Astro Tips: ಮಂಗಳವಾರ ಆಂಜನೇಯನಿಗೆ ಈ ವಸ್ತು ಅರ್ಪಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ!

Lord Hanuman समाचार

Astro Tips: ಮಂಗಳವಾರ ಆಂಜನೇಯನಿಗೆ ಈ ವಸ್ತು ಅರ್ಪಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ!
HanumanMarutiBajrangabali
  • 📰 Zee News
  • ⏱ Reading Time:
  • 21 sec. here
  • 12 min. at publisher
  • 📊 Quality Score:
  • News: 47%
  • Publisher: 63%

ಭಜರಂಗಬಲಿಗೆ ಪ್ರಿಯವಾದುದು ಎಂದರೆ ವೀಳ್ಯದೆಲೆಯ ಹಾರ. ಮಂಗಳವಾರ ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ ಮತ್ತು ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ.

ಮಂಗಳವಾರ ಆಂಜನೇಯನಿಗೆ ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆಮುಂದಿನ ವಾರದಿಂದ ಈ ರಾಶಿಯವರಿಗೆ ರಾಜಯೋಗ!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು ! ಇಟ್ಟ ಗುರಿ ತಪ್ಪುವ ಮಾತೇ ಇಲ್ಲಅಪ್ಪು ಸಿನಿಮಾಗೆ ಪುನೀತ್‌ ರಾಜ್‌ಕುಮಾರ್‌ ಪಡೆದಿದ್ದ ಸಂಭಾವನೆ ಎಷ್ಟು? ಆ ಹಣವನ್ನು ಅವರು ಏನ್‌ ಮಾಡಿದ್ರು ಗೊತ್ತಾ? Lord Hanuman :

ಮಂಗಳವಾರ ಆಂಜನೇಯನ ವಾರ... ಆಂಜನೇಯನಿಗೆ ಈ ದಿನ ಭಕ್ತಿಯಿಂದ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಮಂಗಳವಾರ ಆಂಜನೇಯನ ಪೂಜೆ ಮಾಡಲು ಉಪವಾಸವಿದ್ದು ವ್ರತ ಕೈಗೊಳ್ಳಬೇಕು. ಜೊತೆಗೆ ʼಓಂ ಹನುಮತೇ ನಮಃʼ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಶ್ರೀರಾಮನ ಬಂಟ ಹನುಮಂತನನ್ನು ಸಂಕಟ ಹರ, ಭಯ ನಾಶ ಮಾಡುವವನು ಎಂದು ಹೇಳಲಾಗಿದೆ.ದ ದಿನ ಆಂಜನೇಯನಿಗೆ ಭಕ್ತಿಯಿಂದ ಪೂಜೆ ಮಾಡುವುದು ಉತ್ತಮ. ಹನುಮಂತನನ್ನು ಈ ರೀತಿ ಪೂಜಿಸಲು ಮಂಗಳವಾರ ಮತ್ತು ಶನಿವಾರ ಸೂಕ್ತವಾದ ದಿನಗಳಾಗಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hanuman Maruti Bajrangabali Anjaneya Hinduism Divine Vanara Anjaneya Swamy Astrology Astro Tips Vastu Tips Lord Kuber

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
और पढो »

ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ತಿಂದರೆ.. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತೆ!ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ತಿಂದರೆ.. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತೆ!Guava Leaves Benefits: ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಲೆಗಳನ್ನು ತಿನ್ನುವುದರಿಂದ ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದಲ್ಲದೆ, ಈ ಎಲೆಗಳು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ
और पढो »

PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?PAK vs IND: ಏಷ್ಯಾ ಕಪ್‌ 2024 ವೇಳಾಪಟ್ಟಿ ರಿಲೀಸ್‌, ಭಾರತ vs ಪಕಿಸ್ತಾನ ಪಂದ್ಯ ಯಾವಾಗ..?pakistan vs india: ಮಹಿಳೆಯರ ಟಿ20 ಏಷ್ಯಾಕಪ್ 2024 ರವೇಳಾಪಟ್ಟಿ ರಿಲೀಸ್‌ ಆಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ರಿಲೀಸ್‌ ಮಾಡಿದೆ.
और पढो »

ಸ್ಮೃತಿ ಮಂಧಾನಸ್ಮೃತಿ ಮಂಧಾನICC ODI Ranking: ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿ ಮಂಗಳವಾರ, ಜೂನ್ 18ರಂದು ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಐದನೇ ಸ್ಥಾನದಿಂದ ಮೂರನೇ ಸ್ತಾನಕ್ಕೆ ಬಡ್ತಿ ಪಡೆದಿದ್ದಾರೆ.
और पढो »

ICC ODI Ranking: ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!ICC ODI Ranking: ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!ICC ODI Ranking: ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿ ಮಂಗಳವಾರ, ಜೂನ್ 18ರಂದು ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಐದನೇ ಸ್ಥಾನದಿಂದ ಮೂರನೇ ಸ್ತಾನಕ್ಕೆ ಬಡ್ತಿ ಪಡೆದಿದ್ದಾರೆ.
और पढो »

ಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸWeight lose Tips : ತೂಕ ಕಳೆದುಕೊಳ್ಳಬೇಕಾದರೆ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಸಾಕು.ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
और पढो »



Render Time: 2025-02-13 16:14:09