Cardless Cash Withdrawal: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ), ಯುಪಿಐನಿಂದ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಅನುಮೋದಿಸಿದೆ. ಇದರ ಸಹಾಯದಿಂದ ಈಗ ಗ್ರಾಹಕರು ಭೌತಿಕ ಕಾರ್ಡ್‌ಗಳಿದ್ದರೂ ಸ್ಮಾರ್ಟ್‌ಫೋನ್ ಬಳಸಿ ಸುಲಭವಾಗಿ ಹಣ ವಿತ್ ಡ್ರಾ ಮಾಡಬಹುದು.
UPI ATM Cardless Cash WithDraw: ಒಂದೊಮ್ಮೆ ನೀವು ನಿಮ್ಮ ಕ್ರೆಡಿಟ್-ಬೇಬಿಟ್ ಕಾರ್ಡ್ ಅನ್ನು ಮನೆಯಲ್ಲಿಯೇ ಮರೆತು ಬಂದಿದ್ದರೆ ಹಣ ವಿತ್ ಡ್ರಾ ಮಾಡಲು ಯೋಚಿಸುವುದೇ ಬೇಡ. ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಕಾರ್ಡ್‌ರಹಿತ ನಗದು ವಿತ್ ಡ್ರಾ ಮಾಡಬಹುದು.ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ -ಸಕ್ರಿಯಗೊಳಿಸಿದ ಹಿಂಪಡೆಯುವಿಕೆಯನ್ನು ಅನುಮೋದಿಸಿದೆ.Tulsi Upayವಾರಸುದಾರರೇ ಇಲ್ಲದ ಶರತ್ ಬಾಬು ಎಷ್ಟು ಕೋಟಿ ಆಸ್ತಿಯ ಒಡೆಯಾ ಗೊತ್ತಾ..? ನಟನ ನಿಧನದ ನಂತರ ಯಾರ ಕೈ ಸೇರಿತು ಸಂಪತ್ತು..ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ವಹಿವಾಟುಗಳ ಜನಪ್ರಿಯತೆ ಹೆಚ್ಚಾಗಿದೆ.
ವರದಿಗಳ ಪ್ರಕಾರ, ಪ್ರಾಯೋಗಿಕವಾಗಿ ಮುಂಬೈನಲ್ಲಿ ಕಾರ್ಡ್‌ಲೆಸ್ ವಿತ್ ಡ್ರಾ ಪರೀಕ್ಷಿಸುವಾಗ ಇದು ಕಾರ್ಡ್ ಬಳಸಿ ಹಣ ವಿತ್ ಡ್ರಾ ಮಾಡುವುದಕ್ಕಿಂತ ಕೊಂಚ ಕ್ಲಿಷ್ಟಕರವಾಗಿತ್ತು. ಕೆಲವು ಪ್ರಯೋಗಗಳ ಬಳಿಕ, ಯುಪಿಐ ಅಪ್ಲಿಕೇಶನ್ ಮೂಲಕ ಎಟಿಎಂನಿಂದ ಹಣ ಹಿಂಪಡೆಯುವುದು ಡೆಬಿಟ್ ಕಾರ್ಡ್ ಬಳಸುವುದಕ್ಕಿಂತಲೂ ಸುಲಭವಾಗಿದೆ ಎಂದು ತಿಳಿದುಬಂದಿದೆ.ಎಟಿಎಂಗಳಿಂದ ಕಾರ್ಡ್‌ಲೆಸ್ ಹಣ ಹಿಂಪಡೆಯುವಿಕೆಗಾಗಿ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:-ಹಂತ 4 :: ಎಟಿಎಂನಿಂದ ಹಣವನ್ನು ಪ್ರವೇಶಿಸಲು ಯುಪಿಐ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವಹಿವಾಟನ್ನು ದೃಢೀಕರಿಸುವ ಅಗತ್ಯವಿದೆ.
ವಿಶೇಷ ಸೂಚನೆ: ಈ ರೀತಿಯಾಗಿ ಕಾರ್ಡ್‌ರಹಿತ ವಹಿವಾಟು ನಡೆಸಲು ಸುಮಾರು 30 ಸೆಕೆಂಡುಗಳ ಸಮಯಾವಕಾಶ ಬೇಕಾಗಬಹುದು. ಹಾಗಾಗಿ, ತಕ್ಷಣ ಹಣ ಬರದಿದ್ದಾಗ ಗಾಬರಿಯಾಗಬೇಡಿ.ಯುಪಿಐ-ಎಟಿಎಂ ಕಾರ್ಡ್‌ಲೆಸ್ ಕ್ಯಾಶ್ ವಿತ್ ಡ್ರಾ ಸೌಲಭ್ಯದಲ್ಲಿ ನಿರ್ದಿಷ್ಟ ಬ್ಯಾಂಕ್‌ನ ನಿಯಮಗಳೊಂದಿಗೆ ಗರಿಷ್ಠ 10,000 ವರೆಗೆ ಹಣ ವಿತ್ ಡ್ರಾ ಮಾಡಬಹುದು. ಈ ಮಿತಿಯು ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಭಿನ್ನವಾಗಿರುತ್ತದೆ ಎಂಬುದನ್ನೂ ನೆನಪಿನಲ್ಲಿಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತಕ್ಕೆ ಪಾಕಿಸ್ತಾನದ ಎಚ್ಚರಿಕೆ..! ಪಾಕಿಸ್ತಾನದಲ್ಲಿ ಪ್ರವಾಸಕ್ಕೆ ಒಪ್ಪದಿದ್ದರೆ ಭಾರತ ತಂಡದ ಮೇಲೆ ಬೀರಲಿದೆ ದೊಡ್ಡ ಪರಿಣಾಮ..?"ನಾನು ಆತನಿಂದ ಡಿವೋರ್ಸ್ ಪಡೆದ ಮೇಲೆ ಹ್ಯಾಪಿಯಾಗಿದ್ದೇನೆ"- ಅಮೀರ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ಕಿರಣ್ ರಾವ್ ಶಾಕಿಂಗ್ ಹೇಳಿಕೆ48 ವರ್ಷದ ಸ್ಟಾರ್ ಹೀರೋಯಿನ್.. 11 ಜನರ ಜೊತೆ ಅಫೇರ್....
Cash Withdrawal ATM Transactions On Smartphones ಕಾರ್ಡ್ ರಹಿತ ನಗದು ವಿತ್ ಡ್ರಾ ಯುಪಿಐ ವಹಿವಾಟು ಎಟಿಎಂ ಯುಪಿಐ ವೈಯಕ್ತಿಕ ಹಣಕಾಸು ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ Cash Withdrawal From Atms Using UPI Cash Withdrawal Process On UPI ATM UPI ATM Cardless Cash Withdraw UPI ATM Cardless Cash With Draw Facility
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IRCTC ticket booking: ಈಗ ಒಂದೇ IRCTC ಐಡಿಯಲ್ಲಿ 24 ಟಿಕೆಟ್ ಬುಕ್ ಮಾಡಬಹುದು!IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಳಕೆದಾರರು ಈಗ ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಹಿಂದೆ ಬಳಕೆದಾರರು ತಿಂಗಳಿಗೆ 12 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಅದನ್ನು ದ್ವಿಗುಣಗೊಳಿಸಲಾಗಿದೆ.
और पढो »
ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!Pushpa : ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ.
और पढो »
ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!Pushpa : ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ.
और पढो »
ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲCar Dent Removal Tips:ಒಂದು ಲೋಟ ನೀರಿನ ಸಹಾಯದಿಂದ ಕಾರಿನಲ್ಲಿರುವ ಸಣ್ಣ ಡೆಂಟ್‌ಗಳನ್ನು ಸರಿಪಡಿಸುವ ವಿಧಾನ ಇಲ್ಲಿದೆ.
और पढो »
ನಟನೊಂದಿಗೆ ಈ ಜಾಗಕ್ಕೆ ಹೋಗುವುದೆಂದರೆ ತುಂಬಾ ಇಷ್ಟ!ಇದೇ ಮೊದಲ ಬಾರಿಗೆ ಗೆಳೆಯನೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ ಅನುಶ್ರೀಸೊನ್ನೆಯಿಂದ ತನ್ನ ವೃತ್ತಿ ಬದುಕನ್ನು ಆರಂಭಿಸಿ ಇಂದು ತನಗೆ ಸರಿಸಾಟಿ ಯಾರೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತ ಛಲಗಾತಿ.
और पढो »
ಎರಡು ಎಸಳು ಬೆಳ್ಳುಳ್ಳಿಗೆ ಈ ಹಣ್ಣನ್ನು ಬೆರೆಸಿ ಮಧ್ಯಾಹ್ನ ಊಟದ ಹೊತ್ತಿಗೆ ಸೇವಿಸಿ !ಸಂಜೆಯ ಒಳಗೆ ಬ್ಲಡ್ ಶುಗರ್ ಆಗುವುದು ನಾರ್ಮಲ್ಮಳೆಗಾಲದಲ್ಲಿ ಮಧ್ಯಾಹ್ನದ ಊಟಕ್ಕೆ ಈ ಚಟ್ನಿಯನ್ನು ತಯಾರಿಸಿಕೊಳ್ಳಬಹುದು.ಈ ಚಟ್ನಿಯ ಸಹಾಯದಿಂದ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
और पढो »