ಉಪ ಚುನಾವಣೆ ಹಿನ್ನಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದಾರೆ.ಬಿಜೆಪಿ ಹೈಕಮಾಂಡ್ ಶಿಗ್ಗಾವಿ ಕ್ಷೇತ್ರದ ಅಧಿಕೃತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅವರನ್ನು ಇಂದು ಕಣಕ್ಕೆ ಇಳಿಸಿದೆ
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಹೈಕಮಾಂಡ್ ಶಿಗ್ಗಾವಿ ಕ್ಷೇತ್ರ ದ ಅಧಿಕೃತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಿದೆ.ಸುಮಾರು 60 ಆಕಾಂಕ್ಷಿಗಳು ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನ ಆಕಾಂಕ್ಷಿಯಾಗಿದ್ದರು, ಆದರೆ ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೆ ಅಂತಿಮವಾಗಿ ಈಗ ಭರತ್ ಬೊಮ್ಮಾಯಿ ಅವರಿಗೆ ಬಿಜೆಪಿ ಮಣೆ ಹಾಕಿದೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದಾರೆ.ಬಿಜೆಪಿ ಹೈಕಮಾಂಡ್ ಶಿಗ್ಗಾವಿ ಕ್ಷೇತ್ರದ ಅಧಿಕೃತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಿದೆ.ಸುಮಾರು 60 ಆಕಾಂಕ್ಷಿಗಳು ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನ ಆಕಾಂಕ್ಷಿಯಾಗಿದ್ದರು, ಆದರೆ ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೆ ಅಂತಿಮವಾಗಿ ಈಗ ಭರತ್ ಬೊಮ್ಮಾಯಿ ಅವರಿಗೆ ಬಿಜೆಪಿ ಮಣೆ ಹಾಕಿದೆ.2) ಬಸವರಾಜ ಬೊಮ್ಮಾಯಿ ಸಂಪೂರ್ಣ ಪ್ರಾಬಲ್ಯ ಹೊಂದಿರುವ ಕ್ಷೇತ್ರ4) ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.
5) ಮಾಜಿ ಸಚಿವ ಮುರುಗೇಶ್ ನಿರಾಣಿ ಶಿಗ್ಗಾವಿ ಉಪಚುನಾವಣೆ ಸ್ಪರ್ದೆಗೆ ಆಸಕ್ತಿ ತೋರದೆ ಹಿಂದೆ ಸರಿದಿದ್ದರಿಂದ ಭರತ್ ಟಿಕೆಟ್ ಹಾದಿ ಸುಲಭ ಆಯಿತು7) ಭರತ್ ಬೊಮ್ಮಾಯಿ 2023 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಂದೆ ಪರವಾಗಿ ಶಿಗ್ಗಾವಿ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದು 8) ತಂದೆಯ ರಾಜಕೀಯ ಪಟ್ಟು ತಂತ್ರಗಾರಿಕೆಗಳನ್ನು ಹತ್ತಿರದಿಂದ ನೋಡಿ ರಾಜಕೀಯಕ್ಕಿಳಿಯುವ ನಿರ್ಧಾರ ತೆಗೆದುಕೊಂಡ ಭರತ್ ಬೊಮ್ಮಾಯಿ10) ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬಂದಾಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡುವಂತೆ ಸ್ಥಳೀಯರಿಂದ ಆಗ್ರಹ ಕೇಳಿ ಬಂದಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸ್ನಾನ ಮಾಡುವ ಮೊದಲು ಈ ರೀತಿ ಮಾಡಿದ್ರೆ.. ಕುತ್ತಿಗೆಯ ಸುತ್ತ ಅಂಟಿರುವ ಹಠಮಾರಿ ಕಪ್ಪು ಕಲೆ ಮಾಯವಾಗುತ್ತೆ!ಬೆಳಿಗ್ಗೆ ಎದ್ದ ಕೂಡಲೇ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಹೈ ಆಗಿರುವುದು ಗ್ಯಾರಂಟಿ !ನಿರ್ಲಕ್ಷ್ಯ ಬೇಡವೇ ಬೇಡಸಲ್ಮಾನ್ ಖಾನ್ ಬಳಿ ಈ ಕಾರು ಇರುವವರೆಗೂ ಅವರ ಒಂದು ಕೂದಲು ಅಲ್ಲಾಡಿಸಲಾಗಲ್ಲ..! ಇದು ಸಾಮಾನ್ಯ ಕಾರಲ್ಲ ಗುರು..
Karnataka By Election 2024 Shiggavi By Election BJP Basaravaraj Bommai ಭರತ್ ಬೊಮ್ಮಾಯಿ ಬಸವರಾಜ್ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರ ಶಿಗ್ಗಾವಿ ಬಿಜೆಪಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!Beer rates: ಮಧ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮಧ್ಯ ಪ್ರಿಯರು ಶಾಕ್ ಆಗಿದ್ದಾರೆ.
और पढो »
ರೈಲ್ವೆ ಜಾರಿ ಮಾಡಿದೆ ಹೊಸ ಟಿಕೆಟ್ ಬುಕಿಂಗ್ ಪದ್ಧತಿ !ರೈಲು ಹೊರಡುವ ಕೆಲವೇ ನಿಮಿಷಗಳ ಮುನ್ನ ಟಿಕೆಟ್ ಮಾಡಿದರೂ ಸಿಗುವುದು ಕನ್ಫರ್ಮ್ ಟಿಕೆಟ್!ತತ್ಕಾಲ್ ಗಿಂತ ಅಗ್ಗ ಈ ಟಿಕೆಟ್Current Ticket Booking System : ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಹೊಸ ಹೊಸ ಸೌಲಭ್ಯವನ್ನುಒದಗಿಸುತ್ತಿದೆ.ಅದರ ಅಡಿಯಲ್ಲಿ ರೈಲು ಚಾರ್ಟ್ ಅನ್ನು ಸಿದ್ಧಪಡಿಸಿದ ನಂತರವೂ ದೃಢೀಕೃತ ಟಿಕೆಟ್ ಅನ್ನು ಪಡೆಯಬಹುದು.
और पढो »
ಅವರ ತಪ್ಪಿಗೆ... ಇವರಿಗೆ ಶಿಕ್ಷೆ...!? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಭಾರೀ ಆಗ್ರಹ: ಕಾರಣವಿದುಬೆಂಗಳೂರು: ಪ್ರಲ್ಹಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಪ್ರಲ್ಹಾದ್ ಜೋಶಿಯವರ ರಾಜೀನಾಮೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
और पढो »
ವಿಚ್ಛೇದನ ವಿಚಾರದ ಮಧ್ಯ ಐಶ್ವರ್ಯಾ ರೈ ಹಳೆಯ ಡೈರಿಯಲ್ಲಿ ಬರೆದ ಆ ಪದಗಳು ಲೀಕ್..! ಐಶು ಸಂಗಾತಿ ರಹಸ್ಯ ಬಯಲುAishwarya Rai abhishek bachchan divorce : ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗುತ್ತಿದೆ. ಇದೇ ವೇಳೆ ಐಶ್ವರ್ಯಾ ಅವರ ಹಳೆಯ ಡೈರಿಯ ಕೆಲವು ಬರಹಗಳು ಲೀಕ್ ಆಗಿವೆ.. ಅದರಲ್ಲಿ ಮಾಜಿ ವಿಶ್ವಸುಂದರಿ.. ತನ್ನ ಸಂಗಾತಿಯ ಬಗ್ಗೆ ಬರೆದಿದ್ದಾರೆ...
और पढो »
ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊಹಮ್ಮದ್ ಸಿರಾಜ್ ಅಧಿಕಾರ ಸ್ವೀಕಾರ... ಕೇವಲ 12 ತರಗತಿ ಓದಿರುವ ಟೀಂ ಇಂಡಿಯಾ ವೇಗಿಗೆ ಈ ಉನ್ನತ ಹುದ್ದೆ ಸಿಕ್ಕಿದ್ದೇಗೆ?ಇತ್ತೀಚೆಗೆಯಷ್ಟೇ ಬಾರ್ಬಡೋಸ್‌ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಸಿರಾಜ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಸಿಎಂ, ಸಿರಾಜ್‌ಗೆ ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದರು.
और पढो »
भारत का ऑनलाइन गेमिंग सेक्टर 2034 तक 60 बिलियन डॉलर तक पहुंचने का अनुमानभारत का ऑनलाइन गेमिंग सेक्टर 2034 तक 60 बिलियन डॉलर तक पहुंचने का अनुमान
और पढो »