ಧಿಗಳು ಬಿಟ್ಟು ಕೋಡಬಾರದು, ಹಾಗೇಯೆ ಕೇಲವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಿರುತ್ತಾರೆ.

ಆದ್ರೆ ಇದೀಗ ಮೋಕ್ಷಿತಾ ಪೈ ತನಗೆ ಸಿಕ್ಕಿದ್ದ ಚಾನ್ಸ್‌ ಅನ್ನು ಕೈ ಬಿಟ್ಟು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ..ಬಿಗ್‌ಹೌಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸ್ಪರ್ಧಿಗಳು ಬಿಟ್ಟು ಕೋಡಬಾರದುಅಯ್ಯೋ.. ಛೀ.. ಅಪ್ಪ ಲಿಪ್‌ಕಿಸ್‌ ಮತ್ತೆ ಅದನ್ನ ಮಾಡ್ಬೇಡ ಅಂದಿದಾರೆ, ನಾನ್‌ ಮಾಡಲ್ಲಪ್ಪ..! ನಟಿ ಹೇಳಿಕೆ ವೈರಲ್‌..ಪಥ್ಯ ಮಾಡುವುದೆಲ್ಲ ಬೇಡ.. ಈ ತರಕಾರಿ ತಿಂದ್ರೆ ಸಾಕು ಯಾವಾಗಲೂ ನಾರ್ಮಲ್‌ ಆಗಿರುತ್ತೆ ಶುಗರ್!‌ ಔಷಧಿ ಮರೆತರೂ ಹೆಚ್ಚಾಗೋಲ್ಲ..ಹೊಸ ತಿರುವಿನೊಂದಿಗೆ ಪುಟ್ಟಕ್ಕನ ಮಕ್ಕಳು ಸಿರೀಯಲ್..

ಈ ವಾರ ಧನರಾಜ್‌ ಆಚಾರ್‌ ಅವರ ಮಸ್ತ್‌ ಮಜಾ ಮಾಡಿ ಸುದ್ದಿ ವಾಹಿನಿ ಮತ್ತು ಗೋಲ್ಡ್‌ ಸುರೇಶ್‌ ಅವರ ಸಾರಥ್ಯದ ದಮ್ಮು ಇದೆ ರಿದಂಮ್ಮು ಇದೆ ಸುದ್ದಿ ವಾಹಿನಿ ಎಂಬ ಎರಡು ತಂಡಗಳ ನಡುವೆ ಟಾಸ್ಕ್‌ ಏರ್ಪಟ್ಟಿತು. ಈ ಎರಡು ತಂಡಗಳ ಪೈಕಿ ವೀಕ್ಷಕರಿಂದ ಹೆಚ್ಚು ಮತಗಳನ್ನು ಪಡೆದುಕೊಂಡು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದು ಧನರಾಜ್‌ ಅವರ ಎಂಎಂ ಸುದ್ದಿ ವಾಹಿನಿ. ಇದಾದ ಮೇಲೆ ಜೋಡಿಯಾಗಿ ಆಟ ಆಡಬೇಕು ಎಂದು ಬಿಗ್‌ ಬಾಸ್ ಟ್ವಿಸ್ಟ್‌ ನೀಡಿತ್ತು.‌ಈ ಟಾಸ್ಕ್‌ ನಲ್ಲಿ ರಜತ್‌ ಪರವಾಗಿ ತ್ರಿವಿಕ್ರಮ್‌, ಶಿಶಿರ್‌ ಪರವಾಗಿ ಭವ್ಯ, ಹನುಮಂತು ಪರವಾಗಿ ಮಂಜು ಆಟವಾಡುತ್ತಿದ್ದರು.

ಗೌತಮಿ ಅವರಿಂದ ನಾನು ಕ್ಯಾಪ್ಟನ್‌ ಆಗಬೇಕು ಅಂದ್ರೆ ನಾನು ಆಗೋದೇ ಇಲ್ಲ. ನನ್ನ ಆತ್ಮ ಗೌರವದ ಮುಂದೆ ಇನ್ಯಾವುದೂ ಕೂಡ ನನ್ನಗೆ ದೊಡ್ಡದಲ್ಲ ಎಂದು ಮೋಕ್ಷಿತಾ ಆಟವಾಡಲು ಆಸಕ್ತಿ ತೋರಲಿಲ್ಲ. ನನ್ನನ್ನ ಬಿಗ್‌ಬಾಸ್‌ ಮನೆಯಿಂದ ಕಳಿಸಿದರೆ ನಾಳೆಯೇ ಕಳುಹಿಸಲಿ ನಾನು ಮಾತ್ರ ಮಣಿಯಲ್ಲ ಎಂದರು..ಮೋಕ್ಷಿತಾ ಈ ನಿರ್ಧಾರಕ್ಕೆ ಬಿಗ್‌ಬಾಸ್‌ ಸಹ ಕೊಂಚ ಗರಂ ಆದಂತಿದೆ. ದೊಡ್ಡ ದೊಡ್ಡ ನಿರ್ಧಾರಗಳ ಜೊತೆ ಅದಕ್ಕೆ ನೀವು ದೊಡ್ಡ ಬೆಲೆನೇ ಕಟ್ಟಬೇಕಾಗುತ್ತದೆ ಎಂದು ವಾರ್ನ್‌ ಮಾಡಿದೆ. ಮೋಕ್ಷಿತಾ ಅವರು ಅದಕ್ಕೆ ತೆಲೆ ಭಾಗದೇ ಇದದ್ದು ಗೌತಮಿಗೆ ಒಂದು ಉತ್ತಮ ಅವಾಕಶ ದೊರೆಯಿತು.

ಒಟ್ಟಾರೆಯಾಗಿ, ಗೌತಮಿ ಗೆಲುವು ಮೋಕ್ಷಿತಾಗೆ ಮುಖಕ್ಕೆ ಹೋಡೆದಂತಾಗಿದೆ. ಇಂದು ರಾತ್ರಿ ಗೌತಮಿ ಅವರು ಕ್ಯಾಪ್ಟನ್‌ ಆಗಿರುವ ಸಂಚಿಕೆ ಪ್ರಸಾರವಾಗಲಿದೆ. ಗೌತಮಿ ಅವರು ಕ್ಯಾಪ್ಟನ್‌ ಆಗಿ ನಾಯಕನ ರೂಮ್‌ಗೆ ಎಂಟ್ರಿ ಕೊಟ್ಟಿರುವ ದೃಶ್ಯವನ್ನು ಇವತ್ತಿನ ಪ್ರೋಮೊದಲ್ಲಿ ತೋರಿಸಲಾಗಿದೆ.. ಮುಂದೆನಾಗುತ್ತೆ.. ಜಸ್ಟ್‌ ವಾಚ್‌... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss Kannada 11 Gauthami Jadav Mokshitha Pai Hanumantu Bigg Boss Hanumantha Bigg Boss Kannada Live Bigg Boss Kannada 11 Captaincy Task Bigg Boss Kannada This Week Captain Mokshitha Captain ಬಿಗ್‌ ಬಾಸ್‌ ಮೋಕ್ಷಿತಾ ಪೈ ಗೌತಮಿ ಜಾದವ್‌ ಕಿಚ್‌ ಸುದೀಪ್‌ ಬಿಗ್‌ ಬಾಸ್‌ ಹನುಮಂತ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೋಕ್ಷಿತಾಗೆ ಕ್ಯಾಪ್ಟನ್ಸಿ ಟಾಸ್ಕ್‌ ತಂದಿಟ್ಟ ಸಂಧಿಗ್ದ ಪರಿಸ್ಥಿತಿ..! ಸ್ವಾಭಿಮಾನನಾ, ಕ್ಯಾಪ್ಟನ್ಸಿನ..?ಮೋಕ್ಷಿತಾಗೆ ಕ್ಯಾಪ್ಟನ್ಸಿ ಟಾಸ್ಕ್‌ ತಂದಿಟ್ಟ ಸಂಧಿಗ್ದ ಪರಿಸ್ಥಿತಿ..! ಸ್ವಾಭಿಮಾನನಾ, ಕ್ಯಾಪ್ಟನ್ಸಿನ..?Bigg Boss Kannada Mokshitha pai : ದೊಡ್ಮನೆಯಲ್ಲಿ ಗೌತಮಿ ಮತ್ತು ಮೋಕ್ಷಿತಾ ಪೈ ಕೋಲ್ಡ್‌ ವಾರ್‌ ಜೋರಾಗಿಯೇ ಇದೆ. ಪರಸ್ಪರ ಮಾತುಗಳನ್ನು ಆಡದೇ ಇರೋವಷ್ಟು ದೂರ ಆಗಿದ್ದಾರೆ. ಇಷ್ಟು ದಿನ ತುಂಬಾ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ ಅವರು ಕೋಪಗೊಂಡಿದ್ದಾರೆ. ಹೀಗಾಗಿಯೇ ಮನೆಯಲ್ಲಿ ಬೇಸರ ವಾತಾವರಣ ಇದೆ. ಅದರೆ ಈಗ ಬಿಗ್‌ ಬಾಸ್‌ ಈಗೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ.
और पढो »

Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!Daughter marrying her father: ಈ ವೈರಲ್ ವೀಡಿಯೊದಲ್ಲಿ, 24 ವರ್ಷದ ಹುಡುಗಿ ತನ್ನ ಸ್ವಂತ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವರ ಮದುವೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರನ್ನು ಕೂಡ ಆಹ್ವಾನಿಸಿದ್ದಾಳೆ..
और पढो »

ಲವ್ ಮ್ಯಾರೇಜ್ ಆಗುತ್ತಿರುವ ಬಿಗ್ ಬಾಸ್ ಧರ್ಮಕೀರ್ತಿ !ಚಾಕಲೇಟ್ ಬಾಯ್ ವರಿಸುವ ಹುಡುಗಿ ಇವರೇ !ಲವ್ ಮ್ಯಾರೇಜ್ ಆಗುತ್ತಿರುವ ಬಿಗ್ ಬಾಸ್ ಧರ್ಮಕೀರ್ತಿ !ಚಾಕಲೇಟ್ ಬಾಯ್ ವರಿಸುವ ಹುಡುಗಿ ಇವರೇ !ಗೆಲುವು ಬೇಕು ಎನ್ನುವ ಕಾರಣಕ್ಕೆ ಎಲ್ಲೂ ತನ್ನ ಸ್ವಭಾವದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರಿಗೂ ಇಷ್ಟವಾಗಿದ್ದ ಕಂಟೆಸ್ಟೆಂಟ್ ಧರ್ಮ ಕೀರ್ತಿ.
और पढो »

ಶೋಭಾ ಶೆಟ್ಟಿ ಟಾರ್ಗೆಟ್ ಮಾಡುತ್ತಿರುವ ʼಸತ್ಯʼ ಖ್ಯಾತಿಯ ಗೌತಮಿ ಜಾಧವ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಶೋಭಾ ಶೆಟ್ಟಿ ಟಾರ್ಗೆಟ್ ಮಾಡುತ್ತಿರುವ ʼಸತ್ಯʼ ಖ್ಯಾತಿಯ ಗೌತಮಿ ಜಾಧವ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?Bigg Boss Gauthami Jadav remuneration: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಈಗಾಗಲೇ ಮೂವರು ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಹನುಮಂತ ಅವರು ಆಗಮಿಸಿದ್ದರೆ, ಅದಾದ ನಂತರ ನಟಿ ಶೋಭಾ ಶೆಟ್ಟಿ ಮತ್ತು ರಜತ್‌ ಎಂಟ್ರಿ ಕೊಟ್ಟಿದ್ದಾರೆ.
और पढो »

ಬಿಜೆಪಿ ಮುಖಂಡರಿಗೆ ಮುಖಭಂಗ ಮಾಡಲು ಯತ್ನಾಳ್ ಹೋರಾಟ: ಗೃಹ ಸಚಿವ ಪರಮೇಶ್ವರಬಿಜೆಪಿ ಮುಖಂಡರಿಗೆ ಮುಖಭಂಗ ಮಾಡಲು ಯತ್ನಾಳ್ ಹೋರಾಟ: ಗೃಹ ಸಚಿವ ಪರಮೇಶ್ವರರೈತರಿಗೆ ವಕ್ಫ್ ನೋಟಿಸ್ ವಿಚಾರದಲ್ಲಿ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದ ಆಪಾದನೆ ಏನೆಂಬ ಸತ್ಯ ಬಯಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.
और पढो »

ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಸಿಗುತ್ತಿಲ್ಲ ಮದುವೆ ಹೆಣ್ಣು; ಕಂಕಣ ಭಾಗ್ಯಕ್ಕಾಗಿ ʼರಾಗಿಣಿʼಯ ಪರದಾಟ!ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಸಿಗುತ್ತಿಲ್ಲ ಮದುವೆ ಹೆಣ್ಣು; ಕಂಕಣ ಭಾಗ್ಯಕ್ಕಾಗಿ ʼರಾಗಿಣಿʼಯ ಪರದಾಟ!́ʼಮಜಾ ಭಾರತʼ ರಿಯಾಲಿಟಿ ಶೋನಲ್ಲಿ ನನಗೆ ಮೊದಲ ಬಾರಿಗೆ ಹುಡುಗಿ ಪಾತ್ರ ನೀಡಿದರು. ಎರಡನೇ ವಾರ, ಮೂರನೇ ವಾರವೂ ನನಗೆ ಹುಡುಗಿ ಪಾತ್ರ ಸಿಗುತ್ತಿತ್ತು. ಪದೇ ಪದೇ ಹೆಣ್ಣಿನ ಪಾತ್ರವನ್ನು ಕೊಡುತ್ತಿರುವುದನ್ನು ನೋಡಿ ಕೊನೆವರೆಗೂ ಹೆಣ್ಣಿನ ಪಾತ್ರ ಬಿಟ್ಟು ಬೇರೆ ಪಾತ್ರಗಳನ್ನು ಕೊಡುವುದೇ ಇಲ್ಲವಾ? ಅನ್ನೋ ಯೋಚನೆಯಾಗಿತ್ತು.
और पढो »



Render Time: 2025-02-15 19:47:44