Sumalatha father is also a famous celebrity: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು..
ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು.. ನಟಿ ಸುಮಲತಾ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲ ಪಾತ್ರಕ್ಕೂ ಜೀವ ತುಂಬಿದ್ದಾರೆ.. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ ಇವರು ಅಲ್ಪಾವಧಿಯಲ್ಲಿಯೇ ತಮ್ಮನ್ನು ತಾವು ಗುರುತಿಸಿಕೊಂಡವರು.. ನಟಿ ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಈ ಮಟ್ಟಿಗೆ ಬೆಳೆದವರು ಎನ್ನಲಾಗಿದೆ.. ಆದರೆ ವಾಸ್ತವವಾಗಿ ನಟಿ ಸುಮಲತಾ ಅವರ ತಂದೆ ಕೂಡ ಖ್ಯಾತ ಕಲಾವಿರು..
ಅವರು ಬೇರೆ ಯಾರೂ ಅಲ್ಲ.. ಮದನ್ಮೋಹನ್.. ತೆಲುಗು, ತಮಿಳು, ಹಾಗೂ ಹಿಂದಿ ಸಿನಿಮಾಗಳಲ್ಲಿ vfx ರೀತಿಯ ಕೆಲಸ ಮಾಡಿ ತಮ್ಮ ಪ್ರತಿಭೆಯನ್ನು ತೋರಿಸಿದ ಇವರು ಹಲವಾರು ಹಿಟ್ ಚಿತ್ರಗಳಲ್ಲಿ ವಿಶೇಷ ಎಫೆಕ್ಟ್ ಕಾರ್ಯಗಳನ್ನು ಮಾಡಿದ್ದಾರೆ. ಮಗಳು ಸುಮಲತಾ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದರು ತಾವೂ ತೆರೆ ಮರೆಯಲ್ಲಿ ಕೆಲಸ ಮಾಡಿ ಸಿನಿಮಾರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದ ಕಲಾವಿದರು ಮದನ್ಮೋಹನ್ ಅವರು..
ನಟಿ ಸುಮಲತಾ ಸುಮಲತಾ ತಂದೆ ಸುಮಲತಾ ಜೀವನ ಸುಮಲತಾ ತಾಯಿ ಸುಮಲತಾ ಕುಟುಂಬ Sandalwood Senior Actress Sumalatha Sumalatha Ambareesh Sumalatha Ambareesh Father Sumalatha Family Famous Celebrity Sandalwood Sumalatha Latest News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »
ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !Actress married her brother: ಈ ಖ್ಯಾತ ನಟಿ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
और पढो »
ಗಾಯಕಿ ಶ್ರೇಯಾ ಘೋಷಾಲ್ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿShreya Ghoshal husband: ಗಾಯಕಿ ಶ್ರೇಯಾ ಘೋಷಾಲ್ ಹಿಂದಿ ಮಾತ್ರವಲ್ಲ ನೂರಾರು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಗಾಯಕಿಯಾದ ಇವರ ಪತಿ ಯಾರು ಗೊತ್ತಾ?
और पढो »
ದರ್ಶನ್ ಬಂಧನ ಪ್ರಕರಣ ನಟಿ, ಮಾಜಿ ಸಂಸದೆ ಸುಮಲತಾ ಫಸ್ಟ್ ರಿಯಾಕ್ಷನ್Sumalatha Ambarish Post On Darshan: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ನಟಿ, ಮಾಜಿ ಸಂಸದೆ ಸುಮಲತಾ ಮೌನ ಮುರಿದಿದ್ದಾರೆ.
और पढो »
ಡಬೂ ರತ್ನಾನಿ ಕ್ಯಾಮರಾಗೆ ಕಲರ್ಫುಲ್ ಪೋಸ್ ನೀಡಿದ ಕಾಟೇರಾ ಬೆಡಗಿ ಆರಾಧನಾActress Aradhana: ಖ್ಯಾತ ನಟಿ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ ಜ್ಯುವೆಲರಿ ಶೋಗಾಗಿ ಫೋಸ್ ನೀಡಿದ್ದು ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.
और पढो »