Bollywood Actress Anushka Sharma: ಮೊದಲ ಸಿನಿಮಾದಲ್ಲೇ ತಮ್ಮ ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ಬಾಳಿವುಡ್ ನಟಿ ಅನುಷ್ಕಾ ಶರ್ಮಾ ನಿನ್ನೆಯಷ್ಟೇ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು..
ನಟಿ ಅನುಷ್ಕಾ ರಬ್ ನೇ ಬನಾ ದಿ ಜೋಡಿ, ಬ್ಯಾಂಡ್ ಬಾಜಾ ಬಾರಾತ್, ಏ ದಿಲ್ ಹೈ ಮುಷ್ಕಿಲ್ ಮುಂತಾದ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸಿನಿಮಾರಂಗಕ್ಕೆ ಕಾಲಿಡುವ ಮುನ್ನ ನಟಿ ಅನುಷ್ಕಾಗೆ ಹೀರೋಯಿನ್ ಅಲ್ಲ ಜರ್ನಲಿಸ್ಟ್ ಆಗಬೇಕು ಅನ್ನೋ ಆಸೆ ಇತ್ತು.. ಹೌದು ನಟಿ ಅನುಷ್ಕಾ ಶರ್ಮಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಲು ಬಯಸಿದ್ದರು, ಆದರೆ ವಿಧಿ ಅವರಿಗೆ ಬೇರೆ ಕ್ಷೇತ್ರದಲ್ಲಿ ಬೆಳೆಯುವ ಅವಕಾಶ ನೀಡಿತ್ತು.. ಮಾಡೆಲಿಂಗ್ ಮಾಡುವ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ ನಟಿ ಅನುಷ್ಕಾ 'ರಬ್ ನೇ ಬನಾ ದಿ ಜೋಡಿ' ಚಿತ್ರದ ಆಡಿಷನ್‌ಗೆ ಹೋದಾಗ ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು ಇಷ್ಟಪಡಲಿಲ್ಲ.
ಆದರೆ ಅನುಷ್ಕಾ ಅದೃಷ್ಟ ಆಕೆಯನ್ನು ಕೈ ಬಿಡಲಿಲ್ಲ.. ತನ್ನ ಮೊದಲ ಸೂಪರ್‌ಹಿಟ್ ಚಿತ್ರದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದರು. ರಬ್ ನೇ ಬನಾ ದಿ ಜೋಡಿಯ ನಂತರ, ಅವರು ಇನ್ನೂ ಮೂರು ಚಿತ್ರಗಳಿಗೆ ಸಹಿ ಹಾಕಿದರು. ತಮ್ಮ ಅಪ್ರತಿಮ ಕಲಾವಂತಿಕೆಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಸಹ ಅನುಷ್ಕಾ ಪಡೆದಿದ್ದಾರೆ. ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ..
Virat Kohli ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಜರ್ನಲಿಸ್ಟ್ ಬಾಲಿವುಡ್ ಅನುಷ್ಕಾ ಜೀವನ Anushka Sharma Wants To Journalist Anushka Sharma Real Life Anushka Sharma Son Anushka Sharma Life Anushka Sharma Latest News In Kannada Anushka Sharma News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿರಾಟ್’ಗೂ ಮೊದಲು ಈ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ! ಆತ ಬೇರಾರು ಅಲ್ಲ… ಕೊಹ್ಲಿಯ ಗೆಳೆಯನೇ!Anushka Sharma Rumoured Affair: ಅನುಷ್ಕಾ ಶರ್ಮಾ ವೃತ್ತಿಜೀವನವು ಎಷ್ಟು ಅದ್ಭುತವಾಗಿದೆಯೋ, ಅವರ ವೈಯಕ್ತಿಕ ಜೀವನವು ಕೂಡ ಅದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿದೆ.
और पढो »
ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?Anushka Sharma Birthday: ನಟಿ ಅನುಷ್ಕಾ ಶರ್ಮಾ ಇಂದು ತಮ್ಮ 36 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
और पढो »
Anushka Sharma : ಪತ್ರಕರ್ತೆ ಆಗಬೇಕಿದ್ದ ಅನುಷ್ಕಾ ಶರ್ಮಾ ನಟಿಯಾಗಿದ್ದೇ ರೋಚಕ..!Anushka Sharma : ಇಂದು ಅನುಷ್ಕಾ ಶರ್ಮ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ, ಬ್ಯಾಂಡ್ ಬಾಜಾ ಭಾರತ್ ಹೀಗೆ ಹಲವಾರು ಮೂವಿ ಗಳ ಮೂಲಕ ಜನಮನ ಸೆಳೆದಿದ್ದಾರೆ. ಆದರೆ ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ ಗೊತ್ತಾ ಈ ಸ್ಟೋರಿ ಓದಿ.
और पढो »
Rohit Sharma Wife: ರೋಹಿತ್ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್ ಆಟಗಾರನ ಸಹೋದರಿ ಈಕೆ!!Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2015ರಲ್ಲಿ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು.. ರೋಹಿತ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ಮಂಡಿಯೂರಿ ಪ್ರಪೋಸ್ ಮಾಡಿದ್ದ ರಿತಿಕಾ ನಿಜಕ್ಕೂ ಯಾರು ಗೊತ್ತಾ?
और पढो »
ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್ಒಂದು ಕಾಲದಲ್ಲಿ ಪರಿಣಿತಿ ಚೋಪ್ರಾ ಹಿಂದೆ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರ ಸಂದರ್ಶನಗಳನ್ನು ಲೈನ್ ಅಪ್ ಮಾಡುತ್ತಿದ್ದರಂತೆ. ಆಗ ನಟ ನಟಿಯರಿಗಾಗಿ ಕಾಫಿ ಆರ್ಡರ್ ಮಾಡುವ ಕೆಲಸವೂ ಪರಿಣಿತಿದ್ದಾಗಿತ್ತು.
और पढो »
Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ಮೊದಲ ಬಾರಿಗೆ ವಿರಾಟ್ ಪುತ್ರ ಅಕಾಯ್ ಫೇಸ್ ರಿವೀಲ್!!Anushka Sharma retrun to India: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಪುತ್ರ ಅಕಾಯ್ ಜೊತೆಗೆ ಭಾರತಕ್ಕೆ ಮರಳಿದ್ದಾರೆ.. ಆ ಸಂಬಂಧ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ...
और पढो »