ಹನಿ ರೋಸ್ ಕಿರುಕುಳ ಪ್ರಕರಣ: ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ಬಂಧನ

Entertainment समाचार

ಹನಿ ರೋಸ್ ಕಿರುಕುಳ ಪ್ರಕರಣ: ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ಬಂಧನ
Hani RoseHarassment CaseBobby Chemmannur
  • 📰 Zee News
  • ⏱ Reading Time:
  • 4 sec. here
  • 8 min. at publisher
  • 📊 Quality Score:
  • News: 26%
  • Publisher: 63%

ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ಅನ್ನು ಪೊಲೀಸರು ವಯನಾಡಿನಲ್ಲಿ ಬಂಧಿಸಿದ್ದಾರೆ.

ಜನಪ್ರಿಯ ನಟಿ ಹನಿ ರೋಸ್‌ ಕಿರುಕುಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಸಂಬಂಧ ಪೊಲೀಸರು ಈಗಾಗಲೇ 30 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವುದು ಗೊತ್ತಾಗಿದೆ. ಇತ್ತೀಚೆಗಷ್ಟೇ ಈ ಪ್ರಕರಣದ ಪ್ರಮುಖ ಸೂತ್ರಧಾರಿ ಖ್ಯಾತ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಹನಿ ರೋಸ್ ತನ್ನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದಕ್ಕಾಗಿ ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಇದರ ಭಾಗವಾಗಿ ಪೊಲೀಸರು ಬಾಬಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ವಿಶೇಷ ತನಿಖಾ ತಂಡ ಕೊಚ್ಚಿಯಿಂದ ವಯನಾಡಿಗೆ ಬಂದು ಬಾಬಿಯನ್ನು ವಶಕ್ಕೆ ತೆಗೆದುಕೊಂಡಿದೆ.

ಹೆಚ್ಚಿನ ತನಿಖೆಗಾಗಿ ಅವರನ್ನು ಕೊಚ್ಚಿಗೆ ಕರೆದೊಯ್ಯಲಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hani Rose Harassment Case Bobby Chemmannur Actor Businessman Malayalam Film Industry

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ಬಾಸ್‌ ಮನೆಯಲ್ಲಿ ಅಪಘಾತ.. ಆಸ್ಪತ್ರೆಗೆ ದಾಖಲಾದ ಖ್ಯಾತ ಸ್ಪರ್ಧಿ! ದೊಡ್ಮನೆಗೆ ಮರಳುವುದು ಡೌಟ್!!‌ಬಿಗ್‌ಬಾಸ್‌ ಮನೆಯಲ್ಲಿ ಅಪಘಾತ.. ಆಸ್ಪತ್ರೆಗೆ ದಾಖಲಾದ ಖ್ಯಾತ ಸ್ಪರ್ಧಿ! ದೊಡ್ಮನೆಗೆ ಮರಳುವುದು ಡೌಟ್!!‌Bigg Boss contestant Hospitalised: ಬಿಗ್ ಬಾಸ್‌ನಲ್ಲಿ ನೋವಿನಿಂದ ಬಳಲುತ್ತಿದ್ದ ಖ್ಯಾತ ಸ್ಪರ್ಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.mary]
और पढो »

ಬಸವರಾಜ ಬೊಮ್ಮಾಯಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯ ಬಂಧನ ವಿಚಾರದಲ್ಲಿ ಸತ್ಯಶೋಧನೆ ಆಗಬೇಕುಬಸವರಾಜ ಬೊಮ್ಮಾಯಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯ ಬಂಧನ ವಿಚಾರದಲ್ಲಿ ಸತ್ಯಶೋಧನೆ ಆಗಬೇಕುಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿಧಾನಸೌಧದಲ್ಲಿ ಬಂಧನ ಘಟನೆಯ ಬಗ್ಗೆ ಸತ್ಯಶೋಧನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರ ದಬ್ಬಾಳಿಕೆ ವಿರುದ್ದ ಬಸವರಾಜ ಬೊಮ್ಮಾಯಿ ಟಿಪ್ಪಣಿ ಮಾಡಿದ್ದಾರೆ.
और पढो »

ಚಿತ್ರರಂಗದ ಕರಾಳತೆ.. ಕಾಸ್ಟಿಂಗ್‌ ಕೌಚ್‌ಗೆ ಬಲಿಯಾಗಿ ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡ ಜನಪ್ರಿಯ ನಟಿ ಈಕೆ!ಚಿತ್ರರಂಗದ ಕರಾಳತೆ.. ಕಾಸ್ಟಿಂಗ್‌ ಕೌಚ್‌ಗೆ ಬಲಿಯಾಗಿ ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡ ಜನಪ್ರಿಯ ನಟಿ ಈಕೆ!Bhojpuri actress: ಎಲ್ಲಾ ಇಂಡಸ್ಟ್ರಿಯಲ್ಲಿಯೂ ಕಾಸ್ಟಿಂಗ್ ಕೌಚ್ ಸಾಮಾನ್ಯವೆನ್ನುವಂತಾಗಿದೆ.. ಇದೀಗ ಖ್ಯಾತ ಬೋಜ್‌ಪುರಿ ನಟಿಯೊಬ್ಬರ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
और पढो »

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನದ ಬಿರುಗಾಳಿ.. ಖ್ಯಾತ ನಟಿಯ ದಾಂಪತ್ಯದಲ್ಲಿ ಬಿರುಕು!ಡಿವೋರ್ಸ್‌ ನಿಜಾನಾ?ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನದ ಬಿರುಗಾಳಿ.. ಖ್ಯಾತ ನಟಿಯ ದಾಂಪತ್ಯದಲ್ಲಿ ಬಿರುಕು!ಡಿವೋರ್ಸ್‌ ನಿಜಾನಾ?Mayuri Kyatari Divorce Rumors: ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ನಟಿಯೊಬ್ಬರ ವಿಚ್ಛೇದನ ಸುದ್ದಿ ಹರಿದಾಡುತ್ತಿದೆ. ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹಬ್ಬಿದೆ.
और पढो »

ಈ ಷರತ್ತಿನ ಮೇಲೆ ಸಿಟಿ ರವಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆದೇಶಿಸಿದ ಹೈಕೋರ್ಟ್‌: ಏನದು?ಈ ಷರತ್ತಿನ ಮೇಲೆ ಸಿಟಿ ರವಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆದೇಶಿಸಿದ ಹೈಕೋರ್ಟ್‌: ಏನದು?ಈ ಕುರಿತಾಗಿ ತಮ್ಮ ವಿರುದ್ಧ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದು ಮತ್ತು ತನ್ನನ್ನು ಅಕ್ರಮವಾಗಿ ಬಂಧಿಸಿ, ಕಾನೂನುಬಾಹಿರವಾಗಿ ನಡೆದುಕೊಂಡಿರುವುದರಿಂದ ತಕ್ಷಣ ಬಿಡುಗಡೆಗೆ ಆದೇಶಿಸಬೇಕು ಎಂದು ಕೋರಿ ಸಿಟಿ ರವಿ ಅರ್ಜಿ ಸಲ್ಲಿಸಿದ್ದರು
और पढो »

ಮೂರು ಮಕ್ಕಳಿದ್ದರೂ 43ನೇ ವಯಸ್ಸಿಗೆ 4ನೇ ಮದುವೆಯಾದ ಖ್ಯಾತ ನಟಿ !ಮೂರು ಮಕ್ಕಳಿದ್ದರೂ 43ನೇ ವಯಸ್ಸಿಗೆ 4ನೇ ಮದುವೆಯಾದ ಖ್ಯಾತ ನಟಿ !ಮೂರು ಮಕ್ಕಳಿದ್ದರೂ 43ನೇ ವಯಸ್ಸಿಗೆ ಈ ಖ್ಯಾತ ನಟಿ 4ನೇ ಮದುವೆಯಾಗಿದ್ದಾರೆ. ನೆಟ್ಟಿಜನ್ಸ್‌ ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.
और पढो »



Render Time: 2025-02-13 09:08:15