Anchor Anushree: ಹಸೆಮಣೆ ಏರಲು ರೆಡಿಯಾದ ಆಂಕರ್‌ ಅನುಶ್ರೀ ಮನೆ ನೋಡಿದ್ದೀರಾ? ಅರಮನೆಗಿಂತ ಕಡಿಮೆಯಿಲ್ಲ!

Anchor Anushree समाचार

Anchor Anushree: ಹಸೆಮಣೆ ಏರಲು ರೆಡಿಯಾದ ಆಂಕರ್‌ ಅನುಶ್ರೀ ಮನೆ ನೋಡಿದ್ದೀರಾ? ಅರಮನೆಗಿಂತ ಕಡಿಮೆಯಿಲ್ಲ!
ಆಂಕರ್‌ ಅನುಶ್ರೀಅನುಶ್ರೀ ತಂದೆ ತಾಯಿಅನುಶ್ರೀ ಬಾಯ್‌ಫ್ರೆಂಡ್‌
  • 📰 Zee News
  • ⏱ Reading Time:
  • 22 sec. here
  • 15 min. at publisher
  • 📊 Quality Score:
  • News: 57%
  • Publisher: 63%

Anchor Anshree Home: ನಟಿ ಕಮ್‌ ಆಂಕರ್‌ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ..

ನಟಿ ಕಮ್‌ ಆಂಕರ್‌ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ.. ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಸ್ಟಾರ್‌ ಫೀಮೇಲ್‌ ಆಂಕರ್‌ ಎಂದರೇ ಅದು ಅನುಶ್ರೀ.. ಜೀ ಕನ್ನಡದಲ್ಲಿ ಮೂಡಿಬರುವ ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾ.. ಹಲವು ಸ್ಯಾಂಡಲ್‌ವುಡ್‌ ಈವೆಂಟ್‌ಗಳನ್ನು ನಡೆಸಿಕೊಡುತ್ತಾರೆ..

ಮೂಲತಃ ಮಂಗಳೂರಿನವರಾದ ಅನುಶ್ರೀ ತುಳು ಕುಟುಂಬದಲ್ಲಿ ಜನಿಸಿದರು.. ಆದರೆ ಇವರು ಓದಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ.. ಓದು ಮುಗಿಯುತ್ತಿದ್ದಂತೆ ಕೆಲಸ ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದದಿಂದ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು.. ನಂತರ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾ ಇಂದು ಪ್ರತಿಯೊಬ್ಬರ ಮನೆಮಗಳಾಗಿದ್ದಾರೆ.. ಜೀವನದಲ್ಲಿ ಸಾಕಷ್ಟು ನೋವು, ಕಷ್ಟಗಳನ್ನು ಎದುರಿಸಿ ಒಂದು ಹಂತಕ್ಕೆ ಬಂದಿರುವ ಅನುಶ್ರೀ ಇಂದು ಯಶಸ್ವಿ ಹೆಣ್ಣುಮಗಳಾಗಿದ್ದಾರೆ.. ಇವರ ಮನೆಯ ಕೆಲವು ಪೋಟೋಗಳು ಇಲ್ಲಿವೆ ನೋಡಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಆಂಕರ್‌ ಅನುಶ್ರೀ ಅನುಶ್ರೀ ತಂದೆ ತಾಯಿ ಅನುಶ್ರೀ ಬಾಯ್‌ಫ್ರೆಂಡ್‌ ಅನುಶ್ರೀ ಜೀವನ ಅನುಶ್ರೀ ಸಂಭಾವನೆ ಅನುಶ್ರೀ ಮದುವೆ ಅನುಶ್ರೀ ಆಸ್ತಿ Anushree Home Anushree Father Mother Anushree Salary Anushree Boyfriend Anushree News Anushree Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್‌ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »

ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »

ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
और पढो »

36ನೇ ವಯಸ್ಸಿನಲ್ಲಿ ಕೊನೆಗೂ ಹಸೆಮಣೆ ಏರಲು ಸಜ್ಜಾದ ನಿತ್ಯಾ ಮೆನನ್!‌ ಕಿಚ್ಚ ಸುದೀಪ್‌ ಸಿನಿಮಾ ಹಿರೋಯಿನ್ ಕೈಹಿಡಿಯೋ ಗಂಡು ಇವರೇ!!36ನೇ ವಯಸ್ಸಿನಲ್ಲಿ ಕೊನೆಗೂ ಹಸೆಮಣೆ ಏರಲು ಸಜ್ಜಾದ ನಿತ್ಯಾ ಮೆನನ್!‌ ಕಿಚ್ಚ ಸುದೀಪ್‌ ಸಿನಿಮಾ ಹಿರೋಯಿನ್ ಕೈಹಿಡಿಯೋ ಗಂಡು ಇವರೇ!!Actress nithya menon Marriage: ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದು ಎಲ್ಲರನ್ನೂ ತನ್ನತ್ತ ನೋಡುವಂತೆ ಮಾಡಿದ ಖ್ಯಾತ ನಟಿ ನಿತ್ಯಾ ಮೆನನ್ ಸದ್ಯ ಮದುವೆಗೆ ರೆಡಿಯಾಗಿದ್ದಾರೆ.. ಹಾಗಾದ್ರೆ ಹುಡುಗ ಯಾರು?
और पढो »

ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ಇತ್ತೀಚೆಗೆ ಮದುವೆ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನಗು ಮುಖದಿಂದಲೇ ಉತ್ತರ ಕೊಡುತ್ತಾರೆ. ಹಾಗಾಗಿ ಈ ಬಾರಿ ಅನುಶ್ರೀ ಕಲ್ಯಾಣ ಗ್ಯಾರಂಟಿ ಎಂದು ಸಂತಸ ಪಟ್ಟಿದ್ದರು ಅಭಿಮಾನಿಗಳು.
और पढो »

ಮದುವೆಗೆ ಸಜ್ಜಾಗುತ್ತಿರುವ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು? ಮಾತಿನ ಮಲ್ಲಿಯ ಕನಸಿನ ಹುಡುಗ ಇವರೇ ನೋಡಿ...ಮದುವೆಗೆ ಸಜ್ಜಾಗುತ್ತಿರುವ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು? ಮಾತಿನ ಮಲ್ಲಿಯ ಕನಸಿನ ಹುಡುಗ ಇವರೇ ನೋಡಿ...Anchor Anushree Marriage: ಆಂಕರ್‌ ಅನುಶ್ರೀ ಮದುವೆ ಆಗಲು ರೆಡಿಯಾಗಿದ್ದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಅನುಶ್ರೀ ನಿಜವಾದ ವಯಸ್ಸು ಎಷ್ಟು, ಯಾವ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಇದಕ್ಕೆ ಉತ್ತರ ಇಲ್ಲಿದೆ...
और पढो »



Render Time: 2025-02-14 01:22:44