Anushka Sharma : ಪತ್ರಕರ್ತೆ ಆಗಬೇಕಿದ್ದ ಅನುಷ್ಕಾ ಶರ್ಮಾ ನಟಿಯಾಗಿದ್ದೇ ರೋಚಕ..!

Anushka Sharma समाचार

Anushka Sharma : ಪತ್ರಕರ್ತೆ ಆಗಬೇಕಿದ್ದ ಅನುಷ್ಕಾ ಶರ್ಮಾ ನಟಿಯಾಗಿದ್ದೇ ರೋಚಕ..!
Bollywood Actress. Acting CareerJournalist RoleVersatile Talent
  • 📰 Zee News
  • ⏱ Reading Time:
  • 56 sec. here
  • 21 min. at publisher
  • 📊 Quality Score:
  • News: 92%
  • Publisher: 63%

Anushka Sharma : ಇಂದು ಅನುಷ್ಕಾ ಶರ್ಮ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ, ಬ್ಯಾಂಡ್ ಬಾಜಾ ಭಾರತ್ ಹೀಗೆ ಹಲವಾರು ಮೂವಿ ಗಳ ಮೂಲಕ ಜನಮನ ಸೆಳೆದಿದ್ದಾರೆ. ಆದರೆ ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ ಗೊತ್ತಾ ಈ ಸ್ಟೋರಿ ಓದಿ.

ಅನುಷ್ಕಾ ಶರ್ಮ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆಯಬೇಕಿತ್ತು ಆದರೆ ವಿಧಿ ನಿರ್ಧಾರ ಮಾಡಿದ್ದೆ ಬೇರೆಯಾಗಿತ್ತುLexus NX 350h: ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ಕಾರು!ಪಾರಿಜಾತ ಹೂವು ಹೀಗೆ ಸೇವಿಸಿದರೆ ಮೂಳೆಗಳಲ್ಲಿ ಸಂಗ್ರಹವಾದ ಯುರಿಕ್ ಆಸಿಡ್ ಕರಗಿ ಹೊರ ಹೋಗುವುದು..

ಅನುಷ್ಕಾ ಶರ್ಮ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆಯಬೇಕಿತ್ತು ಆದರೆ ವಿಧಿ ನಿರ್ಧಾರ ಮಾಡಿದ್ದೆ ಬೇರೆಯಾಗಿತ್ತು ಹೀಗೆ ಅವರಿಗೆ ಮಾಡೆಲಿಂಗ್ ನಲ್ಲಿ ಅವಕಾಶ ಸಿಕ್ಕಿತ್ತು.ದಿವಂಗತ ಫ್ಯಾಶನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ಇವರನ್ನು ಶಾಪಿಂಗ್ ಮಾಲ್ ನಲ್ಲಿ ನೋಡಿ, ಅವತ್ತು ಅವರನ್ನು ನೋಡಿದ್ದ, ಅಲ್ಲಿಂದ ಶುರುವಾಯಿತು ಅನುಷ್ಕಾ ಅವರ ಮಾಡೆಲಿಂಗ್ ವೃತ್ತಿ ಜೀವನ. ಅಲ್ಲಿ ಮಾಡೆಲಿಂಗ್ ವೃತ್ತಿ ಜೀವನ ಪ್ರಾರಂಭವಾಗಿ, ಒಂದು ವರ್ಷದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದರು. ತದನಂತರ 2008ರಲ್ಲಿ ಅವಳಿಗೆ ಯಶ್ ರಾಜ್ ಬ್ಯಾನರ್ ನಡಿಯಲ್ಲಿ ರಬ್ ನೇ ಬನಾ ದಿ ಜೋಡಿ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು ಅದಾದ ಬಳಿಕ ಇನ್ನು 3 ಚಿತ್ರಗಳಿಗೆ ಅನುಷ್ಕಾ ಸಹಿ ಹಾಕಿದರು.ಆಗಲೇ ತೆರೆಕಂಡದ್ದು ಜಬ್ ತಕ್ ಹೇ ಜಾನ್, ಈ ಸಿನಿಮಾದ ಮೂಲಕ ಅನುಷ್ಕಾ ಶರ್ಮಾ ಅವರಿಗೆ ಅತ್ಯುತ್ತಮ ಪೋಷಕ ನಟಿಗಾಗಿ ಫಿಲಂ ಸರ್ ಪ್ರಶಸ್ತಿ ನೀಡಲಾಯಿತು .

ಇನ್ನು ಶೀಘ್ರದಲ್ಲೇ ಮಹಿಳಾ ಕ್ರಿಕೆಟಿಗ ಜುಲನ ಗೋಸ್ವಾಮಿ ಅವರ ಜೀವನವನ್ನು ಆಧಾರಿಸಿದ ಚಕ್ಡಾ ಎಕ್ಸ್ಪ್ರೆಸ್ ಬಿಡುಗಡೆಯಾಗಲಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Bhagyalakshmi serialNeem Leaves: ಪ್ರತಿದಿನ ಬೇವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಉತ್ತಮವೆಂದು ನಿಮಗೆ ಗೊತ್ತೇ?

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bollywood Actress. Acting Career Journalist Role Versatile Talent Bollywood Star Acting Journey Career Evolution Indian Cinema Talent Showcase Acting Versatility Actress Profile Rising Star Iconic Performances Acting Skills Bollywood Celebrity Filmography Highlights Career Transition Exciting Roles Actress Inspiration

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿರಾಟ್’ಗೂ ಮೊದಲು ಈ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ! ಆತ ಬೇರಾರು ಅಲ್ಲ… ಕೊಹ್ಲಿಯ ಗೆಳೆಯನೇ!ವಿರಾಟ್’ಗೂ ಮೊದಲು ಈ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ! ಆತ ಬೇರಾರು ಅಲ್ಲ… ಕೊಹ್ಲಿಯ ಗೆಳೆಯನೇ!Anushka Sharma Rumoured Affair: ಅನುಷ್ಕಾ ಶರ್ಮಾ ವೃತ್ತಿಜೀವನವು ಎಷ್ಟು ಅದ್ಭುತವಾಗಿದೆಯೋ, ಅವರ ವೈಯಕ್ತಿಕ ಜೀವನವು ಕೂಡ ಅದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿದೆ.
और पढो »

ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?Anushka Sharma Birthday: ನಟಿ ಅನುಷ್ಕಾ ಶರ್ಮಾ ಇಂದು ತಮ್ಮ 36 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
और पढो »

ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್ಒಂದು ಕಾಲದಲ್ಲಿ ಪರಿಣಿತಿ ಚೋಪ್ರಾ ಹಿಂದೆ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರ ಸಂದರ್ಶನಗಳನ್ನು ಲೈನ್ ಅಪ್ ಮಾಡುತ್ತಿದ್ದರಂತೆ. ಆಗ ನಟ ನಟಿಯರಿಗಾಗಿ ಕಾಫಿ ಆರ್ಡರ್ ಮಾಡುವ ಕೆಲಸವೂ ಪರಿಣಿತಿದ್ದಾಗಿತ್ತು.
और पढो »

‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!Anushka Sharma retrun to India: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಪುತ್ರ ಅಕಾಯ್‌ ಜೊತೆಗೆ ಭಾರತಕ್ಕೆ ಮರಳಿದ್ದಾರೆ.. ಆ ಸಂಬಂಧ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ...
और पढो »

एक्ट्रेस नहीं, जर्नलिस्ट बनना चाहती थीं अनुष्का शर्मा: 6 साल से रिलीज नहीं हुई कोई फिल्म, सोशल मीडिया पर अम...एक्ट्रेस नहीं, जर्नलिस्ट बनना चाहती थीं अनुष्का शर्मा: 6 साल से रिलीज नहीं हुई कोई फिल्म, सोशल मीडिया पर अम...Anushka Sharma 36th Birthday Special Story - Follow Anushka Sharma's Personal Life, Movies And Production House Details On Dainik Bhaskar.
और पढो »

Virat-Anushka: જ્યારે વિરાટ-અનુષ્કાનું થયું હતું બ્રેકઅપ, આ કારણે ફરીથી આવ્યા હતા સાથેVirat-Anushka: જ્યારે વિરાટ-અનુષ્કાનું થયું હતું બ્રેકઅપ, આ કારણે ફરીથી આવ્યા હતા સાથેAnushka Sharma Birthday Special: બોલીવુડ અભિનેત્રી અનુષ્કા શર્મા અને વિરાટ કોહલી આપણા ફેવરિટ કપલોમાંથી એક છે.
और पढो »



Render Time: 2025-02-15 16:33:07