Anchor Anushree Marriage: ಇದೀಗ ಮದುವೆಗೆ ಸಜ್ಜಾಗಿರುವ ಅನುಶ್ರೀ ರಿಯಲ್ ವಯಸ್ಸಿನ ಬಗ್ಗೆ ಅನೇಕರಲ್ಲಿ ಕುತೂಹಲ ಮೂಡಿದೆ.
ಫೇಮಸ್ ನಿರೂಪಕಿ, ಸ್ಯಾಂಡಲ್‌ವುಡ್ ನಟಿ ಅನುಶ್ರೀ ಮದುವೆ ವಿಚಾರ ಆಗಾಗ ಸುದ್ದಿಯಲ್ಲಿರುತ್ತದೆ. ಇವರ ವಿವಾಹ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾದು ಕುಳಿತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ಅನುಶ್ರೀ ಪಟ ಪಟ ಅರಳು ಹುರಿದಂತೆ ಮಾತನಾಡಿ ಜನರ ಮನಗೆದ್ದಿದ್ದಾರೆ. ಇದೀಗ ಅನುಶ್ರೀ ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂಬ ವಿಚಾರ ವೈರಲ್ ಆಗಿದೆ. ಅನುಶ್ರೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸೂಕ್ತ ವರನನ್ನು ನೀವೇ ಆರಿಸಿ ಎಂದಿದ್ದರು.
ನಿರೂಪಕಿ ಅನುಶ್ರೀ Anchor Anushree Real Age Anchor Anushree Marriage Annushree Marriage Anushree Marriage With Famous Actor ಅನುಶ್ರೀ ವಯಸ್ಸು ಅನುಶ್ರೀ ಮದುವೆಯಾಗದಿರಲು ಕಾರಣ ಅನುಶ್ರೀ ಕುಟುಂಬ ಅನುಶ್ರೀ ಸಹೋದರ ಅನುಶ್ರೀ ತಂದೆ ಅನುಶ್ರೀ ತಾಯಿ Unnimukundan Anushree Anushree Marriage Reason For Anushree Not Married Narrator Anushree Anushree Family Anushree Brother Anushree Father Anushree Mother Anushree Age
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Anchor Anushree: ನಟಿ, ಆಂಕರ್ ಅನುಶ್ರೀ ಲವ್ ಮಾಡ್ತಿದ್ದಾರಂತೆ ನಟ ಜಗ್ಗೇಶ್ ಸಹೋದರ!Actor Jaggesh Brother Ramachandra About Anchor Anushree: ನಟಿ, ಆಂಕರ್ ಅನುಶ್ರೀ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಸದ್ಯ ತಮ್ಮದೇ ಆದ ನೆಲೆಯನ್ನು ಕಂಡುಕೊಂಡಿದ್ದಾರೆ.. ಕಡು ಬಡತನದಲ್ಲಿ ಎಲ್ಲಾ ರೀತಿಯ ನೋವುಗಳನ್ನು ಕಂಡ ಈ ಯಶಸ್ವಿ ಹೆಣ್ಣುಮಗಳು ಇಂದು ಕನ್ನಡಿಗರ ಹೆಮ್ಮೆ ಎಂದರೇ ತಪ್ಪಾಗುವುದಿಲ್ಲ..
और पढो »
ಆಗ ಇಲ್ಲ.. ಈಗ ಬಂದು ಅಪ್ಪ ಅಂದ್ರೆ ಹೇಗೆ ಒಪ್ಪಿಕೊಳ್ಳಬೇಕು: ಆಂಕರ್ ಅನುಶ್ರೀ ನಿಜವಾದ ತಂದೆ ಯಾರು ಗೊತ್ತೇ?Anchor Anushree Father: ಕನ್ನಡದ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ತಮ್ಮ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
और पढो »
ಮದುವೆಗೆ ಸಜ್ಜಾದ ತರುಣ್ ಸುಧೀರ್-ಸೋನಾಲ್ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!Tharun Sudhir Real Age: ರಾಬರ್ಟ್ ನಟಿ ಸೋನಾಲ್ ಜೊತೆ ಸಪ್ತಪದಿ ತುಳಿಯಲು ನಿರ್ದೇಶಕ ತರುಣ್ ಸುಧೀರ್ ಸಜ್ಜಾಗಿದ್ದಾರೆ. ನಟಿ ಸೋನಾಲ್ ಹಾಗೂ ತರುಣ್ ನಿಜವಾದ ವಯಸ್ಸು ಎಷ್ಟು ಗೊತ್ತಾ?
और पढो »
ನನ್ನಪ್ಪ ನಮ್ಮನ್ನು ಬಿಟ್ಟು ಹೋಗಿದ್ದು ಈ ಕಾರಣಕ್ಕೆ...! ಬಿಟ್ಹೋದ ತಂದೆಯ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ ಅನುಶ್ರೀAnushree Statement About Father: ತುಳುವಿನ ಪಾಡ್ ಕಾಸ್ಟ್ ʼಚಿಲ್ಲಿಂಗ್ ವಿಥ್ ಚಿಲಿಂಬಿʼ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನುಶ್ರೀ ಈ ಬಗ್ಗೆ ಮಾತನಾಡಿದ್ದು, ದಿ ಪವರ್ ಹೌಸ್ ವೈನ್ಸ್ ಯೂಟ್ಯೂಬ್ ನಲ್ಲಿ ವಿಡಿಯೋ ತುಣುಕುಗಳು ಲಭ್ಯವಿದೆ.
और पढो »
OMG: ಮಿಡತೆ, ರೇಷ್ಮೆ ಹುಳ ಸೇರಿ 16 ಬಗೆಯ ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರದಿಂದ ಗ್ರೀನ್ ಸಿಗ್ನಲ್!ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಂದರೆ 2023ರ ದ್ವಿತೀಯಾರ್ಧದಲ್ಲಿ 16 ಜಾತಿಯ ಕೀಟಗಳು ಬಳಕೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತದೆ ಅಂತಾ ಸಂಸ್ಥೆ ಹೇಳಿಕೊಂಡಿತ್ತು. ಅದರಂತೆ ಇದೀಗ ಇವುಗಳನ್ನು ಆಹಾರವಾಗಿ ಬಳಸಬಹುದಾಗಿದೆ ಎಂದು SFA ತಿಳಿಸಿದೆ.
और पढो »
ʼನನಗೆ ಇದು ಎರಡನೇ ಮದುವೆ..ʼ ಮದುವೆ ವದಂತಿ ಮಧ್ಯವೇ ಸೆನ್ಸೇಷನಲ್ ಹೇಳಿಕೆ ಕೊಟ್ಟ ಆಂಕರ್ ಅನುಶ್ರೀ! Anchor Anushree On Marriage: ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್‌ವುಡ್ ನಟಿ, ಆಂಕರ್ ಅನುಶ್ರೀ ಮದುವೆಯೇ ಸದ್ಯದ ಚರ್ಚೆ.. ಈ ಮಂಗಳೂರು ಚೆಲುವೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದು ಸಾಕಷ್ಟು ಅಭಿಮಾನಿಗಳ ಪ್ರಶ್ನೆ.. ಇದೀಗ ಅನು ಮದುವೆ ಬಗ್ಗೆ ಸೆನ್ಸೇಷನಲ್ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ..
और पढो »