Daisuke Hori: ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತೀರಿ. ಸಾಮಾನ್ಯವಾಗಿ ಯಾರಾದರೂ 6 ರಿಂದ 8 ಗಂಟೆಗಳವರೆಗೆ ಮಲಗುತ್ತಾರೆ. ಆದರೆ ಈ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ಮಾತ್ರ ಮಲಗುತ್ತಾನೆ.
ದಿನಕ್ಕೆ 6 ರಿಂದ 8 ಗಂಟೆಗಳವರೆಗೆ ಮಲಗುತ್ತೇವೆ. ಆದರೆ ಕೆಲವರು 8 ರಿಂದ 10 ಗಂಟೆಗಳವರೆಗೆ ನಿದ್ದೆ ಮಾಡುತ್ತಾರೆ.
12 ವರ್ಷಗಳಿಂದ ಈ ರೀತಿ ನಿದ್ದೆ ಕಡಿಮೆ ಮಾಡಲು ಆರಂಭಿಸಿದ್ದು, ಈ ಮೂಲಕ ಈಗ ಕೇವಲ 30 ನಿಮಿಷ ಮಲಗಿದರೂ ಸುಸ್ತಾಗುವುದಿಲ್ಲ ಎಂದು ಹೇಳಿದ್ದಾರೆ.ಕೊನೆಗೂ ಈಕೆ ಆಸೆ ಈಡೇರಿತು..! ಬಿಗ್‌ಬಾಸ್ ಸ್ಪರ್ಧಿಯಾದ ಹಾಟ್ ಬ್ಯೂಟಿ.. TV ರಿಮೋಟ್ ನಿಮ್ಮತ್ರಾನೇ ಇರಲಿ..ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ.. ಬೆಳಗಾಗುವುದರಲ್ಲಿ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ !ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತೀರಿ. ಸಾಮಾನ್ಯವಾಗಿ ಯಾರಾದರೂ 6 ರಿಂದ 8 ಗಂಟೆಗಳವರೆಗೆ ಮಲಗುತ್ತಾರೆ. ಆದರೆ ಈ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ಮಾತ್ರ ಮಲಗುತ್ತಾನೆ.
ಮನುಷ್ಯನಿಗೆ ಆಹಾರದಷ್ಟೇ ನಿದ್ರೆಯೂ ತುಂಬಾ ಮುಖ್ಯ ಆದರೆ ಒಬ್ಬ ವ್ಯಕ್ತಿ ದಿನಕ್ಕೆ 30 ನಿಮಿಷ ಮಾತ್ರ ನಿದ್ದೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡುತ್ತಿದ್ದಾರೆ. ಅವರು ಬೇರಾರು ಅಲ್ಲ ಜಪಾನ್‌ನ ಡೈಸುಕಿ ಹೋರಿ. ಈತ, ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ದೆ ಮಾಡುವುದರಿಂದ ಅವರ ಕಾರ್ಯ ಕ್ಷಮತೆ ಹೆಚ್ಚಿದೆ ಎನ್ನುತ್ತಾರೆ. ಜಪಾನ್‌ನ ಯೋಮಿಯುರಿ ಎಂಬ ಟಿವಿ ಚಾನೆಲ್ ಡೈಸುಕಿ ಹೋರಿ ದಿನಕ್ಕೆ ಕೇವಲ 30 ನಿಮಿಷಗಳ ಕಾಲ ನಿದ್ದೆ ಮಾಡಿ ದಿನವಿಡೀ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಲು"ವಿಲ್ ಯು ಗೋ ವಿತ್ ಮಿ" ರಿಯಾಲಿಟಿ ಶೋ ಅನ್ನು ಸ್ಥಾಪಿಸಿದೆ.
30 ನಿಮಿಷ ಮಾತ್ರ ನಿದ್ರೆ ಮಾಡುವ ವ್ಯಕ್ತಿ ಆಯುಷ್ಯ ಹೆಚ್ಚಿಸಿಕೊಳ್ಳಲು ಕಡಿಮೆ ನಿದ್ದೆ ಮಾಡುವ ವ್ಯಕ್ತಿ ಜಪಾನಿನ ಡೈಸುಕೆ ಹೋರಿ ವಿಶ್ವದ ಅತಿ ಕಡಿಮೆ ನಿದ್ದೆ ಮಾಡುವ ವ್ಯಕ್ತಿ Japanese Man Sleeps Only 30 Minutes A Day Japanese Man Sleepin Hobby Is Viral Japanese Man Sleeps Less For Health Daisuke Hori Japanese Man Japanese Man Sleeps 30 Minutes 30 Minutes Sleep Shocking Reason Sleep Deprivation Unusual Lifestyle Health Impact Kannada News ಕನ್ನಡ ನ್ಯೂಸ್ ನಿದ್ದೆ ಕಡಿಮೆ ನಿದ್ದೆ ಜಪಾನ್ ವ್ಯಕ್ತಿ ಆರೋಗ್ಯ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಂಪನಿ ಇಂಟರ್ನ್‌ಶಿಪ್ ನಲ್ಲಿ ನಿದ್ದೆ ಮಾಡಬೇಕು ಅಷ್ಟೇ !ದಿನಕ್ಕೆ 9 ಗಂಟೆ ನಿದ್ದೆ ಮಾಡಿದರೆ ಸಿಗುವುದು 10 ಲಕ್ಷ !ಬೆಂಗಳೂರಿನಲ್ಲಿಯೇ ಇದೆ ಈ ಸಂಸ್ಥೆಈ ಕಂಪನಿಯಇಂಟರ್ನ್‌ಶಿಪ್ ನಲ್ಲಿ ದಿನಕ್ಕೆ 9 ಗಂಟೆ ನಿದ್ದೆ ಮಾಡಬೇಕು ಅಷ್ಟೇ !ದಿನಕ್ಕೆ 9 ಗಂಟೆ ನಿದ್ದೆ ಮಾಡಿ ಗೆದ್ದರೆ 10 ಲಕ್ಷ ಗೆಲ್ಲಬಹುದು.
और पढो »
ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್ ಠಾಕುರ್..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್Mrinal Thakur: ಮದುವೆಗೂ ಮುನ್ನವೇ ತಾಯಂದಿರಾಗಿ ಜಗತ್ತಿನ ಮುಂದೆ ಅದನ್ನು ಖುಷಿಯಿಂದ ಒಪ್ಪಿಕೊಂಡ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ಇದ್ದಾರೆ. 32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಮದುವೆಯಾಗದಿದ್ದರೂ ಸುಂದರ ಮಗಳಿಗೆ ತಾಯಿಯಾಗಿದ್ದಾಳೆ.
और पढो »
ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »
ಬುಧಾದಿತ್ಯ ರಾಜಯೋಗದಿಂದ ಸೆಪ್ಟೆಂಬರ್‌ನಲ್ಲಿ ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ..!ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ.
और पढो »
ಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ಮಂದಿರದ ವಿನ್ಯಾಸವೇ ಅದ್ಭುತ.
और पढो »
ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!Walking For Weight Loss: ವಾಕಿಂಗ್ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಲಾಭದಾಯಕವಾಗಿದೆ. ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!
और पढो »