2025ರ ಹೊಸ ವರ್ಷದ ಆರಂಭದ ಮುನ್ನವೇ ಜಾಗತಿಕ ಮಟ್ಟದಲ್ಲಿ ಯುದ್ಧದ ಛಾಯೆ ಆವರಿಸಿದೆ. 2025ರಲ್ಲಿ ಸಿರಿಯಾ ಪತನವಾಗಲಿದೆ ಅನ್ನೋ ಬಾಬಾ ವಂಗಾರ ಭವಿಷ್ಯ ನಿಜವಾಗುತ್ತಿದೆ. 2024ರ ಕೊನೆಯ ತಿಂಗಳಿನಲ್ಲಿಯೇ ಸಿರಿಯಾ ಕ್ರಾಂತಿ ಶುರುವಾಗಿದ್ದು, ಬಂಡುಕೋರರು ಸಿರಿಯಾ ಆಡಳಿತ ವಿರುದ್ಧ ದಂಗೆ ಎದ್ದಿದ್ದಾರೆ.
ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಕೋವಿಡ್ ಸಾಂಕ್ರಾಮಿಕ ರೋಗ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆ ಹೀಗೆ ಬಾಬಾ ವಂಗಾರ ಹಲವಾರು ಭವಿಷ್ಯಗಳು ನಿಜವಾಗಿದೆ.ಇಡೀ ಜಗತ್ತೇ 2025ರ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿರುವಾಗ ಬಲ್ಗೇರಿಯಾದ ಬಾಬಾ ವಂಗಾರ ಭವಿಷ್ಯವಾಣಿಗಳು ಆತಂಕ ಮೂಡಿಸಿವೆ. 2025ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು ತುಂಬಾ ಆತಂಕಕಾರಿಯಾಗಿದೆ. ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಕೋವಿಡ್ ಸಾಂಕ್ರಾಮಿಕ ರೋಗ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆ ಹೀಗೆ ಅವರ ಹಲವಾರು ಭವಿಷ್ಯಗಳು ನಿಜವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... 2000ರಿಂದ ಸುದೀರ್ಘ ಆಡಳಿತ ನಡೆಸುತ್ತಾ ಬಂದಿದ್ದ ಬಶರ್ ಅಲ್ ಅಸ್ಸಾದ್ ಬಂಡುಕೋರರ ದಾಳಿಗೆ ಸೋತು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅಸ್ಸಾದ್ ಅಜ್ಞಾತ ಸ್ಥಳಕ್ಕೆ ಓಡಿ ಹೋಗಿದ್ದಾರೆ ಅಂತಾ ಕೆಲ ವರದಿಗಳು ಹೇಳಿದ್ರೆ, ಅವರನ್ನು ಕೊಂದು ಹಾಕಲಿವೆ ಅಂತಾ ಇನ್ನು ಕೆಲ ವರದಿಗಳು ಹೇಳುತ್ತಿದೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್... ಡಿಸೆಂಬರ್ 12ರಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರ್ಕಾರ: ಕಾರಣವೇನು?
Baba Vanga Predictions For 2025 Baba Vanga Predictions List 2025 Baba Vanga Predictions List By Year Top 10 Predictions For 2025 Nostradamus Predictions 2025 Baba Vanga Predictions 2026 Baba Vanga Predictions That Came True 2025 Predictions
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೇಶದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭವಾಗಲಿದೆ..! ಸಂಚಲನ ಸೃಷ್ಟಿಸುತ್ತಿದೆ ಬಾಬಾ ವಂಗಾ ಭವಿಷ್ಯವಾಣಿBaba Vanga predictions 2025 : 2025 ರ ಬಗ್ಗೆ ಬಾಬಾ ವೆಂಗಾ ಹೇಳಿರುವ ಭವಿಷ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಾಬಾ ಅವರ ಭವಿಷ್ಯವಾಣಿ ಭಯಾನಕವಾಗಿದ್ದು, ಜನರನ್ನು ಬೆಚ್ಚಿ ಬೀಳಿಸುತ್ತಿದೆ.. ಅಸಲಿಗೆ ವಿಶ್ವನಾಶ, ಮುಸ್ಲಿಂ ಆಳ್ವಿಕೆಯ ಬಗ್ಗೆ ಏನ್ ಹೇಳಿದ್ರು..? ಬನ್ನಿ ನೋಡೋಣ..
और पढो »
2025 ರಲ್ಲಿ ಈ 3 ರಾಶಿಗಳ ಮೇಲೆ ಹನುಮಂತನ ಕೃಪೆ... ಅಪಾರ ಧನ ಸಂಪತ್ತನ್ನು ಗಳಿಸುವ ಯೋಗ.. ಮುಟ್ಟಿದ್ದೆಲ್ಲಾ ಬಂಗಾರವಾಗುವುದು.. ಪ್ರತಿ ಕೆಲಸದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ!Hanuman Blessing in 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ಹೊಸ ವರ್ಷದಲ್ಲಿ 3 ರಾಶಿಗಳಿಗೆ ಹನುಮಂತನ ವಿಶೇಷ ಅನುಗ್ರಹ ದೊರೆಯಲಿದೆ.
और पढो »
ವಿನಾಶ ಹೊತ್ತುಕೊಂಡೇ ಬರುವುದು 2025!ಬೆಚ್ಚಿ ಬೀಳಿಸುವಂತಿದೆ ಹೊಸ ವರ್ಷದ ಭವಿಷ್ಯ ವಾಣಿPredictions for 2025: ಬಾಬಾ ವೆಂಗಾ ಅವರ ಈ ಭವಿಷ್ಯವಾಣಿಗಳು ಯುರೋಪಿನ ನಾಶ, ಅಭೂತಪೂರ್ವ ವೈಜ್ಞಾನಿಕ ಪ್ರಗತಿ, ಟೆಲಿಪತಿಯ ಅಭಿವೃದ್ಧಿ, ಭೂಮಿಯ ಹೊರಗಿನ ಜೀವನ, ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್‌ನ ಆರಂಭವನ್ನು ಒಳಗೊಂಡಿವೆ.
और पढो »
EPFO ಜಾರಿಗೆ ತರುತ್ತಿದೆ ಮಾಫಿ ಯೋಜನೆ ! ಈ ಹೊಸ ಯೋಜನೆಯಿಂದ ಲಾಭ ಯಾರಿಗೆ ಉದ್ಯೋಗಿಗಳಿಗೋ ? ಉದ್ಯೋಗದಾತರಿಗೋ ?2024-25 ರ ಆರ್ಥಿಕ ವರ್ಷದ ಸಾಮಾನ್ಯ ಬಜೆಟ್‌ನಲ್ಲಿ, ಉದ್ಯೋಗವನ್ನು ಹೆಚ್ಚಿಸಲು ಮತ್ತು ಸಂಘಟಿತ ವಲಯದೊಂದಿಗೆ ಕಾರ್ಮಿಕರನ್ನು ಸಂಪರ್ಕಿಸಲು ಕೇಂದ್ರವು ELI ಯೋಜನೆಯನ್ನು ಘೋಷಿಸಿತು.
और पढो »
ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಶಾಕ್..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.
और पढो »
10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್! ಈ ಬಾರಿ mathsನಲ್ಲಿ ಸಿಗಲಿದೆ ವಿನಾಯಿತಿ !CBSE ಹೊರಡಿಸಿದ ಸುತ್ತೋಲೆಯ ಸಂಪೂರ್ಣ ವಿವರ !CBSE 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸುದ್ದಿ ಇದೆ. ಈ ಬಗ್ಗೆ cbse.gov.inನಲ್ಲಿ 2024 ರ ಸುತ್ತೋಲೆಯನ್ನು ಪ್ರಕಟಿಸಲಾಗಿದೆ.
और पढो »