́ʼಮಜಾ ಭಾರತʼ ರಿಯಾಲಿಟಿ ಶೋನಲ್ಲಿ ನನಗೆ ಮೊದಲ ಬಾರಿಗೆ ಹುಡುಗಿ ಪಾತ್ರ ನೀಡಿದರು. ಎರಡನೇ ವಾರ, ಮೂರನೇ ವಾರವೂ ನನಗೆ ಹುಡುಗಿ ಪಾತ್ರ ಸಿಗುತ್ತಿತ್ತು. ಪದೇ ಪದೇ ಹೆಣ್ಣಿನ ಪಾತ್ರವನ್ನು ಕೊಡುತ್ತಿರುವುದನ್ನು ನೋಡಿ ಕೊನೆವರೆಗೂ ಹೆಣ್ಣಿನ ಪಾತ್ರ ಬಿಟ್ಟು ಬೇರೆ ಪಾತ್ರಗಳನ್ನು ಕೊಡುವುದೇ ಇಲ್ಲವಾ? ಅನ್ನೋ ಯೋಚನೆಯಾಗಿತ್ತು.
Kannada reality shows: ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಾಗಿ ಈ ರಿಯಾಲಿಟಿ ಶೋ ನಟ ಕಂಕಣ ಭಾಗ್ಯಕ್ಕಾಗಿ ಪರದಾಟ ನಡೆಸುತ್ತಿದ್ದಾರಂತೆ. ʼನೀನು ಹೀಗೆ ಹೆಣ್ಣಿನ ಪಾತ್ರಗಳನ್ನ ಮಾಡುತ್ತಿದ್ದರೆ ಯಾರೂ ನಿನಗೆ ಹೆಣ್ಣು ಕೊಡುವುದಿಲ್ಲ. ಹೀಗಾಗಿ ಕೂಡಲೇ ಹೆಣ್ಣಿನ ಪಾತ್ರಗಳನ್ನು ಮಾಡುವುದನ್ನು ನಿಲ್ಲಿಸುʼ ಅಂತಾ ನೆಟಿಜನ್‌ಗಳು ಸಲಹೆ ನೀಡುತ್ತಿದ್ದಾರೆ. ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆಒಡೆದೋಯ್ತು ಅಭಿಮಾನಿಗಳ ಹೃದಯ... ಫೀಲ್ಡಿಂಗ್ ಮಾಡ್ತಿದ್ದಂತೆ ತಲೆಗೆ ಬಡಿದ ಬಾಲ್! "ನಾನು ಸತ್ತೆ...
ಸದಾ ಹುಡುಗಿ ಪಾತ್ರಗಳನ್ನೇ ಹಾಕುತ್ತಿರುವ ರಾಘವೇಂದ್ರ ಅವರಿಗೆ ಯಾವ ರೀತಿಯ ಕಷ್ಟ ಅನುಭವಿಸಿದರು? ಹುಡುಗಿ ಪಾತ್ರವನ್ನೇ ಪದೇ ಪದೇ ಏಕೆ ಹಾಕುತ್ತಿದ್ದಾರೆ? ಎಂದು ಕೆಲವರಿಗೆ ಮಾಹಿತಿ ಇಲ್ಲದಿರಬಹುದು. ಸದ್ಯ ಅವರು ರಾಘವೇಂದ್ರ ಆಗಿ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಸದಾ ಸ್ತ್ರೀ ವೇಷವನ್ನೇ ಹಾಕುತ್ತಿದ್ದ ಅವರಿಗ ರಾಘವೇಂದ್ರನಾಗಿ ಜನರ ಮುಂದೆ ಬರುತ್ತಿರುವುದು ಹೊಸದು.ತಮಗೆ ಎದುರಾಗಿದ್ದ ಹಲವಾರು ಸಂಕಷ್ಟಗಳ ಬಗ್ಗೆ ಮಾತನಾಡಿದ ಅವರು, ʼನಾನು ಊರಿಗೆ ಹೋದರೆ ಯಾರೂ ಸಹ ಅಲ್ಲಿ ರಾಘವೇಂದ್ರ ಅಂತಾ ಈಗ ನನ್ನ ನಂಬಲು ರೆಡಿಯಿಲ್ಲ.
ʼಮಜಾ ಭಾರತʼ ರಿಯಾಲಿಟಿ ಶೋನಲ್ಲಿ ನನಗೆ ಮೊದಲ ಬಾರಿಗೆ ಹುಡುಗಿ ಪಾತ್ರ ನೀಡಿದರು. ಎರಡನೇ ವಾರ, ಮೂರನೇ ವಾರವೂ ನನಗೆ ಹುಡುಗಿ ಪಾತ್ರ ಸಿಗುತ್ತಿತ್ತು. ಪದೇ ಪದೇ ಹೆಣ್ಣಿನ ಪಾತ್ರವನ್ನು ಕೊಡುತ್ತಿರುವುದನ್ನು ನೋಡಿ ಕೊನೆವರೆಗೂ ಹೆಣ್ಣಿನ ಪಾತ್ರ ಬಿಟ್ಟು ಬೇರೆ ಪಾತ್ರಗಳನ್ನು ಕೊಡುವುದೇ ಇಲ್ಲವಾ? ಅನ್ನೋ ಯೋಚನೆಯಾಗಿತ್ತು. ಇನ್ನು ನನಗೆ 25 ವರ್ಷವಾದರೂ ಮನೆಯ ಸಮಸ್ಯೆಯಿಂದ ಯಾರನ್ನೂ ಪ್ರೀತಿಸುವ ಮನಸ್ಸು ಬರಲಿಲ್ಲ ಎಂದಿದ್ದಾರೆ.ಅಂದಹಾಗೆ ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಾಗಿ ಈ ರಿಯಾಲಿಟಿ ಶೋ ನಟ ಕಂಕಣ ಭಾಗ್ಯಕ್ಕಾಗಿ ಪರದಾಟ ನಡೆಸುತ್ತಿದ್ದಾರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತಲೆಕೆಳಗಾದ ಬಿಗ್‌ಬಾಸ್ ಲೆಕ್ಕಾಚಾರ.. ಈ ವಾರ ಮನೆಯಿಂದ ಹೊರ ಹೋಗೋದೇ ಈ ಸ್ಟ್ರಾಂಗ್ ಸ್ಪರ್ಧಿ!ಇಂದು ಎರಡು ಕೋಟಿ ಪಡೆಯುವ ಪವನ್ ಕಲ್ಯಾಣ್ ಅವರ ಮೊದಲ ಚಿತ್ರದ ಸಂಭಾವನೆ ಎಷ್ಟು ಗೊತ್ತಾ? ಆಶ್ಚರ್ಯವಾದರೂ ಅದು ಸತ್ಯ!!PM Surya Ghar Yojana: ʼಪಿಎಂ ಸೂರ್ಯ ಘರ್ʼ ಯೋಜನೆಯಡಿ ನಿಮಗೆ ಸಿಗುತ್ತೆ 78,000 ರೂ.
Female Protagonist Kankana Bhagya Kannada Reality Shows Marriage Actor Raghavendra RK Comedian Ragini Colors Kannada Gicchi Giligili Zee Kannada Sandalwood Entertainment
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್ ಅನು.. ಹುಡುಗ ಕೂಡ ಫಿಕ್ಸ್ !?Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
और पढो »
Chaitra Kundapura Marriage: ತಮ್ಮ ಮದುವೆ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ !Chaitra Kundapura Marriage: ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಮದುವೆ ಫಿಕ್ಸ್ ಆಗಿದ್ದು, ಹೊರ ಬರುತ್ತಿದ್ದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
और पढो »
ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !Mokshitha Pai : ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
और पढो »
ಗೃಹ ಲಕ್ಷ್ಮೀ ಯೋಜನೆ ಹಣದಿಂದಲೇ ಮಕ್ಕಳ ಸ್ವಂತ ಉದ್ಯೋಗಕ್ಕೆ ದಾರಿಮಾಡಿಕೊಂಡ ಮಹಿಳೆ !ಮಹಿಳೆಯೊಬ್ಬರು ವಿಶಿಷ್ಠವಾಗಿ ಗೃಹಲಕ್ಷ್ಮೀ ಯೋಜನೆಯ ಹಣ ಬಳಸಿಕೊಂಡಿದ್ದು, ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉದ್ಯೋಗಕ್ಕೆ ದಾರಿಮಾಡಿಕೊಟ್ಟಿದ್ದಾಳೆ.
और पढो »
ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »
ಈ ನಟನೊಂದಿಗೆ ಮಂಗಳೂರಿನ ಈ ಜಾಗದಲ್ಲಿ ಸಮಯ ಕಳೆಯುವುದು ಇಷ್ಟ ! ಗೆಳೆಯನ ಒಡನಾಟದ ಬಗ್ಗೆ ತುಟಿ ಬಿಚ್ಚಿದ ಅನುಶ್ರೀಸದಾ ಕಾಲ ತನ್ನ ತಾಯಿ ಬಗ್ಗೆ ಮಾತನಾಡುವ ಅನುಶ್ರೀ ತನ್ನ ಗೆಳೆಯರ ಬಗ್ಗೆ ಮಾತು ಬಿಚ್ಚುವುದು ಬಹಳ ವಿರಳ. ಮದುವೆ ಬಗ್ಗೆ ಯಾರಾದರೂ ಮಾತನಾಡಿದರೂ ನಕ್ಕು ಸುಮ್ಮನಾಗುವ ಸುಂದರಿ.
और पढो »