ಹಸಿ ಅರಿಶಿನದಿಂದ ನೈಸರ್ಗಿಕ ಹೇರ್ ಡೈ ತಯಾರಿಸಿ ಕೂಡಲೇ ಬಿಳಿ ಕೂದಲನ್ನು ಕಡು ಕಪ್ಪಾಗಿಸಿ!

Natural Hair Dye समाचार

ಹಸಿ ಅರಿಶಿನದಿಂದ ನೈಸರ್ಗಿಕ ಹೇರ್ ಡೈ ತಯಾರಿಸಿ ಕೂಡಲೇ ಬಿಳಿ ಕೂದಲನ್ನು ಕಡು ಕಪ್ಪಾಗಿಸಿ!
Raw Turmeric To Get Black HairWhite Hair Natural RemedyHair Problems
  • 📰 Zee News
  • ⏱ Reading Time:
  • 50 sec. here
  • 23 min. at publisher
  • 📊 Quality Score:
  • News: 96%
  • Publisher: 63%

Natural Hair Dye: ಮನೆಗಳಲ್ಲಿ ಸುಲಭವಾಗಿ ಲಭ್ಯವಿರುವ ನೈಸರ್ಗಿಕ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಸಿ ಅರಿಶಿನದ ಕೊನೆಯಿಂದ ಕೂದಲನ್ನು ಕೆಲವೇ ನಿಮಿಷಗಳಲ್ಲಿ ಕಡು ಕಪ್ಪಾಗಿಸಬಹುದು.

Natural Hair Dye : ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈಗಳು ಕೂದಲನ್ನು ಕಪ್ಪಾಗಿಸುವುದರಲ್ಲಿ ಸಂಶಯವೇ ಇಲ್ಲ. ಆದರೆ, ಕೆಲವರಿಗೆ ಇದರಿಂದ ಸೈಡ್ ಎಫೆಕ್ಟ್ಸ್ ಉಂಟಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಸಿ ಅರಿಶಿನದ ಕೊನೆಯಲ್ಲಿ ತಾಮ್ರ, ಕಬ್ಬಿಣ ಸೇರಿದಂತೆ ಹಲವು ಔಷಧೀಯ ಗುಣಗಳು ಹೇರಳವಾಗಿದ್ದು ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ. ಮೊದಲನೆಯದಾಗಿ ಸಣ್ಣ ಉರಿಯಲ್ಲಿ ಬಾಣಲೆ ಕಾಯಿಸಿ 1 ಸ್ಪೂನ್ ಸಾಸಿವೆ ಎಣ್ಣೆಗೆ 2 ಚಮಚ ತುರಿದ ಹಸಿ ಅರಿಶಿನವನ್ನು ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಕಾಫಿಪುಡಿ ನಿಂಬೆರಸ ಬೆರೆಸಿ ಮಿಕ್ಸ್ ಮಾಡಿ.

ಈ ಅರಿಶಿನದ ಹೇರ್ ಡೈ ಬಳಕೆಯಿಂದ ಕೂದಲಿಗೆ ನೈಸರ್ಗಿಕ ಬಣ್ಣ ದೊರೆತು ಕೂದಲು ಕಡು ಕಪ್ಪಾಗುತ್ತದೆ. ಜೊತೆಗೆ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ʼದೈಹಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆʼ.. ಕೊನೆಗೂ ಡಿವೋರ್ಸ್‌ ಬಗ್ಗೆ ಮೌನ ಮುರಿದ ಐಶ್ವರ್ಯ ರೈ!ನಿಂಬೆ ರಸಕ್ಕೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Raw Turmeric To Get Black Hair White Hair Natural Remedy Hair Problems Home Remedies For Hair Problems Home Remedies For Coloured Hair Black Hair Grey Hair Problem ಮನೆ ಮದ್ದು ಬಿಳಿ ಕೂದಲು ಬಿಳಿ ಕೂದಲು ಕಪ್ಪಾಗಲು ಏನು ಮಾಡಬೇಕು ಹಸಿ ಅರಿಶಿನ ಹಸಿ ಅರಿಶಿನದ ಹೇರ್ ಡೈ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದು ಬಿಳಿ ಕೂದಲಿಗೆ ಹಸಿ ಅರಿಶಿನ ನೈಸರ್ಗಿಕ ಹೇರ್ ಡೈ ಬಿಳಿ ಕೂದಲಿಗೆ ನೈಸರ್ಗಿಕ ಹೇರ್ ಡೈ ಬಿಳಿ ಕೂದಲಿಗೆ ನೈಸರ್ಗಿಕ ಬಣ್ಣ ಬಿಳಿ ಕೂದಲಿಗೆ ಹಸಿ ಅರಿಶಿನದ ಪ್ರಯೋಜನ ಅರಿಶಿನದ ಹೇರ್ ಡೈ ಪ್ರಯೋಜನ ಬಿಳಿ ಕೂದಲು ನಿವಾರಣೆಗೆ ಮನೆಮದ್ದು Raw Turmeric Benefits For White Hair

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗೋರಂಟಿಯಲ್ಲಿ ಈ ಒಂದು ಪದಾರ್ಥ ಬೆರೆಸಿ ಬಳಸಿದರೆ ಬಿಳಿ ಕೂದಲಿನಿಂದ ಮುಕ್ತಿ, ದಟ್ಟ ಉದ್ದವಾದ ಕಪ್ಪು ಕೂದಲೂ ನಿಮ್ಮದಾಗುತ್ತೆ...!ಗೋರಂಟಿಯಲ್ಲಿ ಈ ಒಂದು ಪದಾರ್ಥ ಬೆರೆಸಿ ಬಳಸಿದರೆ ಬಿಳಿ ಕೂದಲಿನಿಂದ ಮುಕ್ತಿ, ದಟ್ಟ ಉದ್ದವಾದ ಕಪ್ಪು ಕೂದಲೂ ನಿಮ್ಮದಾಗುತ್ತೆ...!Henna Coffee for white hair: ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿರುವ ಹೇರ್ ಡೈ ಗಳನ್ನು ಬಳಸುವುದರಿಂದ ಕೆಲವರಲ್ಲಿ ಇದು ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು.
और पढो »

ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಿ ಉದ್ದ ಕೂದಲನ್ನು ಪಡೆಯಲು ಈ ಒಂದು ತರಕಾರಿಯೇ ಸಾಕು..!ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಿ ಉದ್ದ ಕೂದಲನ್ನು ಪಡೆಯಲು ಈ ಒಂದು ತರಕಾರಿಯೇ ಸಾಕು..!White Hair Home Remedy: ಭಾರತೀಯ ಅಡುಗೆ ಮನೆಗಳಲ್ಲಿ ಸುಲಭವಾಗಿ ಲಭ್ಯವಿರುವ ಒಂದು ತರಕಾರಿ ಸಮಸ್ಯೆಯಿಂದ ಕೂದಲಿನ ಸರ್ವ ಸಮಸ್ಯೆಗೂ ಸುಲಭ ಪರಿಹಾರ ಪಡೆಯಬಹುದು.
और पढो »

ನೆಲ್ಲಿಕಾಯಿ ಪುಡಿಗೆ ಇವೆರಡನ್ನು ಬೆರೆಸಿ ಹಚ್ಚಿದ್ರೆ ಕೂದಲು ಕಡು ಕಪ್ಪಾಗಿ ಮೊಣಕಾಲಿನವರೆಗೂ ಬೆಳೆಯುತ್ತೆನೆಲ್ಲಿಕಾಯಿ ಪುಡಿಗೆ ಇವೆರಡನ್ನು ಬೆರೆಸಿ ಹಚ್ಚಿದ್ರೆ ಕೂದಲು ಕಡು ಕಪ್ಪಾಗಿ ಮೊಣಕಾಲಿನವರೆಗೂ ಬೆಳೆಯುತ್ತೆWhite Hair Home Remedy: ಬಿಳಿ ಕೂದಲನ್ನು ಗಾಢ ಕಡು ಕಪ್ಪಾಗಿಸಿ ಕೂದಲು ಉದ್ದವಾಗಿ ಬೆಳೆಯಲು ಮನೆಯಲ್ಲಿರುವ ಒಂದೆರಡು ಪದಾರ್ಥಗಳೆ ಸಾಕು. ಬಿಳಿ ಕೂದಲಿಗೆ ನೈಸರ್ಗಿಕ ಹೇರ್ ಡೈ ತಯಾರಿಸುವ ಸುಲಭ ವಿಧಾನ ಇಲ್ಲಿದೆ.
और पढो »

ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ ಗಟ್ಟಿಮುಟ್ಟಾದ ಮೊಣಕಾಲುದ್ದ ಕೂದಲಿಗಾಗಿ ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಹೀಗೆ ಬಳಸಿ!ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ ಗಟ್ಟಿಮುಟ್ಟಾದ ಮೊಣಕಾಲುದ್ದ ಕೂದಲಿಗಾಗಿ ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಹೀಗೆ ಬಳಸಿ!White Hair Remedy: ಬಿಳಿ ಕೂದಲನ್ನು ಬುಡದಿಂದ ಕಡು ಕಪ್ಪಾಗಿಸಲು ಮೆಂತ್ಯ ಬೀಜಗಳು ಲಾಭದಾಯಕ. ಆದರೆ, ಇದನ್ನು ಹೇಗೆ ಬಳಸಬೇಕು ಎಂಬುದರ ಸರಿಯಾದ ವಿಧಾನ ತಿಳಿದಿರಬೇಕು.
और पढो »

ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ ಹಸಿ ಅರಿಶಿನ, ಸರಿಯಾಗಿ ಬಳಸುವ ಸುಲಭ ವಿಧಾನ ಇಲ್ಲಿದೆ...ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ ಹಸಿ ಅರಿಶಿನ, ಸರಿಯಾಗಿ ಬಳಸುವ ಸುಲಭ ವಿಧಾನ ಇಲ್ಲಿದೆ...White hair home remedy : ಹಸಿ ಅರಿಶಿನವು ಒತ್ತಡದಿಂದ ಪರಿಹಾರ ನೀಡುತ್ತದೆ. ಜೊತೆಗೆ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಿ ಕೂದಲಿನಲ್ಲಿ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸುತ್ತದೆ.
और पढो »

ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!ಕೆಲವೊಂದು ಮನೆಮದ್ದುಗಳನ್ನು ಬಳಸಿ ಮನೆಯಲ್ಲಿಯೇ ನೈಸರ್ಗಿಕವಾಗಿ ಹೇರ್ ಡೈ ತಯಾರಿಸಬಹುದು.
और पढो »



Render Time: 2025-02-16 06:24:47