17 ಕೆರೆಗಳಿಗೆ ನೀರು ತುಂಬಿಸಿದ್ದೀರಿ, ಸರಿಯಪ್ಪಾ.. ಡ್ಯಾಂ ಕಟ್ಟಿಸಿದವರು ಯಾರು.? : ಕೈ ಅಭ್ಯರ್ಥಿಗೆ ಮಾಜಿ ಪ್ರಧಾನಿ ತಿರುಗೇಟು..

HD Devegowda समाचार

17 ಕೆರೆಗಳಿಗೆ ನೀರು ತುಂಬಿಸಿದ್ದೀರಿ, ಸರಿಯಪ್ಪಾ.. ಡ್ಯಾಂ ಕಟ್ಟಿಸಿದವರು ಯಾರು.? : ಕೈ ಅಭ್ಯರ್ಥಿಗೆ ಮಾಜಿ ಪ್ರಧಾನಿ ತಿರುಗೇಟು..
Cp YogeshwarChannapatna By Election Date 2024Channapatna By Election Date
  • 📰 Zee News
  • ⏱ Reading Time:
  • 36 sec. here
  • 22 min. at publisher
  • 📊 Quality Score:
  • News: 88%
  • Publisher: 63%

ನಾನು‌ ಮುಖ್ಯಮಂತ್ರಿ ಆಗಿದ್ದಾಗ ಎಂಜಿನಿಯರ್ ಗಳನ್ನು ಕರೆತಂದೆ. ಆಗ ₹150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆಯನ್ನು ಉದ್ಘಾಟನೆ ಮಾಡಿದ್ದೆ. ಅದನ್ನೆಲ್ಲವನ್ನು ತಾಲೂಕಿನ ಜನರು, ಎಂಜಿನಿಯರುಗಳು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆಗಲೇ ನಾನು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಹೇಳಿದರು..

17 ಕೆರೆಗಳಿಗೆ ನೀರು ತುಂಬಿಸಿದ್ದೀರಿ, ಸರಿಯಪ್ಪಾ.. ಡ್ಯಾಂ ಕಟ್ಟಿಸಿದವರು ಯಾರು.? : ಕೈ ಅಭ್ಯರ್ಥಿಗೆ ಮಾಜಿ ಪ್ರಧಾನಿ ತಿರುಗೇಟು..

ಶುಗರ್‌ ಪೇಷಂಟ್‌ಗಳಿಗೆ ಸಂಜೀವಿನಿ ಈ ಎಲೆಯ ನೀರು.. ಈ ಹೊತ್ತಿನಲ್ಲಿ ಕುಡಿದರೆ ಸಾಕು ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುವುದು!ಆಗಾಗ್ಗೆ ಮೂತ್ರ ವಿಸರ್ಜನೆ ಹೊರತುಪಡಿಸಿ ನಿಮಗೆ 'Sugar' ಇದೇ ಎಂಬ ಎಚ್ಚರಿಕೆ ನೀಡುತ್ತೇ ಈ ಸಂಕೇತಗಳು! ನಿರ್ಲಕ್ಷಿಸಿದ್ರೆ ತಪ್ಪಿದ್ದಲ್ಲ ಅಪಾಯ... ತಿಟ್ಟಮಾರನಹಳ್ಳಿ, ಮಾಕಳಿ, ನಾಗವಾರ, ಬೇವೂರು ಪ್ರದೇಶಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ ಅವರು, ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದರು ಅವರು. ಯೋಗೇಶ್ವರ್ ಅವರು ನಾನು ಭಗೀರಥ ಎಂದು ಹೇಳಿಕೊಂಡು ಎರಡು ಚುನಾವಣೆ ಮಾಡಿದರು? ನಾನು‌ ಮುಖ್ಯಮಂತ್ರಿ ಆಗಿದ್ದಾಗ ಎಂಜಿನಿಯರ್ ಗಳನ್ನು ಕರೆತಂದೆ. ಆಗ ₹150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆಯನ್ನು ಉದ್ಘಾಟನೆ ಮಾಡಿದ್ದೆ. ಅದನ್ನೆಲ್ಲವನ್ನು ತಾಲೂಕಿನ ಜನರು, ಎಂಜಿನಿಯರುಗಳು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆಗಲೇ ನಾನು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cp Yogeshwar Channapatna By Election Date 2024 Channapatna By Election Date News In Kannada Latest News In Kannada Live News In Kannada News For Kannada News Of Kannada News In Kannada Today Today News In Kannada Today Kannada News Latest News In Kannada Breaking News In Kannada Daily News In Kannada Karnataka News ಕನ್ನಡ ವಿಡಿಯೋ ಕನ್ನಡ ನ್ಯೂಸ್ Today's Horoscope In Kannada Religion News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಗುಡುಗುವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಗುಡುಗುಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಪರವಾಗಿ ಮತಯಾಚನೆ ಮಾಡಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು, ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿ ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್ ಎಂದು ಟೀಕಿಸಿದರು.
और पढो »

ಕಾಂಗ್ರೆಸ್ ಜೋಡಿ ಕೈ ಜೋಡಿಸಿರುವ ನಿಜವಾದ ಶಕುನಿ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿಕಾಂಗ್ರೆಸ್ ಜೋಡಿ ಕೈ ಜೋಡಿಸಿರುವ ನಿಜವಾದ ಶಕುನಿ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿಸಿಎಂ ಸಿದ್ದರಾಮಯ್ಯ ನಿಜವಾದ ಶಕುನಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
और पढो »

ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್‌ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರೆಂದು ಈಗ ನೋಡೋಣ..
और पढो »

ಎಣ್ಣೆ ಪ್ರಿಯರಿಗೆ ನಮ್ಮದೊಂದು ಚಾಲೆಂಜ್..‌! 80% ವಿಸ್ಕಿಗೆ ಎಷ್ಟು ನೀರು ಸೇರಿಸಬೇಕು ಗೊತ್ತಾ?ಎಣ್ಣೆ ಪ್ರಿಯರಿಗೆ ನಮ್ಮದೊಂದು ಚಾಲೆಂಜ್..‌! 80% ವಿಸ್ಕಿಗೆ ಎಷ್ಟು ನೀರು ಸೇರಿಸಬೇಕು ಗೊತ್ತಾ?whiskey: 99.90 ಪ್ರತಿಶತ ಜನರಿಗೆ ವಿಸ್ಕಿಯ ರುಚಿಯನ್ನು ಉತ್ತಮಗೊಳಿಸಲು ಎಷ್ಟು ನೀರು ಸೇರಿಸಬೇಕೆಂದು ತಿಳಿದಿಲ್ಲ. ತಜ್ಞರ ಪ್ರಕಾರ ವಿಸ್ಕಿಯ ಮೂಲ ರುಚಿಯನ್ನು ಕಾಪಾಡಲು ಎಷ್ಟು ನೀರು ಹಾಕಬೇಕು ಗೊತ್ತಾ..?
और पढो »

ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!Ashika Ranganath Mother: ಸ್ಯಾಂಡಲ್‌ವುಡ್‌ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್.‌ ನೋಡಲು ದೇವಕನ್ಯೆಯಂತೆ ಸುಂದರವಾಗಿರುವ ಈಕೆಯ ತಾಯಿ ಯಾರು ಗೊತ್ತಾ?
और पढो »

ಬ್ರೇಕಪ್‌ ಬಳಿಕ ಸೀತಾರಾಮ ಧಾರಾವಾಹಿಯಲ್ಲಿ ಸ್ಮಾರ್ಟ್‌ ಆಗಿ ನಟಿಸ್ತಿರುವ ರಾಮ್‌ ಅವರ ಮಾಜಿ ಗರ್ಲ್‌ಫ್ರೆಂಡ್ ಯಾರು ಗೊತ್ತಾ? ಈಕೆ ಕೂಡ ಫೇಮಸ್‌ ಆರ್ಟಿಸ್ಟ್‌ಬ್ರೇಕಪ್‌ ಬಳಿಕ ಸೀತಾರಾಮ ಧಾರಾವಾಹಿಯಲ್ಲಿ ಸ್ಮಾರ್ಟ್‌ ಆಗಿ ನಟಿಸ್ತಿರುವ ರಾಮ್‌ ಅವರ ಮಾಜಿ ಗರ್ಲ್‌ಫ್ರೆಂಡ್ ಯಾರು ಗೊತ್ತಾ? ಈಕೆ ಕೂಡ ಫೇಮಸ್‌ ಆರ್ಟಿಸ್ಟ್‌Gagan Chinnappa ex-girlfriend Parthana Nanaiah:ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ರಾಮ್‌ ಪಾತ್ರವನ್ನು ನಿರ್ವಹಿಸುತ್ತಿರುವ ಗಗನ್‌ ಚಿನ್ನಪ್ಪ ಸಖತ್‌ ಫೇವರೇಟ್‌ ನಟನಾಗಿ ಹೊರಹೊಮ್ಮಿದ್ದಾರೆ.
और पढो »



Render Time: 2025-02-15 21:11:57