Benefits of Olive Oil: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

Olive Oil Health Benefits समाचार

Benefits of Olive Oil: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ
AntioxidantsHealthy FatsInflammation
  • 📰 Zee News
  • ⏱ Reading Time:
  • 40 sec. here
  • 9 min. at publisher
  • 📊 Quality Score:
  • News: 43%
  • Publisher: 63%

ಮಹಿಳೆಯರು ಮುಖ ಹಾಗೂ ಮೈ ಕಾಂತಿಗೆ ಆಲಿವ್ ಆಯಿಲ್ ಬಳಸಬಹುದು. ಇದರಿಂದ ಮುಖದ ಮೇಲಿನ ಮೊಡವೆ, ಕಪ್ಪು ಕಲೆ ನಿವಾರಣೆಯಾಗುತ್ತದೆ. ಆಲಿವ್‌ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ತಂಪಾಗಿರುತ್ತದೆ ಹಾಗೂ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

Benefits of Olive Oil: ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ಮಧುಮೇಹಿಗಳಿಗೆ ಕೂಡ ಉತ್ತಮ. ಆಲಿವ್ ಆಯಿಲ್ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.ಚರ್ಮದ ಕಾಯಿಲೆಗಳಾದ ಕಜ್ಜಿ ತುರಿಕೆ, ಬಿಳುಪು ರೋಗಕ್ಕೆ ಆಲಿವ್ ಎಣ್ಣೆ ಉಪಯುಕ್ತನನ್ನ ನಿವೇದಿತಾ ದಾಂಪತ್ಯ ಮುರಿಯಲು ‘ಆ’ ವ್ಯಕ್ತಿಯೇ ಕಾರಣ… ಡಿವೋರ್ಸ್ ಬೆನ್ನಲ್ಲೇ ನುಂಗಲಾರದ ಸತ್ಯ ಬಿಚ್ಚಿಟ್ಟ ಚಂದನ್ ಶೆಟ್ಟಿಅಂಬಾನಿ ಮದುವೆಗೆ ವಿದೇಶದಿಂದ ಬಂದ ಬೋಲ್ಡ್‌ ಸಿಸ್ಟರ್ಸ್‌..

ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆಲಿವ್‌ ಎಣ್ಣೆಯು ಉತ್ಕರ್ಷಣ ನಿರೋಧಕ ಗುಣದಿಂದ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯು ನೈಟ್ರಿಕ್ ಆಕ್ಸೈಡ್ ಅನ್ನು ರಕ್ತದಲ್ಲಿ ಹೆಚ್ಚು ಲಭ್ಯವಾಗುವಂತೆ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ ಕಿರಿದಾದ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.ಹಾಗೂ ಅರಬ್ ಸೈನಿಕರಿಗೆ ರೊಟ್ಟಿಯ ಜೊತೆ ಆಲಿವ್ ಎಣ್ಣೆ ಹಾಗೂ ಜೇನುತುಪ್ಪ ನೀಡುತ್ತಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಸ್ಥಾನದಿಂದ ರಿಕಿ ಪಾಂಟಿಂಗ್‌ ಹೊರಬೀಳಲು ಕಾರಣ ಸೌರವ್‌ ಗಂಗೂಲಿಯ ಅದೊಂದು ಹೇಳಿಕೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Antioxidants Healthy Fats Inflammation Cancer Cardiovascular Health Heart Health Health Benefits Of Olive Oil

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Health Tips: ಔಷಧೀಯ ಆಗರವಾಗಿರುವ ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿHealth Tips: ಔಷಧೀಯ ಆಗರವಾಗಿರುವ ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿಪ್ರತಿದಿನ 20 ಗ್ರಾಂನಷ್ಟು ಎಳ್ಳನ್ನು ಬಾಯಿಯಲ್ಲಿ ನಿಧಾನವಾಗಿ ಅಗಿದು ತಿನ್ನುವುದರಿಂದ ಹಲ್ಲುಗಳು ಸದೃಢವಾಗುತ್ತವೆ. ವಸಡುಗಳು ಗಟ್ಟಿಯಾಗಿ ಹಲ್ಲುಗಳಿಗೆ ಹೊಳಪು ಬರುತ್ತದೆ. ದಂತ ರೋಗ ಬಾಧಿಸುವುದಿಲ್ಲ.
और पढो »

ತೂಕ ಇಳಿಕೆಯಷ್ಟೇ ಅಲ್ಲ ಈ ಸಮಸ್ಯೆಗಳಿಗೂ ವರದಾನ ಜೇನುತೂಕ ಇಳಿಕೆಯಷ್ಟೇ ಅಲ್ಲ ಈ ಸಮಸ್ಯೆಗಳಿಗೂ ವರದಾನ ಜೇನುHoney Benefits: ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಜೇನುತುಪ್ಪ ಆರೋಗ್ಯಕ್ಕೆ ವರದಾನ ವಿದ್ದಂತೆ. ಇದರ ಅದ್ಭುತ ಆರೋಗ್ಯ ಪ್ರಯೋಜನಗಳೆಂದರೆ...
और पढो »

Health Benefits Of Papaya Seeds: ಪಪ್ಪಾಯಿ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳುHealth Benefits Of Papaya Seeds: ಪಪ್ಪಾಯಿ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳುಪಪ್ಪಾಯಿದ ಹಣ್ಣು ಸೇವಿಸುವುದು ಎಲ್ಲರಿಗೂ ಇಷ್ಟ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
और पढो »

ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿHina Khan Breast Cancer News: 36 ವರ್ಷದ ಹಿನಾ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.
और पढो »

19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ.. ಲೆಜೆಂಡರಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ 21 ವರ್ಷಗಳ ಐತಿಹಾಸಿಕ ವೃತ್ತಿಜೀವನ ಹೀಗಿತ್ತು!!19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ.. ಲೆಜೆಂಡರಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ 21 ವರ್ಷಗಳ ಐತಿಹಾಸಿಕ ವೃತ್ತಿಜೀವನ ಹೀಗಿತ್ತು!!james anderson: ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಅವರ 22 ವರ್ಷಗಳ ಸುದೀರ್ಘ ವೃತ್ತಿಜೀವನದ ಕೆಲವು ಮುರಿಯಲಾಗದ ದಾಖಲೆಗಳ ಬಗ್ಗೆ ಇಲ್ಲಿ ತಿಳಿಯಿರಿ
और पढो »

ದೈವ ಕಾರ್ಯದಷ್ಟೇ ಶ್ರೇಷ್ಠವಾದದ್ದು ವೈದ್ಯರ ಕಾರ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ದೈವ ಕಾರ್ಯದಷ್ಟೇ ಶ್ರೇಷ್ಠವಾದದ್ದು ವೈದ್ಯರ ಕಾರ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್National Doctors Day 2024: ವೈದ್ಯರನ್ನ ಸರ್ಕಾರ ಚೆನ್ನಾಗಿ ನೋಡಿಕೊಳ್ಳಲಿದೆ. ವೈದ್ಯರೂ ನಮ್ಮ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
और पढो »



Render Time: 2025-02-13 06:27:59