Anchor Anushree: ಮದುಮಗಳಂತೆ ರೆಡಿಯಾದ ಆಂಕರ್‌ ಅನುಶ್ರೀ.. ಗುಟ್ಟಾಗಿ ಮದುವೆಯಾದ್ರಾ ಎಂದ್‌ ಫ್ಯಾನ್ಸ್‌!!

Anchor Anushrees समाचार

Anchor Anushree: ಮದುಮಗಳಂತೆ ರೆಡಿಯಾದ ಆಂಕರ್‌ ಅನುಶ್ರೀ.. ಗುಟ್ಟಾಗಿ ಮದುವೆಯಾದ್ರಾ ಎಂದ್‌ ಫ್ಯಾನ್ಸ್‌!!
ಆ್ಯಂಕರ್​ ಅನುಶ್ರೀ ಮದುವೆ ವಿಚಾರಆ್ಯಂಕರ್​ ಅನುಶ್ರೀ ವಧುವಿನ ನೋಟಕಾಮಿಡಿ ಕಿಲಾಡಿಗಳು ಚಿತ್ರದಲ್ಲಿ ನಿರೂಪಕಿ ಅನುಶ್ರೀ
  • 📰 Zee News
  • ⏱ Reading Time:
  • 24 sec. here
  • 28 min. at publisher
  • 📊 Quality Score:
  • News: 104%
  • Publisher: 63%

Anchor Anushree Viral video: ನಟಿ, ಆಂಕರ್‌ ಅನುಶ್ರೀ ಮದುಮಗಳಂತೆ ರೆಟಿಯಾಗಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಗುಟ್ಟಾಗಿ ಮದುವೆಯಾದ್ರಾ ಎಂದು ಕೇಳುತ್ತಿದ್ದಾರೆ.. ಹಾಗಾದ್ರೆ ಏನದು ವಿಡಿಯೋ ಹಿಂದಿನ ಸತ್ಯ.. ಇದೀಗ ತಿಳಿಯೋಣ ಬನ್ನಿ..

ಕನ್ನಡಿಗರ ಸಖತ್‌ ಫೇವರೆಟ್‌ ಆಂಕರ್‌ ಅನುಶ್ರೀ ಅವರನ್ನು ನೋಡಿದಾಕ್ಷಣ ಅವರ ಅಭಿಮಾನಿಗಳು ಅವರನ್ನು ಕೇಳುವ ಪ್ರಶ್ನೆ ಎಂದರೇ ಅದು ಮದುವೆ ಯಾವಾಗ? ಎನ್ನುವುದು.. ಇದನ್ನು ಕೇಳಿ ಕೇಳಿ ಅವರಿಗೂ ಸಾಕಾಕಿ ಹೋಗಿದೆ.. ಇದಕ್ಕೆ ಅವರು ತಮ್ಮ ಶೈಲಿಯಲ್ಲೇ ಉತ್ತರವನ್ನು ನೀಡಿದ್ದಾರೆ.. ಇನ್ನು ನಟಿ ಆಂಕರ್‌ ಅನುಶ್ರೀ ಹುಟ್ಟಿದ್ದು 1988ರ ಜ.25ರಂದು.. ಸದ್ಯ 36ನೇ ವಯಸ್ಸಿನವರಾದ ಇವರು ಇನ್ನೂ ಯಾಕೆ ಮದುವೆಯಾಗಿಲ್ಲ ಅನ್ನೋದು ಎಷ್ಟೋ ಕನ್ನಡಿಗರ ಗೊಂದಲದ ಪ್ರಶ್ನೆ.. ಇತ್ತೀಚೆಗೆ ಆಂಕರ್‌ ಅನುಶ್ರೀ ಮದುಮಗಳಂತೆ ರೆಡಿಯಾಗಿರುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..

ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ನಟಿ ಆಂಕರ್‌ ಅನುಶ್ರೀ ರೇಷ್ಮೇ ಸೀರೆಯುಟ್ಟು, ಮದುವೆಯಲ್ಲಿ ತೊಡುವಂತಜ ಆಭರಣಗಳನ್ನು ತೊಟ್ಟು ಸೇಮ್‌ ಟು ಸೇಮ್‌ ಮದುಮಗಳಂತೆ ರೆಡಿಯಾಗಿದ್ದಾರೆ.. ಈ ವಿಡಿಯೋವನ್ನು ಅವರೇ ತಮ್ಮ ಇನ್‌ಸ್ಟಾಗ್ರಂನಲ್ಲಿ ಹಂಚಿಕೊಂಡಿದ್ದಾರೆ.. ನಟಿ ಆಂಕರ್‌ ಅನುಶ್ರೀ ಈ ರೀತಿ ರೆಡಿಯಾಗಿದ್ದು, ಕಾಮಿಡಿ ಕಿಲಾಡಿ ಪ್ರೀಮಿಯರ್‌ ಲೀಗ್‌ ಈವೆಂಟ್‌ಗೆ.. ಇದರಲ್ಲಿ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.. ಸದ್ಯ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿರುವ ಅನುಶ್ರೀ ನೋಡಿದ ನೆಟ್ಟಿಗರು ಖುಷಿಯಾಗುವುದರ ಜೊತೆಗೆ ಮದುವೆಯಾದ್ರಾ ಎನ್ನುವ ಗೊಂದಲಕ್ಕೂ ಒಳಗಾಗಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಆ್ಯಂಕರ್​ ಅನುಶ್ರೀ ಮದುವೆ ವಿಚಾರ ಆ್ಯಂಕರ್​ ಅನುಶ್ರೀ ವಧುವಿನ ನೋಟ ಕಾಮಿಡಿ ಕಿಲಾಡಿಗಳು ಚಿತ್ರದಲ್ಲಿ ನಿರೂಪಕಿ ಅನುಶ್ರೀ ಅನುಶ್ರೀ ಅನುಶ್ರೀ ಮದುವೆ ಅನುಶ್ರೀ ಮದುವೆಯಾಗದಿರಲು ಕಾರಣ ನಿರೂಪಕಿ ಅನುಶ್ರೀ ಅನುಶ್ರೀ ಕುಟುಂಬ ಅನುಶ್ರೀ ಸಹೋದರ ಅನುಶ್ರೀ ತಂದೆ ಅನುಶ್ರೀ ತಾಯಿ Anchor Anushrees In Comedy Kiladigalu Anchor Anushrees Marriage Issue Annushree Anchor Annushree Annushree Marriage Annushree Marriage Woth Actor Unnimukundan Anushree Anushree Marriage Reason For Anushree Not Married Narrator Anushree Anushree Family Anushree Brother Anushree Father Anushree Mother

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನು ನನ್ನ ಮಗ.. 2 ವರ್ಷದ ಹಿಂದೆ ಅವನನ್ನ ಕಳ್ಕೊಂಡೆ: ಕಣ್ಣೀರಿಟ್ಟ ಆಂಕರ್‌ ಅನುಶ್ರೀಚಿನ್ನು ನನ್ನ ಮಗ.. 2 ವರ್ಷದ ಹಿಂದೆ ಅವನನ್ನ ಕಳ್ಕೊಂಡೆ: ಕಣ್ಣೀರಿಟ್ಟ ಆಂಕರ್‌ ಅನುಶ್ರೀAnchor Anushree : ಆಂಕರ್‌ ಅನುಶ್ರೀ ಪಟ ಪಟ ಅಂತ ಮಾತನಾಡುತ್ತಾ ಎಲ್ಲರನ್ನು ನಗೆಗಡಲಲಲ್ಲಿ ತೇಲಿಸುತ್ತಾರೆ. ಆದರೆ ಇವರ ಜೀವನದಲ್ಲೂ ಅನೇಕ ನೋವಿನ ಸಂಗತಿಗಳಿವೆ.
और पढो »

Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!Anchor Anushree father: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್‌ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ..
और पढो »

Anchor Anushree: ಅನುಶ್ರೀಗೆ ಆಂಕರಿಂಗ್‌ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?Anchor Anushree: ಅನುಶ್ರೀಗೆ ಆಂಕರಿಂಗ್‌ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?Anchor Anushree favourite Work: ನಿರೂಪಕಿ, ನಟಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್‌, ವದಂತಿಗಳು ಹೀಗೆ ಹಲವಾರು ಜೀವನದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »

Anchor Anushree: ಕೂಡಿ ಬಂತಾ ಕಂಕಣಭಾಗ್ಯ, ಸದ್ಯದಲ್ಲೇ ನಟಿ, ಆಂಕರ್‌ ಅನುಶ್ರೀ ಮದ್ವೆ!? ಹುಡ್ಗ ಯಾರು ಗೊತ್ತಾ?Anchor Anushree: ಕೂಡಿ ಬಂತಾ ಕಂಕಣಭಾಗ್ಯ, ಸದ್ಯದಲ್ಲೇ ನಟಿ, ಆಂಕರ್‌ ಅನುಶ್ರೀ ಮದ್ವೆ!? ಹುಡ್ಗ ಯಾರು ಗೊತ್ತಾ?Anushree About Her Marriage: ಕನ್ನಡದ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀ ಕನ್ನಡಿಗರ ಮನೆಮಗಳಾಗಿದ್ದಾಳೆ.. ಇವರು ಸ್ಕ್ರೀನ್‌ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ಇವರಿಗಾಗಿಯೇ ಶೋ ನೋಡುವವರಿದ್ದಾರೆ.. ಸಾಷಕ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಮದುವೆ ಯಾವಾಗ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ..
और पढो »

ಈಗ ಬಂದು‌ ಅಪ್ಪ ಅಂದ್ರೆ ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ: ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?ಈಗ ಬಂದು‌ ಅಪ್ಪ ಅಂದ್ರೆ ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ: ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?Anushree Father: ಸ್ಯಾಂಡಲ್‌ವುಡ್‌ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »

ರಾತ್ರಿ ಮನೆಗೆ ಬಾ ಮಲಗೋಣ ಅಂತಾರೆ ವೇದಿಕೆ ಮೇಲೆಯೇ ಖ್ಯಾತ ನಿರೂಪಕಿಗೆ ಕರಾಳ ಅನುಭವ!ರಾತ್ರಿ ಮನೆಗೆ ಬಾ ಮಲಗೋಣ ಅಂತಾರೆ ವೇದಿಕೆ ಮೇಲೆಯೇ ಖ್ಯಾತ ನಿರೂಪಕಿಗೆ ಕರಾಳ ಅನುಭವ!Famous Anchor: ಜಬರ್ದಸ್ತ್ ಶೋನಲ್ಲಿ ಆಂಕರ್ ಸಿರಿ ವಿಚಿತ್ರ ಅನುಭವಗಳನ್ನು ಎದುರಿಸುತ್ತಿದ್ದು, ಇತ್ತೀಚೆಗಷ್ಟೇ ಜಬರ್ದಸ್ತ್ ಕಾಮಿಡಿಯನ್ ಆಕೆಯನ್ನು ಮಲಗೋಣ ಎಂದು ಕರೆದಿದ್ದು ಈಗ ಸದ್ದು ಮಾಡುತ್ತಿದೆ.
और पढो »



Render Time: 2025-02-13 17:29:00