shani dasha effects: ಶನಿ ದಶಾಕಾಲದಲ್ಲಿ ವ್ಯಕ್ತಿಯು ಸಿರಿವಂತನಾಗುವ. ಅದೃಷ್ಟದ ಬಲದಿಂದ ಬಯಸಿದ್ದನ್ನೆಲ್ಲ ಪಡೆಯುವ.
19 ವರ್ಷಗಳ ಕಾಲ ಈ ರಾಶಿಯವರಿಗೆ ಶನಿ ಮಹಾದಶ .. ಸುಖದ ಸುಪ್ಪತ್ತಿಗೆ, ನಿರಂತರ ಹಣದ ಮಳೆ, ಉಕ್ಕಿ ಬರುವುದು ಧನ ಸಂಪತ್ತು, ಕಾರು ಬಂಗಲೆ ಖರೀದಿ ಯೋಗ!ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Shani Mahadasha effects: ಶನಿ ದೆಸೆ ಕೆಲವು ರಾಶಿಗಳಿಗೆ ವಿಶೇಷ ಲಾಭವನ್ನು ನೀಡುತ್ತದೆ. ಇದರೊಂದಿಗೆ ಜೀವನದಲ್ಲಿ ಬಯಸಿದ್ದನ್ನು ಪಡೆಯುತ್ತಾರೆ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದೇಶ ಪ್ರಯಾಣ, ಮನ ಖರೀದಿ ಯೋಗವಿದೆ. ಆರೋಗ್ಯ ಸುಧಾರಿಸುತ್ತದೆ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.ಮಕರ ರಾಶಿ - ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕುಟುಂಬದಲ್ಲಿನ ತೊಂದರೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ಹೂಡಿಕೆ ಮಾಡುವುದರಿಂದ ಬಹುದೊಡ್ಡ ಲಾಭ ಪಡೆಯಬಹುದು. ಕರ್ಕಾಟಕ ರಾಶಿ - ಕಷ್ಟಪಟ್ಟು ಕೆಲಸ ಮಾಡಬೇಕು. ಇದರಿಂದ ನಿಮಗೆ ಉತ್ತಮ ಫಲಿತಾಂಶದೊರೆಯುವುದು. ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂತೋಷ ಹೆಚ್ಚುತ್ತದೆ. ಆರೋಗ್ಯ ಸುಧಾರಿಸಲಿದೆ. ಕುಂಭ ರಾಶಿ - ಹೊಸ ವ್ಯವಹಾರ ಶುರು ಮಾಡುವಿರಿ.
Shani Dasha Effects Shani Mahadasha Effects Shani Bhukti Effects Shani Dese Good Effects Saturn Transit Effects On Zodiac Sign Shani Gochar 2025 Effects Shani Effect ಶನಿ ಮಹಾದಶ ಶನಿ ದೇವ ಶನಿ ಭುಕ್ತಿ ಶನಿದೆಸೆ ಶನಿ ದೆಸೆ ಪ್ರಭಾವ ಶನಿ ಶನಿ ಗೋಚಾರ 2025 ಶನಿ ಸಂಚಾರ ಶನಿ ದಶೆ ರಾಶಿಗಳ ಮೇಲೆ ಶನಿ ಪ್ರಭಾವ ಶನಿ ಸಂಚಾರದ ಪ್ರಭಾವ ಈ ರಾಶಿಗೆ ಶನಿ ಕೃಪೆ ಯಾವ ರಾಶಿಗೆ ಶನಿಯಿಂದ ಲಾಭ Astrology News Astrology In Kananda
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Weekly Horoscope: ಈ ವಾರ ಪ್ರತಿಯುತಿ ಯೋಗ: 6 ರಾಶಿಯವರಿಗೆ ಉಕ್ಕಿ ಬರುವುದು ಧನ ಸಂಪತ್ತುVarabhavishya in Kannada From December 16th to December 22nd: ಡಿಸೆಂಬರ್ ತಿಂಗಳ ಮೂರನೇ ವಾರ ಸೂರ್ಯ ಧನುರ್ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಗುರು-ಚಂದ್ರರು ಪರಸ್ಪರ ಸಪ್ತಮ ಸ್ಥಾನದಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗಿ, ಪ್ರತಿಯುತಿ ಯೋಗ ರೂಪುಗೊಂಡಿದೆ.
और पढो »
ದಿನಭವಿಷ್ಯ 11-12-2024: ಬುಧವಾರ ರೇವತಿ ನಕ್ಷತ್ರದಲ್ಲಿ ವಾರಿಯನ್ ಯೋಗ, ಈ ರಾಶಿಯವರಿಗೆ ಉಕ್ಕಿ ಬರಲಿದೆ ಧನ-ಸಂಪತ್ತುBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿಯ ಈ ದಿನ ಬುಧವಾರ, ರೇವತಿ ನಕ್ಷತ್ರ, ವಾರಿಯನ್ ಯೋಗ, ವಣಿಜ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ...
और पढो »
ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು.
और पढो »
ಈ ರಾಶಿಯಲ್ಲಿ ಇಂದಿನಿಂದ ರವಿಯೋಗ !ಖುಲಾಯಿಸುವುದು ಅದೃಷ್ಟ!ಉಕ್ಕಿ ಬರುವುದು ಧನ ಸಂಪತ್ತುಇಂದಿನಿಂದ ಇದು ರಾಶಿಯವರ ಅದೃಷ್ಟ ಖುಲಾಯಿಸಲಿದೆ.ಇವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು.
और पढो »
ಶನಿ ಮಂಗಳರಿಂದ ಷಡಷ್ಟಕ ರಾಜಯೋಗ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಗ್ಯಾರಂಟಿ!Shadashtaka Rajayoga: ಕಮಾಂಡರ್ ಗ್ರಹ ಮಂಗಳ ಮತ್ತು ಕರ್ಮಫಲದಾತ ಶನಿ ಇಬ್ಬರೂ ಪರಸ್ಪರ ಆರನೇ ಮತ್ತು ಎಂಟನೇ ಮನೆಗಳಲ್ಲಿ ವಿರಾಜಮಾನರಾಗಿದ್ದಾರೆ.
और पढो »
ದಿನಭವಿಷ್ಯ 29-11-2024: ಶುಕ್ರವಾರದಂದು ಶೋಭನ ಯೋಗ, ಈ ರಾಶಿಯವರಿಗೆ ಧನ-ಸಂಪತ್ತು ಹೆಚ್ಚಳShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಶುಕ್ರವಾರದ ಈ ದಿನ ಸ್ವಾತಿ ನಕ್ಷತ್ರ, ಶೋಭನ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ಫಲಾಫಲ ಹೇಗಿದೆ ತಿಳಿಯಿರಿ.
और पढो »