Rain Alert holiday announcement for schools: ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆಯಾಗುತ್ತಿದೆ. ಮುಂಜಾನೆಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು ಕಬ್ಬನ ಪಾರ್ಕ್, ರೇಸ್ ಕೋರ್ಸ್ ರೋಡ್, ಮಾರತಳ್ಳಿ ಮೆಜೆಸ್ಟಿಕ್, ಗಾಂಧಿನಗರ ಸೇರಿದಂತೆ ಹಲವೆಡೆ ಮಳೆ ಮಲೆಯಾಗಿದೆ.
Weather Update: ಬಂಗಾಳಕೊಲ್ಲಿ ಯಲ್ಲಿ ಹೊಸ ಚಂಡಮಾರುತದ ಅಬ್ಬರ ಜೋರಾಗಿದ್ದು ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಕನ್ನಡದ ಕೋಟ್ಯಾಧಿಪತಿಗೆ ಡಾ. ಶಿವರಾಜ್ ಕುಮಾರ್ ಹೋಸ್ಟ್...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ವಿಶೇಷ ಆಫರ್ !ವಂಡರ್ ಲಾ ಟಿಕೆಟ್ ಮತ್ತು ಆಹಾರ ಕಾಂಬೋನಲ್ಲಿ ಭಾರೀ ರಿಯಾಯಿತಿviral news
ಸೆ*ಕ್ಸ್ ಇಲ್ಲ, ಟಚಿಂಗ್ ಇಲ್ಲವೇ ಇಲ್ಲ.. ಆದ್ರೂ, ಮಹಿಳಾ ಖೈದಿಯನ್ನ ಜೈಲಿನಲ್ಲೇ ಗರ್ಭಿಣಿ ಮಾಡಿದ ಖೈದಿ..! ಹೇಗೆ ಸಾಧ್ಯ ಗುರು..?Viral Teacher Dance
ಶಾಲೆಗಳಿಗೆ ರಜೆ ಘೋಷಣೆ ತಮಿಳುನಾಡು ರಾಜ್ಯ ಸರ್ಕಾರ ಕರ್ನಾಟಕ ನೆರೆ ರಾಜ್ಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ ತಮಿಳುನಾಡಿನಲ್ಲಿ ರಜೆ ಘೋಷಣೆ ಶಾಲೆಗಳಿಗೆ ಡಿಸೆಂಬರ್ 12ರಂದು ರಜೆ ರಜೆ ಘೋಷಣೆ ಕಾರಣ ತಮಿಳುನಾಡಿನ ಶಾಲೆಗಳಿಗೆ ರಜೆ ಬೆಂಗಳೂರು ಮಳೆ ಕರ್ನಾಟಕ ಮಳೆ ಬೆಂಗಳೂರಿನಲ್ಲಿ ಮಳೆ ವಾಯುಭಾರ ಕುಸಿತ ಬಂಗಾಳಕೊಲ್ಲಿ School Holiday Holiday Announcement Holiday Announcement For Schools Holiday Announcement In Tamilnadu Tamilnadu State Government Holiday For Schools On December Reason For Holiday Announcement Holiday Announcement For Karnataka Schools Karnataka Schools
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮುಂದಿನ ಏಳು ದಿನ ಭಾರೀ ಮಳೆ ಎಚ್ಚರಿಕೆ: ಶಾಲಾ-ಕಾಲೇಜುಗಳಿಗೆ ರಜೆCyclone Alert School Colleges Closed: ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಈಗಾಗಲೇ ಭಾರೀ ಮಳೆಯಾಗುತ್ತಿದೆ. ಇಂದಿನಿಂದ (ನವೆಂಬರ್ 22) ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಸೇರಿದಂತೆ ಉತ್ತರ ಕರಾವಳಿಯ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
और पढो »
ಫೆಂಗಲ್ ಚಂಡಮಾರುತ ಎಫೆಕ್ಟ್: ಕರ್ನಾಟಕದಲ್ಲಿ ಭಾರೀ ಮಳೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ!Karnataka Rain Schools and Colleges Holiday: ಫೆಂಗಲ್ ಚಂಡಮಾರುತ ಪ್ರಭಾವದಿಂದ ದಕ್ಷಿಣ ಕರ್ನಾಟಕದ ಒಳನಾಡು ಪ್ರದೇಶಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಲೆಯಾಗುವ ಸಾಧ್ಯತೆ ಇದ್ದು, ಇಲ್ಲೆಲ್ಲಾ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
और पढो »
ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್.. ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ! ಕಾರಣವೇನು ಗೊತ್ತೇ?School Holiday: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ..
और पढो »
ವಾಯುಭಾರ ಕುಸಿತ !ಮುಂದಿನ ಎರಡು ದಿನ ಮಹಾ ಮಳೆಯ ಎಚ್ಚರಿಕೆ ! ನವೆಂಬರ್ 16 ರವರೆಗೆ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಸೂಚನೆಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
और पढो »
Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 2 ವಾರ ರಣಭೀಕರ ಮಳೆ; ಗುಡುಗು-ಮಿಂಚು ಸಹಿತ ಬಿರುಗಾಳಿ ಆರ್ಭಟದ ಎಚ್ಚರಿಕೆ!Weather Update 18-11-2024: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ? ಚಳಿ ಎಲ್ಲಿರಲಿದೆ? ಎಂಬ ಕಂಪ್ಲೀಟ್ ಹವಾಮಾನ ವರದಿ ಈ ಸುದ್ದಿಯಲ್ಲಿದೆ.
और पढो »
ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ !ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೂ ಹಾಲಿಡೇ ! ನಾಲ್ಕು ದಿನ ಮದ್ಯ ಮಾರಾಟಕ್ಕೂ ವಿರಾಮ !ನವೆಂಬರ್ 20 ರಂದು, ಬ್ಯಾಂಕ್‌ಗಳಿಂದ ಷೇರು ಮಾರುಕಟ್ಟೆಗಳಿಗೆ, ಶಾಲಾ-ಕಾಲೇಜುಗಳಿಂದ ಸರ್ಕಾರಿ ಕಚೇರಿಗಳವರೆಗೆ ಮಾತ್ರವಲ್ಲ ಮದ್ಯದ ಅಂಗಡಿಗಳು ಸಹ ಬಂದ್ ಇರಲಿವೆ.
और पढो »