ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!

Online Scam By Internet Calls समाचार

ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!
Zero Your Account BalanceBank Account Emptyವಂಚಕರ ಹೊಸ ತಂತ್ರಗಳು
  • 📰 Zee News
  • ⏱ Reading Time:
  • 26 sec. here
  • 17 min. at publisher
  • 📊 Quality Score:
  • News: 66%
  • Publisher: 63%

New Online Scam: TRAI ಜಾರಿಗೆ ತಂದಿರುವ ಹೊಸ ನಿಯಮದಿಂದಾಗಿ ಭಾರತದಲ್ಲಿ ಸುಲಭವಾಗಿ ನಕಲಿ ಕರೆಗಳು ಮತ್ತು ಸಂದೇಶಗಳ ಮೂಲಕ ಜನರನ್ನು ವಂಚಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ, ಹೊಸ ತಂತ್ರ ಅಳವಡಿಸಿಕೊಂಡಿರುವ ವಂಚಕರು ಇಂಟರ್ನೆಟ್ ಕರೆಗಳ ಮೊರೆ ಹೋಗಿದ್ದಾರೆ.

Online Scam: ನಕಲಿ ಕರೆ, ಸಂದೇಶಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ TRAI ಅಕ್ಟೋಬರ್ 01ರಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆದರೆ, ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲು ಸ್ಕ್ಯಾಮರ್‌ಗಳು ಹೊಸ ಹೊಸ ತಂತ್ರವನ್ನು ಪ್ರಯತ್ನಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮರ್‌ಗಳು ಇಂಟರ್ನೆಟ್ ಕರೆ ಗಳ ಮೂಲಕ ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ.ಆದರೆ, ಇಂತಹ ಕರೆಗಳನ್ನು ರಿಸೀವ್ ಮಾಡುವುದರಿಂದ ಕೆಲವೇ ನಿಮಿಷಗಳಲ್ಲಿ ನಿಮ್ಮ ಅಕೌಂಟ್ ಫುಲ್ ಖಾಲಿಯಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸೋಲಾರ್ ವಿದ್ಯುತ್ ಪ್ಲಾಂಟ್ ಎಫೆಕ್ಟ್: ಕಳೆದ ಎರಡು ವಾರದಿಂದ ಕತ್ತಲಲ್ಲೇ ಕಾಲ ಕಳೆಯುತ್ತಿರುವ ಗ್ರಾಮಸ್ಥರುಅಬ್ಬಬ್ಬಾ... ಇದೇನಿದು ಪ್ರಕೃತಿ ವಿಸ್ಮಯ! ರಾತ್ರಿಯಲ್ಲಿ ವಜ್ರದಂತೆ ಫಳಫಳ ಹೊಳೆಯುತ್ತಿದೆ ಈ ಸಮುದ್ರದ ನೀರು... ಈ ಅದ್ಭುತ ದೃಶ್ಯವನ್ನೊಮ್ಮೆ ನೀವೂ ಕಣ್ತುಂಬಿಕೊಳ್ಳಿIPL 2025 Mega Auction Date: ಲಂಡನ್, ದುಬೈ, ಸಿಂಗಾಪುರ ಅಲ್ಲ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Zero Your Account Balance Bank Account Empty ವಂಚಕರ ಹೊಸ ತಂತ್ರಗಳು ಆನ್‌ಲೈನ್ ಸ್ಕ್ಯಾಮ್ ಸ್ಕ್ಯಾಮ್ ಸ್ಕ್ಯಾಮರ್‌ಗಳು ಇಂಟರ್ನೆಟ್ ಕರೆ ಖಾತೆ ಬ್ಯಾಲೆನ್ಸ್ Cyber Crime Cyber Crime By Internet Calling Cyber Crime Helpline Number Cyber Crime Complaint Online Cyber Crime Whatsapp Number Www.Cybercrime.Gov.In Login National Cyber Crime Reporting Portal

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
और पढो »

ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!ಕೆಲವೊಂದು ಮನೆಮದ್ದುಗಳನ್ನು ಬಳಸಿ ಮನೆಯಲ್ಲಿಯೇ ನೈಸರ್ಗಿಕವಾಗಿ ಹೇರ್ ಡೈ ತಯಾರಿಸಬಹುದು.
और पढो »

ಶರ್ಟ್ ಕಾಲರ್ ನಲ್ಲಿ ಅಂಟಿ ಕುಳಿತಿರುವ ಕಲೆಯನ್ನು ಒಂದೇ ನಿಮಿಷದಲ್ಲಿ ತೆಗೆದು ಹಾಕುತ್ತದೆ ಈ ವಸ್ತು!ಶರ್ಟ್ ಕಾಲರ್ ನಲ್ಲಿ ಅಂಟಿ ಕುಳಿತಿರುವ ಕಲೆಯನ್ನು ಒಂದೇ ನಿಮಿಷದಲ್ಲಿ ತೆಗೆದು ಹಾಕುತ್ತದೆ ಈ ವಸ್ತು!ಕೆಲವು ಸುಲಭವಾದ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೊಳಕು ಕಾಲರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
और पढो »

ಶಾಂಪೂವಿನಲ್ಲಿ ಈ ನೀರು ಬೆರೆಸಿ ಹೇರ್ ವಾಶ್ ಮಾಡಿದ್ರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ...!ಶಾಂಪೂವಿನಲ್ಲಿ ಈ ನೀರು ಬೆರೆಸಿ ಹೇರ್ ವಾಶ್ ಮಾಡಿದ್ರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ...!White Hair Remedy: ಮನೆಯಲ್ಲಿರುವ ಟೀ ಸೊಪ್ಪಿನ ಸಹಾಯದಿಂದ ಹೇರ್ ವಾಶ್ ಮಾಡಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇಲ್ಲಿದೆ ಸರಿಯಾದ ವಿಧಾನ...
और पढो »

19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!Shani mahadasha effect : 19 ವರ್ಷಗಳ ಕಾಲವೂ ಈ ರಾಶಿಯವರನ್ನು ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಈ 4 ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.
और पढो »

ನವರಾತ್ರಿಯ 2ನೇ ದಿನವಾದ ಇಂದು ಈ ಕೆಲಸ ಮಾಡಿದ್ರೆ ಅದೃಷ್ಟದ ಜೊತೆಗೆ ಸುಖ-ಸಂತೋಷ ಹೆಚ್ಚಾಗುತ್ತೆ!ನವರಾತ್ರಿಯ 2ನೇ ದಿನವಾದ ಇಂದು ಈ ಕೆಲಸ ಮಾಡಿದ್ರೆ ಅದೃಷ್ಟದ ಜೊತೆಗೆ ಸುಖ-ಸಂತೋಷ ಹೆಚ್ಚಾಗುತ್ತೆ!ತಾಯಿ ಬ್ರಹ್ಮಚಾರಿಣಿ, ಬಿಳಿ ಬಟ್ಟೆಗಳನ್ನು ಧರಿಸಿ, ಅವಳ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವನ್ನು ಹೊಂದಿರುತ್ತಾಳೆ. ಅವುಗಳನ್ನು ಪೂಜಿಸುವುದರಿಂದ ವ್ಯಕ್ತಿಯೊಳಗೆ ಜಪ ಮತ್ತು ತಪಸ್ಸು ಶಕ್ತಿ ಹೆಚ್ಚುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬ ಸಂದೇಶವನ್ನು ತಾಯಿ ಬ್ರಹ್ಮಚಾರಿಣಿ ತನ್ನ ಭಕ್ತರಿಗೆ ನೀಡುತ್ತಾಳೆ.
और पढो »



Render Time: 2025-02-15 04:12:49