Amruthadhare Kannada serial Malli: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ನಟ-ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯಲ್ಲಿ ಪ್ರತಿ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ..
ಜೀ ಕನ್ನಡದಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತವೆ.. ಅದರಲ್ಲಿ ಕೆಲವು ಪ್ರೇಕ್ಷಕರಿಗೆ ಅಚ್ಚುಮೆಚ್ಚು... ಆ ಲಿಸ್ಟ್‌ನಲ್ಲಿ ಅಮೃತಧಾರೆಯೂ ಒಂದು.. ಈ ಧಾರವಾಹಿಯೂ ಕಿರುತೆರೆ ಪ್ರಿಯರ ನೆಚ್ಚಿನದ್ದಾಗಿದೆ.. ಅಮೃತಧಾರೆ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ.. ಬಹುಭಾಷೆ ಸಿನಿಮಾಗಳಲ್ಲಿ ನಟಿಸಿರುವ ಛಾಯಾಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.. ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ.. ಈ ಅಮೃತಧಾರೆ ಧಾರವಾಹಿಯಲ್ಲಿ ಮಲ್ಲಿ ಎಂಬ ಪಾತ್ರವೂ ಇತ್ತೀಚೆಗೆ ಹೆಚ್ಚು ಮುನ್ನಲೆಗೆ ಬಂದಿದೆ..
ಸಿರೀಯಲ್ ಮಾತ್ರವಲ್ಲದೇ ಸಿನಿಮಾದಲ್ಲಿಯೂ ನಟನೆ ಮಾಡುತ್ತಿರುವ ರಾಧಾ ಭಗವತಿ ಹಿನ್ನಲೆ ಗಾಯಕಿಯೂ ಹೌದು.. ಹೀಗೆ ದೊಡ್ಡ ಕಲೆಯನ್ನು ಹೊಂದಿರುವ ಇವರು ನಟಿಸಿರುವ ಬಹುತೇಕ ಧಾರವಾಹಿಗಳು ಜನಪ್ರಿಯವಾಗಿವೆ. ಸದ್ಯ ನಟಿ ರಾಧಾ ಭಗವತಿ ಅಮೃತಧಾರೆಯಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಎಲ್ಲ ಮನ ಗೆದ್ದಿರುವುದಲ್ಲದೇ ಕಿರುತೆರೆ ಲೋಕದಲ್ಲಿ ಬಹುಬೇಡಿಕೆಯ ಕಲಾವಿದೆಯಾಗುತ್ತಿದ್ದಾರೆ.. ಅಷ್ಟೇ ಅಲ್ಲ.. ಅಮೃತಧಾರೆ ಸಿರೀಯಲ್‌ನಲ್ಲಿ ಮಲ್ಲಿ ಪಾತ್ರವೂ ಅಷ್ಟೇ ಜನಪ್ರಿಯತೆ ಗಳಿಸಿದ್ದು, ಪ್ರೇಕ್ಷಕರು ಆ ಪಾತ್ರದ ಮುಗ್ಧತೆಗೆ ಬೆರಗಾಗಿದ್ದಾರೆ ಎನ್ನುವುದು ಅತಿಶಯೋಕ್ತಿಯಲ್ಲ..
ಅಮೃತಧಾರೆ ಧಾರಾವಾಹಿ ಅಮೃತಧಾರೆ ಮಲ್ಲಿ ರಾಧಾ ಭಗವತಿ ಅಮೃತಧಾರೆ ಸೀರಿಯಲ್ ಕನ್ನಡ ಅಮೃತಧಾರೆ ಸೀರಿಯಲ್ ಅಮೃತದಾರೆ ಇಂದಿನ ಸಂಚಿಕೆ ಅಮೃತದಾರೆ ಧಾರವಾಹಿ CAST ಅಮೃತಧಾರೆ ಸೀರಿಯಲ್ ಸಾಂಗ್ ಅಮೃತಧಾರೆ ಸಾಂಗ್ ಲಿರಿಕ್ಸ್ Amruthadhare Serial AMRUTHADHARE MALLI RADHA BHAGAVATI AMRUTHADHARE SERIAL STORY AMRUTHADHAARE SERIAL AMRUTHADHAARE KANNADA AMRUTHADHAARE SERIAL TODAY EPISODE AMRUTHADHAARE SERIAL HOUSE AMRITHADHARE KANNADA SERIAL TODAY EPISODE FULL EPISODE AMRUTHADHARE SERIAL TODAY EPISODE AMRUTHADHAARE SERIAL AMRITHADHARE KANNADA SERIAL DUBBED AMRITHADHARE SERIAL REPEAT TELECAST TIME AMRITHADHARE SERIAL CAST AMRITHADHARE SERIAL YESTERDAY EPISODE RAJESH NATARANGA CHAYA SINGH AMRITHADHARE SHASHI HEGDE AMRUTHADHARE SWATI AMRITHADHARE RAANAV GOWDA AMRUTHADHAARE SERIAL KANNADA SERIALS ZEE KANNADA AMRUTHADHARE ಕನ್ನಡ ಮನರಂಜನೆ ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Amruthadhaare Kannada serial: ಅಮೃತಧಾರೆ ಗೌತಮ್ ಅಲಿಯಾಸ್ ರಾಜೇಶ್ ನಟರಂಗ ಪತ್ನಿ ಯಾರು ಗೊತ್ತೇ? ಮಗಳೂ ಕೂಡ ಫೇಮಸ್ ನಟಿ!!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
और पढो »
ರಾಜಮೌಳಿ ಮೇಲೆ ಮುನಿಸಿಕೊಂಡಿದ್ದ ಸ್ಟಾರ್ ನಟಿ..15 ಕೋಟಿ ಸಂಭಾವನೆಗಾಗಿ ಸಿನಿಮಾ ತಿರಸ್ಕರಿಸಿದ ಈಕೆ ಯಾರು ಗೊತ್ತಾ..?Actress Sridevi: ರಾಜಮೌಳಿ ಸಿನಿಮಾಗಳೆಂದರೆ ಖಂಡಿತಾ ಡಿಫರೆಂಟ್ ಜಾನರ್ ಸಿನಿಮಾ ಎಂದರ್ಥ. ಈ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟ ನಟಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಸಿನಿಮಾದಲ್ಲಿ ನಮಗೊಂದು ಚ್ಯಾನ್ಸ್ ಸಿಗಲ್ವಾ ಅಂತ ಹಲವು ವರ್ಷಗಳ ತಪಸ್ಸು ಮಾಡುತ್ತಾರೆ.
और पढो »
South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
और पढो »
ʼಸಿನಿಮಾ ಆಫರ್‌ಗಾಗಿ ದೇಹದ ʼಈʼ ಭಾಗ ದೊಡ್ಡದಾಗಿ ಕಾಣಿಸುವಂತೆ ಸರ್ಜರಿ ಮಾಡಿಸಿಕೊಂಡೆʼ ಕೊನೆಗೂ ಸತ್ಯ ಬಿಚ್ಚಿಟ್ಟ ಖ್ಯಾತ ಸಿರೀಯಲ್ ನಟಿ!!Serial Actress: ಸಿನಿಮಾ ಆಫರ್‌ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
और पढो »
ಬಚ್ಚನ್ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
और पढो »
ಜಯ್ ಶಾ ಬದಲಿಗೆ ಬಿಸಿಸಿಐ ಕಾರ್ಯದರ್ಶಿಯಾಗಬಲ್ಲ ರೋಹನ್ ಜೇಟ್ಲಿ ಯಾರು? ಇವರ ಹಿನ್ನಲೆ ಏನು ಗೊತ್ತೇ?rohan jaitely: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಪ್ರಸ್ತುತ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಬಿಸಿಸಿಐನ ಮುಂದಿನ ಕಾರ್ಯದರ್ಶಿಯಾಗಲು ಸಾಲಿನಲ್ಲಿದ್ದಾರೆ ಎಂದು ವರದಿಯಾಗಿದೆ.
और पढो »