Henna Leaves For White Hair: ಬಿಳಿ ಕೂದಲಿಗೆ ಮೆಹಂದಿ ಪುಡಿ ಬದಲಿಗೆ ತಾಜಾ ಗೋರಂಟಿ ಎಲೆಗಳನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ.
Henna Leaves: ಗೋರಂಟಿ ಎಲೆಗಳಲ್ಲಿ ನೈಸರ್ಗಿಕ ವಿಟಮಿನ್ ಇ ಕಂಡು ಬರುತ್ತದೆ. ಇದು ಕೂದಲಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೈಗಳ ಅಂದವನ್ನು ಹೆಚ್ಚಿಸುವ ಗೋರಂಟಿ ಬಿಳಿ ಕೂದಲಿಗೆ ನೈಸರ್ಗಿಕ ಕಪ್ಪನ್ನು ನೀಡುತ್ತದೆ. ಅಷ್ಟೇ ಅಲ್ಲ, ಹೆನ್ನಾ ಪೌಡರ್ ಬದಲಿಗೆ ತಾಜಾ ಗೋರಂಟಿ ಎಲೆಗಳನ್ನು ಬಳಸುವುದರಿಂದ ಕೂದಲಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ತಾಜಾ ಗೋರಂಟಿ ಎಲೆಗಳನ್ನು ಬಿಳಿ ಕೂದಲಿಗೆ ಬಳಸುವುದರಿಂದ ಕೂದಲು ಸಂಪೂರ್ಣವಾಗಿ ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತದೆ.
ಮರುದಿನ ಕೂದಲಿಗೆ ಎಣ್ಣೆ ಹಚ್ಚಿ ಸೌಮ್ಯವಾದ ಶಾಂಪುವಿನಿಂದ ಹೇರ್ ವಾಶ್ ಮಾಡಿದರೆ ಒಂದೇ ಬಾರಿಗೆ ಗಾಢ ಕಪ್ಪು ಕೂದಲನ್ನು ನಿಮ್ಮದಾಗಿಸಬಹುದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ಡಸ್ಟ್ಬಿನ್ನಲ್ಲಿದ್ದ ಕಸ ತಿನ್ನುತ್ತಾ, ಹಸಿವಿನಿಂದ ದಿನ ಕಳೆಯುತ್ತಾ ಬೆಳೆದ ʻಈಕೆʼ ಇಂದು ಬಹುಬೇಡಿಕೆಯ ಸ್ಟಾರ್ ನಿರೂಪಕಿ!ಬ್ರಹ್ಮಗಂಟು ಸೀರಿಯಲ್ ನಾಯಕಿ ದೀಪಾ ರಿಯಲ್ ಲೈಫ್ನಲ್ಲಿ ಹೇಗಿದ್ದಾರೆ ಗೊತ್ತೇ? ಇವರು ಬಾಲನಟಿಯಾಗಿಯೂ ನಟಿಸಿದ್ರು!!ಅರೇ ಈ ಸ್ಟಾರ್ ನಟಿ ಡಾಕ್ಟರ್..? ಸಿನಿಮಾಗಳಲ್ಲಿ ಗ್ಲಾಮರ್ ಕ್ವೀನ್, ಅದ್ಭುತ ನಟಿ..
ಬಿಳಿ ಕೂದಲಿಗೆ ಗೋರಂಟಿ ಬಿಳಿ ಕೂದಲಿಗೆ ಮನೆಮದ್ದು ಬಿಳಿ ಕೂದಲಿಗೆ ಗೋರಂಟಿ ಪ್ರಯೋಜನ ಗೋರಂಟಿ ಎಲೆಗಳು ಕೂದಲಿಗೆ ಮೆಹಂದಿ ಎಲೆಗಳು ಬಿಳಿ ಕೂದಲನ್ನು ಕಪ್ಪಾಗಿಸಲು ಟಿಪ್ಸ್ ಕೂದಲಿಗೆ ಗೋರಂಟಿ ಎಲೆ How To Use Henna Leaves For White Hair Henna Leaves For White Hair Overnight Henna Leaves For White Hair Benefits Henna Leaves For White Hair Before And After Best Henna Leaves For White Hair Henna Preparation For White Hair To Black Which Henna Is Best For White Hair Henna Preparation For White Hair To Black
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೆನ್ನಾ ಪುಡಿಯಲ್ಲಿ ಇವುಗಳನ್ನು ಬೆರೆಸಿ ಹೆಚ್ಚಿದ್ರೆ ಕಡು ಕಪ್ಪಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತೆMehandi For White Hair: ಬಿಳಿ ಕೂದಲಿಗಾಗಿ ನೀವು ಮೆಹಂದಿ ಅಥವಾ ಹೆನ್ನಾ ಪೌಡರ್ ಬಳಸುತ್ತಿದ್ದರೆ ಈ ಸಂದರ್ಭದಲ್ಲಿ ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಿದ ವಿಶೇಷ ನೀರು ಹಾಗೂ ತಾಜಾ ಆಲೋವೆರಾ ಬಳಕೆ ಮಾಡುವುದರಿಂದ ಕಡು ಕಪ್ಪಾದ ಸುಂದರ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.
और पढो »
ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!Home Remedy For White Hair and Hair Fall: ಒಂದೇ ಒಂದು ತರಕಾರಿಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದರ ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
और पढो »
ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!ಕೆಲವೊಂದು ಮನೆಮದ್ದುಗಳನ್ನು ಬಳಸಿ ಮನೆಯಲ್ಲಿಯೇ ನೈಸರ್ಗಿಕವಾಗಿ ಹೇರ್ ಡೈ ತಯಾರಿಸಬಹುದು.
और पढो »
ಕರಿಬೇವಿನ ಎಲೆಯನ್ನು ಈ ರೀತಿ ಬಳಸಿದ್ರೆ ಬಿಳಿ ಕೂದಲು ಗಾಢ ಕಪ್ಪಾಗೋದು ಗ್ಯಾರಂಟಿ..!Curry Leaves For White Hair: ಒಂದು ಹಿಡಿ ಕರಿಬೇವಿನ ಎಲೆಗಳನ್ನು ಒಂದೆರಡು ಚಮಚ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲನ್ನು ಶಾಶ್ವತವಾಗಿ ನೈಸರ್ಗಿಕವಾಗಿ ಕಪ್ಪಾಗಿಸಬಹುದು.
और पढो »
ಮೊಸರಿನ ಜೊತೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ 15 ನಿಮಿಷ ಸಾಕು ಬಿಳಿ ಕೂದಲು ಕಪ್ಪಾಗಲು!ಕೂದಲು ಉದುರುವುದು ಕೂಡಾ ನಿಲ್ಲುತ್ತದೆಬಿಳಿ ಕೂದಲು ಕಂಡಾಕ್ಷಣ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳ ಮೊರೆ ಹೋದರೆ ಒಂದಿರುವ ಬಿಳಿ ಕೂದಲು ಹತ್ತಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
और पढो »
ಈರುಳ್ಳಿ ಸಿಪ್ಪೆ ಈ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿ.. ಒಂದೇ ವಾರದಲ್ಲಿ ಬಿಳಿ ಕೂದಲು ಬುಡ ಸಮೇತ ಕಡು ಕಪ್ಪಾಗುವುದು!remedy for White Hair: ಈರುಳ್ಳಿಯ ಸಿಪ್ಪೆಯಿಂದ ತಯಾರಿಸಿದ ಈ ಎಣ್ಣೆ ನಿಮ್ಮ ಬಿಳಿ ಕೂದಲಿಎ ಸಮಸ್ಯೆಗೆ ಪರಿಹಾರ ನೀಡುತ್ತದೆ.
और पढो »