Bollywood Age Discrimination: ಹೆಚ್ಚಿನ ಬಾಲಿವುಡ್ ನಟಿಯರು ತಮ್ಮ ವಯಸ್ಸನ್ನು ಲೆಕ್ಕಿಸದೆ ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಲು ಟ್ರೆಂಡಿ ಬಟ್ಟೆಗಳನ್ನು ಧರಿಸುತ್ತಾರೆ. ಇದೀಗ ಆ ರೀತಿ ಬೋಲ್ಡ್ ಆಗಿ ಮಿಂಚಿದ 50 ವರ್ಷ ದಾಟಿದ ನಟಿಯರ ಬಗ್ಗೆ ತಿಳಿದುಕೊಳ್ಳೋಣ..
Age is just Number.. 50 ವರ್ಷ ದಾಟಿದ ʼಈʼ ನಟಿಯರು ಬಿಕಿನಿ ತೊಟ್ರೆ ಈಗಲೂ ಹುಡುಗರ ಹಾರ್ಟ್‌ಬೀಟ್ ಜೋರಾಗುತ್ತೆ! ಪೋಟೋಸ್ ನೋಡಿ ನೀವೂ ಕಳೆದೊಗ್ತೀರಾ!!
Bollywood Age Discrimination: ಹೆಚ್ಚಿನ ಬಾಲಿವುಡ್ ನಟಿಯರು ತಮ್ಮ ವಯಸ್ಸನ್ನು ಲೆಕ್ಕಿಸದೆ ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಲು ಟ್ರೆಂಡಿ ಬಟ್ಟೆಗಳನ್ನು ಧರಿಸುತ್ತಾರೆ. ಇದೀಗ ಆ ರೀತಿ ಬೋಲ್ಡ್ ಆಗಿ ಮಿಂಚಿದ 50 ವರ್ಷ ದಾಟಿದ ನಟಿಯರ ಬಗ್ಗೆ ತಿಳಿದುಕೊಳ್ಳೋಣ.. ಪಂಚಾಯತ್ 3 ತಾರೆ ನೀನಾ ಗುಪ್ತಾ, ಐಶ್ವರ್ಯ ರೈ ಬಚ್ಚನ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರು ತಮ್ಮ ವಯಸ್ಸಿನ ಬಗ್ಗೆ ಟೀಕೆಗೆ ಗುರಿಯಾಗಿದ್ದಾರೆ. ನೀನಾ ಗುಪ್ತಾ ಅವರು ಚಿಕ್ಕ ಉಡುಗೆ ತೊಟ್ಟಿದ್ದಕ್ಕಾಗಿ ವಯಸ್ಸಿನ ಕಾರಣಕ್ಕಾಗಿ ಸೋಷಿಯಲ್ ಮಿಡಿಯಾದಲ್ಲಿ ಕಿರುಕುಳ ಮತ್ತು ಟ್ರೋಲ್‌ಗೆ ಒಳಗಾಗಿದ್ದರು. ಏಕೆಂದರೇ ಆಕೆಗೆ 65 ವರ್ಷ.
Bollywood Fashion Police Indian Actress Fashion Choices Actress Bold Outfits Actresses Criticized Based On Age Age Discrimination In Bollywood Aishwarya Rai Bachchan Bollywood News Celebrity Online Trolling Chhavi Mittal Entertainment News Malaika Arora Mandira Bedi Neena Gupta Sanjeeda Sheikh Shweta Tiwari
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿActress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
और पढो »
50 ವರ್ಷದ ನಟನನ್ನು ಮದುವೆಯಾದ ಖ್ಯಾತ ಸಿರೀಯಲ್ ನಟಿ! ಪೋಟೋಸ್ ನೋಡಿ ಫುಲ್ ಶಾಕ್!!Famous Serial Actors Marriage: ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ (49) ಇತ್ತೀಚೆಗೆ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರನ್ನು ವಿವಾಹವಾದರು. ಅಕ್ಟೋಬರ್ 30 ರಂದು ನಡೆದ ಅವರ ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
और पढो »
ಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
और पढो »
Shocking news: ಅಕ್ಕ-ತಮ್ಮನ ನಡುವೆಯೇ ಅನೈತಿಕ ಸಂಬಂಧ; ಬೇಸತ್ತು ಸೂಸೈಡ್ ಮಾಡಿಕೊಂಡ ಪತಿ!ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಸೂಸೈಡ್ ಮಾಡಿಕೊಂಡಿರುವ ವ್ಯಕ್ತಿಗೆ 35 ವರ್ಷ ವಯಸ್ಸಾಗಿತ್ತು ಎಂದು ವರದಿಯಾಗಿದೆ.
और पढो »
ಬಿಳಿ ಕಾಗೆಯ ವಿಡಿಯೋ ವೈರಲ್.. ಅಪರೂಪದ ಪಕ್ಷಿ ಕಂಡು ಬೆರಗಾದ ನೆಟ್ಟಿಜನ್ಸ್!White Crow Video: ಬಿಳಿ ಕಾಗೆಯನ್ನು ಎಂದಾದರೂ ನೋಡಿದ್ದೀರಾ? ಈ ಅಪರೂಪದ ವಿಡಿಯೋ ನೋಡಿದ್ರೆ ನೀವೂ ಸಹ ಆಶ್ಚರ್ಯ ಪಡುವಿರಿ...
और पढो »
2027 ರವರೆಗೆ ಈ ರಾಶಿಯವರಿಗೆ ರಾಜಯೋಗ !ಶನಿಯ ವಕ್ರ ದೃಷ್ಟಿಯಿಂದ ಸಿಗುವುದು ಮುಕ್ತಿ!ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುವ ಕಾಲ !ಇನ್ನು ಮುಂದೆ ಇವರು ಸೋಲಿಲ್ಲದ ಸರದಾರರುಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆಯೇ ಶನಿದೇವ ಕೆಲವು ರಾಶಿಯವರ ಅದೃಷ್ಟದ ಬಾಗಿಲು ಕೂಡ ತೆರೆಯುತ್ತಾನೆ. ನಂತರ ಜೂನ್ 3, 2027 ರವರೆಗೆ ಈ ರಾಶಿಯವರ ಬೆನ್ನಿಗಿದ್ದು ಕಾಯುತ್ತಿರುತ್ತಾನೆ.
और पढो »