Ed Sheeran India tour 2025 : ಭಾರತದಲ್ಲಿ ಎಡ್ ಶೀರನ್ ಅವರ +-=÷x ಪ್ರವಾಸವು 2025 ರಲ್ಲಿ ಪ್ರಾರಂಭವಾಗಲಿದೆ. ಬೆಂಗಳೂರು, ಪುಣೆ, ದೆಹಲಿ ಸೇರಿದಂತೆ ಆರು ಭಾರತೀಯ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.. ಹಾಗಿದ್ರೆ ಇನ್ಯಾಕ ತಡ ಬನ್ನಿ ಟಿಕೆಟ್ ದರ, ಸಮಯ, ಬುಕ್ಕಿಂಗ್ ಮಾಡುವುದು ಹೇಗೆ ಅಂತ ತಿಳಿಯೋಣ..
ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ "ಎಡ್ ಶೀರನ್ ಮ್ಯೂಜಿಕ್ ಕನ್ಸರ್ಟ್"..! ಟಿಕೆಟ್ ದರ, ಸಮಯ, ಬುಕ್ಕಿಂಗ್ ಡಿಟೈಲ್ಸ್ ಇಲ್ಲಿವೆ..
Ed Sheeran India tour 2025 : ಭಾರತದಲ್ಲಿ ಎಡ್ ಶೀರನ್ ಅವರ '+-=÷x' ಪ್ರವಾಸವು 2025 ರಲ್ಲಿ ಪ್ರಾರಂಭವಾಗಲಿದೆ. ಬೆಂಗಳೂರು, ಪುಣೆ, ದೆಹಲಿ ಸೇರಿದಂತೆ ಆರು ಭಾರತೀಯ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.. ಹಾಗಿದ್ರೆ ಇನ್ಯಾಕ ತಡ ಬನ್ನಿ ಟಿಕೆಟ್ ದರ, ಸಮಯ, ಬುಕ್ಕಿಂಗ್ ಮಾಡುವುದು ಹೇಗೆ ಅಂತ ತಿಳಿಯೋಣ..Ed Sheeran India tour 2025 ಅನ್ನು ಅಭಿಮಾನಿಗಳು ಹೆಚ್ಚು ನಿರೀಕ್ಷಿಸುತ್ತಿದ್ದರು.ಈ ಹಣ್ಣು ತಿನ್ನಿ ಸಾಕು ಕನ್ನಡಕವೇ ಬೇಕಿಲ್ಲ..
ಗ್ಲೋಬಲ್ ಪಾಪ್ ಸ್ಟಾರ್ ಎಡ್ ಶೀರನ್ ಅವರ Ed Sheeran India tour 2025 ಅನ್ನು ಅಭಿಮಾನಿಗಳು ಹೆಚ್ಚು ನಿರೀಕ್ಷಿಸುತ್ತಿದ್ದರು. ಕೊನೆಗೂ ಕಾಯುವಿಕೆ ಅಂತ್ಯವಾಗಿದ್ದು, ಎಡ್ ದೆಹಲಿ ಸೇರಿದಂತೆ ದೇಶದ ಪ್ರಮುಖ 6 ನಗರಗಳಲ್ಲಿ '+-=÷x' ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಭೂತಾನ್‌ನಲ್ಲಿ ಪ್ರದರ್ಶನ ನೀಡಿದ"ಮೊದಲ ಅಂತರಾಷ್ಟ್ರೀಯ ಕಲಾವಿದ" ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಶೀರಾನ್ ಜನವರಿಯಲ್ಲಿ ಇತಿಹಾಸವನ್ನು ನಿರ್ಮಿಸಲಿದ್ದಾರೆ.
Ed Sheeran India tour 2025 tickets ಕನ್ಸರ್ಟ್ ಟಿಕೆಟ್‌ಗಳು ಸಾರ್ವಜನಿಕರಿಗೆ ಇಂದಿನಿಂದ ಅಂದ್ರೆ, ಡಿಸೆಂಬರ್ 11 ರಂದು ಸಂಜೆ 4 ರಿಂದ BookMyShow ನಲ್ಲಿ ಮಾರಾಟವಾಗಲಿವೆ. ಅಲ್ಲದೆ, ಡಿಸೆಂಬರ್ 9 ರಂದು ಪ್ರಾರಂಭವಾದ HSBC ಕಾರ್ಡ್ ರ್ಹೋಲ್ಡರ್‌ಗಳ ಪೂರ್ವ ಟಿಕೆಟ್ ಬುಕ್ಕಿಂಗ್ ಇಂದು ಕೊನೆಗೊಳ್ಳಲಿದೆ.2011 ರಿಂದ ಹಿಡಿದು 2023ರರವರೆಗಿನ ತಮ್ಮ ಎಲ್ಲಾ ಹಿಟ್ ಹಾಡುಗಳನ್ನು ಎಡ್ ಮ್ಯೂಜಿಕ್ ಕನ್ಸರ್ಟ್‌ನಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಜನವರಿ 30 ರಂದು ಹೈದರಾಬಾದ್ ನಿಂದ ಪ್ರಾರಂಭವಾಗುವ ಸಂಗೀತ ಕಚೇರಿ, ಚೆನ್ನೈ, ಬೆಂಗಳೂರು, ಶಿಲ್ಲಾಂಗ್ ಮತ್ತು ದೆಹಲಿ ನಂತರ ಪುಣೆಯಲ್ಲಿ ಪ್ರವಾಸ ಕೊನೆಗೊಳ್ಳುವುದು..
Ed Sheeran India Tickets Ed Sheeran India Tour 2025 Tickets Ed Sheeran India Tour 2025 Ed Sheeran Ed Sheeran Tickets 2025 Ed Sheeran India Tour Tickets Sale Ed Sheeran 2025 Tour Dates Ed Sheeran India Concert Tickets Ed Sheeran Pune Delhi Tour Ed Sheeran 2025 India Concert Booking Ed Sheeran India Tour Details Ed Sheeran Tickets Booking Ed Sheeran Live Concert India 2025 Ed Sheeran's India Tour In 2025 +-=÷X +-=÷X Tickets Ed Sheeran 2025 Song Ed Sheeran Ed Sheeran Music Concert 2025 Ed Sheeran Music Concert Tickets Booking Ed Sheeran Music Concert Tickets Price
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್ನಲ್ಲಿ ಮಾಡಿ!IRCTC Super App: ವಿಶೇಷವೆಂದರೆ ರೈಲು ಟಿಕೆಟ್ ಬುಕ್ಕಿಂಗ್, ಪಿಎನ್‌ಆರ್ ಸ್ಥಿತಿ ಪರಿಶೀಲನೆ, ಟ್ರೈನ್ ಟ್ರ್ಯಾಕಿಂಗ್, ಫುಡ್ ಆರ್ಡರ್ ಸೇರಿದಂತೆ ಎಲ್ಲವೂ ಕೂಡ ಐಆರ್‌ಸಿಟಿಸಿ ಪರಿಚಯಿಸಲು ಮುಂದಾಗಿರುವ ಈ ಹೊಸ ಅಪ್ಲಿಕೇಶನ್ ನಲ್ಲಿ ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಕಾರ್ಯನಿರ್ವಹಿಸುತ್ತಿದೆ.
और पढो »
ಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆಚಿನ್ನದ ದರ ಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಕಡೆಯಿಂದ ಬಂದಿದೆ.
और पढो »
ಸ್ತಬ್ಧವಾಯಿತು IRCTC ನೆಟ್ವರ್ಕ್ !ಟಿಕೆಟ್ ಬುಕ್ಕಿಂಗ್, ಕ್ಯಾನ್ಸಲೇಶನ್,ತತ್ಕಾಲ್ ಸೇವೆ ಎಲ್ಲವೂ ಬಂದ್ ! ಸಂಕಷ್ಟದಲ್ಲಿ ರೈಲು ಪ್ರಯಾಣಿಕರುಸ್ತಬ್ಧವಾಯಿತು IRCTC ನೆಟ್ವರ್ಕ್ !ಟಿಕೆಟ್ ಬುಕ್ಕಿಂಗ್, ಕ್ಯಾನ್ಸಲೇಶನ್,ತತ್ಕಾಲ್ ಸೇವೆ ಎಲ್ಲವೂ ಬಂದ್ ! ಸಂಕಷ್ಟದಲ್ಲಿ ರೈಲು ಪ್ರಯಾಣಿಕರು
और पढो »
ಟ್ರೈನ್ ಹೊರಡುವ 10 ನಿಮಿಷ ಮುನ್ನ ಮಾಡಿದರೂ ಸಿಗುತ್ತದೆ ಕನ್ಫರ್ಮ್ ಟಿಕೆಟ್ !ತತ್ಕಾಲ್ ಅಲ್ಲ ಬಂದಿದೆ ಹೊಸ ವಿಧಾನHow To Get Confirm Train Ticket: ರೈಲ್ವೆಯಲ್ಲಿ ಒಂದು ನಿಯಮವಿದೆ. ಅದರ ಪ್ರಕಾರ ರೈಲು ಹೊರಡುವ ಸ್ವಲ್ಪ ಸಮಯದ ಮೊದಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದು ಕೂಡಾ ಕನ್ಫರ್ಮ್ ಟಿಕೆಟ್.
और पढो »
ಮಂಗಳವಾರ ಶ್ರಾವಣದಲ್ಲಿ ಶುಕ್ರ ಸಂಕ್ರಮಣ; ಶುಭ ಸಮಯ, ರಾಹುಕಾಲ & ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿ!!ಡಿಸೆಂಬರ್ 10ರಂದು ಪಂಚಕವಿದ್ದು, ಮಂಗಳವಾರ ಮಧ್ಯಾಹ್ನ 3.19ಕ್ಕೆ ಶ್ರಾವಣದಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ಮಂಗಳವಾರದ ಪಂಚಾಂಗ, ರಾಹುಕಾಲ, ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನು ತಿಳಿಯಿರಿ.
और पढो »
ಅನುರಾಧಾ ನಕ್ಷತ್ರವು ಶನಿವಾರ ಈ ಸಮಯದಿಂದ ಪ್ರಾರಂಭವಾಗಲಿದೆ: ಮಂಗಳಕರ ಸಮಯ, ರಾಹುಕಾಲ & ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿಅನುರಾಧಾ ನಕ್ಷತ್ರವು ಬುದ್ಧಿವಂತಿಕೆ, ವಿವೇಕ, ಶಕ್ತಿ ಮತ್ತು ರಕ್ಷಿಸುವ ಸಾಮರ್ಥ್ಯದೊಂದಿಗೆ ಸಂಬಂಧಿಸಿದೆ. ಇದನ್ನು ಯಶಸ್ಸು, ಸಂತೋಷ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
और पढो »