Chandra Grahan 2024 lucky Zodiac sign: ವೈದಿಕ ಜ್ಯೋತಿಷ್ಯದಲ್ಲಿ ಚಂದ್ರ ಗ್ರಹಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದರಿಂದಾಗಿ ಪ್ರತಿ ರಾಶಿಯ ಜನರ ಜೀವನದಲ್ಲಿ ಬದಲಾವಣೆ ಕಂಡುಬರುತ್ತದೆ.
Chandra Grahan 2024 : ಭಾದ್ರಪದ ಹುಣ್ಣಿಮೆಯಂದೇ ಚಂದ್ರಗ್ರಹಣ .. ಅದೃಷ್ಟದತ್ತ ವಾಲುವುದು ಈ 3 ರಾಶಿಯವರ ಹಣೆಬರಹ! ಚಿನ್ನದಂತೆ ಹೊಳೆಯುವುದು ಇವರ ಅದೃಷ್ಟವೈದಿಕ ಜ್ಯೋತಿಷ್ಯದಲ್ಲಿ ಚಂದ್ರ ಗ್ರಹಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದರಿಂದಾಗಿ ಪ್ರತಿ ರಾಶಿಯ ಜನರ ಜೀವನದಲ್ಲಿ ಬದಲಾವಣೆ ಕಂಡುಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಿಂದೂ ಪಂಚಾಂಗದ ಪ್ರಕಾರ ಈ ಬಾರಿ 2024ರಲ್ಲಿ ಎರಡು ಬಾರಿ ಚಂದ್ರಗ್ರಹಣ ಸಂಭವಿಸಲಿದೆ. ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ 25 ರಂದು ಹೋಳಿ ದಿನದಂದು ಸಂಭವಿಸಿದೆ. ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಲಿದ್ದು, ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ.
ಚಂದ್ರಗ್ರಹಣ ಚಂದ್ರಗ್ರಹಣದ ಅದೃಷ್ಟದ ರಾಶಿಗಳು ಚಂದ್ರಗ್ರಹಣ ಲಕ್ಕಿ ರಾಶಿಗಳು Chandra Grahan 2024 Lucky Signs Chandra Grahan 2024 Lucky Zodiac Signs Chandra Grahan 2024 When Chandra Grahan 2024 Date Chandra Grahan 2024 In India Date And Time Chandra Grahan 2024 For Pregnancy Lunar Eclipse Effects On Zodiac Signs 2024 2024 में कितने ग्रहण पड़ेंगे ಚಂದ್ರಗ್ರಹಣ ಸಮಯ ಚಂದ್ರಗ್ರಹಣ ದಿನಾಂಕ Chandra Grahan March 2024 In India चंद्र ग्रहण 2024 Chandra Grahan 2024 In India Date And Time In Hin Chandra Grahan 2024 Time
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು.
और पढो »
ಇನ್ನೆರಡು ವಾರದಲ್ಲಿ ಚಂದ್ರಗ್ರಹಣ !ಈ ರಾಶಿಯವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ! ಗ್ರಹಣ ದೋಷ ತಪ್ಪಿಸಲು ಹೀಗೆ ಮಾಡಿ ಸಾಕು !ಇನ್ನು 15 ದಿನಗಳಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಗೋಚರಿಸಲಿದೆ. ಈ ಬಾರಿಯ ಚಂದ್ರಗ್ರಹಣ ಕೆಲವು ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರುವುದು.
और पढो »
Amavasya 2024: ಭಾದ್ರಪದ ಅಮಾವಾಸ್ಯೆಯಿಂದ ಈ 5 ರಾಶಿಯವರಿಗೆ ಸುವರ್ಣ ದಿನ ಪ್ರಾರಂಭ, ಅದೃಷ್ಟವು ಚಿನ್ನದಂತೆ ಹೊಳೆಯುತ್ತದೆ!ಈ ಅಮಾವಾಸ್ಯೆಯು ತುಲಾ ರಾಶಿಯ ಜನರ ಜೀವನದಲ್ಲಿ ಬೆಳಕನ್ನು ತರುತ್ತದೆ. ನೀವು ಹೂಡಿಕೆ ಮಾಡುತ್ತೀರಿ ಮತ್ತು ಅದರಿಂದ ದೊಡ್ಡ ಲಾಭವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ.
और पढो »
ಈ ರಾಶಿಯವರು ಸಣ್ಣ ತುಂಡು ಬಂಗಾರವನ್ನಾದರೂ ಧರಿಸಲೇ ಬೇಕು !ಆಗಲೇ ಅದೃಷ್ಟ ಇವರತ್ತ ಮುಖ ಮಾಡುವುದು!ಬಂಗರಾವೇ ಬೆಳಗುವುದು ಇವರ ಬಾಳುಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಚಿನ್ನ ಧರಿಸಿದರೆ ಮಾತ್ರ ಅವರಿಗೆ ಅದೃಷ್ಟ ಒಲಿದು ಬರುವುದಂತೆ.ನಿಮಗೆ ಚಿನ್ನ ಕೊಳ್ಳಲು ಸಾಧ್ಯವೇ ಇಲ ಎಂದಾಗ ಒಂದು ಸಣ್ಣ ಚಿನ್ನದ ಸರಿಗೆಯಾದರೂ ಸರಿ ಖರೀದಿಸಿ ನಿಮ್ಮ ಜೀಬಿನಲ್ಲಿ ಇರಿಸಿ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ನೋಡಿ.
और पढो »
ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯಗುರು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಿಸುವುದು.ಹಾಗಾಗಿ ಇನ್ನು ಒಂದು ವರ್ಷದವರೆಗೆ ಈ ಕೆಲವು ರಾಶಿಯವರ ಜಾತಕದಲ್ಲಿ ಗುರು ದೆಸೆ ಬಲವಾಗಿರುತ್ತದೆ.
और पढो »
ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »