ದೀಪಕ್ ಅರಸ್‌ರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನವು ನಡೆದಿತ್ತು. ಹೀಗಾಗಿ ಕಿಡ್ನಿ ಟ್ರಾನ್ಸ್‌ಫರ್‌ಮೇಶನ್‌ಗಾಗಿ ನೋಂದಣಿ ಸಹ ಮಾಡಲಾಗಿತ್ತು. ಆರೋಗ್ಯದ ಅದೃಷ್ಟ ಕೈ ಹಿಡಿದಿದ್ದರೆ ಒಂದೂವರೆ ವರ್ಷದಲ್ಲಿ ಅವರಿಗೆ ಕಿಡ್ನಿ ಟ್ರಾನ್ಸ್‌ಫರ್‌ಮೇಶನ್ ಆಗುತ್ತಿತ್ತು.
ಜೀವನ ಹಾಗೂ ಸಿನಿಮಾದ ಬಗ್ಗೆ ದೀಪಕ್ ಅರಸ್ ದೊಡ್ಡ ಕನಸು ಇಟ್ಟುಕೊಂಡಿದ್ದರು. ಆದರೆ ಅವರ ಆಸೆ ನೆರವೇರಲಿಲ್ಲವೆಂದು ತುಂಬಾ ಬೇಜಾರಾಗಿದೆ. ಅಮೂಲ್ಯ ಸೇರಿದಂತೆ ಕುಟುಂಬ ಎಲ್ಲಾ ಸದಸ್ಯರು ಸಹ ಅವರ ಸಾವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಜಗದೀಶ್ ಹೇಳಿದ್ದಾರೆ.ಸ್ಯಾಂಡಲ್‌ವುಡ್‌ನ ಯುವ ನಿರ್ದೇಶಕ ಹಾಗೂ ಖ್ಯಾತ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅಸರ್ ವಿಧಿವಶರಾಗಿದ್ದಾರೆ. 42 ವರ್ಷದ ದೀಪಕ್ ಅರಸ್ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ʼಮನಸಾಲಜಿʼ ಹಾಗೂ ʼಶುಗರ್ ಫ್ಯಾಕ್ಟರಿʼ ಸಿನಿಮಾಗಳನ್ನು ನಿರ್ದೇಶಿಸಿದ್ದ ದೀಪಕ್ ಅರಸ್ ಚಿಕ್ಕ ವಯಸ್ಸಿಗೆ ಸಾವನ್ನಪ್ಪಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ಅಮೂಲ್ಯರ ಸಹೋದರ ದೀಪಕ್ ಅರಸ್ ಅವರು ʼಶುಗರ್ ಫ್ಯಾಕ್ಟರಿʼ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಬೇಕು ಅಂತಾ ಆಸೆ ಪಟ್ಟಿದ್ದರು. ಇದಕ್ಕಾಗಿ ತುಂಬಾ ಶ್ರಮವಹಿಸಿ ಆರೋಗ್ಯವನ್ನೂ ಲೆಕ್ಕಿಸದೇ ಕೆಲಸ ಮಾಡಿದ್ದರು. ಈ ವೇಳೆಯೇ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಅವರಿಗೆ ಮೊದಲಿನಿಂದಲೂ ಕಿಡ್ನಿ ಸಮಸ್ಯೆ ಇತ್ತು ಎನ್ನಲಾಗಿದೆ.
ಬೆಳಗೆದ್ದು ಮನೆ ಅಂಗಳದಲ್ಲಿರುವ ಈ ಎಲೆ ಜಗಿದರೆ ಸಾಕು.. ಮತ್ತೆಂದೂ ಹೆಚ್ಚಾಗದಂತೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ !!ಈ ಫೋಟೋದಲ್ಲಿರುವ ನಟಿ ಯಾರ್ ಗೊತ್ತೆ..? ಅಪ್ಪು ಫ್ಯಾನ್ಸ್ ಮಾತ್ರ ಥಟ್ ಅಂತ ಉತ್ತರ ನೀಡ್ತಾರೆ..
Deepak Aras Kannada Film Industry Kidney Failure Actress Amulya Kannada Actress Sugar Factory Darling Krishna Sandalwood Entertainment
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?Radhika Kumaraswamy : ಸ್ಯಾಂಡಲ್‌ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾದರು.
और पढो »
ಈ ಎಣ್ಣೆ ಹಚ್ಚಿದ ಸೆಕೆಂಡುಗಳಲ್ಲಿ ಬಿಳಿಕೂದಲು ಬೇರಿನಿಂದಲೇ ಕಡುಕಪ್ಪಾಗುತ್ತೆ: ಒಮ್ಮೆ ಹಚ್ಚಿದ್ರೆ ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲ... ಹಾಗೇ ಇರುತ್ತೆBest Oil For Black Hair: ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ತೈಲಗಳು ಹಾಗೂ ದುಬಾರಿ ಬೆಲೆಯ ಶ್ಯಾಂಪೂಗಳನ್ನು ಅನೇಕರು ಬಳಸುತ್ತಾರೆ.
और पढो »
ಎಡಬದಿಯಲ್ಲಿ ಮಲಗಿದರೆ ತುಂಬಾ ಒಳ್ಳೆಯದು.. ಏಕೆ ಗೊತ್ತಾ..?Sleeping position tips : ತುಂಬಾ ಸುಸ್ತಾದರೆ ನಿದ್ದೆ ಬರುತ್ತೆ.. ಯಾವಾಗ ನಿದ್ದೆಗೆ ಜಾರಿದೆ ಅಂತ ಗೊತ್ತಾಗಲ್ಲ. ಆದರೆ ನಮ್ಮ ದೇಹವು ಆರೋಗ್ಯಕರವಾಗಿರಲು, ನಾವು ಮಲಗುವ ಬದಿಯೂ ಸಹ ಮುಖ್ಯವಾಗಿರುತ್ತದೆ. ಎಡಭಾಗದಲ್ಲಿ ಮಲಗುವುದು ಉತ್ತಮ ಅಂತ ವೈದ್ಯರು ಹೇಳುತ್ತಾರೆ. ಬನ್ನಿ ಇದಕ್ಕೆ ಕಾರಣಗಳೇನು ಎಂಬುವುದನ್ನ ತಿಳಿಯೋಣ..
और पढो »
ವಯಸ್ಸು 40 ದಾಟಿದ್ರೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮದುವೆ ಆಗದಿರಲು ಕಾರಣವೇನು ಗೊತ್ತೇ !Actress Ramya : ಕನ್ನಡ ಸಿನಿರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ನಟಿ ರಮ್ಯಾ ಸಹ ಒಬ್ಬರು.
और पढो »
ಮಕ್ಕಳನ್ನೇ ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಿಗೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!!Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
और पढो »
ನಟಿ ಹರಿಪ್ರಿಯಾ ಬಿಗ್ ಬಾಸ್ ಗೆ ಬರೋದು ಪಕ್ಕಾನಾ? ಅವರೇ ಸ್ಪಷ್ಟನೆ ನೀಡಿದ್ದಾರೆ ನೋಡಿActress Haripriya Bigg Boss entry : ನಟಿ ಹರಿಪ್ರಿಯಾ ಬಿಗ್ ಬಾಸ್ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆ ನೀಡಿದ್ದಾರೆ.
और पढो »