100 ವರ್ಷಗಳ ನಂತರ ಒಂದೇ ದಿನ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ!

ಜ್ಯೋತಿಷ್ಯ समाचार

100 ವರ್ಷಗಳ ನಂತರ ಒಂದೇ ದಿನ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ!
ಜ್ಯೋತಿಷ್ಯಸೂರ್ಯಗ್ರಹಣಸೂರ್ಯ-ಶನಿ ಸಂಯೋಗ
  • 📰 Zee News
  • ⏱ Reading Time:
  • 36 sec. here
  • 8 min. at publisher
  • 📊 Quality Score:
  • News: 39%
  • Publisher: 63%

ಮಾರ್ಚ್ 29ರಂದು ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ ಒಟ್ಟಿಗೆ ಸಂಭವಿಸುತ್ತದೆ. ಇದರಿಂದಾಗಿ ಕುಂಭ, ವೃಷಭ, ಧನು ರಾಶಿಯವರ ಜೀವನದಲ್ಲಿ ಬದಲಾವಣೆ ಸಂಭವಿಸಲಿದೆ.

100 ವರ್ಷಗಳ ನಂತರ ಒಂದೇ ದಿನ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ !ಗ್ರಹಣ ದಿನದಿಂದಲೇ ಈ ರಾಶಿಯವರ ಹೊಸ ಅಧ್ಯಾಯ ಶುರು !ತಂದೆ -ಮಗ ಸೇರಿ ಹರಿಸುತ್ತಾರೆ ಧನ ಸಂಪತ್ತಿನ ಹೊಳೆ

ವರ್ಷದ ಮೊದಲ ಸೂರ್ಯಗ್ರಹಣ ಕೂಡ ಮಾರ್ಚ್ 29ರಂದು ಸಂಭವಿಸುವುದು ವಿಶೇಷ. ಇದರಿಂದಾಗಿ ಕೆಲವು ರಾಶಿಯವರ ಜೀವನ ಗ್ರಹಣ ದಿನದಿಂದಲೇ ಬೆಳಗುವುದು. ವೈದಿಕ ಜ್ಯೋತಿಷ್ಯದ ಪ್ರಕಾರ, ವರ್ಷದ ಮೊದಲ ಸೂರ್ಯಗ್ರಹಣವು ಮಾರ್ಚ್ 29 ರಂದು ನಡೆಯಲಿದೆ. ಅದೇ ದಿನ ಸೂರ್ಯ ಮತ್ತು ಶನಿ ಸಂಯೋಗ ಕೂಡಾ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈದಿಕ ಜ್ಯೋತಿಷ್ಯದ ಪ್ರಕಾರ 2025 ರಲ್ಲಿ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ ಒಟ್ಟಿಗೆ ಸಂಭವಿಸುತ್ತದೆ. ಮೊದಲನೆಯದಾಗಿ, ಮಾರ್ಚ್ 29 ರಂದು ಶನಿಯು ತನ್ನ ಸ್ವರಾಶಿ ಕುಂಭವನ್ನು ಬಿಟ್ಟು ಹೊರ ನಡೆಯುತ್ತಾನೆ. ಮೀನ ರಾಶಿಯನ್ನು ಸಂಕ್ರಮಿಸುತ್ತಾನೆ. ಮೀನ ರಾಶಿಯಲ್ಲಿ ಶನಿ ಮತ್ತು ಸೂರ್ಯನ ಸಂಯೋಗವೂ ಇರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜ್ಯೋತಿಷ್ಯ ಸೂರ್ಯಗ್ರಹಣ ಸೂರ್ಯ-ಶನಿ ಸಂಯೋಗ ಕುಂಭ ರಾಶಿ ವೃಷಭ ರಾಶಿ ಧನು ರಾಶಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ 3 ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್‌.. ಸೂರ್ಯ ಶನಿ ಮೈತ್ರಿಯಿಂದ ಭಾಗ್ಯೋದಯ, 2025 ರ ಆರಂಭದಿಂದಲೇ ಹಣದ ಸುರಿಮಳೆ.. ಅದೃಷ್ಟ ಅಂದ್ರೆ ಇದಪ್ಪ!ಈ 3 ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್‌.. ಸೂರ್ಯ ಶನಿ ಮೈತ್ರಿಯಿಂದ ಭಾಗ್ಯೋದಯ, 2025 ರ ಆರಂಭದಿಂದಲೇ ಹಣದ ಸುರಿಮಳೆ.. ಅದೃಷ್ಟ ಅಂದ್ರೆ ಇದಪ್ಪ!Surya Shani Yuti 2025: ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿ ಪ್ರಮುಖ ಗ್ರಹಗಳಾಗಿವೆ. ಮುಂದಿನ ವರ್ಷ ಸೂರ್ಯ ಶನಿ ಮೈತ್ರಿಯಿಂದ ಕೆಲವು ರಾಶಿಗಳು ಅದೃಷ್ಟದ ಲಾಭ ಪಡೆಯಲಿವೆ.
और पढो »

Jio, Airtel ಬಳಿಕ 5G ಸರ್ವಿಸ್ ಆರಂಭಿಸಿದ Vi ! 17 ನಗರಗಳಲ್ಲಿ ಶುರುವಾಯಿತು ಸೇವೆ !Jio, Airtel ಬಳಿಕ 5G ಸರ್ವಿಸ್ ಆರಂಭಿಸಿದ Vi ! 17 ನಗರಗಳಲ್ಲಿ ಶುರುವಾಯಿತು ಸೇವೆ !ಏರ್‌ಟೆಲ್ ಮತ್ತು ಜಿಯೋ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗವಹಿಸಿದ ಎರಡು ವರ್ಷಗಳ ನಂತರ ಈ ರೋಲ್‌ಔಟ್ ಬಂದಿದೆ. ಇವೆರಡೂ ಅಕ್ಟೋಬರ್ 2022 ರಲ್ಲಿ ತಮ್ಮ ಸೇವೆಗಳನ್ನು ಪ್ರಾರಂಭಿಸಿದವು.
और पढो »

ಶಾಹಿದ್-ಕರೀನಾ: 2000 ರ ಲವ್‌ ಸ್ಟೋರಿ ಮತ್ತೆ ಜೀವಂತ!ಶಾಹಿದ್-ಕರೀನಾ: 2000 ರ ಲವ್‌ ಸ್ಟೋರಿ ಮತ್ತೆ ಜೀವಂತ!ಹಲವು ವರ್ಷಗಳ ನಂತರ, ಶಾಹಿದ್-ಕರೀನಾ ಮಾಜಿ ಪ್ರೇಮಿಗಳು ಮುಂಬೈನ ಒಂದು ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಒಂದೇ ಸಾಲಿನಲ್ಲಿ ಕುಳಿತು, ಅಭಿಮಾನಿಗಳಿಗೆ ಆಶ್ಚರ್ಯದ ನೋಟ ನೀಡಿದ್ದಾರೆ.
और पढो »

24 ವರ್ಷಗಳ ನಂತರ ಮಮತಾ ಕುಲಕರ್ಣಿ ಭಾರತಕ್ಕೆ ಮರಳಿದ್ದಾರೆ!24 ವರ್ಷಗಳ ನಂತರ ಮಮತಾ ಕುಲಕರ್ಣಿ ಭಾರತಕ್ಕೆ ಮರಳಿದ್ದಾರೆ!ಮಮತಾ ಕುಲಕರ್ಣಿ ವಿಕ್ಕಿ ಗೋಸ್ವಾಮಿ ಜೊತೆ ಮದುವೆಯಾಗಲಿಲ್ಲ. 12 ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದೆ ಎಂದು 24 ವರ್ಷಗಳ ನಂತರ ಭಾರತಕ್ಕೆ ಮರಳಿದ ನಟಿ ಸ್ಪಷ್ಟಪಡಿಸಿದ್ದಾರೆ.
और पढो »

30 ವರ್ಷಗಳ ಬಳಿಕ ಶನಿ-ಬುಧರಿಂದ ವಿಶೇಷ ತ್ರಿ ಏಕಾದಶ ಯೋಗ30 ವರ್ಷಗಳ ಬಳಿಕ ಶನಿ-ಬುಧರಿಂದ ವಿಶೇಷ ತ್ರಿ ಏಕಾದಶ ಯೋಗಹೊಸ ವರ್ಷದಲ್ಲಿ ಶನಿ ಮತ್ತು ಬುಧ ಗ್ರಹದಿಂದ ವಿಶೇಷವಾದ ತ್ರಿ ಏಕಾದಶ ಯೋಗ ನಿರ್ಮಾಣವಾಗಲಿದೆ. ಇದು ಮೇಷ, ಮಕರ, ಮತ್ತು ಕುಂಭ ರಾಶಿಯವರಿಗೆ ಅದೃಷ್ಟವಾಗಲಿದೆ.
और पढो »

2025 ರಲ್ಲಿ ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು?2025 ರಲ್ಲಿ ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು?ಹಿಂದೂ ಧರ್ಮದಲ್ಲಿ ಗ್ರಹಣದ ಅವಧಿಯನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. 2025ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ದಿನಾಂಕ ಮತ್ತು ಸಮಯ ತಿಳಿಯಿರಿ.
और पढो »



Render Time: 2025-02-15 16:16:15