ಶಿಕ್ಷಣ ನೀತಿಯಲ್ಲಿ ಬದಲವಾಣೆ ಮಾಡುವ ಮೂಲಕ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. 10 ಮತ್ತು 12ನೇ ಕ್ಲಾಸಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿದೆ.
IND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್ ಕಂಬ್ಯಾಕ್..! ಶ್ರೀಲಂಕಾಗೆ ಬಂದಿಳಿದ ಸ್ಟಾರ್ ಆಟಗಾರರುಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್..!IND vs SL: ಟಿ20 ವಿಶ್ವಕಪ್ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನ
10,12ನೇ ತರಗತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಪಬ್ಲಿಕ್ ಪರೀಕ್ಷೆಯಲ್ಲಿ ಫೇಲಾದರೂ ವಿದ್ಯಾರ್ಥಿಗಳಿಗೆ ಮತ್ತೆ ಅದೇ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುವುದು.ಈ ಆದೇಶ ಹೊರಡಿಸುವ ಮೂಲಕ ಶಿಕ್ಷಣ ಇಲಾಖೆ ನಿಯಮ ಬದಲಿಸಿದೆ.ಫೇಲಾದರೂ ಇನ್ನು ಮುಂದೆ ಮತ್ತೆ ಅದೇ ತರಗತಿಗೆ ಹೋಗುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.ಇಲ್ಲಿಯವರೆಗೆ 10 ಮತ್ತು 12ನೇ ತರಗತಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಅದೇ ತರಗತಿಗೆ ಪೋರವೇಶ ನೀಡುತ್ತಿರಲಿಲ್ಲ. ಆದ್ರೆ ಇನ್ನು ಕುಂಡೆ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
12Th Exam Education Department Education Department On 10Th Fail Education Departm Ent On 12Th Fali Latest News Today Today Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 10 ಸಾವಿರ ಶಿಕ್ಷಕರ ನೇಮಕಾತಿರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 50,000, ಪ್ರೌಢಶಾಲೆಗಳಲ್ಲಿ ಕನಿಷ್ಠ 5,000 ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಹೊಸದಾಗಿ 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ.
और पढो »
Job Openings: ಶಿಕ್ಷಣ & ಆರೋಗ್ಯ ಇಲಾಖೆ ಸೇರಿ ರಾಜ್ಯದಲ್ಲಿ 2.56 ಲಕ್ಷ ಹುದ್ದೆಗಳು ಖಾಲಿ!ಶಿಕ್ಷಣ ಇಲಾಖೆಯಲ್ಲಿ 62,145, ಆರೋಗ್ಯ ಇಲಾಖೆಯಲ್ಲಿ 35,196, ಗೃಹ ಇಲಾಖೆಯಲ್ಲಿ 22,069, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,013, ಕಂದಾಯ ಇಲಾಖೆಯಲ್ಲಿ 10,987, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,946 ಮತ್ತು ಪಶು ಸಂಗೋಪನೆ ಇಲಾಖೆಯಲ್ಲಿ 10,393 ಹುದ್ದೆಗಳು ಖಾಲಿಯಿವೆ.
और पढो »
ಇನ್ಮುಂದೆ 2nd PUC ರಿಸಲ್ಟ್‌ಗೆ 9, 10, 11ನೇ ತರಗತಿ ಅಂಕಗಳೂ ಪರಿಗಣನೆ? ಏನಿದು PARAKH ವರದಿ?NEP 2020 implementation: PARAKH 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ರೀತಿಯ ರಿಪೋರ್ಟ್ ಕಾರ್ಡ್ ಅನ್ನು ಸಿದ್ಧಪಡಿಸಿದ್ದಾರೆ.
और पढो »
ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ 2024 ಈ ದಿನದಂದು ಪ್ರಕಟ !ಕರ್ನಾಟಕ ಬೋರ್ಡ್ 10 ನೇ ತರಗತಿಯ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ಸಿದ್ಧವಾಗಿದೆ.
और पढो »
ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯAnil Ambani Comback Plan: ವ್ಯಾಪಾರದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅದೃಷ್ಟ ಮತ್ತೆ ನಿಧಾನವಾಗಿ ಕೈ ಹಿಡಿಯುತ್ತಿದೆ.ಅವರ ಪುತ್ರರು ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ,ಅನಿಲ್ ಅಂಬಾನಿ ಅವರ ಕಂಪನಿ ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲುತ್ತಿದೆ.
और पढो »
KPSC Recruitment 2024: ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದ KPSCಅಂತರ್ಜಲ ನಿರ್ದೇಶನಾಲಯ- 5, ಪೌರಾಡಳಿತ ನಿರ್ದೇಶನಾಲಯ- 84, ಸಾರ್ವಜನಿಕ ಗ್ರಂಥಾಲಯ ಇಲಾಖೆ- 34, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ- 63 ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 300 ಹುದ್ದೆಗಳು ಖಾಲಿ ಇವೆ.
और पढो »