Actress Sudha Belawadi: ಸುಧಾ ಬೆಳವಡಿ ಅವರ ಮಗಳು ಯಾರು ಗೊತ್ತಾ? ಈಕೆಯೂ ಫೇಮಸ್‌ ನಟಿ!!

Sudha Belawadi समाचार

Actress Sudha Belawadi: ಸುಧಾ ಬೆಳವಡಿ ಅವರ ಮಗಳು ಯಾರು ಗೊತ್ತಾ? ಈಕೆಯೂ ಫೇಮಸ್‌ ನಟಿ!!
ನಟಿ ಸುಧಾ ಬೆಳವಡಿಸಂಯುಕ್ತಾ ಹೊರನಾಡ್‌ಭಾರ್ಗವಿ ನಾರಾಯಣ್‌
  • 📰 Zee News
  • ⏱ Reading Time:
  • 10 sec. here
  • 14 min. at publisher
  • 📊 Quality Score:
  • News: 49%
  • Publisher: 63%

Sudha Belawadi Family: ಕಲಾ ಕುಟುಂಬದಿಂದ ಬಂದವರು ನಟಿ ಸುಧಾ ಬೆಳವಡಿ.. ಇವರು ಭಾರ್ಗವಿ ನಾರಾಯಣ್‌ ಹಾಗೂ ನಂಜುಂಡಿ ನಾರಾಯಣ್‌ ದಂಪತಿಯ ಮಗಳು.. ಇವರ ತಂದೆ ಚಿತ್ರರಂಗದಲ್ಲಿ ಖ್ಯಾತ ಮೇಕಪ್‌ ಆರ್ಟಿಸ್ಟ್‌ ಆಗಿದ್ದು, ಎಲ್ಲರು ಅವರನ್ನು ಮೇಕಪ್‌ ನಾಣಿ ಎಂದೇ ಕರೆಯುತ್ತಿದ್ದರು.. ಇವರ ತಾಯಿ ಭಾರ್ಗವಿ ನಾರಾಯಣ್‌ ಸಹ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ..

ನಟಿ ಸುಧಾ ಬೆಳವಡಿ ಅವರು ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ.. ಸುಮಾರು ಎಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಕಿರುತೆರೆಯ ಹಲವಾರು ಧಾರವಾಹಿಗಳಲ್ಲಿಯೂ ನಟಿಸಿದ ಸುಧಾ ಬೆಳವಡಿ ಅವರು ಮುಂಗಾರು ಮಳೆ, ಮೊಗ್ಗಿನ ಮನಸ್ಸುದಂತಹ ಎವರ್‌ಗ್ರೀನ್‌ ಸಿನಿಮಾಗಳಲ್ಲಿ ಮಿಂಚಿದ್ದಾರೆ.. ಕನ್ನಡ ಸಿನಿರಂಗದಲ್ಲಿ ತಾಯಿ ಪಾತ್ರವೆಂದರೇ ತಕ್ಷಣ ನೆನಪಾಗುವುದು ಸುಧಾ ಬೆಳವಡಿಯವರು.. ಅಷ್ಟರ ಮಟ್ಟಿಗೆ ಇವರು ತಮ್ಮ ಅದ್ಭುತ ಅಭಿನಯದ ಮೂಲಕ ಖ್ಯಾತಿ ಗಳಿಸಿದ್ದಾರೆ. ಇನ್ನು ಸುಧಾ ಬೆಳವಡಿಯವರ ಸಹೋದರ ಪ್ರಕಾಶ್‌ ಬೆಳವಡಿ..

ಇವರೂ ಕೂಡ ಖ್ಯಾತ ನಟ, ಪತ್ರಕರ್ತ ಹಾಗೂ ನಿರ್ಮಾಪಕರಾಗಿದ್ದಾರೆ.. ಬಾಲಿವುಡ್‌ಗೂ ಇವರ ಪರಿಚಯವಿದೆ.. ಸುಧಾ ಬೆಳವಾಡಿಯವರ ಮಗಳು ಸಂಯುಕ್ತಾ.. ಇವರೂ ಕೂಡ ಮೂರನೇ ತಲೆಮಾರಿನ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ಸುಧಾ ಬೆಳವಡಿ ಸಂಯುಕ್ತಾ ಹೊರನಾಡ್‌ ಭಾರ್ಗವಿ ನಾರಾಯಣ್‌ ಕನ್ನಡದ ನಟಿ ಸುಧಾ ಬೆಳವಡಿ ಪತಿ ಸುಧಾ ಬೆಳವಡಿ ತಾಯಿ ಸುಧಾ ಬೆಳವಡಿ ಮಗಳು Sudha Belawadi Daughter Samyukta Hornad Sudha Belawadi Mother Bhargavi Narayan Sandalwood Actress Sudha Belawadi Sudha Belawadi News Sudha Belawadi Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಖ್ಯಾತ ನಟಿ ಸೌಂದರ್ಯ ಅವರ ತಂದೆ ಯಾರು ಗೊತ್ತಾ? ಇವರು ಕೂಡ ಚಿತ್ರರಂಗದಲ್ಲಿ ತುಂಬಾ ಫೇಮಸ್!ಖ್ಯಾತ ನಟಿ ಸೌಂದರ್ಯ ಅವರ ತಂದೆ ಯಾರು ಗೊತ್ತಾ? ಇವರು ಕೂಡ ಚಿತ್ರರಂಗದಲ್ಲಿ ತುಂಬಾ ಫೇಮಸ್!Actress Soundarya Father: ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟಿ ಸೌಂದರ್ಯ ಕೂಡ ಒಬ್ಬರು.. ತಮ್ಮ ಅದಮ್ಯ ಅಭಿನಯದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ ಮಹಾನ್‌ ಕಲಾವಿದೆ ಎಂದರೇ ಅದು ಸೌಂದರ್ಯ..
और पढो »

Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
और पढो »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
और पढो »

Serial Actress: ಗಟ್ಟಿಮೇಳ ಖ್ಯಾತಿಯ ನಟಿ ಸ್ವಾತಿ ರಿಯಲ್‌ ಪತಿ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್!!‌Serial Actress: ಗಟ್ಟಿಮೇಳ ಖ್ಯಾತಿಯ ನಟಿ ಸ್ವಾತಿ ರಿಯಲ್‌ ಪತಿ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್!!‌Kannada Serial Actress Swathi: ಸಾಕಷ್ಟು ಧಾರವಾಹಿಗಳ ಮೂಲಕ ಗುರಿತಿಸಿಕೊಂಡ ನಟಿ ಸ್ವಾತಿ ಹೆಚ್ಚಾಗಿ ನೆಗೆಟಿವ್‌ ಶೇಡ್‌ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ.. ಅನೀರಿಕ್ಷಿತವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಸಿರೀಯಲ್‌ ಪ್ರಿಯರ ನೆಚ್ಚಿನ ನಟಿ ಎಂದರೇ ತಪ್ಪಾಗುವುದಿಲ್ಲ..
और पढो »

Actress Padmaja: ಟಾಪ್‌ ನಟಿ ಪದ್ಮಜಾ ರಾವ್ ನಿಜವಾದ ಪತಿ ಯಾರು ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!Actress Padmaja: ಟಾಪ್‌ ನಟಿ ಪದ್ಮಜಾ ರಾವ್ ನಿಜವಾದ ಪತಿ ಯಾರು ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!Actress Padmaja Family: ಕನ್ನಡ ಟಾಪ್‌ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ.
और पढो »

ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!Bollywood Actress: ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಹೇಳಲಿದ್ದೇವೆ..
और पढो »



Render Time: 2025-02-19 04:05:26