86 ಬೌಂಡರಿ, 7 ಸಿಕ್ಸರ್... ಒಂದೇ ಪಂದ್ಯದಲ್ಲಿ 498 ರನ್ ಚಚ್ಚಿದ 18ರ ಬಾಲಕ! ಕ್ರಿಕೆಟ್‌ ದೇವರು ಸಚಿನ್ ಸಮಕ್ಕೆ ನಿಂತೇ ಬಿಟ್ಟ ಈ ಕ್ರಿಕೆಟಿಗ ಯಾರು?

Drona Desai समाचार

86 ಬೌಂಡರಿ, 7 ಸಿಕ್ಸರ್... ಒಂದೇ ಪಂದ್ಯದಲ್ಲಿ 498 ರನ್ ಚಚ್ಚಿದ 18ರ ಬಾಲಕ! ಕ್ರಿಕೆಟ್‌ ದೇವರು ಸಚಿನ್ ಸಮಕ್ಕೆ ನಿಂತೇ ಬಿಟ್ಟ ಈ ಕ್ರಿಕೆಟಿಗ ಯಾರು?
CricketWho Is Drona DesaiWho Is The Cricket Drona Based On
  • 📰 Zee News
  • ⏱ Reading Time:
  • 65 sec. here
  • 13 min. at publisher
  • 📊 Quality Score:
  • News: 64%
  • Publisher: 63%

ಈ ಆಟಗಾರನ ಹೆಸರು ದ್ರೋಣ ದೇಸಾಯಿ. ದ್ರೋಣ ದೇಸಾಯಿ ಅವರು ದಿವಾನ್ ಬಲ್ಲೂಭಾಯಿ ಕಪ್ ಅಂಡರ್-19 ಮಲ್ಟಿ-ಡೇ ಟೂರ್ನಮೆಂಟ್‌ನಲ್ಲಿ ಸೇಂಟ್ ಕ್ಸೇವಿಯರ್ ಶಾಲೆಯ ಪರವಾಗಿ ಆಡುವಾಗ 498 ರನ್‌ಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದಾರೆ.

86 ಬೌಂಡರಿ, 7 ಸಿಕ್ಸರ್... ಒಂದೇ ಪಂದ್ಯದಲ್ಲಿ 498 ರನ್ ಚಚ್ಚಿದ 18ರ ಬಾಲಕ! ಕ್ರಿಕೆಟ್‌ ದೇವರು ಸಚಿನ್ ಸಮಕ್ಕೆ ನಿಂತೇ ಬಿಟ್ಟ ಈ ಕ್ರಿಕೆಟಿಗ ಯಾರು?

Drona Desai: 86 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಹ ಬಾರಿಸಿದ್ದರು.Forgiving Zodiac Signsಕ್ರಿಕೆಟ್ ಮೈದಾನದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಶೇಷಗಳು ನಡೆಯುತ್ತಲೇ ಇರುತ್ತವೆ. ಅದು ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರಲಿ, ಅಥವಾ ದೇಶೀಯ, ಶಾಲಾ ಮಟ್ಟದ ಕ್ರಿಕೆಟ್ ಪಂದ್ಯವೇ ಆಗಿರಲಿ... ಇದೀಗ ಗುಜರಾತ್‌ನ ಅಹಮದಾಬಾದ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, 18 ವರ್ಷದ ಕ್ರಿಕೆಟಿಗನೊಬ್ಬ ತನ್ನ ಹೆಸರನ್ನು ದಾಖಲೆ ಪುಸ್ತಕದಲ್ಲಿ ದಾಖಲಿಸಿದ್ದಾನೆ.

ಜೆಎಲ್ ಇಂಗ್ಲಿಷ್ ಶಾಲೆಯ ವಿರುದ್ಧದ ಈ ಪಂದ್ಯದಲ್ಲಿ, ದ್ರೋಣ ದೇಸಾಯಿ 320 ಎಸೆತಗಳನ್ನು ಎದುರಿಸಿದ್ದರು. ಅದರಲ್ಲಿ 86 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಹ ಬಾರಿಸಿದ್ದರು. ಇನ್ನೊಂದೆಡೆ 320 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು, ಬರೋಬ್ಬರಿ 498 ರನ್‌ ಕಲೆ ಹಾಕಿದ್ದಾರೆ.ಇನ್ನೊಂದೆಡೆ ದ್ರೋಣಾ ದೇಸಾಯಿ ಮಿಂಚಿನ ಆಟ, ಸದ್ಯ ಭಾರತೀಯ ಕ್ರಿಕೆಟ್‌ ಇತಿಹಾದಲ್ಲಿ ಗಣ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ. ಇನ್ನೊಂದೆಡೆ ಸಚಿನ್ ತೆಂಡೂಲ್ಕರ್‌ರಿಂದ ಹಿಡಿದು ಪೃಥ್ವಿ ಶಾ ವರೆಗೆ ಹಲವರು ದಿಗ್ಗಜರು ತಮ್ಮ ಶಾಲಾ ದಿನಗಳಿಂದಲೇ ಕ್ರಿಕೆಟ್ ಆಡಿ ಅಬ್ಬರಿಸಿ, ಆ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...9 ಸಾವಿರಕ್ಕಿಂತ ಕಡಿಮೆ ಬೆಲೆಯ 5G ಫೋನ್ ಬಿಡುಗಡೆ!ಅಗ್ಗದ ಫೋನಾದರೂ ಬ್ಯಾಟರಿ, ಫೀಚರ್ ಎಲ್ಲವೂ ಅದ್ಭುತ !VIRAL: ಮಾಲಿಕನ ಮಕ್ಕಳನ್ನು ಕಾಪಾಡಲು ಪ್ರಾಣ ಪಣಕ್ಕಿಟ್ಟು ಹಾವಿನೊಂದಿಗೆ ಸೆನಸಾಡಿದ ನಾಯಿ!ಈ ಶ್ವಾನದ ನಿಯತ್ತಿಗೆ ಸಾಟಿಯೇ ಇಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cricket Who Is Drona Desai Who Is The Cricket Drona Based On Who Founded Dronacharya Cricket Academy ಕ್ರಿಕೆಟ್‌ ದ್ರೋಣ ದೇಸಾಯಿ ದ್ರೋಣ ದೇಸಾಯಿ ಯಾರು ದ್ರೋಣ ದೇಸಾಯಿ 498 ರನ್‌ ದ್ರೋಣ ದೇಸಾಯಿ ಕನ್ನಡ ಸುದ್ದಿ ಕನ್ನಡದಲ್ಲಿ ದ್ರೋಣ ದೇಸಾಯಿ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದುಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದು1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ODI ಪಂದ್ಯದ ಸ್ಕೋರ್ ಮಾಡಿದ್ದರು.
और पढो »

Century in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳುCentury in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳು1990ರಲ್ಲಿ ವೆಸ್ಟ್‌ ಇಂಡೀಸ್‌ನ ಗಾರ್ಡನ್‌ ಗ್ರೀನಿಡ್ಜ್‌ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಅವರು 149 ರನ್‌ ಗಳಿಸಿ ಅದ್ಭುತ ಇನ್ನಿಂಗ್ಸ್‌ ಆಡಿದ್ದರು.
और पढो »

14 ರನ್‌ʼಗೆ 7 ವಿಕೆಟ್‌ ಢಮಾರ್!‌ ಬ್ಯಾಟರ್‌ ಸುತ್ತುವರೆದ 10 ಆಟಗಾರರು... ಹತ್ತೇ ನಿಮಿಷಕ್ಕೆ ಮುಗಿಯಿತು ಮ್ಯಾಚ್!!‌ ಕ್ರಿಕೆಟ್‌ ಲೋಕದ ಅದ್ಭುತ ಘಟನೆಯಿದು14 ರನ್‌ʼಗೆ 7 ವಿಕೆಟ್‌ ಢಮಾರ್!‌ ಬ್ಯಾಟರ್‌ ಸುತ್ತುವರೆದ 10 ಆಟಗಾರರು... ಹತ್ತೇ ನಿಮಿಷಕ್ಕೆ ಮುಗಿಯಿತು ಮ್ಯಾಚ್!!‌ ಕ್ರಿಕೆಟ್‌ ಲೋಕದ ಅದ್ಭುತ ಘಟನೆಯಿದುಈ ದೃಶ್ಯ ಕಂಡು ಬಂದಿದ್ದು ಸೋಮರ್‌ಸೆಟ್ ಮತ್ತು ಸರ್ರೆ ತಂಡಗಳ ನಡುವಿನ ಪಂದ್ಯದಲ್ಲಿ. ಸೋಮರ್‌ಸೆಟ್‌ ತಂಡ 111 ರನ್‌ʼಗಳ ಭರ್ಜರಿ ಜಯ ದಾಖಲಿಸಿತು.
और पढो »

ವೇಸ್ಟ್ ಎನಿಸಿಕೊಂಡಿದ್ದ RCB ಬೌಲರ್ ಈಗ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ! ಅದೃಷ್ಟ ಅಂದ್ರೆ ಇದಲ್ವಾ?ವೇಸ್ಟ್ ಎನಿಸಿಕೊಂಡಿದ್ದ RCB ಬೌಲರ್ ಈಗ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ! ಅದೃಷ್ಟ ಅಂದ್ರೆ ಇದಲ್ವಾ?Yash Dayal Story To Indian Cricket Team: ಐಪಿಎಲ್ 2023 ರ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್‌ʼನ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದಾಗ ಯಶ್ ಎಸೆತದಲ್ಲಿ ಸತತ ಐದು ಸಿಕ್ಸರ್‌ʼಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
और पढो »

5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »

14 ಬೌಂಡರಿ, 4 ಸಿಕ್ಸರ್​, 118 ರನ್...​ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ​ ಬಂದು ಸಿಡಿಲಬ್ಬರದ ಶತಕ ಸಿಡಿಸಿದ ಸ್ಟಾರ್‌ ಬೌಲರ್; ಕ್ರಿಕೆಟ್‌ ಜಗತ್ತೇ ಅಚ್ಚರಿ14 ಬೌಂಡರಿ, 4 ಸಿಕ್ಸರ್​, 118 ರನ್...​ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ​ ಬಂದು ಸಿಡಿಲಬ್ಬರದ ಶತಕ ಸಿಡಿಸಿದ ಸ್ಟಾರ್‌ ಬೌಲರ್; ಕ್ರಿಕೆಟ್‌ ಜಗತ್ತೇ ಅಚ್ಚರಿಟೆಸ್ಟ್ ಪಂದ್ಯದ ಎರಡನೇ ದಿನ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ʼಗೆ ಬಂದ ಇಂಗ್ಲೆಂಡ್‌ʼನ 26 ವರ್ಷದ ವೇಗಿ ಗಸ್ ಅಟ್ಕಿನ್ಸನ್ ಶತಕ ಬಾರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ಇದನ್ನು ಪೂರ್ಣಗೊಳಿಸಲು ಅಟ್ಕಿನ್ಸನ್ ಕೇವಲ 103 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
और पढो »



Render Time: 2025-02-16 10:52:27