ಬ್ಲಾಕ್ ಫ್ರೈಡೆ ಸೇಲ್ ದಿನದಂದು, ಪ್ರಪಂಚದಾದ್ಯಂತದ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಶಾಪಿಂಗ್‌ಗಾಗಿ ಜನರಿಗೆ ರಿಯಾಯಿತಿಗಳನ್ನು ನೀಡುತ್ತವೆ.
ಈ ವರ್ಷ ಬ್ಲಾಕ್ ಫ್ರೈಡೆ ಯನ್ನು ನವೆಂಬರ್ 29 ರಂದು ಆಚರಿಸಲಾಗುತ್ತದೆ.ಈ ದಿನದಂದು ದೈಹಿಕ ಸಂಭೋಗ ಮಾಡಲೇಬೇಡಿ... ಅಪ್ಪಿತಪ್ಪಿ ಮಾಡಿದ್ರೆ ಬೇಗ ಸಾವು ಸಂಭವಿಸುತ್ತೆ!ಶನಿಯ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯ ಜನರು ದೊಡ್ಡ ಆರ್ಥಿಕ ಲಾಭದ ಜೊತೆಗೆ ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಾರೆ!ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ತಿನ್ನಿರಿ.. ಬ್ಲಡ್ ಶುಗರ್ ಕಂಪ್ಲೀಟ್ ನಾರ್ಮಲ್ ಆಗುವುದು!
ಈ ವರ್ಷ ಬ್ಲಾಕ್ ಫ್ರೈಡೆ ಯನ್ನು ನವೆಂಬರ್ 29 ರಂದು ಆಚರಿಸಲಾಗುತ್ತದೆ. ಇದನ್ನು ವರ್ಷದ ಅತಿ ದೊಡ್ಡ ಸೇಲ್ ಎಂದು ಪರಿಗಣಿಸಲಾಗುತ್ತದೆ. ಅಮೆರಿಕಾದಲ್ಲಿ ಥ್ಯಾಂಕ್ಸ್ ಗಿವಿಂಗ್ ಮಾರನೇ ದಿನವನ್ನು ಬ್ಲಾಕ್ ಫ್ರೈಡೆ ಎಂದು ಆಚರಿಸಲಾಗುತ್ತದೆ. ಅಸಲಿಗೆ ಇಲ್ಲಿಂದ ಅಧಿಕೃತವಾಗಿ ಕ್ರಿಸ್ಮಸ್ ಋತು ಪ್ರಾರಂಭವಾಗುತ್ತದೆ. ಆದರೆ, ಈ ಸಮಯದಲ್ಲಿ, ಜನರನ್ನು ವಿವಿಧ ರೀತಿಯಲ್ಲಿ ಮೋಸಗೊಳಿಸಲು ಪ್ರಯತ್ನಿಸುವ ಸ್ಕ್ಯಾಮರ್‌ಗಳು ಕೂಡಾ ಸಕ್ರಿಯರಾಗುತ್ತಾರೆ. ಆದ್ದರಿಂದ, ಬ್ಲಾಕ್ ಫ್ರೈಡೆ ಸೇಲ್ ನಲ್ಲಿ ಶಾಪಿಂಗ್ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು.ನೀಡುತ್ತಾರೆ.
ಯಾವುದೇ ವೆಬ್‌ಸೈಟ್‌ನಿಂದ ಖರೀದಿಸುವ ಮೊದಲು, ಅದರ ಅಡ್ರೆಸ್ ಅಂದರೆ URL ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ವೆಬ್‌ಸೈಟ್ ವಿಳಾಸ ಸರಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಆ ಸೈಟ್ ವಿಶ್ವಾಸಾರ್ಹಅನಿಸಿದರೆ ಮಾತ್ರ ಖರೀದಿಸಿ.ಶಾಪಿಂಗ್ ಮಾಡಿ ಮತ್ತು ಸುರಕ್ಷಿತವಾಗಿ ಪಾವತಿಸಿ. ಉದಾಹರಣೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ UPI ಮೂಲಕವೇ ಪೇಮೆಂಟ್ ಮಾಡಿ. ಇದರ ಜೊತೆ ಆನ್‌ಲೈನ್ ಪಾವತಿ ಮಾಡುವಾಗ ಜಾಗರೂಕರಾಗಿರಿ. ಪಾವತಿ ಮಾಡುವ ಮೊದಲು ದಯವಿಟ್ಟು ವಿವರಗಳನ್ನು ಪರಿಶೀಲಿಸಿ.ಹೊಸ ವೆಬ್‌ಸೈಟ್‌ನಿಂದ ಖರೀದಿ ಮಾಡುವ ಮೊದಲು, ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ.
ಬ್ಲಾಕ್ ಫ್ರೈಡೆ ಸೇಲ್ ನಲ್ಲಿ ಉತ್ತಮ ಆಫರ್ ಗಳು ಸಿಗುತ್ತವೆ. ಆದರೆ ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಈ ಬಗ್ಗೆ ಅರಿವು ಮೂಡಿಸಿ, ಇದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಡೆಂಗ್ಯೂ ನಂತರ ದೈಹಿಕವಾಗಿ ದುರ್ಭಲರಾಗಿದ್ದರೆ ಈ ಆಹಾರ ಸೇವಿಸಿ; ಒಂದೇ ವಾರದಲ್ಲಿ ನೀವು ಚೇತರಿಸಿಕೊಳ್ಳುತ್ತಿರಿ!
Black Friday Sale Black Friday Shopping Black Friday Sale Date Black Friday Discount Black Friday Scam Alert
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
iPhone 16ರ ಬೆಲೆಯಲ್ಲಿ ದಿಢೀರ್ ಕುಸಿತ !ಫೋನ್ ಬೆಲೆಯಲ್ಲಿ 27 ಸಾವಿರ ರೂಪಾಯಿ ಅಗ್ಗ !ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್iPhone 16 ಖರೀದಿ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಸಿಗುತ್ತಿದೆ. ಅಮೆಜಾನ್ ಡಿಸ್ಕೌಂಟ್, ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ ಸೇರಿದೆ ಈ ಫೋನ್ ಬೆಲೆ 27 ಸಾವಿರ ರೂಪಾಯಿಯಷ್ಟು ಕಡಿಮೆಯಾಗಲಿದೆ.
और पढो »
ಈ ಖ್ಯಾತ ನಟನಿಗೆ 3 ಪತ್ನಿಯರು, 4 ಮಕ್ಕಳು.. ಆದರೂ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವರ್ ಸ್ಟಾರ್! ಆ ಒಂದೇ ಕಾರಣಕ್ಕೆ ಬದುಕೇ ಬೇಡವೆಂದು ಅನಿಸಿತ್ತಂತೆ!!Pawan Kalyan: ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್ ಭಾಗವಹಿಸಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು.
और पढो »
ಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
और पढो »
ಹೆಚ್ಎಂಟಿ ಜಾಗಕ್ಕೆ ಸಚಿವ ಈಶ್ವರ ಖಂಡ್ರೆ ಅತಿಕ್ರಮ ಪ್ರವೇಶ; ಹೆಚ್.ಡಿ.ಕುಮಾರಸ್ವಾಮಿ ಕಿಡಿಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ನಿಮ್ಮ (ಮಾಧ್ಯಮಗಳು) ಮುಂದೆ ಮಾತನಾಡುತ್ತೇನೆ ಎಂದರು.
और पढो »
ಶಿವರಾಜ್‌ಕುಮಾರ್ ಗೆ ಕಾಡ್ತಿದೆ ಈ ಅನಾರೋಗ್ಯ.. ವಿದೇಶದಲ್ಲಿ ಟ್ರೀಟ್‌ಮೆಂಟ್ !Shiva Rajkumar: ನಟ ಶಿವರಾಜ್‌ಕುಮಾರ್ ಅವರಿಗೆ ಅನಾರೋಗ್ಯ ಕಾಡುತ್ತಿದ್ದು, ಈ ಬಗ್ಗೆ ಖುದ್ದು ಶಿವಣ್ಣ ಮಾತನಾಡಿದ್ದಾರೆ.
और पढो »
Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಲಾರಿಮಾದಿಂದ ಸೂರಜ್‌ಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿಯೂ ಮೃತಪಟ್ಟಿದ್ದಾರೆ.
और पढो »