ಹಳದಿ ಹಲ್ಲನ್ನು ಮುತ್ತಿನಂತೆ ಹೊಳೆಯುವಂತೆ ಮಾಡುತ್ತದೆ !ಹುಳುಕನ್ನು ಬುಡಸಮೇತ ತೆಗೆದು ಹಲ್ಲು ಉದುರದಂತೆ ತಡೆಯುತ್ತದೆ ಈ ವಸ್ತು !

Oral Health समाचार

ಹಳದಿ ಹಲ್ಲನ್ನು ಮುತ್ತಿನಂತೆ ಹೊಳೆಯುವಂತೆ ಮಾಡುತ್ತದೆ !ಹುಳುಕನ್ನು ಬುಡಸಮೇತ ತೆಗೆದು ಹಲ್ಲು ಉದುರದಂತೆ ತಡೆಯುತ್ತದೆ ಈ ವಸ್ತು !
Oral Health RemediesTeeth Whitening TipsYellow Teeth Remedies
  • 📰 Zee News
  • ⏱ Reading Time:
  • 48 sec. here
  • 12 min. at publisher
  • 📊 Quality Score:
  • News: 58%
  • Publisher: 63%

ಆಹಾರವು ಹಲ್ಲುಗಳಲ್ಲಿ ಸಿಲುಕಿಕೊಂಡಾಗ,ಅದು ಬ್ಯಾಕ್ಟೀರಿಯಾಕ್ಕೆ ಆಹಾರದ ಮೂಲವಾಗುತ್ತದೆ.ಇದು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ನಿಯಮಿತವಾಗಿ ಹಲ್ಲುಜ್ಜುವುದರಿಂದ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಳದಿ ಹಲ್ಲನ್ನು ಮುತ್ತಿನಂತೆ ಹೊಳೆಯುವಂತೆ ಮಾಡುತ್ತದೆ !ಹುಳುಕನ್ನು ಬುಡಸಮೇತ ತೆಗೆದು ಹಲ್ಲು ಉದುರದಂತೆ ತಡೆಯುತ್ತದೆ ಈ ವಸ್ತು !

ಆಹಾರವು ಹಲ್ಲುಗಳಲ್ಲಿ ಸಿಲುಕಿಕೊಂಡಾಗ,ಅದು ಬ್ಯಾಕ್ಟೀರಿಯಾಕ್ಕೆ ಆಹಾರದ ಮೂಲವಾಗುತ್ತದೆ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ನಿಯಮಿತವಾಗಿ ಹಲ್ಲುಜ್ಜುವುದರಿಂದ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶುದ್ಧ ಹಲ್ಲುಗಳು ನಮ್ಮ ನಗುವನ್ನು ಸುಂದರವಾಗಿಸುತ್ತದೆ. ಮಾತ್ರವಲ್ಲ ಶುದ್ಧ ಹಲ್ಲುಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಪ್ಲೇಕ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಪ್ಲೇಕ್ ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಇದು ದಂತ ಕುಳಿ,ಒಸಡು ರೋಗಗಳಿಗೆ ಕಾರಣವಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೆಲವೊಮ್ಮೆ ನಿತ್ಯ ಎರಡು ಬಾರಿ ಹಲ್ಲುಜ್ಜಿದರೂ ಹಲ್ಲುಗಳಲ್ಲಿನ ಹಳದಿ ಕಲೆ ಹಾಗೆಯೇ ಉಳಿದುಕೊಳ್ಳುತ್ತದೆ.ಇದನ್ನು ಹಾಗೆಯೇ ಬಿಟ್ಟರೆ ಹಳದಿ ಪದರ ಕಾಣಿಸುತ್ತದೆ.ಈ ಸಮಸ್ಯೆ ನಿವಾರಿಸಲು ಕೆಲವು ಮನೆಮದ್ದುಗಳಿವೆ.ಬೇವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದು ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Oral Health Remedies Teeth Whitening Tips Yellow Teeth Remedies Home Remedies For Yellow Teeth Yellow Teeth Home Remedies How To Remove Plaque From Teeth ಹಳದಿ ಹಳಿಗೆ ಪರಿಹಾರ ಹಳದಿ ಹಳ್ಳಿಗೆ ಮನೆ ಮದ್ದು Home Remedies In Kannada Kannada Home Remedies

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

ಶರ್ಟ್ ಕಾಲರ್ ನಲ್ಲಿ ಅಂಟಿ ಕುಳಿತಿರುವ ಕಲೆಯನ್ನು ಒಂದೇ ನಿಮಿಷದಲ್ಲಿ ತೆಗೆದು ಹಾಕುತ್ತದೆ ಈ ವಸ್ತು!ಶರ್ಟ್ ಕಾಲರ್ ನಲ್ಲಿ ಅಂಟಿ ಕುಳಿತಿರುವ ಕಲೆಯನ್ನು ಒಂದೇ ನಿಮಿಷದಲ್ಲಿ ತೆಗೆದು ಹಾಕುತ್ತದೆ ಈ ವಸ್ತು!ಕೆಲವು ಸುಲಭವಾದ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೊಳಕು ಕಾಲರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
और पढो »

ಕೈ ಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪ ಇದೆಯೇ ? ಈ ನೀರನ್ನು ಕುಡಿದರೆ ಕೇವಲ 3 ವಾರಗಳಲ್ಲಿ ಹೊಟ್ಟೆ ಚಪ್ಪಟೆಯಾಗುವುದು! ಇಂದಿನಿಂದಲೇ ಟ್ರೈ ಮಾಡಿಕೈ ಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪ ಇದೆಯೇ ? ಈ ನೀರನ್ನು ಕುಡಿದರೆ ಕೇವಲ 3 ವಾರಗಳಲ್ಲಿ ಹೊಟ್ಟೆ ಚಪ್ಪಟೆಯಾಗುವುದು! ಇಂದಿನಿಂದಲೇ ಟ್ರೈ ಮಾಡಿFat Burn Tips : ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ.
और पढो »

ಟೂಥ್ ಪೇಸ್ಟ್ ಅಲ್ಲ ಈ ಹಣ್ಣಿನ ಸಿಪ್ಪೆ ಬಳಸಿದರೆ ಹಲ್ಲಿನಲ್ಲಿರುವ ಹಳದಿ ಕಲೆ ಸುಲಭವಾಗಿ ಮಾಯವಾಗುತ್ತದೆ!ಹುಳುಕು ಹಲ್ಲು, ಹಲ್ಲು ನೋವಿಗೂ ಇದೇ ಪರಿಹಾರಟೂಥ್ ಪೇಸ್ಟ್ ಅಲ್ಲ ಈ ಹಣ್ಣಿನ ಸಿಪ್ಪೆ ಬಳಸಿದರೆ ಹಲ್ಲಿನಲ್ಲಿರುವ ಹಳದಿ ಕಲೆ ಸುಲಭವಾಗಿ ಮಾಯವಾಗುತ್ತದೆ!ಹುಳುಕು ಹಲ್ಲು, ಹಲ್ಲು ನೋವಿಗೂ ಇದೇ ಪರಿಹಾರಪ್ರತಿನಿತ್ಯ ಹಲ್ಲುಜ್ಜಿದರೂ ಹಲ್ಲುಗಳಲ್ಲಿ ಹಳದಿ ಕಲೆಗಳು ಉಳಿದು ಬಿಡುತ್ತವೆ. ಕೆಲವೊಮ್ಮೆ ದಿನಕ್ಕೆರಡು ಬಾರಿ ಹಲ್ಲುಜ್ಜಿದರೂ ಹಲ್ಲುಗಳು ಮಾತ್ರ ಹಳದಿಯಾಗಿಯೇ ಇರುತ್ತವೆ.
और पढो »

ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ನಿಮ್ಮ ಯೂರಿಕ್ ಆಸಿಡ್ ಮಟ್ಟವು ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಈ ಕಪ್ಪು ಬೀಜಗಳನ್ನು ಬಳಸಬೇಕು. ಇದು ಸುಲಭವಾಗಿ ನಿಮ್ಮ ಯೂರಿಕ್‌ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
और पढो »

ತ್ವರಿತ ಕಾಂತಿಯುತ ತ್ವಚೆಗಾಗಿ ಶ್ರೀಗಂಧದ ಪುಡಿಯನ್ನು ಈ ರೀತಿ ಬಳಸಿತ್ವರಿತ ಕಾಂತಿಯುತ ತ್ವಚೆಗಾಗಿ ಶ್ರೀಗಂಧದ ಪುಡಿಯನ್ನು ಈ ರೀತಿ ಬಳಸಿInstant glowing skin: ಚಂದನ್ ಅಥವಾ ಶ್ರೀಗಂಧದ ಪುಡಿಯು ಮುಖದ ಮೇಲೆ ಮೂಡಿರುವ ಕಲೆ ನಿವಾರಿಸಿ ಒಳಗಿಂತ ತ್ವಚೆ ಹೊಳೆಯುವಂತೆ ಮಾಡುತ್ತದೆ. ಇದನ್ನು ಬಳಸುವ ಸರಿಯಾದ ವಿಧಾನ ಇಲ್ಲಿದೆ...
और पढो »



Render Time: 2025-02-14 01:14:23