Actress Sudharani Second Husband Govardhan : ಮೊದಲ ಪತಿಯ ಹಿಂಸೆ ತಾಳಲಾರದೇ ಸುಧಾರಾಣಿ ವಿಚ್ಛೇದನ ಪಡೆದು ಭಾರತಕ್ಕೆ ಮರಳಿದರಂತೆ. ಆ ನಂತರ ಸುಧಾರಣಿಯವರ ಕೈ ಹಿಡಿದಿದ್ದು ಗೋವರ್ಧನ್.
ನಟಿ ಸುಧಾರಾಣಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗದಲ್ಲಿ ಬಹುದೊಡ್ಡ ಯಶಸ್ಸನ್ನು ಕಂಡರೂ, ವೈಯಕ್ತಿಕ ಬದುಕು ಮಾತ್ರ ನರಕಕ್ಕೆ ಸಮನಂತಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ಸುಧಾರಾಣಿ ಸುಮಾರು ಐದು ದಶಕಗಳಿಂದ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಶಿವರಾಜಕುಮಾರ್ ಆನಂದ್ ಸಿನಿಮಾ ಮೂಲಕ13 ನೇ ವಯಸ್ಸಿನಲ್ಲೇ ನಟಿಯಾಗಿ ಬಣ್ಣದ ಲೋಕಕ್ಕೆ ಪ್ರವೇಶಿಸಿದರು. ಸದ್ಯ ನಟಿ ಸುಧಾರಾಣಿ ಜೀ ಕನ್ನಡ ವಾಹಿನಿಯಲ್ಲಿ ಬರುವ ಶ್ರೀರಸ್ತು ಶುಭಮಸ್ತು ಸಿರೀಯಲ್‌ನಲ್ಲಿ ತುಳಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸುಧಾರಾಣಿ ಮೊದಲ ಪತಿ ಸುಧಾರಾಣಿ ಎರಡನೇ ಪತಿ ಗೋವರ್ಧನ್ ಶ್ರೀರಸ್ತು ಶುಭಮಸ್ತು ಧಾರಾವಾಹಿ ಕನ್ನಡದ ನಟಿ ಕಿರುತೆರೆ ನಟಿ Sudharan Sudharani Husband Govardhan Sudha Rani First Husaband Shrirastu Shubhamastu Serial Kannada Actress Sudha Rani Life Sudha Rani Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪೈಲಟ್ ಪತಿಗೆ ವಿಚ್ಛೇದನ ನೀಡಿ, ಇಸ್ಲಾಂಗೆ ಮತಾಂತರಗೊಂಡು ಎರಡನೇ ಮದುವೆಯಾದ ʻಈʼ ನಟಿ ಯಾರು ಗೊತ್ತಾ..?Deepika Kakkar: ದೀಪಿಕಾ ಕಾಕರ್ ಅವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವರಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗೊರಿಯಾಗಿದ್ದರು. ಹಿಂದೂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು ಟ್ರೋಲ್ ಮಾಡಲಾಯಿತು. ಕಾರಣಾಂತರಗಳಿಂದ ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾಳೆ.
और पढो »
ಮದುವೆಗೂ ಮುನ್ನವೇ ʼಆತನಿಂದʼ ಗರ್ಭಿಣಿಯಾದೆ.. ನಟಿ ಅಮಲಾ ಪೌಲ್ ಸೆನ್ಸೇಷನಲ್ ಕಾಮೆಂಟ್!Actress Amala Paul: ನಟಿ ಅಮಲಾ ಪೌಲ್ ಮಾಡಿದ್ದು ಎಲ್ಲವೂ ಸೆನ್ಸೇಷನಲ್ ಎನ್ನುವಂತಿದೆ ಪರಿಸ್ಥಿತಿ. ಅವರ ಮದುವೆ, ವಿಚ್ಛೇದನ, ಎರಡನೇ ಮದುವೆ ಮತ್ತು ಗರ್ಭಧಾರಣೆ ಎಲ್ಲವೂ ಶಾಕಿಂಗ್ ಆಗಿದೆ..
और पढो »
ಅನ್ಯ ಧರ್ಮದ ಯುವಕನನ್ನು ಮದುವೆಯಾಗಿರುವುದು ಇದೇ ಕಾರಣಕ್ಕೆ !ಇಷ್ಟು ದಿನಗಳ ಬಳಿಕ ಸತ್ಯ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾಇದೀಗ ಇದೇ ಮೊದಲ ಬಾರಿಗೆ ತನ್ನ ಮದುವೆ, ಮದುವೆ ನಿರ್ಧಾರದ ಬಗ್ಗೆ ನಟಿ ಮನ ಬಿಚ್ಚಿ ಮಾತನಾಡಿದ್ದಾರೆ. ಜಹೀರ್ ಇಕ್ಬಾಲ್ ನನ್ನು ಯಾಕೆ ಮದುವೆಯಾದೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
और पढो »
ಆಗ ಇಲ್ಲ.. ಈಗ ಬಂದು ಅಪ್ಪ ಅಂದ್ರೆ ಹೇಗೆ ಒಪ್ಪಿಕೊಳ್ಳಬೇಕು: ಆಂಕರ್ ಅನುಶ್ರೀ ನಿಜವಾದ ತಂದೆ ಯಾರು ಗೊತ್ತೇ?Anchor Anushree Father: ಕನ್ನಡದ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ತಮ್ಮ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
और पढो »
ನಯನತಾರಾ ಅಲ್ಲ... ಅವರಿಗಿಂತ ಮೊದಲು ಖಾಸಗಿ ಜೆಟ್ ಖರೀದಿಸಿದ ಮೊದಲ ನಟಿ ಯಾರು ಗೊತ್ತಾ?First Actress who own Private jet: ನಾವು ತನ್ನದೇ ಆದ ಖಾಸಗಿ ವಿಮಾನವನ್ನು ಹೊಂದಿದ್ದ ಮೊದಲ ಸೌತ್ ನಟಿ ಯಾರು ಎಂಬುದರ ಕುರಿತು ವಿವರವಾಗಿ ನೋಡೋಣ.
और पढो »
Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
और पढो »