ದಂತಕ್ಷಯ ಬಹುತೇಕ ಎಲ್ಲರೂ ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಇದರಿಂದ ಹಲ್ಲುಗಳು ಶಾಶ್ವತವಾಗಿ ಹಾನಿಗೊಳಗಾಗುತ್ತವೆ. ಇದು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ.
ದಂತಕ್ಷಯ ಅಥವಾ ಹಲ್ಲು ಹುಳುಕನ್ನು ಸುಲಭ ರೀತಿಯಲ್ಲಿ ತಡೆಗಟ್ಟಬಹುದು. ಪ್ರತಿದಿನ ಹಲ್ಲುಗಳನ್ನು ಉಜ್ಜುವುದು ಪ್ರಮುಖವಾಗಿ ಆಹಾರ ಸೇವಿಸಿದ ನಂತರ ಹಲ್ಲು ಉಜ್ಜುವುದು. ಇದರ ಜೊತೆಗೆ ಫ್ಲಾಸ್ಗಳ ಮೂಲಕ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸುವುದು ಮುಖ್ಯ.ಹಲ್ಲುಗಳ ಆರೋಗ್ಯ ನಾವು ಸೇವಿಸುವ ಆಹಾರದೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ. ಹಲ್ಲುಗಳನ್ನು ಪರೀಕ್ಷಿಸುವ ಮೂಲಕ ನಾವು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದೇವೋ ಇಲ್ಲವೋ ಎಂದು ಹೇಳಬಹುದು. ಕಳಪೆ ಆಹಾರ ನಮ್ಮ ಬಾಯಿಯ ಆರೋಗ್ಯವನ್ನು ಹಾಳು ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೆಚ್ಚು ಆಮ್ಲೀಯ ಪದಾರ್ಥಗಳು & ಸಕ್ಕರೆ ಅಂಶವುಳ್ಳ ಆಹಾರ ಪದಾರ್ಥಗಳು ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕ. ಹಲ್ಲಿನ ಮೇಲ್ಪದರ ಎನಾಮಿಲ್ ದೇಹದ ಅತ್ಯಂತ ಕಠಿಣ ಭಾಗವಾಗಿದ್ದು, ಅತಿಹೆಚ್ಚು ಖನಿಜಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಹಲ್ಲುಗಳು ದೇಹದಲ್ಲೇ ಕಠಿಣ ಅಥವಾ ಗಟ್ಟಿಯಾದ ಭಾಗವಾಗಿರುತ್ತವೆ.
ತುಳಸಿ ಗಿಡಕ್ಕೆ ನೀರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲದಿದ್ದರೆ ನಿಮ್ಮ ಮನೆಯ ನೆಮ್ಮದಿ ಕೆಡುತ್ತದೆ!!
Why Is Oral Hygiene Important Oral Health Tips For Adults Benefits Of Good Oral Hygiene Oral Hygiene Ppt Oral Hygiene Purpose Oral Care Oral Hygiene Routine Order Oral Health Definition PDF
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹಲ್ಲುಗಳಲ್ಲಿ ಹುಳುಕು, ಅಸಹನೀಯ ನೋವು ನಿವಾರಣೆಗೆ ಸರಳ ಪರಿಣಾಮಕಾರಿ ಮನೆಮದ್ದುಗಳುTooth decay and pain: ನಿತ್ಯ ಎರಡು ಬಾರಿ ಬ್ರಶ್ ಮಾಡಿದರೂ ಹಲ್ಲುಗಳ ಹುಳುಕು ಹಾಗೂ ಅಸಹನೀಯ ಹಲ್ಲು ನೋವು ಕಾಡುತ್ತಿದ್ದರೆ ಇದರಿಂದ ಸುಲಭವಾಗಿ ಪರಿಹಾರ ಪಡೆಯಲು ಇಲ್ಲಿದೆ ಕೆಲವು ಪರಿಣಾಮಕಾರಿ ಮನೆಮದ್ದುಗಳು.
और पढो »
ದೀಪಾವಳಿಗೆ ಸರ್ಕಾರ ನೀಡಲಿದೆ ಉಚಿತ LPG ಸಿಲಿಂಡರ್!ತಕ್ಷಣ ಈ ರೀತಿ ಅಪ್ಲೈ ಮಾಡಿ !ದೀಪಾವಳಿಯಂದು ರಾಜ್ಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಿವೆ.
और पढो »
ಇದೊಂದು ವಸ್ತು ನಿಮ್ಮ ಬಳಿ ಇದ್ದರೆ ಸಾಕು ಹಲ್ಲು ನೋವಿಗೆ ತಕ್ಷಣ ಸಿಗುವುದು ಪರಿಹಾರ !ಹುಳುಕು ಹಲ್ಲಿಗೂ ಇದೇ ಮದ್ದುಹುಳುಕು ಹಲ್ಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.
और पढो »
ಹಲ್ಲಿನ ಹುಳುಕು ಹೋಗಲಾಡಿಸಿ ನೋವಿನಿಂದ ಪರಿಹಾರ ನೀಡುತ್ತದೆ ಈ ವಸ್ತು! ಬಾಯಿ ದುರ್ವಾಸನೆಯಿಂದಲೂ ಸಿಗುವುದು ಮುಕ್ತಿಹಲ್ಲು ನೋವಿನ ನಿವಾರಣೆಗೆ ಕೆಲವೊಂದು ಮನೆ ಮದ್ದು ಬಳಸಿದರೆ ಸಾಕಾಗುತ್ತದೆ.
और पढो »
ಹುಳುಕು ಹಲ್ಲು ಮತ್ತು ಅಸಹನೀಯ ನೋವಿಗೆ ಉಪ್ಪಿನ ಬದಲು ಈ ವಸ್ತು ಬಳಸಿ! ಕ್ಷಣಮಾತ್ರದಲ್ಲಿ ಪರಿಹಾರ ಸಿಗುವುದು; 60 ದಾಟಿದ್ರೂ ಹಲ್ಲುನೋವಿನ ಸಮಸ್ಯೆ ಬರಲ್ಲTulsi: ತುಳಸಿ.. ಆಧ್ಯಾತ್ಮಿಕವಾಗಿ ಮಾತ್ರವಲ್ಲ, ಆಯುರ್ವೇದಲ್ಲೂ ತುಳಸಿಯನ್ನು ಬಳಸಲಾಗುತ್ತದೆ. ತುಳಸಿಯು ಸಕಲ ರೋಗಗಳನ್ನು ನಿವಾರಿಸುವ ಗುಣಗಳಿಂದ ಕೂಡಿದೆ. ಅತ್ಯುತ್ತಮ ಔಷಧೀಯ ಸಸ್ಯವಾಗಿದ್ದು, ತುಳಸಿ ಎಲೆಗಳನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ.
और पढो »
ಬಿಗ್ ಬಾಸ್ ನಲ್ಲಿ ಮಿಡ್ ವೀಕ್ ಎಲಿಮಿನೇಷನ್! ಸ್ಟ್ರಾಂಗ್ ಕಂಟೆಸ್ಟಂಟ್ ರಾತ್ರೋ ರಾತ್ರಿ ಮನೆಯಿಂದ ಔಟ್?bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ದಿನ ಕಳೆದಂತೆ ಹೊಸ ತಿರುವುಗಳಲ್ಲಿ ಸಾಗುತ್ತಿದೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ರೀತಿ ವಿಭಿನ್ನವಾಗಿದೆ.
और पढो »