6 ರಿಂದ 12 ನೇ ತರಗತಿಯ ವಿಜ್ಞಾನ ಇಂಟರ್ನಲ್ ಎಸೆಸ್ ಮೆಂಟ್ ಗಾಗಿ ಹೊಸ ಪ್ಲಾನ್ ಸಿದ್ದ ಪಡಿಸಿದ CBSE ! ಇನ್ನು ಮುಂದೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್

CBSE समाचार

6 ರಿಂದ 12 ನೇ ತರಗತಿಯ ವಿಜ್ಞಾನ ಇಂಟರ್ನಲ್ ಎಸೆಸ್ ಮೆಂಟ್ ಗಾಗಿ ಹೊಸ ಪ್ಲಾನ್ ಸಿದ್ದ ಪಡಿಸಿದ CBSE ! ಇನ್ನು ಮುಂದೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್
CBSE Science Internal AssessmentCbse Science Internal Assessment Class 10Cbse Science Internal Assessment Class 12
  • 📰 Zee News
  • ⏱ Reading Time:
  • 23 sec. here
  • 11 min. at publisher
  • 📊 Quality Score:
  • News: 44%
  • Publisher: 63%

CBSE Science Internal Assessment:ಆಂತರಿಕ ಮೌಲ್ಯಮಾಪನದಲ್ಲಿ ಸ್ಥಿರತೆ, ಪಾರದರ್ಶಕತೆ ಮತ್ತು ನ್ಯಾಯೋಚಿತತೆಯನ್ನು ಖಚಿತಪಡಿಸಿಕೊಳ್ಳಲು CBSE ಈ ಕ್ರಮಕ್ಕೆ ಮುಂದಾಗಿದೆ.

6 ರಿಂದ 12 ನೇ ತರಗತಿಯ ವಿಜ್ಞಾನ ಇಂಟರ್ನಲ್ ಎಸೆಸ್ ಮೆಂಟ್ ಗಾಗಿ ಹೊಸ ಪ್ಲಾನ್ ಸಿದ್ದ ಪಡಿಸಿದ CBSE ! ಇನ್ನು ಮುಂದೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್

6 ರಿಂದ 12 ನೇ ತರಗತಿಗಳ ವಿಜ್ಞಾನ ವಿಷಯಗಳ ಆಂತರಿಕ ಮೌಲ್ಯಮಾಪನಕ್ಕಾಗಿ ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಫ್ರೇಮ್ ವರ್ಕ್ ಅಭಿವೃದ್ಧಿಪಡಿಸಲು CBSE ಯೋಜಿಸಿದೆ ಎನ್ನಲಾಗಿದೆ.ಈ ಮೂಲಕ ಇಂಟರ್ನಲ್ ಅಸೆಸ್ ಮೆಂಟ್ ಅಂಕಗಳಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಆಂತರಿಕ ಮೌಲ್ಯಮಾಪನ ಚೌಕಟ್ಟು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಮತ್ತು ಓವರ್ ಆಲ್ ಪ್ರೋಗ್ರೆಸ್ ಕಾರ್ಡ್ ನ ನಿಬಂಧನೆಗಳಿಗೆ ಅನುಗುಣವಾಗಿರುತ್ತದೆ.ಇದನ್ನುನಿಮಗಿದು ಗೊತ್ತಾ ? ಈ ಜೀವಿ ನೀರಿನಲ್ಲಿಯೇ ಇದ್ದರೂ ನೀರು ಕುಡಿಯುವುದೇ ಇಲ್ಲ!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

CBSE Science Internal Assessment Cbse Science Internal Assessment Class 10 Cbse Science Internal Assessment Class 12 CBSE Internal Assessment Internal Assessment Class 10 Science CBSE Internal Assessment Class 10 Cbse Internal Assessment 2024-25 CBSE Internal Assessment Class 12 Internal Assessment Class 9 Science

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿ ಸಿಗುತ್ತದೆ ಫ್ರೀ ಕೋಚಿಂಗ್ ! ಸೆಪ್ಟೆಂಬರ್ 1 ರೊಳಗೆ ಹೀಗೆ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಿ !11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿ ಸಿಗುತ್ತದೆ ಫ್ರೀ ಕೋಚಿಂಗ್ ! ಸೆಪ್ಟೆಂಬರ್ 1 ರೊಳಗೆ ಹೀಗೆ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಿ !11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಈ ಕೋರ್ಸ್ ಗಳು ದಿನದ ೨೪ ಗಂಟೆಯೂ ಲಭ್ಯವಿರಲಿದೆ.
और पढो »

ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಪ್ರಸ್ತುತ ನಿರ್ದೇಶಕರು ಈಗ 27 ಆಗಸ್ಟ್ 2024 ರೊಳಗೆ ಮುಂದಿನ ಅಧ್ಯಕ್ಷರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆಯನ್ನು ನಡೆಸಲಾಗುವುದು ಮತ್ತು ಹೊಸ ಅಧ್ಯಕ್ಷರ ಅವಧಿಯು 1 ಡಿಸೆಂಬರ್ 2024 ರಿಂದ ಪ್ರಾರಂಭವಾಗುತ್ತದೆ.
और पढो »

ನನ್ನ ಪತ್ನಿ ನಾರ್ಮಲ್ ಹುಡುಗಿ ಅಲ್ಲ, ಆಕೆ ಪ್ರೊಫೆಸರ್: ಮುದ್ದಿನ ಮಡದಿ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೌರವದ ಮಾತುನನ್ನ ಪತ್ನಿ ನಾರ್ಮಲ್ ಹುಡುಗಿ ಅಲ್ಲ, ಆಕೆ ಪ್ರೊಫೆಸರ್: ಮುದ್ದಿನ ಮಡದಿ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೌರವದ ಮಾತುಹೊಸ ಪ್ರಯತ್ನ ಎನಿಸುವಂತೆ ಮಾರ್ಟಿನ್ ಚಿತ್ರತಂಡ ಪ್ಯಾನ್ ವರ್ಲ್ಡ್ ಸುದ್ದಿಗೋಷ್ಠಿ ಮಾಡಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರಚಾರ ಕಾರ್ಯದಲ್ಲಿ ವಿಭಿನ್ನವಾಗಿ ತೊಡಗಿಸಿಕೊಂಡಿದೆ.
और पढो »

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ಗೋಲ್ಡ್ ಸ್ಕೀಮ್ ಗೆ ಬೀಳಲಿದೆ ಬ್ರೇಕ್ಆಭರಣ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ಗೋಲ್ಡ್ ಸ್ಕೀಮ್ ಗೆ ಬೀಳಲಿದೆ ಬ್ರೇಕ್ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸುವಲ್ಲಿ ಸಾವರಿನ್ ಗೋಲ್ಡ್ ಬಾಂಡ್ ನೆರವಾಗುತ್ತದೆ.ಆದರೆ,ಇನ್ನು ಮುಂದೆ ಈ ಗೋಲ್ಡ್ ಸ್ಕೀಮ್ ಅನ್ನು ಸರ್ಕಾರ ನಿಲ್ಲಿಸಲಿದೆ ಎನ್ನಲಾಗಿದೆ.
और पढो »

ಐಪಿಎಲ್ ಸರಣಿಯಲ್ಲಿ ಟ್ವಿಸ್ಟ್.. ಇನ್ನು 74 ಪಂದ್ಯಗಳು.. ಹೊಸ ಪ್ಲಾನ್ ಮಾಡ್ತಿದೆ ಬಿಸಿಸಿಐ!ಐಪಿಎಲ್ ಸರಣಿಯಲ್ಲಿ ಟ್ವಿಸ್ಟ್.. ಇನ್ನು 74 ಪಂದ್ಯಗಳು.. ಹೊಸ ಪ್ಲಾನ್ ಮಾಡ್ತಿದೆ ಬಿಸಿಸಿಐ!IPL 2024: ಈ ಬಾರಿಯ ಐಪಿಎಲ್‌ಗೆ ಮೆಗಾ ಹರಾಜು ಘೋಷಣೆಯಾಗಿದ್ದು, ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂಬುದು ಹಲವರ ನಿರೀಕ್ಷೆ. ಆದರೆ ಮುಂದಿನ ಐಪಿಎಲ್ ಸರಣಿಗೂ ಮುನ್ನ ವಿವಿಧ ಹೊಸ ಬದಲಾವಣೆಗಳನ್ನು ತರಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
और पढो »

ವಿಕಲಚೇತನ ಮಕ್ಕಳ ಅಗತ್ಯಕ್ಕೆ ಅನುಸಾರವಾಗಿ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ CBSEವಿಕಲಚೇತನ ಮಕ್ಕಳ ಅಗತ್ಯಕ್ಕೆ ಅನುಸಾರವಾಗಿ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ CBSEಇದೀಗ ಎಲ್ಲಾ ಶಾಲೆಗಳು ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಸರಿಸುವಂತೆ CBSE ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.
और पढो »



Render Time: 2025-02-19 20:04:29