ಜಯಾ ಬಚ್ಚನ್, ಬಾಲಿವುಡ್‌ನ ಮುಖ್ಯ ನಟಿಯಾಗಿ 52 ವರ್ಷಗಳ ಕಾಲ ಅಮಿತಾಭ್ ಬಚ್ಚನ್ ಅವರೊಂದಿಗೆ ಪ್ರೀತಿಯನ್ನು ಮುಂದುವರಿಸಿವೆ.
ಯಾವುದೇ ಅಫೇರ್ ಇಲ್ಲ, 52 ವರ್ಷಗಳಿಂದ ಒಬ್ಬ ನಟನನ್ನೇ ಪ್ರೀತಿಸುತ್ತಿರುವ ಸ್ಟಾರ್ ನಟಿ ಈಕೆ! ಇದು ಗುರು ಟ್ರು ಲವ್ ಅಂದ್ರೆ... Famous Actress : ಬಾಲಿವುಡ್‌ನಲ್ಲಿ ಅನೇಕ ನಟರ ಪ್ರೇಮ ಜೀವನ ಚರ್ಚೆಯಲ್ಲಿದೆ. ವಿವಾಹಿತ ತಾರೆಗಳ ಅಫೇರ್ಸ್‌ಗಳೂ ಸಾಕಷ್ಟು ಬೆಳಕಿಗೆ ಬಂದಿವೆ.. ಆದರೆ ಈ ಬಾಲಿವುಡ್ ನಟಿಯ ಹೆಸರು ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದೆ. ಕಳೆದ 52 ವರ್ಷಗಳಿಂದ ಒಬ್ಬನೇ ಒಬ್ಬ ನಟನನ್ನು ಪ್ರೀತಿಸುತ್ತಿದ್ದ ಈಕೆ ಯಾರು ಎಂದು ಈಗ ತಿಳಿಯೋಣ.52 ವರ್ಷಗಳಿಂದ ಒಂದೇ ವ್ಯಕ್ತಿಯನ್ನು ಪ್ರೀತಿಸುತ್ತಿರುವ ಚಿತ್ರರಂಗದ ಏಕೈಕ ಸೂಪರ್‌ಹಿಟ್ ನಟಿ ಇವರು..
Shani Gochara ವಕ್ರ ದೃಷ್ಟಿ ಸರಿಸಿ ಕೃಪಾ ದೃಷ್ಟಿ ಹರಿಸುವನು ಶನಿದೇವ ! ಶನಿಮಹಾತ್ಮನಿಂದಲೇ 3 ರಾಶಿಯವರಿಗೆ ಒಲಿದು ಬರುವುದು ಕುಬೇರನ ಸಂಪತ್ತು !ಸಿರಿವಂತರಾಗುವ ಕಾಲ ದೂರವಿಲ್ಲಧಕ್ ಧಕ್ ಸುಂದರಿ ಮಾಧುರಿ ಧೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್ ರೂಮಿನಲ್ಲಿ ಬಿಕ್ಕಳಿಸಿ ಅತ್ತಿದ್ದರಂತೆ ಈ ಸ್ಟಾರ್ ಆಟಗಾರ !Actress Jaya Bachchan: 52 ವರ್ಷಗಳಿಂದ ಒಂದೇ ವ್ಯಕ್ತಿಯನ್ನು ಪ್ರೀತಿಸುತ್ತಿರುವ ಚಿತ್ರರಂಗದ ಏಕೈಕ ಸೂಪರ್‌ಹಿಟ್ ನಟಿ ಇವರು.. ತನ್ನ ಇಡೀ ಜೀವನವನ್ನು ಆತನಿಗೆ ಅರ್ಪಿಸಿ, ನಟಿ ಇಂದು ತಾಯಿಯಾಗುವುದರ ಜೊತೆಗೆ ಅತ್ತೆಯಾಗಿಯೂ ಬೆಳೆದು ಮೊಮ್ಮಕ್ಕಳನ್ನು ಹೊಂದಿದ್ದಾರೆ. ಈ ನಟಿಗೆ, ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಜಗತ್ತು ಹೇಳಿತು, ಆದರೆ ಅವಳು ಪ್ರೀತಿಯನ್ನು ತುಂಬಾ ನಂಬಿದ್ದಳು, ಇಂದು ಜನರು ಅವಳನ್ನು ಉದಾಹರಣೆಯಾಗಿ ನೋಡುತ್ತಾರೆ. ಹೇಮಾ ಮಾಲಿನಿ, ಶ್ರೀದೇವಿ, ಮೌಸುಮಿ, ರೇಖಾ ಮುಂತಾದ ಅನೇಕ ಚೆಲುವೆಯರ ಜೊತೆ ಸ್ಪರ್ಧೆಗಿಳಿದ ನಟಿ ಅವರು. ಮೊದಲ ಸಿನಿಮಾದಲ್ಲಿಯೇ ಅಭಿನಯದಿಂದ ನಿರ್ಮಾಪಕರ ಹಾಗೂ ನಿರ್ದೇಶಕರ ಗಮನ ಸೆಳೆದ ಈ ನಟಿ ಒಂದಲ್ಲ ಎರಡಲ್ಲ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳ ಭಾಗವಾಗಿದ್ದಾರೆ.. ಇವರು ಇಂದು ಬಾಲಿವುಡ್‌ನಲ್ಲಿ ಅತ್ಯಂತ ಜನಪ್ರಿಯ ಹಿರಿಯ ನಟಿ ಎನಿಸಿಕೊಂಡಿದ್ದಾರೆ.. ಅವರು ಮಾತನಾಡುವಾಗ ಇಡೀ ರಾಷ್ಟ್ರವೇ ಅವರ ಮಾತನ್ನು ಕೇಳುತ್ತದೆ. ಆಕೆಯ ಮುಂದೆ ದೊಡ್ಡ ರಾಜಕಾರಣಿಗಳು, ನಟರು, ನಿರ್ದೇಶಕರು ಮತ್ತು ಇತರ ಸ್ಟಾರ್‌ಗಳು ಮಾತನಾಡುವ ಮೊದಲು ಹಲವಾರು ಬಾರಿ ಯೋಚಿಸಬೇಕು.ಈ ನಟಿ ಬೇರೆ ಯಾರೂ ಅಲ್ಲ ಜಯಾ ಬಚ್ಚನ್. 1971 ರಿಂದ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಜಯಾ ತನಗಿಂತ ಹೆಚ್ಚಾಗಿ ತನ್ನ ಪ್ರೀತಿಯನ್ನು ನಂಬುವ ಮತ್ತು ಟೀಕೆಯ ಮಾತುಗಳನ್ನು ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ದೂರ ಎಸೆಯುವ ಸುಂದರಿ. ಎಂತೆಂತಾ ಕಷ್ಟದ ಸಮಯದಲ್ಲೂ ಜಯಾ ಬಚ್ಚನ್ ತುಂಬಾ ತಾಳ್ಮೆ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಿದರು. 1976ರಲ್ಲಿ ರೇಖಾ ಜೊತೆಗೆ ಪತಿ ಅಮಿತಾಭ್ ಹೆಸರನ್ನು ಸೇರಿಸಲಾಗಿತ್ತು.. ಆದರೆ 1973ರಲ್ಲಿ ತೆರೆಕಂಡ ‘ದೋ ಆಂಜನೇ’ ಚಿತ್ರದ ಸೆಟ್‌ಗಳಿಂದಲೇ ರೇಖಾ-ಅಮಿತಾಭ್ ಸುದ್ದಿ ಶುರುವಾಗಿತ್ತು
Jaya Bachchan Amitabh Bachchan Bollywood Love Story Famous Actress
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
52 ವರ್ಷಗಳಿಂದ ಒಬ್ಬ ನಟನನ್ನು ಪ್ರೀತಿಸುತ್ತಿರುವ ಸ್ಟಾರ್ ನಟಿ!ಜಯಾ ಬಚ್ಚನ್, 52 ವರ್ಷಗಳಿಂದ ಒಬ್ಬನೇ ನಟನನ್ನು ಪ್ರೀತಿಸುತ್ತಿರುವ ಚಿತ್ರರಂಗದ ಏಕೈಕ ಸೂಪರ್‌ಹಿಟ್ ನಟಿ. ತನ್ನ ಇಡೀ ಜೀವನವನ್ನು ಆತನಿಗೆ ಅರ್ಪಿಸಿ, ನಟಿ ಇಂದು ತಾಯಿಯಾಗುವುದರ ಜೊತೆಗೆ ಅತ್ತೆಯಾಗಿಯೂ ಬೆಳೆದು ಮೊಮ್ಮಕ್ಕಳನ್ನು ಹೊಂದಿದ್ದಾರೆ.
और पढो »
ನಟಿ ರೇಖಾ ಅವರ ತಂದೆ- ತಾಯಿ ಯಾರು ಗೊತ್ತಾ..? ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯನ್ನೆ ಆಳಿದವರು ಈ ಇಬ್ಬರು!Actress Rekha: ನಟಿ ರೇಖಾ ಅವರು ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದಿಂದ ಒಳ್ಳೆ ಹೆಸರು ಪಡೆದಿದ್ದಾರೆ.ತಮ್ಮ 70 ವರ್ಷದ ಹರೆಯದಲ್ಲಿಯೂ ನಟಿ ತಮ್ಮ ಸೌಂದರ್ಯದ ಮೂಲಕ ಸಂಚಲನ ಸೃಷ್ಟಿದ್ದಾರೆ.
और पढो »
ಡಿವೋರ್ಸ್ ವದಂತಿ ಮಧ್ಯೆ ಸಿಹಿಸುದ್ದಿ... 2ನೇ ಮಗುವಿಗೆ ತಾಯಿಯಾಗ್ತಿದ್ದಾರಾ ಐಶ್ವರ್ಯಾ? ಖ್ಯಾತ ನಟ ಕೇಳಿದ ಪ್ರಶ್ನೆಗೆ ನಾಚುತ್ತಲೇ ಉತ್ತರ ನೀಡಿದ ಅಭಿಷೇಕ್Abhishek Bachchan On Having Second Child: ಬಿ ಟೌನ್‌ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಸಂಬಂಧ ಮತ್ತು ವಿಚ್ಛೇದನದ ಸುದ್ದಿಯಿಂದಾಗಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದ್ದಾರೆ.
और पढो »
ಬಾಲು ಮಹೇಂದ್ರ: ನಟಿ ಶೋಭಾ ಜೊತೆ ಮದುವೆ, ಆಘಾತದ ನಟಿ ವಡಿವುಕ್ಕರಸಿ!ಬಾಲು ಮಹೇಂದ್ರ ನಟಿ ಶೋಭಾ ಜೊತೆ ಮದುವೆಯಾಗಿ ಎರಡು ವರ್ಷಗಳ ನಂತರ ಮದುವೆ ಬಂತು. ನಟಿ ವಡಿವುಕ್ಕರಸಿ ಶೋಭಾ - ಬಾಲು ಮಹೇಂದ್ರ ಮದುವೆಗೆ ಒಗ್ಗೇ ಬಂದ ಹೆಚ್ಚಿನ ವಿಚಾರಗಳು ಹೇಳಿದ್ದಾರೆ.
और पढो »
ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !Sai Pallavi Marriage: ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
और पढो »
ಬೇಬಿ ಬಂಪ್‌ನೊಂದಿಗೆ ಬೋಲ್ಡ್ ಪೋಸ್ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್ ನೋಡಿ ಫ್ಯಾನ್ಸ್ ಫುಲ್ ಸುಸ್ತುRadhika Apte: ನಟಿ ರಾಧಿಕಾ ಅಪ್ಟೆ ಬಾಲಿವುಡ್‌ನಲ್ಲಿ ತಮ್ಮ ನಟನೆ ಹಾಗೂ ಹಾಟ್ ಲುಕ್‌ನ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
और पढो »